ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಕನ್ನಡ ಸಿನಿಮಾ ಫಿಕ್ಸ್ … ಇವರೇ ನೋಡಿ ನಾಯಕ ನಟ

ಸುದ್ದಿ

ಕೆಜಿಎಫ್ ಎಂಬ ಹೆಮ್ಮೆಯ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಕನ್ನಡದ ಬಹುಬೇಡಿಕೆಯ ನಿರ್ದೇಶಕರಲ್ಲಿ ಪಟ್ಟಿಯಲ್ಲಿ ಸೇರಿಕೊಂಡಿರುವ ವಿಷಯ ಎಲ್ಲರಿಗೂ ಗೊತ್ತೇ ಇದೇ. ನಿಜ ಶ್ನೆಹಿತರೇ 2014ರಲ್ಲಿ ತೆರೆಕಂಡ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಉಗ್ರಂ ಚಿತ್ರದಿಂದ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಉಗ್ರಂ ಚಿತ್ರ 2014 ರಲ್ಲಿ ಬಿಡುಗಡೆಯಾಗಿ ಚಿತ್ರ ರಂಗದಲ್ಲಿ ಅತಿದೊಡ್ಡ ಬ್ಲಾಕ್ ಬ್ಲಾಸ್ಟರ್ ಚಿತ್ರವಾಗಿ ದಾಖಲೆಗೊಂಡಿತು. ನಂತರ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕೆಜಿಎಫ್ ಎನ್ನುವ ಮಹೋನ್ನತ ಚಿತ್ರವನ್ನು ನಿರ್ದೇಶನ ಮಾಡಿದರು. ಹಾಗೇ 2018 ರಲ್ಲಿ ಪೂರ್ಣಗೊಂಡ ಈ ಚಿತ್ರ ಕನ್ನಡ ಮಾತ್ರವಾಲ್ಲದೇ, ತೆಲುಗು, ತಮಿಳ್ ಹಿಂದಿ ಮತ್ತು ಮಳೆಯಾಳಂ ನಲ್ಲಿ ಕುಡ ಬಿಡುಗಡೆಯಾಗಿ ಅತೀ ದೊಡ್ಡ್ ಮಟ್ಟದಲ್ಲಿ ಯಶಸ್ಸನ್ನು ದಾಖಲಿಸಿತು.

ಆ ಚಿತ್ರದಿಂದ ಬಹುಬೇಡಿಕೆಯ ನಿರ್ದೇಶಕರ ಪಟ್ಟಿಯಲ್ಲಿ ಸೇರಿಕೊಂಡರು ಪ್ರಶಾಂತ್ ನೀಲ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೇ. ಹೌದ ಶ್ನೆಹಿತರೇ 2014ರಲ್ಲಿ ತೆರೆಕಂಡ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಉಗ್ರಂ ಚಿತ್ರದಿಂದ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅದಾದ ನಂತರ ಸಲ್ಪ ವರ್ಷ ಹೊಸ ಸ್ಕ್ರಿಪ್ಟ್ ಮಾಡುವಲ್ಲಿ ತುಂಬಾ ಬ್ಯುಸಿ ಆಗಿದ್ದರು. ನಂತರ ರಾಕಿಂಗ್ ಸ್ಟಾರ್ ಯಶ್ ಗಾಗಿ ಕೆಜಿಎಫ್ ಚಿತ್ರ ನಿರ್ದೇಶನ ಮಾಡಿದರು. 2018ರಲ್ಲಿ ಪೂರ್ಣ ಗೊಂಡ ಕೆಜಿಎಫ್ ಚಿತ್ರ ಕನ್ನಡ ಮಾತ್ರವಾಲ್ಲದೆ ತೆಲಗು ತಮಿಳ್ ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ತೆರೆಕಂಡು ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಗೆ ಮಾಡಿತು ಇದೀಗ ಬಿಡುಗಡೆ ಗೊಂಡ ಕೆಜಿಎಫ್ 2 ಚಿತ್ರ ಬಿಡುಗಡೆ ಗೊಂಡು 10000 ಸ್ಕ್ರೀನ್ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಪ್ರೀತಿಯ ಓದುಗರೇ ಇನ್ನೂ ಕನ್ನಡದಲ್ಲಿ ಪ್ರಶಾಂತ್ ನೀಲ್ ಅವರು ಕೆಲಸ ಮಾಡುವುದಿಲ್ಲ. ಕೆಜಿಎಫ್ 2 ಕೊನೆಯ ಸಿನಿಮಾ ಆಗಲಿದೆ ಹೀಗೆ ಸಾಕಷ್ಟು ಮಾತುಗಳು ಕೇಳಿ ಬರುತ್ತಿದ್ದು. ಕೆಜಿಎಫ್2 ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿಯೊಂದರಲ್ಲಿ ಮೂಡಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ. ಹೌದು ನೀವು ಇನ್ನು ಮುಂದೆ ಕನ್ನಡ ಸಿನಿಮಾ ಮಾಡುವುದಿಲ್ಲವಾ.? ಎಂಬ ಪ್ರೆಶ್ನೆ ಕೇಲಿದ್ದೆ, ಇದಕ್ಕೆ ಉತ್ತರಿಸುವ ಪ್ರಶಾಂತ್ ನೀಲ್, ನಾನು ಕನ್ನಡ ಸಿನಿಮಾ ಮಾಡುವ ಮೂಲಕ ಕನ್ನಡಕ್ಕೆ ನಾನೊಬ್ಬನೇ ಕೊಡುತ್ತಿದ್ದೇನೆ, ಕನ್ನಡ ನಾಡಿನ ಜನರನ್ನು ರಂಜಿಸುವುದು ನನ್ನ ಕರ್ತವ್ಯ ನಾನು ಕನ್ನಡಿಗ ಹಾಗಾಗಿ ಕನ್ನಡದಲ್ಲಿ ಸಿನಿಮಾ ಮಾಡುವುದು ನನ್ನ ಕೊಡುಗೆ, ಮುಂದೆಯೂ ನಾನು ಕನ್ನಡದಲ್ಲಿ ಸಿನಿಮಾ ಮಾಡಿಯೇ ಮಾಡ್ತೀನಿ.

ನಾನು ಎಲ್ಲಿ ಹೋದರು ನಾನು ಕನ್ನಡಿಗನೆ ನಾನು ವಾಪಸ್ ಬಂದು ಕನ್ನಡ ಸಿನಿಮಾ ಮಾಡಬೇಕು ಎಂಬುದು ನನ್ನ ಆಸೆ ಸಹ ಈಗ ನನಗೆ ಕೆಲವು ಅವಕಾಶಗಳು ದೊರೆತಿವೆ ಅವಳ ಮೇಲೆ ಕೆಲಸಮಾಡುತ್ತಿದ್ದೇನೆ ಕೆಜಿಎಫ್ ಚಾಪ್ಟರ್ ವನ್ ಸಿನಿಮಾ ಬಿಡುಗಡೆಯಾದ ಬಳಿಕ ಯಾರು ಯಾರು ಬಂದು ನಾನು ಸಂಪರ್ಕಕ್ಕೆ ಬಂದರು ಅವರು ತೋರಿದ ಪ್ರೀತಿ ಅವರು ನೀಡಿದ ಗೌರವ ಆತ್ಮೀಯತೆ ಅದು ಅಲ್ಲದೆ ನಾನು ನನ್ನ ವೃತ್ತಿಜೀವನವನ್ನು ಪ್ರಗತಿಯೆಡೆಗೆ ಕೊಂಡೊಯ್ಯುತ್ತಿತ್ತು. ನಾನು ಸಹ ವೃತ್ತಿಯಲ್ಲಿ ಮುಂದೂಡ ಬೇಕಿತ್ತು ಎಂದಿರುವ ನೀಲಿ ಎಲ್ಲಾ ಕಾರಣಗಳಿಗಾಗಿ ಬೇರೆ ಭಾಷೆಯ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿರುವುದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ನಾನು ಖಂಡಿತವಾಗಿ ಕನ್ನಡ ಸಿನಿಮಾವನ್ನು ಮಾಡುತ್ತೇನೆ ಅದು ನನ್ನ ಮಾತೃಭಾಷೆ ಅಲ್ಲದೆ ನಾನು ಈಗಾಗಲೇ ಕನ್ನಡ ಸಿನಿಮಾ ನಿರ್ದೇಶನ ಮಾಡಲು ಯೋಜನೆ ಸಹ ರೂಪಿಸಿಕೊಂಡಿದ್ದೇನೆ ನಟ ರೋಲಿಂಗ್ ಸ್ಟಾರ್ ಶ್ರೀಮುರಳಿ ಅವರ ಜೊತೆ ಒಂದು ಕನ್ನಡ ಸಿನಿ ಮಾಡಲೇಬೇಕು ನಾನು. ಅವರಿಗೆ ನಾನು ಒಂದು ಮಾತು ಕೊಟ್ಟಿದ್ದೇನೆ ಅವರಿಗಾಗಿ ಒಂದು ಸಿನಿಮಾ ನಿರ್ದೇಶನ ಮಾಡುತ್ತೇನೆಂದು ಪ್ರಶಾಂತ್ ನೆಲಮೂಲದ ತಮ್ಮ ಭಾವ ಶ್ರೀಮುರಳಿಗೆ ಮತ್ತೊಂದು ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಪ್ರಶಾಂತ್ ನೀಲ್ ಇವಾಗ ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ಪ್ರಭಾಸ್ ನಟನೆ ಸಾಲರ್ ಚಿತ್ರದಲ್ಲಿ ತುಂಬಾ ಬ್ಯುಸಿ ಇರುವ ಕಾರಣ ಮತ್ತು ಇನ್ನು ಮುಂದಿನ 4 ವರ್ಷ ತೆಲುಗುನಲ್ಲಿ ತುಂಬಾ ಬ್ಯುಸಿ ಇರುವುದರಿಂದ ಅದು ಮುಗಿದ ನಂತರ ಕನ್ನಡದಲ್ಲಿ ಸಿನಿಮಾ ಮಾಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಏನೇ ಆಗಲಿ ಸ್ನೇಹಿತರೆ ಕನ್ನಡದ ಒಂದು ನಿರ್ದೇಶಕ ಇಷ್ಟೊಂದು ದೊಡ್ಡ ಮಟ್ಟಿಗೆ ಬೆಳೆಯುತ್ತಾನೆ ಎಂದರೆ ನಮ್ಮ ಕನ್ನಡ ಚಿತ್ರರಂಗದ ಅಭಿಮಾನಿಗಳ ಪ್ರೋತ್ಸಾಹ ಅವರ ಮೇಲೆ ಯಾವಾಗಲೂ ಹೀಗೆ ಇರುತ್ತೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಕಮೆಂಟ್ ಮಲಗು ತಿಳಿಸಿ


Leave a Reply

Your email address will not be published. Required fields are marked *