ಕಷ್ಟದಲ್ಲಿ ಇದ್ದ ನಟಿ ಮಾಲಾಶ್ರೀ ಮನೆಗೆ ಬಂದು ಮಕ್ಕಳ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಂಡ ದರ್ಶನ್…ದರ್ಶನ್ ಅವರ ಮಾತಿಗೆ ಭಾವುಕರಾದ ಮಾಲಾಶ್ರೀ

ಸುದ್ದಿ

ಸ್ಯಾಂಡಲ್ವುಡ್ ನಲ್ಲಿ ನಟಿ ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ಬಹುಬೇಡಿಕೆಯ ಹಾಗೂ ಪ್ರತಿಭವಂತೆ ನಟಿ 90ರ ದಶಕದಲ್ಲಿ ನಟಿಯಾಗಿ ಮಿಂಚಿರುವ ಮಾಲಾಶ್ರೀ ಅವರ ಬಗ್ಗೆ ಎನ್ನರಿಗೂ ಗೊತ್ತೇ ಇದೆ. ಅಂದಿನ ಕಾಲದಲ್ಲಿ ನಟರಿಗಷ್ಟೇ ಬೇಡಿಕೆ ಇತ್ತು. ಹಳ್ಳಿ ಹುಡಿಗಿ, ಸಿಟಿ ಹಿಡುಗಿ, ಬಬ್ಲು ಹುಡುಗಿ, ಪೊಲೀಸ್ ಪಾತ್ರದಲ್ಲ ಸ್ಯಾಂಡಲ್ವುಡ್ ನಲ್ಲಿ ನಟಿ ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ಬಹುಬೇಡಿಕೆಯ ಹಾಗೂ ಪ್ರತಿಭವಂತೆ ನಟಿ 90ರ ದಶಕದಲ್ಲಿ ನಟಿಯಾಗಿ ಮಿಂಚಿರುವ ಮಾಲಾಶ್ರೀ ಅವರ ಬಗ್ಗೆ ಎನ್ನರಿಗೂ ಗೊತ್ತೇ ಇದೆ.
ಅಂದಿನ ಕಾಲದಲ್ಲಿ ನಟರಿಗಷ್ಟೇ ಬೇಡಿಕೆ ಇತ್ತು. ಹಳ್ಳಿ ಹುಡಿಗಿ, ಸಿಟಿ ಹಿಡುಗಿ, ಬಬ್ಲು ಹುಡುಗಿಯಾಗಿ, ಪೊಲೀಸ್ ಪಾತ್ರದಲ್ಲಿ ಹೀಗೆ ಯಾವುದೇ ಪಾತ್ರ ಕೊಟ್ಟರು ಸಲೀಸಾಗಿ ಮಾಡಿ ಬಿಡುತ್ತಿದ್ದರು. ಸಾಹಸ ದೃಶ್ಯಗಳಲ್ಲಿ ನಟಿ ಮಾಲಾಶ್ರೀ ಅವರು ಎತ್ತಿದ ಕೈ. ಅಷ್ಟೇ ಅಲ್ಲದೇ ಪ್ರೇಮಾ ಕಥೆ, ಫ್ಯಾಮಿಲಿ ಸೆಂಟಿಮೆಂಟ್ ಆಧಾರಿತ ಚಿತ್ರಗಳಲ್ಲಿ ಕೂಡ ಕಾಣಿಸಿ ಕೊಂಡರು. ಇವರಿಗೆ ಸಾಹಸ ಚಿತ್ರಗಳಲ್ಲಿ ಇವರ ಬೇಡಿಕೆ ಎಂದಿಗೂ ಕಡೆಮಿಯಾಗಿಲ್ಲ. ಒಬ್ಬ ನಟಿ ರೋಮ್ಯಾಂಟಿಕ್ ಸೀನ್ ನಲ್ಲಿ ಮಾತ್ರ ನಟಿಸಲು ಅಲ್ಲ, ಸಾಹಸ ಚಿತ್ರಗಳಲ್ಲಿ ನಟಿಸಬಹುದು ಎಂಬುದನ್ನು ತೋರಿಸಿಕೊಟ್ಟರು ನಟಿ ಮಾಲಾಶ್ರೀ.

ನಟಿ ಮಾಲಾಶ್ರೀ ಅವರು ಅಂದು ನಟಿಸಿದ್ದ ಚಿತ್ರಗಳು ಸೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಭಾರಿ ದೊಡ್ಡ ಸದ್ದು ಮಾಡುತ್ತಿದ್ದವು. ಅಂದಿನ ಕಾಲದಲ್ಲಿ ನಾಯಕರಿಗೆ ಇರುವ ಬೇಡಿಕೆ ಅಷ್ಟೇ ಮಾಲಾಶ್ರೀ ಅವರಿಗೆ ಇತ್ತು ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕಾಯಬೇಕಾದ ಕಲವೂ ಇತ್ತು. 1989 ರಲ್ಲಿ ನಂಜುಂಡಿ ಕಲ್ಯಾಣ ಚಿತ್ರದಲ್ಲಿ ನಟ ರಘುವೇಂದ್ರ ರಾಜ್ ಕುಮಾರ್ ಅವರ ಜೋಡಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ನಟಿ ಮಾಲಾಶ್ರೀ ಅವರ ಮೊದಲ ಸಿನಿಮಾ ದಿಂದಲೇ ಚಿತ್ರರಂಗ ನಿರೀಕ್ಷೆ ಮಾಡಿದಷ್ಟು ನಟನೆ ಮಾಡುವ ಮೂಲಕ ಸಿನಿ ರಸಿಕರ ಮನಸ್ಸನ್ನು ಗೆದ್ದರು. ನಂತರ ಕನಸಿನ ರಾಣಿ ಮಾಲಾಶ್ರೀ ಅವರ ಕನಸಿನ ಬಾಗಿಲು ತೆರೆಯಿತು. ಒಂದಾದ ಮೇಲೆ ಒಂದು ಚಿತ್ರಗಳು ಹಿಟ್ ಆಯಿತು. ಚಿತ್ರ ರಂಗದ ಅನೇಕ ಸ್ಟಾರ್ ನಟರ ಜೊತಗೆ ಅಭಿನಯ ಮಾಡಿ ಸೂಪರ್ ಹಿಟ್ ಚಿತ್ರಗಳ್ಳನ್ನು ನೀಡಿದರು. ಮಾಲಾಶ್ರೀ ಅವರ ಅಭಿನಯಕ್ಕೆ ಕರ್ನಾಟಕದ ಮೂಲೆ ಮೂಲೆ ಯಲ್ಲೂ ಅವರಿಗೆ ಅಭಿಮಾನಿಗಳ ಬಳಗವೇ ಇತ್ತು ಇದರಿಂದ ಮಾಲಾಶ್ರೀ ಅವರು ಅಭಿನಯಿಸಿದ ಚಿತ್ರಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಜಯ ಸಾದಿಸುತ್ತಿತ್ತು.

ನಟಿ ಮಾಲಾಶ್ರೀ ಅವರು ಹೆಚ್ಚಾಗಿ ತಮ್ಮ ಅದ್ಭುತ ನಟನೆಯಿಂದ ಅವರ ಖಡಕ್ ಡೈಲಾಕ್, ಮಾಸ್ ಲುಕ್ ಗೆ ಅನೇಕ ಅಭಿಮಾನಿಗಳು ಫಿದಾ ಆಗಿದ್ದಾರೆ. ಕನ್ನಡ ಚಿತ್ರರಂಗದ ಮೊಟ್ಟ ಮೊದಲು ಬಾರಿಗೆ ಕೋಟಿ ರೂಪಾಯಿ ವೆಚ್ಚದಲ್ಲಿ ಸಿನೆಮಾ ನಿರ್ಮಾಣ ಮಾಡಿರುವ ಕೋಟಿ ರಾಮು ಅವರನ್ನು ಪ್ರೀತಿಸಿ ಮದುವೆ ಆದರು. ಇದೀಗ ಇಬ್ಬರು ಮಕ್ಕಳು ಒಬ್ಬ ಗಂಡು ಆರ್ಯ ಇನ್ನೊಬ್ಬಳು ಹೆಣ್ಣು ಅನನ್ಯ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ.
ಆದರೆ ಕಳೆದ ವರ್ಷ ನಿರ್ಮಾಪಕ ರಾಮು ಅವರು ಇಹ ಲೋಕ ತ್ಯಜಿಸಿದ್ದಾರೆ. ತನ್ನ ಪ್ರೀತಿಯ ಪತಿಯನ್ನು ಕಳೆದುಕೊಂಡ ನಟಿ ಮಾಲಾಶ್ರೀ ತನ್ನ ಇಬ್ಬರು ಮಕ್ಕಳ ಜೊತೆ ಜೀವನವನ್ನು ಸಾಗಿಸುತ್ತಿದ್ದಾರೆ. ಇತ್ತೀಚಿಗೆ ನಟಿ ಮಾಲಾಶ್ರೀ ಅವರು ಮುದ್ದು ಮಗಳ ಹುಟ್ಟುಹಬ್ಬ ಇತ್ತು. ಆ ದಿನವನ್ನು ಬಹಳ ವಿಶೇಷವಾಗಿ ಸೆಲೆಬ್ರೇಷನ್ ಮಾಡಿದ್ದರು. ಮುದ್ದು ಮಗಳ ಜೊತೆ ಇರುವ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿದ್ದು “ಹುಟ್ಟುಹಬ್ಬದ ಶುಭಾಶಯಗಳು ಮಗಳೇ ನೀನು ನನ್ನ ಸರ್ವಸ್ವ ನನ್ನ ಜೀವನದಲ್ಲಿ ಪ್ರೀತಿ ಪ್ರೇಮ ಎಲ್ಲವು ನೀನೇ.

ಎಲ್ಲವು ನಿನಗೆ ಸಿಗಲಿ.” ಎಂದು ಮುದ್ದು ಮಗಳಿಗೆ ವಿಶ್ ಮಾಡಿದ್ದಾರೆ ಮಾಲಾಶ್ರೀ. ಮಾಲಾಶ್ರೀ ಹಾಗೂ ರಾಮು ಅವರಿಗೆ ಇಬ್ಬರು ಮಕ್ಕಳು ವಿದೇಶದಲ್ಲಿ ಓದಿಸಬೇಕು ಎನ್ನುವ ಆಸೆ ಇತ್ತು. ಇದೀಗ ಇತ್ತೀಚಿಗೆ ನಟಿ ಮಾಲಾಶ್ರೀ ಮನೆಗೆ ದರ್ಶನ್ ಅವರ ಮನೆಗೆ ಭೇಟಿ ಕೊಟ್ಟು ಮಾಲಾಶ್ರೀ ಅವರು ಅರೋಗ್ಯ ವಿಚಾರಿಸಿದ್ದಾರೆ. ಮಾಲಾಶ್ರೀ ಮಕ್ಕಳಿಗೆ ಧೈರ್ಯ ತುಂಬುವ ಮೂಲಕ ನೀವು ನಿಮ್ಮ ವಿದ್ಯಾಭ್ಯಾಸ ಸಂಪೂರ್ಣ ಮುಗಿಸಿ. ನಂತರ ನಾನು ನಿಮ್ಮ ಚಿತ್ರರಂಗದ ಕನಸು ನನಸು ಮಾಡುತ್ತೇನೆ ಎಂದಿದ್ದಾರೆ ದರ್ಶನ್.
ನಿಮ್ಮ ಹಿಂದೆ ಸದಾ ಇರುತ್ತೇನೆ ಎಂದು ಧೈರ್ಯ ತುಂಬಿದ್ದರೆ. ನಟ ದರ್ಶನ್ ಅವರ ಧೈರ್ಯದ ಮಾತುಗಳನ್ನು ಕೇಳಿ ಮಾಲಾಶ್ರೀ ಅವರಿಗೆ ಸಂತೋಷದಿಂದ ಕಣ್ಣೀರು ಹಾಕಿದ್ದಾರೆ. ನೀವು ಕೂಡ ನಟಿ ಮಾಲಾಶ್ರೀ ಅವರಿಗೆ ಧೈರ್ಯ ತುಂಬಿ ನಿಮ್ಮ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *