ಇತ್ತೀಚಿನ ದಿನಗಳಲ್ಲಿ ಊಟ ತಿಂಡಿ ಮಾಡುವುದನ್ನು ಮರೆತು ಹೋದ್ರು ಹೋಗಬಹುದು ಆದರೆ ಜನರು ರೈಸ್ ಮಾಡೋದ್ ಮಾತ್ರ ಬಿಡಲ್ಲ. ಸಿನಿಮಾದ ಡೈಲಾಗ್ ಅನ್ನು ರೀಲ್ಸ್ ಮಾಡೋದು ಅಪ್ಲೋಡ್ ಮಾಡೋದು ಸಾಮಾನ್ಯ ಜನರ ಹಾಗೂ ನಟ ನಟಿಯರ ಹವ್ಯಾಸ ವಾಗಿದೆ. ಕೆಲವೊಮ್ಮೆ ಫೋಟೋಶೂಟ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪತ್ರರಾಗಿದ್ದಾರೆ.
ಇನ್ನೂ ಕೆಲವರು ತಮ್ಮ ಡಾನ್ಸ್ ವಿಡಿಯೋ ವನ್ನು ಶೇರ್ ಮಾಡಿ ಲೈಕ್ ಹೆಚ್ಚಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅಂತಹ ವಿಡಿಯೋ ಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈ’ರಲ್ ಕೂಡ ವಾಗಿದೆ. ಇದೀಗ ಕನ್ನಡದ ಟಾಪ್ ನಟಿ ಲಾಸ್ಯಾ ನಾಗರಾಜ್ ಮಾಡಿರುವ ಒಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿದೆ. ಬಿಗ್ ಬಾಸ್ ಸೀಸನ್ 5 ರಲ್ಲಿ ವಿಶೇಷ ಸ್ಪರ್ಧಿಯಾಗಿ ಜನರಿಗೆ ಸಖತ್ ಮನರೊಂಜನ್ ನೀಡಿದಂತಹ ನಟಿ ಲಾಸ್ಯಾ ನಾಗರಾಜ್. ಇವರು ದಕ್ಷಿಣ ಚಿತ್ರರಂಗದಲ್ಲಿ ಬಾಹುಬಲಿ ನಟಿಯಾಗಿ ಜನಪ್ರಿಯತೆ ಗೊಂಡಿದ್ದಾರೆ.
ನಟಿ ಲಾಸ್ಯಾ ನಾಗರಾಜ್ ಓದಿದ್ದು ಬೆಂಗಳೂರಿನ ಮೌಂಟ್ ಕರ್ಮೆಲ್ ಕಾಲೇಜಿನಲ್ಲಿ, ಅದೇ ರೀತಿ ಅವರು ಆರಾಧನಾ ಭಾರತನಾಟ್ಯ ಸಂಸ್ಥೆಯಲ್ಲಿ ನೃತ್ಯ ನಿರ್ದೇಶಕಿಯಾಗಿದ್ದರು. ಇವರು ಮೊತ್ತ ಮೊದಲ ಅಭಿನಯಿಸಿದ್ದು ಕನ್ನಡದ ‘ಅಸತೋಮ ಸದ್ಗಮಯ’ ಎನ್ನುವ ಚಿತ್ರದಲ್ಲಿ. ಅದೇ ರೀತಿ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರ ವಾಗುತಿದ್ದ
‘ಮಿಡ್ ನೈಟ್ ಚಿಲ್ಡ್ರನ್’ ಎನ್ನುವ ವೆಬ್ ಸಿರೀಸ್ ನಲ್ಲಿ ನಟಿಸಿದ್ದರು. ಇನ್ನೂ ಅನೇಕ ಚಿತ್ರಗಳಲ್ಲಿ ಪೋಷಕ ಪತ್ರದಲ್ಲಿ, ಹುಡುಗರ ಹಾಟ್ ಫೆವರೇಟ್ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿ ಸೊಂಟ ಬಳಕುಸುತ್ತಿದರು.
ದೃಶ್ಯಂ 2 ರಲ್ಲಿ ಕೂಡ ಅವರು ನಟಿಸಿದ್ದಾರೆ. ಇನ್ನೂ ಲಾಸ್ಯಾ ನಾಗರಾಜ್ ಅವರು ತಮ್ಮ ವಿಶೇಷ ರೀತಿಯ ಫೋಟೋ ಶೊಟ್ ಗಳ ಮೂಲಕನೂ ತುಂಬಾ ಫೇಮಸ್ ಆಗಿದ್ದಾರೆ. ಈ ಹಿಂದೆ ತನ್ನ ಮಾದಕ ಫೋಟೋ ಶೊಟ್ ಮಾಡಿಸಿದ್ದಾರು. ಅದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿತ್ತು. ತುಂಬಾ ಮುದ್ದು ಮುದ್ದಾಗಿ ಇವರು ಜೊತೆಗೆ ಗುಳಿ ಕೆನ್ನೆಯ ಫೋಟೋ ಶೊಟ್ ಗಳಿಗೆ ಪಡ್ಡೆ ಹುಡುಗರ ನಿದ್ಧೆ ಗೇಡಿಸಿದ್ದರು. ಅದೇ ರೀತಿ ಸದಾ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳ ಜೊತೆ ಆಕ್ಟಿವ್ ಆಗಿದ್ದಾರೆ.
ಅವರು ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಫೋಟೋಗಳನ್ನು ವಿಡಿಯೋಗಳ್ಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತ ಅವರ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ ಇದೀಗ ಲಾಸ್ಯಾ ನಾಗರಾಜ್ ಅವರು ಇಂಗ್ಲಿಷ್ ಹಾಡೊಂದಕ್ಕೆ ರಸ್ತೆ ಮಧ್ಯದಲ್ಲಿ ಸೆ’ಕ್ಸಿಯಾಗಿ ಲಾಸ್ಯಾ ನಾಗರಾಜ್ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾ ದಲ್ಲಿ ಹುಡುಗರ ಹೃದಯದಲ್ಲಿ ಹಾಲ್ ಚಲ್ ಎಬ್ಬಿಸಿದೆ. ಲಾಸ್ಯಾ ನಾಗರಾಜ್ ಅವರ ಈ ಡಾನ್ಸ್ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ ಶೇರ್ ಮಾಡಿ ಧನ್ಯವಾದಗಳು
ಹಾಗೆ ಸ್ನೇಹಿತರೆ ನೀವು ಕೂಡ ನಿಮ್ಮ ನೆಚ್ಚಿನ ವಿಡಿಯೋ ಸಾಂಗ್ ಫೋಟೋಸ್ ಗಳನ್ನು ಅಪ್ಲೋಡ್ ಮಾಡಿ ಲೈಕ್ಸ್ ಗಳನ್ನು ಪಡೆಯಬಹುದು ಹಾಗೆ ಸೋಶಿಯಲ್ ಮೀಡಿಯಾ ಸಾಕಷ್ಟು ಯಾಪ್ ಗಳು ನಿಮಗೆ ಸಿಗುತ್ತದೆ ಆಕಡೆ ಅಭಿನಯಿಸಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡಿದರೆ ಆಯಾಯ ಕಂಪನಿಯ ಗಳು ನಿಮ್ಮ ವಿಡಿಯೋಗಳಳು ಅತಿ ಹೆಚ್ಚು ಯೂಸ್ ಪಡೆದುಕೊಂಡರು ನಿಮ್ಮ ಸೋಶಿಯಲ್ ಮೀಡಿಯಾದಲ್ಲಿ ನೀವು ಹಾಕಿರೋ ವಿಡಿಯೋ ಸಾಂಗ್ಸ್ ಅತಿ ಹೆಚ್ಚು ಶಿರಾದಲ್ಲಿ ಆ ಕಂಪನಿಯವರು ನಿನಗೆ ಹಾಗೂ ಬೇರೆ ಬೇರೆ ಕಂಪನಿಯವರು ನಿಮಗೆ ಹಣವನ್ನು ನೀಡುತ್ತದೆ ಇದೇ ತರ ಸಾಕಷ್ಟು ಪ್ರತಿಭೆಗಳು ಕರ್ನಾಟಕದಲ್ಲಿ ಹುಟ್ಟಿದೆ ಅದರಲ್ಲಿ ಸಾಕಷ್ಟು ಜನ ಕೂಡ ಜೀವನವನ್ನು ಕೂಡ ನಡೆಸುತ್ತಿದ್ದಾರೆ ನೀವು ಕೂಡ ನಿಮ್ಮ ಪ್ರತಿಭೆಯನ್ನು ತೋರಿ ನಿಮ್ಮ ಸ್ವಂತ ಖಾತೆಗೆ ಅಪ್ಲೋಡ್ ಮಾಡಿ ಹಣವನ್ನು ಗಳಿಸಿ