ನಮಸ್ತೆ ಪ್ರೀತಿಯ ವೀಕ್ಷಕರೆ ಅಮ್ಮ ಐ ಲವ್ ಯೂ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿರುವ ನಿಶ್ವಿಕಾ ನಾಯ್ಡು, ಆನಂತರ ಹಲವು ಸಿನಿಮಾಗಳಲ್ಲಿ ನಟಿಸಿದರು. ಕನ್ನಡದಲ್ಲಿ ಮಾತ್ರವಲ್ಲ ಬೇರೆ ಭಾಷೆಯ ಚಿತ್ರಗಳಲ್ಲೂ ಕಾಣಿಸಿಕೊಂಡರು. ನಿರ್ದೇಶಕ ಗುರು ದೇಶಪಾಂಡೆ ಅವರ ಪಡ್ಡೆಹುಲಿ, ಹಾಗೂ ಜಡೇಶ್ ಹಂಪಿ ಅವರ ಜಂಟಲ್ ಮನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಿಶ್ವಿಕಾ ನಾಯ್ಡು ಇತ್ತೀಚೆಗಷ್ಟೆ ಗೆಳತಿಯರೊಂದಿಗೆ ಗೋವಾದಲ್ಲಿ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಮೈಮರೆತು ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ನೋಡಿ
ತೆರೆಯ ಮೇಲೆ ವಿಭಿನ್ನವಾಗಿ ಕಾಣಿಸಿಕೊಳ್ಳುವ ಈ ನಟಿಯ ಈ ಹೊಸ ಅವತಾರ ನೋಡಿ ಪಡ್ಡೆ ಹುಡುಗರ ನಿದ್ದೆ ಹಾಳು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ನಟಿ ಹೇಗೆ ಮಾಡಬಾರದಿತ್ತು ಎಂದರೆ ಇನ್ನೂ ಕೆಲವರು ಇದು ಪಾರ್ಟಿಯಲ್ಲಿ ಕಾಮನ್ ಎನ್ನುತ್ತಿದ್ದಾರೆ. ಹೌದು, ಈ ಪಾರ್ಟಿಯಲ್ಲಿ ನಿಶ್ವಿಕಾ ನಾಯ್ಡು ಗೆಳತಿಯೊಬ್ಬರ ಜೊತೆ ಲಿಪ್ ಲಾಕ್ ಮಾಡಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಗೆಳತಿಯರ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ್ದು ನಟಿ ನಿಶ್ವಿಕಾ ನಾಯ್ಡು ಫುಲ್ ಕುಣಿದು ಎಂಜಾಯ್ ಮಾಡಿದ್ದಾರೆ.
ಹೌದು ಈ ಸಮಯದಲ್ಲಿ ಅವರ ಗೆಳತಿಯೊಬ್ಬರು ಹುಕ್ಕಾ ರೀತಿಯಲ್ಲಿ ಒಂದು ಹೋಗೆ ಬರುವ ವಸ್ತು ಸೇವಿಸಿ ಆ ಹೊಗೆಯನ್ನು ನಿಶ್ವಿಕಾ ನಾಯ್ಡು ಅವರ ಬಾಯಿಗೆ ಬಿಡುತ್ತಾರೆ, ಆಗ ಇಬ್ಬರ ಲಿಪ್ ಲಾಕ್ ಮಾಡಿಕೊಳ್ಳುತ್ತಾರೆ. ಈ ವಿಡಿಯೋವನ್ನು ನಿಶ್ವಿಕಾ ನಾಯ್ಡು ಅವರ ಗೆಳತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹೊಂಚಿಕೊಂಡಿದ್ದು ಎಲ್ಲೆಡೆ ಬಾರಿ ವೈ’ರಲ್ ಆಗಿದೆ ಹಾಗೂ ಎಲ್ಲೆಡೆ ಬಾರಿ ಚರ್ಚೆಯಾಗುತ್ತಿದೆ. ಹಲವಾರು ಅಭಿಮಾನಿಗಳಿಗೆ ಮಾದರಿಯಾಗುವ ಈ ನಟಿಯ ಈ ಅವತಾರ ನೋಡಿ ಪಡ್ಡೆ ಹುಡುಗರ ಮೈ ಜುಮ್ ಎಂದಿದ್ದು, ನಮ್ಮ ನಿದ್ದೆ ಹಾಳು ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ.
ಇನ್ನು ಈ ವಿಡಿಯೋ ಗೆ ಸಿಕ್ಕಾಪಟ್ಟೆ ಕಾಮೆಂಟ್ ಗಳು ಬರುತ್ತಿದ್ದು ಕೆಲವರು ಇವರ ಅದ್ಭುತ ನಟನೆಯಿಂದ ಇವರನ್ನು ಫಾಲೋ ಮಾಡುವವರು ತುಂಬಾ ಅಭಿಮಾನಿಗಳು ಇರುತ್ತಾರೆ ಈ ರೀತಿ ಮಾಡಿರೋದು ತಪ್ಪು ಎನ್ನುತ್ತಿದ್ದಾರೆ ಇನ್ನೂ ಕೆಲವರು ಇತ್ತೀಚಿಗೆ ಪಾರ್ಟಿಗಳಲ್ಲಿ ಹೆಚ್ಚಿನ ನಟ ಹಾಗೂ ನಟಿಯರು ಮಾಡುತ್ತಾರೆ. ಎಲ್ಲರು ಗುಟ್ಟಾಗಿ ಮಾಡುತ್ತಾರೆ ಇವರು ಬೋಲ್ಡ್ ಆಗಿ ಓಪನ್ ನಲ್ಲಿ ಮಾಡಿದ್ದಾರೆ ಈಗೆಲ್ಲ ಇದೆಲ್ಲಾ ಕಾಮನ್ ಎನ್ನುತ್ತಿದ್ದಾರೆ.
ಇನ್ನೂ ಬೆಂಗಳೂರು ಮೂಲದವರಾಗಿರುವ ನಿಶ್ವಿಕಾ ನಾಯ್ಡು ಮೌಂಟ್ ಕರ್ಮೆಲ್ ನಲ್ಲಿ ಪದವಿಯನ್ನು ಮುಗಿಸಿ, ನಂತರ ಸಿನೆಮಾರಂಗದಲ್ಲಿ ಸಕ್ರಿಯವಾಗಿ ಸಾಕಷ್ಟು ಹೆಸರು ಗಳಿಸೋದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಕಾಲೇಜು ದಿನಗಳ ಸಮಯದಲ್ಲೇ ಮಾಡೆಲಿಂಗ್ ನಲ್ಲಿ ಉತ್ತಮ ಆಸಕ್ತಿಯನ್ನು ಹೊಂದಿರುವ ನಿಶ್ವಿಕಾ ನಾಯ್ಡು ಅಲ್ಲಿಯೂ ಕೂಡ ಸಾಕಷ್ಟು ಹೆಸರುಗಕಿಸಿದ್ದರು. ಮಾಡೆಲಿಂಗ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಇವರ ಫೋಟೋಗಳು ನೋಡಿದ ನಿರ್ದೇಶಕರ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಈಗ ಹಲವಾರು ಸಿನೆಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಸಾಕಷ್ಟು ಬ್ಯುಸಿ ಇರುವ ಈ ನಟಿ ಇವರ ಮೊದಲು ನಾಯಕಿಯಾಗಿ ತೆರೆ ಮೇಲೆ ನಟಿಸಿದ ಚಿತ್ರ ‘ವಾಸು ನಾನ್ ಪಕ್ಕ ಕಮಷಿಯಲ್’ ಆದರೆ ಮೊದಲ ಸಿನೆಮಾ ಬಿಡುಗಡೆಯಗುವ ಮೊದಲು, ಅವರ ಎರಡನೇ ಚಿತ್ರ ‘ಅಮ್ಮ ಐ ಲವ್ ಯು’ ಚಿತ್ರ ಬಿಡುಗಡೆಯಾಗಿತ್ತು. ನಿಶ್ವಿಕಾ ನಾಯ್ಡು ಅವರ ಅದ್ಭುತ ನಟನೆಯಿಂದ ಚಂದನವನದಲ್ಲಿ ಸಾಲು ಸಾಲು ಸಿನೆಮಾಗಳನ್ನು ಮಾಡುತ್ತಿರುವ ಈ ನಟಿ ಸಿಂಪಲ್ ಸುನಿ ನಿರ್ದೇಶನದ ಗಣೇಶ್ ನಟನೆಯ ಸಕ್ಕತ್ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು.
ಅಲ್ಲದೆ ಅನಿಶ್ ಅವರ ರಾಮಾರ್ಜುನ ಮುಖ್ಯ ಭೂಮಿಕೆಯಲ್ಲಿ, ನವರಸ ನಾಯಕ ಜಗ್ಗೇಶ್ ಅವರ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ -2 ಚಿತ್ರದಲ್ಲಿ ಸಹ ನಿಶ್ವಿಕಾ ನಾಯ್ಡು ಅಭಿನಯಿಸಿದ್ದು, ಇದು ಸ್ಯಾಂಡಲ್ವುಡ್ ನ ಬಹು ನಿರೀಕ್ಷೆಯ ಚಿತ್ರ ಈ ಆಗಸ್ಟ್ ನಲ್ಲಿ ತೆರೆ ಕಾಣಲಿದೆ. ಇನ್ನೂ ಮೂರು ಸಿನೆಮಾಗಳು ಬಿಡುಗಡೆಗೆ ಕಾಯುತ್ತಿದ್ದು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಈ ರೀತಿಯಲ್ಲಿ ಕಾಣಿಸಿಕೊಂಡಿರೋದಕ್ಕೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.