ಕುರಿ ಪ್ರತಾಪ್ ಮೇಲೆ ಯಾಕಿಷ್ಟು ಕೋಪ ಸುನಿಲ್ ಗೆ ಗೊತ್ತಾ..? ಇವನಂತಹ ವಿಷಕಾರಿ ಮತ್ತೊಬ್ಬನಿಲ್ಲ!

ಸುದ್ದಿ

ಸ್ಯಾಂಡಲ್ವುಡ್ ನಲ್ಲಿ ಸಿನಿ ತಮ್ಮ ಕಾಮಿಡಿ ಪಂಚ್ ಮೂಲಕ ಪ್ರೇಕ್ಷಕರನ್ನು ನಗೆಯ ಹೋನಲಲ್ಲಿ ತೆಲುವಂತೆ ಮಾಡುವ ಏಕೈಕ ನಟ ಅಂದರೆ ಅದು ಕುರಿ ಪ್ರತಾಪ್ ಈ ಹೆಸರು ಕೇಳಿದರೆ ಮುಖದಲ್ಲಿ ನಗು ಮೂಡುತ್ತದೆ. ಕನ್ನಡದ ರಿಯಾಲಿಟಿ ಶೋ, ಬೆಳ್ಳಿತೆರೆ, ಕಿರುತೆರೆಯ ಮೂಲಕ ಹಾಸ್ಯ ಮಯಾ ಕಾರ್ಯಕ್ರಮಗಳು ಎಲ್ಲಾ ವಿಭಾಗದಲ್ಲೂ ಕೂಡ ಕೆಲಸ ಮಾಡಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಕುರಿ ಪ್ರತಾಪ್ ಅವರು ಬಕ್ರಾ ಪ್ರೋಗ್ರಾಮ್ ಮೂಲಕ ಅವರ ಬಣ್ಣದ ಕೇರಿಯರ್ ಸ್ಟಾರ್ಟ್ ಮಾಡಿದ ಕುರಿ ಪ್ರತಾಪ್ ಮೂಲತಹ ಮೈಸೂರಿನವರು. ಬಕ್ರಾ ಪ್ರೋಗ್ರಾಮ್ ನಲ್ಲಿ ಅವರಿಗೆ ಗೊತ್ತಿಲ್ಲದೇ ಜನರನ್ನು ಬಕ್ರಾ ಮಾಡುತ್ತಿದ್ದರು. ಕುರಿ ಪ್ರತಾಪ್ ಅವರು ಮಾಡುವ ತರ್ಲೆಗೆ ವೀಕ್ಷಕರು ಹೊಟ್ಟೆ ಹುನ್ನಾಗುವಷ್ಟು ನಗುತ್ತಿದರು. ಕುರಿ ಪ್ರತಾಪ್ ಅವರು ಬಕ್ರಾ ಪ್ರೋಗ್ರಾಮ್ ಮೂಲಕ ಜನಪ್ರಿಯತೆ ಪಡೆದುಕೊಂಡರು. ಕೆಲವು ಸಮಯದ ನಂತರ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ ಸರಿ ಸುಮಾರು 30 ರಿಂದ 40 ಚಿತ್ರಗಳಲ್ಲಿ ನಟಿಸಿದ್ದರು.

ಕನ್ನಡದ ದೊಡ್ಡ ಕಿರುತೆರೆ ಶೋ ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ಮಜಾ ಟಾಕೀಸ್ ಮೂಲಕ ಸಿಕ್ಕಾಪಟ್ಟೆ ಪಟ್ಟೆ ಜನಪ್ರಿಯತೆ ಗೊಂಡರು ಮಜಾ ಟಾಕೀಸ್ ನೋಡೋದೇ ಕಾಮಿಡಿ ಕಿಂಗ್ ಕುರಿ ಪ್ರತಾಪ್ ಗೋಸ್ಕರ ಅನ್ನೋ ಅಷ್ಟರ ಮಟ್ಟಿಗೆ ಬೆಳೆದು ನಿಂತರು. ಮಜಾ ಟಾಕೀಸ್ ನಲ್ಲಿ ವರಲಕ್ಷ್ಮಿ ಹಿಂದೆ ಬೀಳುವ ರೀತಿ ಕುರಿ ಅವರ ಕಾಮಿಡಿ ಪಂಚ್ ಡೈಲಾಗ್ ಗಳು ಎಲ್ಲವು ಸಹ ವೀಕ್ಷಕರಿಗೆ ಇಷ್ಟವಾಗಿತ್ತು.
ಇಷ್ಟು ಫೇಮಸ್ ಹೊಂದಿದ ಕುರಿ ಪ್ರತಾಪ್ ಒಂದು ಚಿತ್ರದ ಶೋಟಿಂಗ್ ಗಳಿಗೆ ದಿನಕ್ಕೆ 30 ರಿಂದ 40 ಸಾವಿರ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಇನ್ನು ಸೃಜನ್ ಲೋಕೇಶ್ ಮಜಾ ಟಾಕೀಸ್ ನಲ್ಲಿ ಕೂಡ ಇಷ್ಟೇ ಸಂಭಾವನೆಯನ್ನು ಪಡೆಯುತ್ತಿದ್ದರು. ಎನ್ನಲಾಗಿದೆ. ಕುರಿ ಪ್ರತಾಪ್ ಹಾಗೂ ಚಿಕ್ಕಣ್ಣ ನಟ ಸುನಿಲ್ ಅವರಗೆ ಮೋಸ ಮಾಡಿದ್ದಾರ..? ಮುಂದೆ ಓದಿ

ಕುರಿ ಪ್ರತಾಪ್ ಅವರು ಸಾಕಷ್ಟು ಸಿನೆಮಾಗಳು ಹಾಗೂ ಕಿರುತೆರೆಯ ಪ್ರೋಗ್ರಾಮ್ ನಲ್ಲಿ ಅಭಿನಯಿಸಿದ ಅವರ ಬಳಿ ಎರಡು ಸ್ವಿಫ್ಟ್ ಕಾರ್ ಹಾಗೂ ಅವರ ಒಟ್ಟು ಆಸ್ತಿ ಸುಮಾರು 4 ರಿಂದ 5 ಕೋಟಿ ಆಗಿದೆ ಎನ್ನಲಾಗಿದೆ. ಇನ್ನು ಕುರಿ ಪ್ರತಾಪ್ ಅಂದರೆ ಎಲ್ಲರಿಗೂ ಬಹಳ ಇಷ್ಟ ಆದರೆ ಹಾಸ್ಯ ನಟ ಸುನಿಲ್ ಅವರಿಗೆ ಕುರಿ ಪ್ರತಾಪ್ ಮೇಲೆ ಕೋಪವಂತೆ ಯಾಕೆ? ಯಾಕೆ ಅಂದ್ರೆ. ಕುರಿ ಪ್ರತಾಪ್ ಅವರು ತುಂಬಾ ಅದ್ಭುತವಾಗಿ ಅಭಿನಯ ಮಾಡತ್ತಾರೆ.
ಆದರೆ ಕುರಿ ಗಿಂತ ಇನ್ನು ಅದ್ಭುತವಾಗಿ ತಮ್ಮ ನಟನೆ ಮೂಲಕ ಜನರಿಗೆ ತಮ್ಮ ಹಾಸ್ಯದ ಮೂಲಕ ಜನರಿಗೆ ಮನರಂಜನೆ ನೀಡಿ ಜನಪ್ರಿಯಯತೆಯನ್ನು ಹೊಂದಿದ್ದರು. ಆದರೆ ನಟ ಸುನಿಲ್ ಅವರ ಬಗ್ಗೆ ಕೆಲವೊಂದು ವಿಚಾರಗಳು ನಾವು ಇವತ್ತು ನಿಮಗೆ ತಿಳಿಸುತ್ತೇವೆ. ಕನ್ನಡದ ಕಿರುತೆರೆಯ ಒಂದು ಕಾರ್ಯಕ್ರಮದ ಕುರಿಬಾಂಡ್ ಎನ್ನುವರು ಕಾಮಿಡಿ ಶೋ ನಲ್ಲಿ ಕುರಿ ಪ್ರತಾಪ್ ಹಾಗೂ ನಟ ಸುನಿಲ್ ಅವರು ಹಾಗೂ ಹಾಸ್ಯ ನಟ ಚಿಕ್ಕಣ್ಣ ಅವರು ಇರುತ್ತಿದ್ದರು. ಮತ್ತು ಆ ಕಾಮಿಡಿ ಎಪ್ಪಿಸೋಡ್ ಗಳನ್ನು ನೋಡಿ ನಾಡಿನ ಜನರು ಮೆಚ್ಚಿಕೊಂಡಿದ್ದರು.

ಈ ಮೂವರನ್ನು ತುಂಬಾ ಹಾಸ್ಯ ಪ್ರಜ್ಞೆ ಉಳ್ಳವರು ಎಂದು ಜನರು ಮೆಚ್ಚಿಕೊಂಡಿದ್ದರು. ಆದರೆ ಈ ಕುರಿ ಬಾಂಡ್ ಎಪ್ಪಿಸೋಡ್ ನಲ್ಲಿ ಮೊದಲುಮಿಂಚಿದ್ದು ಮತ್ತು ದೊಡ್ಡ ಮಟ್ಟಿಗೆ ಹೆಸರು ಮಾಡಿದ್ದು ಹಾಸ್ಯ ನಟ ಸುನಿಲ್ ಅವರು. ನಂತರ ಈ ಕುರಿಬಂಡ್ ಎಪ್ಪಿಸೋಡ್ ನಲ್ಲಿ ನಟ ಸುನಿಲ್ ಅವರ ಜೊತೆಗೆ ಕುರಿ ಪ್ರತಾಪ್ ಹಾಗೂ ಚಿಕ್ಕಣ್ಣ ಅವರ ಜೊತೆಯಾದರೂ. ನಂತರ ಈ ಮೂವರು ಸೇರಿ ಜನರಿಗೆ ಬಕ್ರಾ ಮಾಡಲು ಶುರುಮಾಡಿದರು ಇವರ ಈ ಕಾರ್ಯಕ್ರಮ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.
ಒಂದೇ ರಂಗದಲ್ಲಿ ಗುರುತಿಸಿಕೊಂಡ ಈ ನಟರು ನಂತರದ ದಿನಗಳಲ್ಲಿ ಈ ಮೂರು ಹಾಸ್ಯನಟರು ತಮ್ಮದೇ ಆದ ಅದ್ಭುತವಾದ ಅಭಿನಯದ ಮೂಲಕ ಹಲವು ಸಿನಿಮಾಗಳಲ್ಲಿ ಜನರನ್ನು ರಂಜಿಸಿ ಚಿತ್ರರಂಗದಲ್ಲಿ ಒಂದು ಉನ್ನತ ಸ್ಥಾನವನ್ನು ಗಳಿಸಿಕೊಂಡರು. ಆದರೆ ಕುರಿ ಪ್ರತಾಪ್ ಹಾಗೂ ಚಿಕ್ಕಣ್ಣ ಅವರಿಗಿಂತ ಅದ್ಭುತವಾದ ಪ್ರತಿಭೆಯನ್ನು ಹೊಂದಿದ ನಟ ಸುನಿಲ್ ಅವರಿಗೆ ಮೋಸವಾಯಿತು ಎಂದು ಸಾಕಷ್ಟು ಜನರು ಮಾತನಾಡಿಕೊಂಡರು ಹಾಗೂ ಈ ಒಂದು ವಿಷಯದ ಕುರಿತು ಸ್ವತಃ ನಟ ನಟ ಸುನಿಲ್ ಅವರೇ ತಮಗೇ ಆದ ಅನ್ಯಾಯದ ಕುರಿತು ಮತ್ತು ತಮ್ಮ ಜೊತೆಯಲಿದ್ದು ತಮಗೆ ಮೋಸ ಮಾಡಿದ ಸ್ನೇಹಿತರದ ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಅವರ ಬಗ್ಗೆ ಹಾಸ್ಯ ನಟ ಸುನಿಲ್ ಅವರು ಏನು ಹೇಳಿದ್ದಾರೆ ಗೊತ್ತಾ?

ಇವರಿಗೆ ಆದ ಮೋಸದ ಬಗ್ಗೆ ಹಾಸ್ಯ ನಟ ಕುರಿ ಬಾಂಡ್ ಖ್ಯಾತಿಯ ಸುನಿಲ್ ಅವರು ಏನು ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ಈ ವಿಡಿಯೋ ವನ್ನು ಸಂಪೂರ್ಣ ನೋಡಿ ನಿಮಗೆ ತಿಳಿಯುತ್ತದೆ. ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *