ಕಾಮಿಡಿ ಕಿಂಗ್ ಖ್ಯಾತ ನಟ ಶರಣ್ ಅವರ ಮನೆಯ ಗೃಹಪ್ರವೇಶ ಹೇಗಿತ್ತು ಗೊತ್ತಾ… ಗೃಹಪ್ರವೇಶದ ಸಂಭ್ರಮದ ಕ್ಷಣಗಳನ್ನು ನೋಡಿ

ಸುದ್ದಿ

ನಮಸ್ತೇ ಪ್ರೀತಿಯ ವೀಕ್ಷಕರೆ ಕನ್ನಡ ಚಿತ್ರರಂಗದಲ್ಲಿ ಅನೇಕ ನಟ ನಟಿಯರು ಸಿನೆಮಾಗಳಲ್ಲಿ ನಟಿಸುವ ಮೂಲಕ ಸಾಕಷ್ಟು ಖ್ಯಾತಿ ಯನ್ನು ಗಲಾಯಿಸಿದ್ದಾರೆ. ಅಂತಹ ಖ್ಯಾತಿ ಹೊಂದಿರುವ ನಟರಲ್ಲಿ ನಟ ಶರಣ್ ಕೂಡ ಒಬ್ಬರು. ಇನ್ನು ನಟ ಶರಣ್ ಸಿನೆಮಾರಂಗದಲ್ಲಿ ಹಾಸ್ಯನಟರಾಗಿ, ನಾಯಕನಟರಾಗಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಿನೆಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಗಿನಿಂದ ಸುಮಾರು ಎರಡು ದಶಕಗಳಿಂದ ತಮ್ಮ ಹಾಸ್ಯದಿಂದಲೇ ನೋಡಿ ಮಾಡಿದ್ದಾರೆ. ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ನಟ ಶರಣ್ ಅವರ ಇತ್ತೀಚಿಗೆ ನಡೆದ ಮನೆಯಲ ಗೃಹಪ್ರವೇಶಕ್ಕೆ ಚಿತ್ರರಂಗದ ಗಣ್ಯರು ಯಾರೆಲ್ಲ ಬಂದಿದ್ದಾರೆ ಗೊತ್ತಾ ಒಮ್ಮೆ ನೋಡಿ.

ಇನ್ನು ನಟ ಶರಣ್ ಅವರ ಇಡೀ ಕುಟುಂಬ ಕಳದೇವಿಯನ್ನು ವಾಲಿಸಿಕೊಂಡು ಬಂದವರು. ಇನ್ನು ಶರಣ್ ಅವರ ತಂದೆ ತಾಯಿ ಆಗಿನ ಗುಬ್ಬಿ ನಾಟಕ ಕಂಪನಿಯಲ್ಲಿ ತೊಡಗಿಕೊಂಡಿದ್ದರು. ಇನ್ನು ಶರಣ್ ಅವರ ಸಹೋದರಿ ಶ್ರುತಿ ಕೂಡ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಇನ್ನು ಶರಣ್ ಅವರು ಸಂಗೀತದಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ ಶರಣ್ ಆರ್ಕೆಸ್ಟ್ರಾದಲ್ಲಿ ಗಾಯಕರಾಗಿ ಗುರುತಿಸಿಕೊಂಡಿದ್ದರು.

ನಂತರ ನಟ ಶರಣ್ ಅವರಿಗೆ ಕಿರುತೆರೆಯಲ್ಲಿ ಅಭಿನಯಿಸುವ ಅವಕಾಶಗಳು ದೊರಕಿತು. ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನ ಬದುಕನ್ನು ಪ್ರಾರಂಭ ಮಾಡಿದರು. 1996 ರಲ್ಲಿ ತೆರೆಕಂಡ ಸಿದ್ದುಲಿಂಗಯ್ಯನವರ “ಪ್ರೇಮ ಪ್ರೇಮ ಪ್ರೇಮ” ಚಿತ್ರದ ಮೂಲಕ ಹಾಸ್ಯನಟನಾಗಿ ಕಾಣಿಸುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಅದಾದ ಬಳಿಕ ಶರಣ್ ಅವರು ಸಿನೆಮಾರಂಗದಲ್ಲೇ ಮತ್ತೆ ಹಿಂದೆ ತಿರುಗಿ ನೋಡೇ ಇಲ್ಲ.

ಸುಮಾರು 99 ಚಿತ್ರಗಳಲ್ಲಿ ಹಾಸ್ಯ ಮತ್ತು ಪೋಷಕ ಕಲಾವಿದನಾಗಿ ಸಕ್ರಿಯವಾಗಿ ಭಾಗಿಯಾಗಿದ್ದರು. ಇನ್ನು ತಮ್ಮ ನಿರ್ಮಾಣದ ರಾಂಬೊ ಚಿತ್ರದ ಮೂಲಕ ನಾಯಕ ನಟನಾಗಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ಚಿತ್ರ ಶರಣ್ ಅವರಿಗೆ ದೊಡ್ಡ ಯಶಸ್ಸುಕೊಟ್ಟಿತು. ನಂತರ ವಿಕ್ಟರಿ, ಅಧ್ಯಕ್ಷ, ರಾಜರಾಜೇಂದ್ರ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ಯಶಸ್ವಿ ನಟ ಎಂದು ಗುರುತಿಸಿಕೊಂಡರು.

ಇನ್ನು ನಟ ಶರಣ್ ಒಬ್ಬ ಪೂರ್ಣ ಪ್ರಮಾಣದ ನಟನಾಗುದಕ್ಕೆ ಪಟ್ಟ ಕಷ್ಟ ತನ್ನ ಪರಿಶ್ರಮದಿಂದಲೇ ಇಷ್ಟು ದೊಡ್ಡ ಮಟ್ಟದ ಯಶಸ್ಸುನ್ನು ಕಂಡರು. ಅದಲ್ಲದೆ, ನಟ ಶರಣ್ ಅವರ ಮನೆ ಬೆಂಗಳೂರಿನಲ್ಲಿ ನಾಗರಬಾವಿಯಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದರು. ಅವರ ಕನಸಿನ ಮನೆಯ ಗೃಹಪ್ರವೇಶಕ್ಕೆ ಯಾರೆಲ್ಲ ಬಂದಿದ್ದಾರೆ ಗೊತ್ತಾ.

ಅವರ ಹೊಸ ಮನೆಯ ಗೃಹಪ್ರವೇಶಕ್ಕೆ ಅನೇಕ ಚಿತ್ರರಂಗದ ಕಲಾವಿದರು ಬಂದಿದ್ದರು. ಪ್ರೇಮ್, ಚಿಕ್ಕಣ್ಣ, ಸುಧಾರಾಣಿ, ಹಿರಿಯ ನಟ ರಾಮಕೃಷ್ಣ, ಆಶಿಕಾ ರಂಗನಾಥ್, ಹಾಗೂ ಕುಟುಂಬಸ್ಥರು ಆಗಮಿಸಿದ್ದರು. ಇನ್ನು ಶರಣ್ ಅವರ ಸುಂದರ ಮನೆ ಹೇಗಿದೆ ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *