ಕಾಸು ಕೊಟ್ಟು ಬೇಕಾದಷ್ಟು ಜನರ ಜೊತೆ ನಾನು ಮಲಗಿದ್ದೇನೆ! ಓಂ ಪ್ರಕಾಶ ರಾವ್ ಸ್ಪೋಟಕ ಮಾತು.! ವಿಡಿಯೋ ನೋಡಿ ಕಕ್ಕಾಬಿಕ್ಕಿ ಆದ ಜನತೆ ನೋಡಿ!!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಸಿನೆಮಾ ಜಗತ್ತಿನಲ್ಲಿ ನಟ-ನಟಿಯರು ಲಿವಿಂಗ್ ಟುಗೆದರ್ ನಲ್ಲಿ ಇರುವುದು ಸಾಮಾನ್ಯವಾಗಿದೆ. ಆದರೆ ಈ ಸಿನೆಮಾ ರಂಗದಲ್ಲಿ ಅಭಿನಯಿಸಿ ಅಭಿಮಾನಿಗಳಲ್ಲಿ ನಂಬಿಕೆ ಗಳಿಸಿಕೊಳ್ಳುವುದು ಕಷ್ಟ. ಅದನ್ನು ಗಳಿಸಿಕೊಳ್ಳುವುದಕ್ಕೆ ತುಂಬಾ ವರ್ಷಗಳೇ ಬೇಕಾಗುತ್ತದೆ. ಆದರೆ ಸಂಪಾದಿಸಿಕೊಂಡ ನಂಬಿಕೆಯನ್ನು ಕಳೆಯಲು ಕೇವಲ ಮೂರು ನಿಮಿಷ ಸಾಕು. ಇದೀಗ ಓಂ ಪ್ರಕಾಶ್ ರಾವ್ ಕೂಡ ಮಾಡಿದ್ದು ಹೀಗೆ.

ಹೌದು ಓಂ ಪ್ರಕಾಶ್ ರಾವ್ ಅವರನ್ನು ರಸಿಕ, ಹೆಣ್ಣುಬಾಕ, ಚಪಲರಾಯ ಎಂಬ ಮಾತುಗಳಿಂದ ಕರೆಯುತ್ತಾರೆ. ಕಾರಣ ಅವರು ಮಾಧ್ಯಮದ ಒಂದರ ಸ್ಟಿಂಗ್ ಆಪರೇಷನ್ ನಲ್ಲಿ ಹೇಳಿದ ಮಾತುಗಳು. ಹೌದು ವೀಕ್ಷಕರೆ.. ಇವರು ಈ ವೇಳೆ ಆಡಿದ ಮಾತುಗಳು ಎಲ್ಲರನ್ನು ಒಂದು ಸಲ ನಿಬ್ಬೆರಗಾಗುವಂತೆ ಮಾಡಿದೆ. ತಮ್ಮ ಐದು ದಶಕದ ಯಶಸ್ವಿ ಸಿನೆಮಾ ಹಾದಿಗೆ ಇದು ಕಪ್ಪು ಚುಕ್ಕಿ ಅಂತಾಗಿದೆ. ಇವರು ಹೀಗೆನಾ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

ಇನ್ನು ಓಂ ಪ್ರಕಾಶ್ ರಾವ್ ಅವರು 1994 ರಲ್ಲಿ ‘ಪಾಳೇಗಾರ’ ಎಂಬ ಸಿನೆಮಾಕ್ಕೆ ನಿರ್ದೇಶನ ಮಾಡುವ ಮೂಲಕ ಕನ್ನಡ ಸಿನೆಮಾ ರಂಗಕ್ಕೆ ಇವರು ನಿರ್ದೇಶಕರಾದರು. ಇವರ ತಂದೆ ಎಂ. ಎಸ್. ರಾವ್ ಇದ್ದಾಗ ಈ ಚಿತ್ರ ಬಿಡುಗಡೆಯಯಿತು. ನಂತರ ‘ಲಾಕಪ್ ಡೆತ್’ ಎನ್ನುವ ಚಿತ್ರ ಇವರಿಗೆ ‘ಉತ್ತಮ ನಿರ್ದೇಶಕ’ ಎನ್ನುವ ಬಿರುದನ್ನು ನೀಡಿತು.

ನಂತರ ಚಿತ್ರಗಳಾದ ‘ಏಕೆ47, ಹುಚ್ಚ, ಒಂದೇ ಮಾತರಂ, ಕಲಾಸಿಪಾಳ್ಯ, ಸಾಹುಕಾರ, ಹುಬ್ಬಳ್ಳಿ, ಭೀಮತೀರಾ, ಹುಚ್ಚ- 2 ಸಿನೆಮಾಗಳನ್ನು ನಿರ್ದೇಶನ ಮಾಡಿ ಸ್ಟಾರ್ ನಿರ್ದೇಶಕ ಎಂದು ಹೆಸರು ಗಳಿಸಿದ್ದರು. 45ಕ್ಕೂ ಹೆಚ್ಚು ಚಿತ್ರಗಳಿಗೆ ಇವರು ನಿರ್ದೇಶನ ಮಾಡಿದ್ದು ಕಾರ್ತಿಯನ್ನು ಒಂದು ಕಪ್ಪು ಚುಕ್ಕಿ ತಿಂದು ಹಾಕಿದೆ. ಹೌದು ಇವರು ಅಂದು ನೇರವಾಗಿ ಖಡಕ್ಕಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆನೀಡಿದ್ದಾರೆ.

ಮಾಧ್ಯಮದ ಮುಂದೆ “ನಾನು ಕಾಸುಕೊಟ್ಟು ಬೇಕಾದಷ್ಟು ಜನರ ಜೊತೆ ನಾನು ಮಲಗಿದ್ದೇನೆ. ಎಂದಿಗೂ ನಾನು ಸಿನೆಮಾ ನಟಿಯರನ್ನು ಬಳಸಿಕೊಂಡಿಲ್ಲ. ಸಿನೆಮಾರಂಗದ ನಟಿಯರಲ್ಲಿ ಯಾರಾದ್ರೂ ನಟಿ ಮುಂದೆ ಬಂದು ನನ್ನ ಮೇಲೆ ಆ-ರೋ-ಪ ಹೋರಿಸಲಿ ನಾನು ಎದುರಿಸಲು ಸಿದ್ದ” ಎಂದು ನೇರವಾಗಿ ಖಡಕ್ಕಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

ಕನ್ನಡ ಚಿತ್ರರಂಗದಲ್ಲಿ ಭಾರಿ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿದ್ದು ಅವರು ಗಳಿಸಿದ ಅಪಾರ ಅಭಿಮಾನಿಗಳ ಪ್ರೀತಿ ಹೆಸರನ್ನು ಒಂದು ಕಪ್ಪು ಚುಕ್ಕಿ ಅಳಿಸಿ ಹಾಕಿದಂತಾಗಿದೆ. ಇದು ಎಷ್ಟರಮಟ್ಟಿಗೆ ಸರಿಯೋ – ತಪ್ಪೋ ಎನ್ನುವುದು ಅವರ ಅಭಿಮಾನಿಗಳಾದ ನೀವೇ ಉತ್ತರಿಸಬೇಕು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *