ಎಲ್ಲರ ಮೈರೋಮ ಎದ್ದು ನಿಲ್ಲುವಂತೆ ನೀಲಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡ ನಟಿ ತಮನ್ನಾ! ನೋಡಿ ತಬ್ಬಿಬ್ಬಾದ ಬಾಲಿವುಡ್ ಮಂದಿ!!

ಸುದ್ದಿ

ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿ ತಮ್ಮನ್ನ ಒಬ್ಬ ಫೇಮಸ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಸಿನಿಮಾರಂಗದಲ್ಲಿ ಅದೆಷ್ಟೋ ಪ್ರತಿಭೆಗಳು ಅವಕಾಶಗಳಿಗಾಗಿ ಏನೆಲ್ಲಾ ಮಾಡುತ್ತಾರೆ ಎಂದು ನಿಮಗೆಲ್ಲರಿಗೂ ಗೊತ್ತು. ಈ ಸಿನಿಮಾ ರಂಗ ಅನ್ನೋದು ಒಂದು ಮಯಾರಂಗ. ಇಲ್ಲಿ ಕಲೆ ಒಂದೇ ಇದ್ದರು ಸಾಲದು ಕಲೆ ಒಂದು ಇದ್ದಾರೆ ಒಂದೆರಡು ಚಿತ್ರಕ್ಕೆ ನಿಮ್ಮನ್ನು ಲೆಕ್ಕಕ್ಕೆ ಇಲ್ಲದಂತೆ ಮಾಡುತ್ತಾರೆ. ಈ ಕ್ಷೇತ್ರದಲ್ಲಿ ಅದೆಷ್ಟೋ ಮಂದಿ ಸಿನೆಮಾ ಸ್ಟಾರ್ ಆಗುವ ಕನಸು ಹೊತ್ತು ಒಂದೆರಡು ಚಿತ್ರಗಳಲ್ಲಿ ನಟಿಸಿ ಕೊನೆಗೆ ನಾನಾ ರೀತಿಯ ಕೆಲಸಗಳನ್ನು ಮಾಡುತ್ತಾ ಜೀವನ ನಡೆಸುತ್ತಾರೆ.

ಆದರೆ ಒನ್ನು ಕೆಲ ನಟ ನಟಿಯರು ತುಂಬಾ ವರ್ಷದಿಂದ ಚಿತ್ರರಂಗದಲ್ಲಿ ದುಡಿದು ಟಾಪ್ ಸ್ಥಾನದಲ್ಲಿ ಇದ್ದು ಅವರಿಗೆ ಈಗ ಸಿನಿಮಾಗಳ ಅವಕಾಶ ಸಿಗದೆ ಕೂತಿದ್ದಾರೆ. ಅಂತವರ ಸಾಲಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಕೂಡ ಒಬ್ಬರು. ತಮನ್ನಾ ಅವರು ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದು ಇತ್ತೀಚಿಗೆ ತಮ್ಮನ್ನ ಅವರಿಗೆ ಬೇಡಿಕೆ ತುಂಬಾ ಕಡಿಮೆ ಆಗಿದೆ.

ನಟಿ ತಮ್ಮನ್ನ ಅವರು ಬರೇ ದಕ್ಷಿಣ ಭಾರತ ಸಿನೆಮಾ ಮಾತ್ರ ಅಲ್ಲದೇ ಬಾಲಿವುಡ್ ಸಿನೆಮಾ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಿದ್ದು ತಮನ್ನಾ ಅವರಿಗೆ ಇದೀಗ ಹೊಸ ನಟಿಯರು ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುದರಿಂದ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳು ಸಿಗುತ್ತಿಲ್ಲ. ನಟಿ ತಮನ್ನಾ ಅವರು ತಮ್ಮ 13 ನೇ ವಯಸ್ಸಿಗೆ ನಟನೆಗೆ ಇಳಿದಿದ್ದರು ಮೊದಲ ಬಾರಿ 2005ರಲ್ಲಿ ಬಿಡುಗಡೆಯದ “ಚಂದ್ ಸಾ ರೋಷನ್ ಚೆಹಾರ” ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯ ಮಾಡಿದ್ದರು.

ನಟಿ ತಮ್ಮನ್ನ ಅವರು ತೆಲುಗು, ತಮಿಳು, ಕನ್ನಡ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ನಾಯಕಿಯಾಗಿ ನಟಿಸಿದ್ದರು. ಕನ್ನಡದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಜೊತೆ ಸೀತಾರಾಮ ಕಲ್ಯಾಣ ಚಿತ್ರದ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರ ಸಾಕಷ್ಟು ಚಿತ್ರಗಳು ಸೂಪರ್ ಹಿಟ್ ಆಗಿದೆ. ನಟಿ ತಮ್ಮನ್ನ ಅವರಿಗೆ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ.

ಹಿಂದಿಯಲ್ಲ ಹಿಮ್ಮತ್ವಾಲಾ ಎಂತಾರ್ಟೈನ್ಮೆಂಟ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ಅಭಿನಯದ ಬಾಹುಬಲಿ ಚಾಪ್ಟರ್ 1 ಹಾಗೂ ಚಾಪ್ಟರ್ 2 ಎರಡರಲ್ಲೂ ನಟಿಸಿ ಇವರಿಗೆ ಭಾರೀ ಜನಪ್ರಿಯತೆ ತಂದು ಕೊಟ್ಟಿತು. ಇಂತಹ ಒಂದು ದೊಡ್ಡ ಬಹುಬೇಡಿಕೆಯ ಸ್ಟಾರ್ ನಟಿ ಈಗ ಸಿನಿಮಾಗಳ ಅವಕಾಶಗಳು ಸಿಗದೆ ಬೇರೆ ಸ್ಟಾರ್ ನಟರ ಚಿತ್ರಗಳಲ್ಲಿ ಕೇವಲ ಐಟಂ ಸಾಂಗ್ ಗೆ ಹೆಜ್ಜೆ ಹಾಕುತ್ತಿದ್ದಾರೆ.

ಇನ್ನು ತಮ್ಮ ದೇಹಕಾಂತಿಯನ್ನು ಉಳಿಸಿಕೊಳ್ಳಲು ತಮನ್ನಾ ಪ್ರತಿನಿತ್ಯ ಯೋಗವನ್ನು ಮಾಡುತ್ತಾರೆ. ಜಿಮ್ ಗೆ ಹೋಗಿ ಕಟುಮಸ್ತಾದ ವರ್ಕೌಟ್ ಮಾಡುತ್ತಾರೆ ನಂತರ ಜಿಮ್ ನಿಂದ ಮನೆಗೆ ತೆರಳುವ ತಮನ್ನಾ, ಸುಮಾರು ಒಂದು ಗಂಟೆಗಳ ಕಾಲ ಯೋಗ ವನ್ನು ಕೂಡ ಮಾಡುತ್ತಾರೆ. ಇದರಿಂದಾಗಿಯೇ ಅವರು ಬಹಳ ಸುಂದರವಾದ ದೇಹ ಕಾಂತಿ ಹಾಗೂ ಸೌಂದರ್ಯವನ್ನು ಉಳಿಸುಕೊಳ್ಳುಲು ಸಾಧ್ಯವಾಗಿದೆ ಎನ್ನುತ್ತಾರೆ.

ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿ ತಮನ್ನಾ. ತೆಲುಗು, ತಮಿಳು ಭಾಷೆಗಳಲ್ಲಿ ಹೆಸರು ಮಾಡಿರುವ ಈ ಮಿಲ್ಕಿ ಬ್ಯೂಟಿ ಮುಗ್ದ ಚೆಲುವು, ಹಾಲು ಬಿಳುಪಿನ ಬಣ್ಣ, ಉತ್ತಮ ನಟನೆಯಿಂದ ಹೆಸರು ಮಾಡಿರುವ ಈ ಚೆಲುವೆಯ ಇತ್ತೀಚಿನ ಲುಕ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ನೋಡಿ. ನೀವು ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *