ಕುಟುಂಬದ ಜೊತೆ ದುಬೈ ಪ್ರವಾಸ ಎಂಜಾಯ್ ಮಾಡುತ್ತಿರುವ ಕನಸಿನ ರಾಣಿ ಮಾಲಾಶ್ರೀ! ಒಮ್ಮೆ ನೋಡಿ ಆ ಸುಂದರ ಕ್ಷಣಗಳು

ಸುದ್ದಿ

ಅಂದಿನ ಕಾಲದ ಬಹುಬೇಡಿಕೆಯ ನಟಿಯರಲ್ಲ ಒಬ್ಬರದ ನಟಿ ಮಾಲಾಶ್ರೀ ಅವರ ಅಭಿನಯದ ಸಿನಿಮಾಗಳು ಇಂದಿಗೂ ನೆನಪಿನಲ್ಲಿ ಇದೆ ನಟಿ ಮಾಲಾಶ್ರೀ ಅವರ ಮೊದಲು ಹೆಸರು ದುರ್ಗಾ ಎಂದು ನಂತರ ಇವರ ಹೆಸರನ್ನು ಮಾಲಾಶ್ರೀ ಎಂದು ಬದಲಾಯಿಸಿಕೊಂಡರು. ಕರ್ನಾಟಕದ ಜನರು ಇವರನ್ನು ಕನಸಿನ ರಾಣಿ ಮಾಲಾಶ್ರೀ ಎಂದೇ ಕರೆಯುತ್ತಿದ್ದರು. 90 ದಶಕದಲ್ಲಿ ದಕ್ಷಿಣಭಾರತದಲ್ಲಿ ಚಿತ್ರಗಳನ್ನು ನೋಡಿದರೆ ಬರೇ ಮಾಲಾಶ್ರೀ ಅವರೇ ಕಾಣಿಸಿಕೊಳ್ಳುತ್ತಿದ್ದರು.
ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡು ಒಬ್ಬ ಹೀರೋ ರಂಜಿಗೆ ಸಂಭಾವನೆ ಪಡೆದುಕೊಳ್ಳುತ್ತಿದ್ದರು. ನಟಿ ಮಾಲಾಶ್ರೀ ಅವರು ಹೆಚ್ಚಾಗಿ ಹಳ್ಳಿಯ ಪಾತ್ರ, ಮರ್ಡರ್ನ್ ಹುಡುಗಿ ಪಾತ್ರ, ಹಾಗೂ ಖಡಕ್ ಪೊಲೀಸ್ ಪಾತ್ರ ಹೀಗೆ ಎಲ್ಲ ಪಾತ್ರಗಳಿಗೂ ಹೇಳಿ ಮಾಡಿಸಿರುವ ಹಾಗೇ ಇವರ ಅಭಿನಯ ಇತ್ತು ಹಾಗೂ ಇವರಿಗೆ ಬರುವ ಎಲ್ಲಾ ಪಾತ್ರಗಳನ್ನು ಅಚ್ಚು ಕಟ್ಟಾಗಿ ನಿಭಾಯಿಸಿ ಸೈ ಏನೆಸಿಕೊಂಡಿದ್ದರು. ಇವರ ಚಿತ್ರಗಳು ಎಂದರೆ ಫೈಟ್ ಗಳೇ ಜಾಸ್ತಿ ಚಿತ್ರಮಂದಿರದಲ್ಲಿ ಇವರ ಚಿತ್ರ ಬಿಡುಗಡೆಯದಾಗ ಇವರ ಫೈಟ್ ನೋಡಲು ಜನ ಮುಗಿಬಿಳುತ್ತಿದ್ದರು ಅಷ್ಟರ ಮಟ್ಟಿಗೆ ಇವರ ಕ್ರೀಜ್ ಇತ್ತು ಇವರಿಗೆ.

ನಟಿ ಮಾಲಾಶ್ರೀ ಅವರು ಹಲವು ವರ್ಷಗಳ ಕಾಲ ಸ್ಯಾಂಡಲ್ವುಡ್ ಇಂಡಸ್ಟ್ರೀಯನ್ನು ಆಳಿದ ಮಾಲಾಶ್ರೀ ಅವರು ನಿರ್ಮಾಪಕ ಕೋಟಿ ರಾಮು ಅವರ ಜೊತೆ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಇದಕ್ಕೂ ಮುನ್ನ ನಟ ಸುನಿಲ್ ಅವರನ್ನು ಇಷ್ಟ ಪಡುತ್ತಿದ್ದರು. ಅವರನ್ನೇ ಮದುವೆ ಆಗುತ್ತಾರೆ ಎನ್ನುವ ಸುದ್ಧಿಕೂಡ ಹರಿದಾಡುತ್ತಿತ್ತು. ಮಾಲಾಶ್ರೀ ಅವರ ಅದೃಷ್ಟ ಚನ್ನಾಗಿತ್ತು ಅನ್ಸುತ್ತೆ ಸುನಿಲ್ ಅವರು ಅಪಘಾತಒಂದರಲ್ಲಿ ಇಹ ಲೋಕವನ್ನು ತ್ಯಜಿಸಿದರು.
ನಂತರ ಕೋಟಿ ರಾಮು ಅವರನ್ನು ಮದುವೆಯಾದ ಬಳಿಕ ನಟನೆಯಿಂದ ಮಾಲಾಶ್ರೀ ಅವರು ಸ್ವಲ್ಪ ದೂರಾನೇ ಉಳಿದರು. ಮಾಲಾಶ್ರೀ ಅವರು ಮದುವೆಯಾದ ಬಳಿಕ ಆ ಸುಖ ಸಂಸಾರಕ್ಕೆ ಇಬ್ಬರು ಮುದ್ದಾದ ಮಕ್ಕಳು ಕೂಡ ಹುಟ್ಟುತ್ತಾರೆ. ಅದರಲ್ಲಿ ಒಬ್ಬ ಮಗ ಒಬ್ಬಳು ಮಗಳು. ಮಾಲಾಶ್ರೀ ಅವರು ಮದುವೆಯಾದ ಬಳಿಕ ತುಂಬಾ ಗ್ಯಾಪ್ ತೆಗೆದುಕೊಂಡು ಮತ್ತೆ ಕೆಲವು ಸಿನಿಮಾಗಳನ್ನು ಮಾಡಿದರು ಅವು ಅಷ್ಟು ಸಾಕ್ಸುಸ್ ಕಾಣಲಿಲ್ಲ.

ಇದರ ನಡವೆ ಕಳೆದ ವರ್ಷ ಕೊರೋನ ಸಂದರ್ಭದಲ್ಲಿ ಮಾಲಾಶ್ರೀ ಅವರಿಗೆ ದೊಡ್ಡ ಗಂಡಾಂತರನೆ ಆಗಿತ್ತು ಇಷ್ಟ ಪಟ್ಟು ಮದುವೆಯಾಗಿದ್ದ ನಿರ್ಮಾಪಕ ರಾಮು ಅವರು ಕೊರೋನ ಎರಡೇನೇ ಅಲೆಯಲ್ಲಿ ಅಸುನಿಗಿದರು ಪತಿಯನ್ನು ಕಳೆದುಕೊಂಡ ನಟಿ ಮಾಲಾಶ್ರೀ ದಿಕ್ಕು ತೋಚದಂತೆ ಆದರೂ ಇಬ್ಬರು ಮಕ್ಕಳು ಅವರು ವಿದ್ಯಾಭ್ಯಾಸ ಮನೆ ಹಾಗೂ ಇನ್ನಿತರ ನಿರ್ವಹಿಸುದರ ಬಗ್ಗೆ ಸಾಕಷ್ಟು ನೊಂದಿದ್ದರು. ಕೋಟಿ ರಾಮು ಅವರ ಈ ಘಟನೆ ಅವರ ಇಡೀ ಕುಟುಂಬ ಹಾಗೂ ಚಿತ್ರರಂಗಕ್ಕೆ ತುಂಬಾಲಾರದ ನಷ್ಟದಲ್ಲಿ ಇಟ್ಟಿತ್ತು.
ರಾಮು ಅವರಿಗೆ ಈ ರೀತಿ ಆಗುತ್ತದೆ ಎಂದು ಯಾರು ಕೂಡ ಊಹೆಯೂ ಮಾಡಿರಲಿಲ್ಲ. ಪತಿ ರಾಮು ಅವರ ಅಗಲಿಕೆಯ ನೋವಿನಿಂದ ಪತ್ನಿ ಮಾಲಾಶ್ರೀ ಅವರು ಇನ್ನು ಹೊರಗೆ ಬಂದಿಲ್ಲ. ಆದರೆ ನಟಿ ಮಾಲಾಶ್ರೀ ಅವರು ಈ ನೋವಿನಿಂದ ಹೊರಬರಬೇಕು ಎಂದು ನಿರ್ಧರಿಸಿ ಒಂದೆರಡು ಹೊಸ ಚಿತ್ರಗಳಿಗೆ ಒಪ್ಪಿಕೊಂಡಿದ್ದಾರೆ. ನೋವನ್ನು ಕಳೆಯಲು ಕುಟುಂಬದವರ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ ನಟಿ ಮಾಲಾಶ್ರೀ ಅವರು ತಾಯಿ ಮತ್ತು ಇಬ್ಬರು ಮಕ್ಕಳ ಜೊತೆಗೆ ದುಬೈ ಪ್ರವಾಸಕ್ಕೆ ಹೋಗಿದ್ದಾರೆ.

ದುಬೈ ನಲ್ಲಿ ಹಲವು ಸ್ಥಳಗಳಿಗೆ ಭೇಟಿ ಕೊಟ್ಟು ತಮ್ಮ ಬಿಡುವಿನ ಸಮಯವನ್ನು ಮಕ್ಕಳ ಜೊತೆಗೆ ತಮ್ಮ ನೋವನ್ನು ಕಳೆಯುತ್ತಿದ್ದಾರೆ. ಅಲ್ಲಿನ ಫೋಟೋಸ್ ಗಳನ್ನು ಮಾಲಾಶ್ರೀ ಅವರು ಕೆಲವು ಫೋಟೋಗಳನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿಗೆ ತನ್ನ ಸಿನೆಮಾ ಗೆಳತಿಯರದ ಶೃತಿ, ಸುಧಾರಣಿ,ಮತ್ತು ಮಾಳವಿಕ, ಅವರಿಂದಿಗೆ ಶೃತಿ ಅವರ ತೋಟದ ಮನೆಗೆ ಸಣ್ಣ ಜಾಲಿ ಟ್ರಿಪ್ ಹೋಗಿದ್ದರು.
ಆ ಫೋಟೋಗಳನ್ನು ನಟಿ ಶೃತಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಏನೇ ಆಗಲಿ ಅಂದಿನ ಕಾಲದಲ್ಲಿ ಸಿನಿ ಪ್ರೇಕ್ಷಕರನ್ನು ಮನರಂಜನೆ ಮಾಡಿರುವ ನಟಿ ಮಾಲಾಶ್ರೀ ಅವರ ಜೀವನದಲ್ಲಿ ನಡೆದಿರುವ ಘಟನೆಗಳನ್ನು ಮರೆತು ಮತ್ತೆ ಮೊದಲಿನಂತೆ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರಿ ಎಂದು ಹಾರೈಸೋಣ. ನಟಿ ಮಾಲಾಶ್ರೀ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆ ಯನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *