ನಮಸ್ತೆ ಪ್ರೀತಿಯ ವೀಕ್ಷಕರೇ ಇತ್ತೀಚಿಗೆ ಬಹುತೇಕ ಎಲ್ಲಾ ನಟಿಯರು ಜನಮನ್ನಣೆ ಗಳಿಸೋಕೆ ಈ ಸೋಷಿಯಲ್ ಮೀಡಿಯಾವನ್ನು ಅಸ್ತ್ರವನ್ನಾಗಿ ಅರಿಸಿಕೊಂಡಿದ್ದಾರೆ. ಸ್ಟಾರ್ ನಟಿಯಾರಿಂದ ಹಿಡಿದು ಇಂದಿನ ಯುವ ನಟಿಯರು ಕೂಡ ಸೋಷಿಯಲ್ ಮೀಡಿಯಾ ಮೂಲಕನೇ ಹೆಚ್ಚಿನ ಖ್ಯಾತಿ ಗಳಿಸಿಕೊಂಡಿದ್ದಾರೆ. ಅದರಲ್ಲೂ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಲಕ್ಷಗಟ್ಟಲೇ ಸಂಪಾದನೆ ಕೂಡ ಮಾಡುತ್ತಿದ್ದಾರೆ. ಅದರಲ್ಲೂ ಅವರು ಹಂಚಿಕೊಳ್ಳುವ ಹಾಟ್ ಪೋಸ್ ಫೋಟೋಸ್ ಗಳಿಂದ ತುಂಬಾನೆ ಫೇಮಸ್ ಆಗಿಬಿಡುತ್ತಿದ್ದಾರೆ. ಸಿನೆಮಾ ಮೂಲಕ ಸಕ್ಸಸ್ ಆಗದೇ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ಸಕ್ಸಸ್ ಆಗುತ್ತಿದ್ದಾರೆ.
ಇತ್ತೀಚಿಗೆ ಬಿಡುಗಡೆಯದ ಚಿಕಟಿ ಗದಿಲೋ ಚಿತಕೊಟ್ಟೂಡು ಎಂಬ ಹರಾರ್, ರೋಮ್ಯಾಂಟಿಕ್ ಹಾಗೂ ಕಾಮಿಡಿ ಸಿನೆಮಾ ನಿನಪು ಇರಬಹುದು. ಈ ಚಿತ್ರದಲ್ಲಿ ಸಾಕಷ್ಟು ರೋಮ್ಯಾನ್ಸ್ ದೃಶ್ಯಗಳಿವೆ. ಈ ಸಿನೆಮಾದಲ್ಲಿ ನಟಿಸಿದ್ದ ನಿಕ್ಕಿ ತಂಬೋಲಿ ನಟನೆ ಎಲ್ಲರನ್ನು ಆಕರ್ಷಣೆ ಮಾಡಿದೆ. ಈಗ ಇದೇ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಕೆಲ ಫೋಟೋಗಳನ್ನು ನೋಡಿದ ಅಭಿಮಾನಿಗಳು ಅಬ್ಬಾಬ್ಬಾ ಎನ್ನುವಂತಿದೆ. ಸದಾ ಹಾಟ್ ಫೋಟೋಗಳ ಮೂಲಕವೇ ಸದ್ದು ಮಾಡುವ ಈಕೆ ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಂಡ ಕೆಲವೇ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದುಕೊಳ್ಳುತ್ತಾರೆ.
ಅವರ ಶೇರ್ ಮಾಡಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿಬಿಡುತ್ತದೆ. ಸೋಷಿಯಲ್ ಮೀಡಿಯಾ ಮೂಲಕವೇ ಸಾಕಷ್ಟು ಕ್ಯಾತಿಯನ್ನು ಪಡೆದುಕೊಳ್ಳುತ್ತಾಳೆ. ಇವರು ಸಿನೆಮಾಗಳ ಮೂಲಕ ಜನರಿಗೆ ಪರಿಚಯವಾದರೆ, ಇನ್ನು ಸೋಷಿಯಲ್ ಮೀಡಿಯಾ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಇವರದ್ದೇ ಆದ ಅಭಿಮಾನಿಗಳ ಬಳಗನೇ ಇದೇ.
ನಟಿ ನಿಕ್ಕಿ ಮಹಾರಾಷ್ಟ್ರದ ಒಂದು ಸಂಪ್ರದಾಯದ ಕುಟುಂಬದಲ್ಲಿ ಜನಿಸಿದ್ದು, ನಟನೆಯಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದರು. ಸಿನೆಮಾ ಕ್ಷೇತ್ರಕ್ಕೆ ಎಂಟ್ರಿ ಕೊಡುವ ಮೊದಲೇ ಮಾಡೆಲ್ ಆಗಿ ಕಾಣಿಸಿಕೊಂಡಿದ್ದರು. ಮೊದಲಿಗೆ ಕಾಂಚನಾ 3 ಸಿನೆಮಾಗೆ ಅಭಿನಯಿಸಲು ಒಪ್ಪಿಗೆ ನೀಡಿದ್ದರು. ಆದರೆ ಚಿಕಟಿ ಗದಿಲೋ ಚಿತಕೊಟ್ಟೂಡು ಸಿನೆಮಾ ತೆರೆಗೆ ಬಂತು. ಬಳಿಕ ತಿಪ್ಪರಾ ಮೀಸಮ್ ಎಂಬ ಚಿತ್ರದಲ್ಲಿ ನಟಿಸಿದ್ದರು. ಬಿಗ್ ಬಾಸ್ ಸೀಸನ್ 14 ರಲ್ಲಿ ಸ್ಪರ್ದಿಯಾಗಿ ಇವರು ಸೆಕೆಂಡ್ ರನ್ನರ್ ಅಪ್ ಆಗಿದ್ದಾರೆ.
ನಂತರ ನಿಕ್ಕಿ ತುಂಬಾನೇ ಫೇಮಸ್ ಆಗಿದ್ದರು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುವ ಇವರು ಶೇರ್ ಮಾಡಿಕೊಳ್ಳುವ ಫೋಟೋಗಳು ಇಂತವರಾದರೂ ಇವರಿಗೆ ಬೋಲ್ಡ್ ಆಗಲೇ ಬೇಕು.ಇತ್ತೀಚಿಗೆ ನಟಿ ನಿಕ್ಕಿ ಕಲವೊಂದು ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬ್ಲಾಕ್ ಕಲರ್ ಮಾರ್ಡನ್ ಡ್ರೆಸ್ ನಲ್ಲಿ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ.
ಆಕೆ ಈಗಾಗಲೇ ಅನೇಕ ಬಾರಿ ಆದರೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಮಾತ್ರ ಹಿಂದೆ ನೀವು ನೋಡದೆ ಇರೋ ಹಾಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆದರೆ ನಿಕ್ಕಿ ಪ್ಯಾಂಟ್ ಬಿಚ್ಚಿಲ್ಲ. ಬಿಚ್ಚುವ ಹಾಗೆ ಪೋಸ್ ಕೊಟ್ಟಿದ್ದಾರೆ. ಆಕೆ ಧರಿಸಿದ ಪ್ಯಾಂಟ್ ಕೊಂಚ ಕೆಳಗೆ ಸರಿಸಿ ಪಡ್ಡೆಹುಡುಗರಿಗೆ ಮೈ ಬೆವರು ಇಳಿಸಿದ್ದಾರೆ. ನಟಿ ನಿಕ್ಕಿ ತಮ್ಮ ಹಾಟ್ ಫೋಟೋ ಶೇರ್ ಮಾಡಿದ್ದೆ ತಡ ಅಭಿಮಾನಿಗಳು ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಮಾಡಿಬಿಟ್ಟಿದ್ದಾರೆ. ನಿಕ್ಕಿ ಅವರು ಹೊಸ ಅವತಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.