ಕನ್ನಡ ಹೆಸರಾಂತ ಹಾಸ್ಯ ನಟ ಟೆನ್ನಿಸ್ ಕೃಷ್ಣಗೆ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ಟೆನ್ನಿಸ್ ಕೃಷ್ಣ ಕಷ್ಟಕ್ಕೆ ದರ್ಶನ್ ಮಾಡಿದ ಸಹಾಯ ಎಂಥದ್ದು ಗೊತ್ತೇ.? ಡಿಬಾಸ್ ನಿಜಕ್ಕೂ ಗ್ರೇಟ್

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಸಿನೆಮಾಗಳ ಯಶಸ್ಸಿನ ಹಾದಿಯಲ್ಲಿ ಮೆರೆಯುತ್ತಿರುವ ಕಿಚ್ಚ ಸುದೀಪ್ ಅವರ ವೀರಮದಕರಿ ಸಿನೆಮಾದಲ್ಲಿ ಟೆನ್ನಿಸ್ ಕೃಷ್ಣ ಅವರು ಒಂದು ದೊಡ್ಡ ಪಾತ್ರದಲ್ಲ ಅಭಿನಯಿಸಿದ್ದರು, ಇದಾದ ನಂತರ ಸುದೀಪ್ ಅವರ ಜೊತೆ ಮತ್ತೊಂದು ಸಿನೆಮಾವಾದ ಮಾಣಿಕ್ಯ ಸಿನೆಮಾದಲ್ಲಿಯೂ ಕೂಡ ಜೊತೆಗೆ ನಟಿಸುತ್ತಾರೆ.

ಆದರೆ ಮಾಣಿಕ್ಯ ಸಿನೆಮಾದಲ್ಲಿ ಒಂದು ಸಣ್ಣಪಾತ್ರ ಟೆನ್ನಿಸ್ ಕೃಷ್ಣ ಅವರಿಗೆ ಸಿಗುತ್ತದೆ ಮತ್ತು ಆ ಪಾತ್ರದಿಂದ ಅಷ್ಟೇನೂ ಹೆಸರು ಕೂಡ ಬರುವುದಿಲ್ಲ. ಹೀಗಿದ್ದಾಗಲೂ ಕೂಡ ಟೆನ್ನಿಸ್ ಕೃಷ್ಣ ಹಾಗೂ ಸುದೀಪ್ ಅವರ ಮದ್ಯೆ ಯಾವುದೇ ರೀತಿಯಲ್ಲಿ ಜಗಳವಾಗಿಲ್ಲ ಇಂದಿಗೂ ಇಬ್ಬರು ಚನ್ನಾಗಿಯೇ ಇದ್ದಾರೆ ಆದರೆ ಒಟ್ಟಿಗೆ ತೆರೆ ಹಂಚಿಕೊಳ್ಳುವ ಅವಕಾಶ ಇನ್ನೂ ಕೂಡಿ ಬಂದಿಲ್ಲ ಎನ್ನುತ್ತಾರೆ ಟೆನ್ನಿಸ್ ಅವರು.

ಟೆನ್ನಿಸ್ ಕೃಷ್ಣ ಅವರು ಮಾಣಿಕ್ಯ ಸಿನೆಮಾದಲ್ಲಿ ನಟಿಸಿದ ನಂತರ ಅವರ ಅಭಿಮಾನಿಗಳು ಇಷ್ಟು ಸಣ್ಣ ಪಾತ್ರದಲ್ಲಿ ಏಕೆ ಕಾಣಿಸಿಕೊಂಡಿದ್ದೀರಿ, ಈ ಹಿಂದೆ ಸುದೀಪ್ ಅವರ ಜೊತೆ ವೀರಮದಕರಿ ಸಿನೆಮಾದಲ್ಲಿ ದೊಡ್ಡ ಪಾತ್ರದಲ್ಲಿ ಅಭಿನಯಿಸಿದ್ದರು, ಮಾಣಿಕ್ಯ ಸಿನೆಮಾದ ನಿಮ್ಮ ಪಾತ್ರವನ್ನು ನೋಡಿ ನಮಗೆ ಬೇಸರ ಉಂಟಾಗಿದೆ ಎಂದು ಅವರ ಅಭಿಮಾನಿಗಳು ಹೆಸರದಿಂದ ಹೇಳಿದ್ದಾರೆ.

ಇದೆಲ್ಲರದ ನಡುವೆ ಟೆನ್ನಿಸ್ ಕೃಷ್ಣ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಬುಲ್ ಬುಲ್ ಸಿನೆಮಾದಲ್ಲಿ ಅಭಿನಯಿಸಲು ಅವಕಾಶ ಸಿಗುತ್ತದೆ. ಆ ಸಿನೆಮಾದಲ್ಲಿ ಟೆನ್ನಿಸ್ ಕೃಷ್ಣ ಅವರಿಗೆ ಒಂದು ಮುಖ್ಯವಾದ ಪಾತ್ರವಿರುತ್ತದೆ ಹಾಗೂ ಆ ಪಾತ್ರವನ್ನು ಅವರ ಅಭಿಮಾನಿಗಳು ಇಷ್ಟಪಡುತ್ತಾರೆ ಮತ್ತು ಮತ್ತೆ ದರ್ಶನ್ ಅವರ ಜೊತೆ ಅಭಿನಯ ಮಾಡುವಂತೆ ದರ್ಶನ್ ಅವರ ಅಭಿಮಾನಿಗಳು ಕೂಡ ಟೆನ್ನಿಸ್ ಕೃಷ್ಣ ಅವರಿಗೆ ಹೇಳುತ್ತಾರೆ.

ದರ್ಶನ್ ಅವರ ಬುಲ್ ಬುಲ್ ಸಿನೆಮಾದ ನಂತರ ಟೆನ್ನಿಸ್ ಕೃಷ್ಣ ಅವರಿಗೆ ಮಹೇಶ್ ಸುಖಾದರೆ ಎಂಬ ನಿರ್ದೇಶಕರು ಟೆನ್ನಿಸ್ ಕೃಷ್ಣ ಅವರ 30 ದಿನಗಳ ಕಾಲ್ ಶೀಟ್ ಪಡೆದುಕೊಂಡು ಶೋಟಿಂಗ್ ದಿನಾಂಕವನ್ನು ತಿಳಿಸುವುದಾಗಿ ಹೇಳಿ ಚಿತ್ರದ ಮುಹೂರ್ತದ ಕಾರ್ಯಕ್ರಮ ಆಹ್ವಾನಿಸುತ್ತಾರೆ. ಆದರೆ ಚಿತ್ರರಿಕಾರಣದ ದಿನಾಂಕ ಸಮೀಪ ಬಂದಾಗ ಟೆನ್ನಿಸ್ ಕೃಷ್ಣ ಅವರಿಗೆ ಚಿತ್ರದಲ್ಲಿ ಅಭಿನಯಿಸಲು ಆಹ್ವಾನ ನೀಡುವುದಿಲ್ಲ ಆಗ ಟೆನ್ನಿಸ್ ಕೃಷ್ಣ ಅವರೇ ಕರೆ ಮಾಡಿ ವಿಚಾರಿಸಲು ಮುಂದಾದಾಗ ಅವರ ಕರೆಯನ್ನು ಯಾರು ಕೂಡ ಉತ್ತರಿಸುವುದಿಲ್ಲ.

ಟೆನ್ನಿಸ್ ಕೃಷ್ಣ ಅವರ ಸ್ನೇಹಿತರು ದರ್ಶನ್ ಅವರನ್ನು ಒಮ್ಮೆ ಭೇಟಿಯಾಗಲು ಸಲಹೆ ನೀಡುತ್ತಾರೆ, ಸ್ನೇಹಿತರ ಒತ್ತಾಯದ ಮೇರೆಗೆ ದರ್ಶನ್ ಅವರನ್ನು ಟೆನ್ನಿಸ್ ಕೃಷ್ಣ ಅವರು ಭೇಟಿಯಾಗಿ ಅಭಿಮಾನಿಗಳು ನಿಮ್ಮ ಜೊತೆ ನಟಿಸಬೇಕು ಎಂದು ಮಹಾದಾಸೆ ಇದೇ ಒಂದು ವೇಳೆ ಅವಕಾಶ ಏನಾದರು ಇದ್ದಾರೆ ನಟಿಸುತ್ತೇನೆ ಎಂದು ಟೆನ್ನಿಸ್ ಕೃಷ್ಣ ಹೇಳುತ್ತಾರೆ.

ಇದಕ್ಕೆ ದರ್ಶನ್ ಅವರು ಒಪ್ಪಿಗೆಯನ್ನು ಸೂಚಿಸಿ ಟೆನ್ನಿಸ್ ಕೃಷ್ಣ ಅವರಿಗೆ ಸಣ್ಣದಾಗಿ ಒಂದು ಸಹಾಯವನ್ನು ಕೂಡ ಮಾಡುತ್ತಾರೆ ದರ್ಶನ್. ಈ ಮಾಹಿತಿ ನಿಮಗೆ ಇಷ್ಟಾವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ನಮಗೆ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *