ಕೆಜಿಎಫ್ ಚಿತ್ರದಲ್ಲಿ ನಟಿಸಿರುವ ಶ್ರೀನಿಧಿ ಶೆಟ್ಟಿ ಅವರು ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ? ನಿಜಕ್ಕೂ ಆಶ್ಚರ್ಯ…

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಇದೀಗ ಹೊಸ ಸುದ್ದಿಗಳು ಹರಿದಾಡುತ್ತಿದ್ದು ಕೆಜಿಎಫ್ ಚಾಪ್ಟರ್ 2 ಸಿನಿಮಾದ ಸುದ್ದಿಗಳು. ಹೌದು ಕೆಜಿಎಫ್ ಚಾಪ್ಟರ್ 1 ಸಿನಿಮಾದ ನಂತರ ಬಹು ನಿರೀಕ್ಷೆಯನ್ನು ಮೂಡಿಸಿದ್ದ ಸಿನಿಮಾ ಕೆಜಿಎಫ್ ಚಾಪ್ಟರ್ 2 ಇದಾಗಲೇ ಮೊನ್ನೆ ತಾನೇ ಏಪ್ರಿಲ್ 14ರಂದು ಸಿನಿಮಾ ತೆರೆ ಕಂಡಿದ್ದು. ಬಿಡುಗಡೆಯದ ಮೊದಲ ದಿನವೇ ದಾಖಲೆಗಳನ್ನು ಸೃಷ್ಟಿಸಿದೆ. ಹೌದು ಬಿಡುಗಡೆಗೂ ಮುಂಚೆ ಎರಡು ದಿನಗಳಲ್ಲಿ ಹಿಂದೆ ಸಿನಿಮಾದ ಟಿಕೆಟ್ ಸಂಪೂರ್ಣ ಬುಕ್ ಅಗಿದ್ದವು.ಇನ್ನು ಅಭಿಮಾನಿಗಳು ನಿರೀಕ್ಷೆಯಂತೆ ಈ ಸಿನಿಮಾ ಭಾರತದಲ್ಲಿ ಸರಿ ಸುಮಾರು 540 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇಂದಿಗೂ ಈ ಚಿತ್ರ ಬಿಡುಗಡೆಯದ ಯಲ್ಲ ಕಡೆ ಹೌಸ್ ಫುಲ್ ಬೋರ್ಡ್ ಕಾಣುತ್ತಿದೆ.
ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ಸಾಲ್ವಬ್ರಿಟಿ ಸಂಜಯ್ ದತ್ ಹಾಗೂ ರವಿನ ತಂಡನ್ ಅವರು ಮುಖ್ಯ ಪತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಕೆಲವೇ ಕೆಲವು ದೃಶ್ಯ ಗಳಲ್ಲಿ ಕಣಿಸಿಕೊಂಡಿರುವ ನಾಯಕಿ ನಟಿ ಶ್ರೀನಿಧಿ ಶೆಟ್ಟಿ ಅವರು ಕೆಲವು ದೃಶ್ಯ ಗಳಲ್ಲಿ ಕಾಣಿಸಿಕೊಂಡರು ಅವರ ಸಂಭಾವನೆ ಮಾತ್ರ ಕೇಳಿದರೆ ಅಚ್ಚರಿ ಅನ್ನಿಸಬಹುದು. ಹಾಗಾದರೆ ಅವರ ಸಂಭಾವನೆ ಎಷ್ಟು ನೋಡೋಣ ಬನ್ನಿ.

ನಟಿ ಶ್ರೀನಿಧಿ ಶೆಟ್ಟಿ ಅವರು 1992ರಲ್ಲಿ ಜನಿಸಿದ ಇವರು ಕಾಲೇಜ್ ಮುಗಿಸಿದ್ದು ಮಾತ್ರ ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ. ಇವರು ಮಾಡೆಲ್ ಆಗಿ ಮಿಂಚಿದ್ದರು. 2016 ರಲ್ಲಿ ಮಿಸ್ ದಿವಾ ಸ್ಪರ್ಧೆಯಲ್ಲಿ ಭಾರತದಿಂದ ಪ್ರತಿನಿಧಿ ಮಿಸ್ ಸೂಪರ್ ನ್ಯಾಷನಲ್ ಇಂಡಿಯಾ ಎಂಬ ಕಿರೀಟ ವನ್ನು ಪಡೆದುಕೊಂಡಿದ್ದಾರೆ. ಈ ರೀತಿಯಲ್ಲಿ ಇಂತಹ ಕಿರೀಟ ಗೆದ್ದ ಎರಡನೆಯ ಭಾರತೀಯ ಪ್ರತಿನಿಧಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಅದಾದ ನಂತರ ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಬರಲು ಪ್ರಾರಂಭವಾಯಿತು ಆಗಲೇ ಪ್ರಶಾಂತ್ ನೀಲ್ ತಮ್ಮ ಕೆಜಿಎಫ್ ಚಿತ್ರಕ್ಕೆ ಶ್ರೀ ನಿಧಿ ಶೆಟ್ಟಿ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಅತಿ ಹೆಚ್ಚು ಬಜೆಟ್ ನ ಸಿನಿಮಾದಲ್ಲಿ ನಟಿಸುವ ಭಾಗ್ಯ ಅವರದಾಗಿತ್ತು. ಮೊದಲ ಭಾಗದಲ್ಲಿ ಅವರ ನಟನೆ ಇಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಇದೀಗ ಕೆಜಿಎಫ್ ಚಾಪ್ಟರ್ 2 ನಲ್ಲಿ ಕೂಡ ಅವರು ಪ್ರಮುಖ ಪತ್ರವನ್ನು ಮಾಡಿದ್ದೂ ಅವರ ನಟನೆಯನ್ನು ಇಡೀ ಕರ್ನಾಟಕ ಜನ ಮೆಚ್ಚಿ ಕೊಂಡಿದ್ದಾರೆ.

ಹೀಗೆ ಎರಡು ಭಾಗದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಶ್ರೀ ನಿಧಿ ಶೆಟ್ಟಿ ಅವರು ತಮ್ಮ ಸಂಭಾವನೆಯನ್ನೂ ಕೂಡ ಹೆಚ್ಚಿಸಿಕೊಂಡಿದ್ದಾರೆ. ಎಂಬ ಮಾಹಿತಿ ನಮಗೆ ತಿಳಿದು ಬಂದಿದೆ. ನಿಜ ಕೆಜಿಎಫ್ ಚಪ್ಪಟರ್ ಎರಡು ಭಾಗದಲ್ಲಿ ನಟಿಸಿರುವ ಅವರು ಸರಿ ಸುಮಾರು ಎರಡುವರೆ ಕೋಟಿಗಿಂತ ಹೆಚ್ಚಿನ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ನಮಗೆ ತಿಳಿದು ಬಂದಿದೆ. ಇನ್ನು ಇವರು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಅವರು ಚಿಯನ್ ವಿಕ್ರಮ್ ಅವರೊಂದಿಗೆ ತಮಿಳು ಚಿತ್ರ “ಕೋಬ್ರಾ” ದಲ್ಲಿ ಕೂಡ ಅಭಿನಯಿಸುತ್ತಿದ್ದಾರೆ.
ಇನ್ನು ಸಾಮಾಜಿಕಾ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಅವರು ತಮ್ಮ ಫೋಟೋ ಹಾಗೂ ವಿಡಿಯೋಗಳು ಯಾವಾಗಲು ಹಂಚಿಕೊಳ್ಳುತ್ತಾರೆ. ಇದಾಗಲೇ ಕೆಜಿಎಫ್ ಚಿತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಶ್ರೀನಿಧಿ ಶೆಟ್ಟಿ ಅವರು ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯರ ಪಟ್ಟಿಯಲ್ಲಿ ಒಬ್ಬರು ಎಂದು ಸಿನಿ ಪಂಡಿತರು ಹೇಳುತ್ತಿದ್ದಾರೆ.


Leave a Reply

Your email address will not be published. Required fields are marked *