ಒಳಉಡುಪು ಹಾಕದೆ ಮತ್ತೊಮ್ಮೆ ಸುದ್ದಿಯಾದ ಖ್ಯಾತ ನಟಿ

Entertainment

ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ಹಾಗೂ ಹಾಲಿವುಡ್ ಚಿತ್ರರಂಗದಲ್ಲಿ ಎರಡು ಚಿತ್ರರಂಗದಲ್ಲಿ ಕೂಡ ಅತ್ಯಂತ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಂಡಿರುವುದು ನಟಿ ಪ್ರಿಯಾಂಕಾ ಚೋಪ್ರಾ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಈಗಾಗಲೇ ಬಹುತೇಕ ಹಾಲಿವುಡ್ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರ ಗೆಳೆತನವನ್ನು ಕೂಡ ನಟಿ ಪ್ರಿಯಾಂಕ ಚೋಪ್ರಾ ರವರು ಸಂಪಾದಿಸಿಕೊಂಡಿದ್ದಾರೆ. ಭಾರತೀಯರಾಗಿ ಇದು ನಿಜಕ್ಕೂ ಕೂಡ ನಮಗೆ ಹೆಮ್ಮೆಪಡುವಂತಹ ವಿಷಯ.

ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಯಾವುದೇ ಶಿಫಾರಸು ಇಲ್ಲದೆ ತಮ್ಮ ಸ್ವಂತ ಪ್ರತಿಭೆಯ ಪರಿಶ್ರಮದ ಮೂಲಕ ಅವಕಾಶವನ್ನು ಗಿಟ್ಟಿಸಿಕೊಂಡು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಹು ಬೇಡಿಕೆ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿಯಾಗಿ ಕೂಡ ಕಾಣಿಸಿಕೊಂಡಿದ್ದರು ನಟಿ ಪ್ರಿಯಾಂಕ ಚೋಪ್ರ. ಈಗ ಅವರ ಜನಪ್ರಿಯತೆಯನ್ನು ವುದು ಹಾಲಿವುಡ್ ಲೆವೆಲ್ ಗೂ ಕೂಡ ಮೀರಿದೆ ಎಂದರೆ ತಪ್ಪಾಗಲಾರದು.
ಇನ್ನು ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದ ಖ್ಯಾತ ಪಾಪ್ ಗಾಯಕ ಹಾಗೂ ನಟನಾಗಿರುವ ನಿಕ್ ಜೋನಸ್ ಅವರನ್ನು ಮದುವೆಯಾಗಿರುವುದು ಕೂಡ ನಿಮಗೆಲ್ಲಾ ಗೊತ್ತಿದೆ. ಇಬ್ಬರ ನಡುವೆ ಹತ್ತು ವರ್ಷಗಳ ವಯಸ್ಸಿನ ಅಂತರವಿದ್ದರೂ ಕೂಡ ಅವರ ಪ್ರೀತಿಗೆ ಅವರ ವಯಸ್ಸಿನ ತಾರತಮ್ಯ ಎನ್ನುವುದು ಅಡ್ಡಿಯಾಗಿಲ್ಲ. ನಿನ್ನ ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಒಂದು ಸಂತೋಷದ ಸುದ್ದಿಯನ್ನು ಕೂಡ ಇಬ್ಬರು ದಂಪತಿಗಳು ಹಂಚಿಕೊಂಡಿದ್ದಾರೆ.

ಹೌದು ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಇಬ್ಬರು ಕೂಡ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿದ್ದರು ಕೂಡ ತಂದೆ ತಾಯಿಯ ಸ್ಥಾನವನ್ನು ತುಂಬಿರುವುದು ನಿಜಕ್ಕೂ ಕೂಡ ಅವರಿಗೆ ಭಾವನಾತ್ಮಕವಾಗಿ ಸಂತೋಷ ತಂದಿದೆ. ಇನ್ನು ಪ್ರಿಯಾಂಕಾ ಚೋಪ್ರಾ ರವರು ಸೋಶಿಯಲ್ ಮೀಡಿಯಾದಲ್ಲಿ ಸೂಪರ್ ಆಕ್ಟಿವ್ ಆಗಿರುತ್ತಾರೆ. ಕೋಟ್ಯಾಂತರ ಅಭಿಮಾನಿಗಳು ಕೂಡ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಿರುತ್ತಾರೆ. ಆಗಾಗ ಸ್ಪೆಷಲ್ ಫೋಟೋಗಳನ್ನು ಪೋಸ್ಟ್ ಮಾಡಿಕೊಂಡು ಸುದ್ದಿ ಕೂಡ ಆಗುತ್ತಿರುತ್ತಾರೆ. ಈಗ ಕೂಡ ನಟಿ ಪ್ರಿಯಾಂಕಾ ಚೋಪ್ರಾ ರವರು ಸುದ್ದಿಯಾಗುತ್ತಿರುವುದು ಕೂಡ ವಿಚಿತ್ರ ವಿಚಾರಕ್ಕೆ. ಅಷ್ಟಕ್ಕೂ ನಡೆದಿರುವುದು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಪ್ರಿಯಾಂಕ ಚೋಪ್ರಾ ಅವರ ಸುದ್ದಿಯಾಗುತ್ತಿರುವುದು ಅವರ ವಿಚಿತ್ರ ಬಟ್ಟೆಯ ವಿನ್ಯಾಸದಿಂದಾಗಿ. ಇತ್ತೀಚೆಗಷ್ಟೇ ಸಮಾರಂಭವೊಂದರಲ್ಲಿ ಪ್ರಿಯಾಂಕ ಚೋಪ್ರ ರವರು ಹೋಗಿದ್ದಾಗ ಅವರು ಒಳ ಅಂಗಾಂಗಗಳು ಕಾಣಿಸುವಂತಹ ಗ್ಲಾಮರಸ್ ಬಟ್ಟೆಯನ್ನು ಧರಿಸಿದ್ದರು. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೇ ಮೊದಲ ಬಾರಿಗೆ ಈ ತರಹದ ಬಟ್ಟೆಗಳನ್ನು ಪ್ರಿಯಾಂಕಾ ಚೋಪ್ರಾ ರವರು ಹಾಕಿಕೊಂಡಿರಲಿಲ್ಲ. ಇದೇ ರೀತಿ ಹಲವಾರು ಬಾರಿ ಇದೇ ಕಾರಣಕ್ಕಾಗಿ ಸುದ್ದಿ ಕೂಡ ಆಗಿದ್ದರು. ಈ ಬಾರಿ ಕೂಡ ಪ್ರಿಯಾಂಕ ಚೋಪ್ರಾ ರವರು ಇದೆ ವಿಚಾರಕ್ಕಾಗಿ ಸುದ್ದಿಯಾಗಿದ್ದು ಪ್ರಿಯಾಂಕಾ ಚೋಪ್ರಾ ರವರು ಕೂಡ ಹಲವಾರು ಬಾರಿಯಂತೆ ಈ ಬಾರಿ ಕೂಡ ಈ ವಿಚಾರಗಳ ಕುರಿತಂತೆ ಮೌನವಹಿಸಿದ್ದಾರೆ.

ಸದ್ಯಕ್ಕೆ 149 ಕೋಟಿ ರೂಪಾಯಿ ವೆಚ್ಚದ ದೊಡ್ಡಮನೆಯನ್ನು ಮಗುವಿಗಾಗಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ರವರು ಲಾಸ್ ಏಂಜಲೀಸ್ ನಲ್ಲಿ ಖರೀದಿಸಿದ್ದಾರೆ. ಸದ್ಯಕ್ಕೆ ಇಬ್ಬರೂ ಕೂಡ ಮಗುವಿನ ತಂದೆ-ತಾಯಿ ಆಗಿರುವ ಆನಂದವನ್ನು ಹೊಂದುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

ಅದೇನೇ ಇರಲಿ ಸ್ನೇಹಿತರೆ ಬಾಲಿವುಡ್ ಚಿತ್ರರಂಗದ ಸಾಕಷ್ಟು ಹೆಸರು ಮಾಡಿರುವ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ಅವರು ಮಾಡಿರುವ ಈ ಕೆಲಸವನ್ನು ನಿಮಗೆ ಇಷ್ಟವಾಗಿದೆಯಾ ಅದೇನೆಂದರೆ ನಮ್ಮ ಚಿತ್ರಗಳ ಮೂಲಕ ಸಾಕಷ್ಟು ಜನರಿಗೆ ಮಾದರಿಯಾಗಿರುವ ಪ್ರಿಯಂಕ ಚೋಪ್ರಾ ಅವರ ನಿಜ ಜೀವನದಲ್ಲಿ ಹೀಗೆ ಮಾಡಿಕೊಳ್ಳುವುದು ತುಂಬಾ ಅಸಮಾನಾದ ವಿಷಯ ವಿಷಯವೇನೆಂದರೆ ತಮ್ಮ ಚಿತ್ರಗಳ ಮೂಲಕ ಸಾಕಷ್ಟು ಜನರಿಗೆ ಸಾಕಷ್ಟು ಹೆಣ್ಣುಮಕ್ಕಳಿಗೆ ಮಾದರಿಯು ಹೌದು.

ಅವರ ಅವರ ಚಿತ್ರದಲ್ಲಿ ಬರುವ ಕೆಲವು ವಿಷಯಗಳನ್ನು ಕೆಲವು ಹೆಣ್ಣುಮಕ್ಕಳು ಅವರ ನಿಜ ಜೀವನದಲ್ಲಿ ಕೂಡ ಅಳವಡಿಸಿಕೊಳ್ಳುತ್ತಾರೆ ಅಂತಹ ಒಂದು ಒಳ್ಳೆ ಸಂದೇಶವನ್ನು ಕೊಡುವ ಚಿತ್ರಗಳು ಅವರ ಅಭಿನಯದಲ್ಲಿ ಬಂದಿದೆ ಪ್ರೀತಿಸಿ ಮದುವೆಯಾದ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ವಯಸ್ಸಿನಲ್ಲಿ ತುಂಬಾ ಅಂತರವಿದ್ದು ಅವರ ಅಭಿಮಾನಿಗಳಿಗೆ ಕೂಡ ನಿರಾಸೆಯನ್ನುಂಟು ಮಾಡಿತ್ತು ಹಾಗೂ ಅವರು ಕೆಲವು ವರ್ಷಗಳ ಹಿಂದೆ ತಮ್ಮ ದೇಹದಲ್ಲಿ ಕೆಲವು ಭಾಗಗಳನ್ನು ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಿಕೊಂಡಿದ್ದರು ಅದು ಕೂಡ ಅವರ ಅಭಿಮಾನಿಗಳಿಗೆ ನಿರಾಸೆ ಕೂಡ ಉಂಟುಮಾಡಿತ್ತು ಅವರ ಅಭಿನಯದ ಸಾಕಷ್ಟು ಚಿತ್ರಗಳು ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿತ್ತು ಬಾಕ್ಸಾಫೀಸ್ ನಲ್ಲಿ ಸಾಕಷ್ಟು ಕನಕ್ಷನ್ ಮಾಡಿದ್ದು ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
ಹೀಗೆ ನಾನು ಪ್ರೀತಿಸಿ ಹುಡುಗನ ಜೊತೆ ಮದುವೆಯಾಗಿ ಕೆಲವು ವರ್ಷ ಸಂಸಾರ ಮಾಡಿದ್ದಾರೆ ಅಭಿಮಾನಿಗಳಲ್ಲಿ ಬೇಸರದ ಸಂಗತಿ ಏನೆಂದರೆ ಮದುವೆಯಾಗಿ ಕೆಲವು ವರ್ಷದ ನಂತರ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿರುವುದು ಅಭಿಮಾನಿಗಳಿಗೆ ತುಂಬಾ ನೋವೆಲ್ಲ ತಂದುಕೊಟ್ಟಿದೆ ಈ ನಿರ್ಧಾರ ಮಾಡಿರೋದು ಅಭಿಮಾನಿಗಳಿಗೆ ಕೊಂಚ ಬೇಸರ ತಂದುಕೊಟ್ಟಿದ್ದು ಹಾಗೆ ಅವರ ಅಭಿನಯದ ಚಿತ್ರಗಳು ಅದೆಷ್ಟರ ಮಟ್ಟಿಗೆ ಸಿಟ್ಟ ಮತ್ತು ಅನ್ನೋದೇ ಡೌಟ್ ಅದೇನೇ ಇರಲಿ ಸ್ನೇಹಿತರೆ ಬೇರೆಯವರಿಗೆ ಮಾದರಿ ಯಾಗುವ ನಾವು ನಮ್ಮ ಜೀವನವನ್ನು ಸರಿಪಡಿಸಿಕೊಳ್ಳುವುದು ಮಹತ್ವದ ಕೆಲಸವಲ್ಲದೆ ಅವರ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿರುವ ಎರಡು ಜೋಡಿ ಅದ್ಯಾವ ರೀತಿಯಲ್ಲಿ ಮತ್ತೆ ಅಭಿಮಾನಿ ಗಳನ್ನು ಸೆಳೆಯುತ್ತಾರೆ ನೋಡಬೇಕು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *