ಕೇವಲ ಬಾಕ್ಸಾಫೀಸ್ ನಲ್ಲಿ ಮಾತ್ರವಲ್ಲ; ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಕೂಡ ದಾಖಲೆ ಬರೆದ ಜೇಮ್ಸ್ ಚಿತ್ರ..!?

Cinema Entertainment

ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಬೆಳ್ಳಿಪರದೆ ಮೇಲೆ ಮಿಂಚುತ್ತಿದ್ದ ಬಾಕ್ಸಾಫೀಸ್ ನಲ್ಲಿ ಕೂಡ ದಾಖಲೆಯ ಕಲೆಕ್ಷನ್ ಅನ್ನು ಗಳಿಸುತ್ತಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆಯ ಕಲೆಕ್ಷನ್ ಹಾಗೂ ಚಿತ್ರಮಂದಿರಗಳನ್ನು ಜೇಮ್ಸ್ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು.

ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜೇಮ್ಸ್ ಚಿತ್ರ ಬಾಕ್ಸಾಫೀಸ್ ನಲ್ಲಿ ಮೊದಲ ದಿನವೇ ಸರಿಸುಮಾರು 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬುದಾಗಿ ತಿಳಿದುಬಂದಿದೆ. ಈ ವಾರಾಂತ್ಯದ ಒಳಗಡೆ ಗಾಗಿ ಈ ಖಂಡಿತವಾಗಿ ನೂರು ಕೋಟಿ ಗಡಿಯನ್ನು ದಾಟುವುದು ರಲ್ಲಿ ಯಾವುದೇ ಅನುಮಾನವಿಲ್ಲ. ಇದುವರೆಗೂ ಕೂಡ ಯಾವುದೇ ಕನ್ನಡ ಚಿತ್ರವೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವಂತಹ ಉದಾಹರಣೆಯೇ ಇಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮರಣ ಹೊಂದಿದ್ದರು ಕೂಡ ಅವರ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ ಎಂದು ಹೇಳಬಹುದಾಗಿದೆ.

ಇನ್ನು ಕೇವಲ ಥಿಯೇಟರ್ ಕಲೆಕ್ಷನ್ ಮಾತ್ರವಲ್ಲದೆ ಡಿಜಿಟಲ್ ನಲ್ಲಿಯೂ ಕೂಡ ಸಾಕಷ್ಟು ದೊಡ್ಡಮಟ್ಟದಲ್ಲಿ ಆಫರ್ ಅನ್ನು ಜೇಮ್ಸ್ ಚಿತ್ರ ಪಡೆದುಕೊಂಡಿದೆ. ಇದು ಕೂಡ ಕನ್ನಡದ ಮಟ್ಟಿಗೆ ದೊಡ್ಡ ದಾಖಲೆ ಎಂದರೆ ತಪ್ಪಾಗಲಾರದು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ಸ್ಟಾರ್ ನಟನೆಯ ಜೇಮ್ಸ್ ಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಹಕ್ಕು ಗಳು ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಗಿವೆ ಎನ್ನುವುದನ್ನು ಚಿತ್ರತಂಡದ ಮೂಲಗಳು ತಿಳಿಸಿವೆ.

ಹಾಗಿದ್ದರೆ ಯಾವೆಲ್ಲ ಡಿಜಿಟಲ್ ಪ್ಲಾಟ್ಫಾರ್ಮ್ ಗಳಿಂದ ಜೇಮ್ಸ್ ಚಿತ್ರಕ್ಕೆ ಎಷ್ಟು ಕೋಟಿ ರೂಪಾಯಿ ಬೇಡಿಕೆ ಬಂದಿದೆ ಎಂದು ತಿಳಿದುಕೊಳ್ಳೋಣ ಬನ್ನಿ. ಸೋನಿ ಡಿಜಿಟಲ್ ನಿಂದ 40 ಕೋಟಿ ರೂಪಾಯಿ ಇದು ಹಿಂದಿ ಕಂಪನಿಯಾಗಿದೆ. ಸ್ಟಾರ್ ನೆಟ್ವರ್ಕ್ ನಿಂದ 13.80 ಕೋಟಿ ರೂಪಾಯಿ. ಮಾ ಟಿವಿ ವಾಹಿನಿಯಿಂದ ಬರೋಬ್ಬರಿ 5.70 ಕೋಟಿ ರೂಪಾಯಿ ಆಫರ್ ಸಿಕ್ಕಿದೆ. ಸನ್ ನೆಟ್ ವರ್ಕ್ ಗೆ 5.17 ಕೋಟಿ ರೂಪಾಯಿಗೆ ಸೇಲ್ ಆಗಿದೆ. ಮಲಯಾಳಂ 1.2 ಕೋಟಿ ರೂಪಾಯಿಗೆ ಸೇಲ್ ಆಗಿದೆ. ಭೋಜಪುರಿ 5.50 ಕೋಟಿ ರೂಪಾಯಿಗೆ ಸೇಲ್ ಆಗಿದೆ. ಹಿಂದಿ ಭಾಷೆಯ ಸೋನಿಗೆ 2.70 ಕೋಟಿ ರೂಪಾಯಿ.

ಹೀಗಾಗಿ ಕೇವಲ ಸಿನಿಮಾ ಥಿಯೇಟರುಗಳಲ್ಲಿ ಮಾತ್ರವಲ್ಲದೆ ಡಿಜಿಟಲ್ ಪ್ಲಾಟ್ಫಾರ್ಮ್ ಗಳಲ್ಲಿಯೂ ಕೂಡ ಕನ್ನಡ ಚಿತ್ರವೊಂದು ಇಷ್ಟು ದೊಡ್ಡ ಮಟ್ಟಿಗೆ ಆಫರನ್ನು ಪಡೆಯುತ್ತಿರುವುದು ನಿಜಕ್ಕೂ ಕೂಡ ಕನ್ನಡಿಗರು ಹೆಮ್ಮೆ ಪಡುವಂತಹ ವಿಚಾರ. ಮರಣದ ನಂತರವೂ ಕೂಡ ಕನ್ನಡ ಚಿತ್ರರಂಗದ ಬಿಗ್ ಸ್ಟಾರ್ ಎನ್ನೋದನ್ನು ಮತ್ತೊಮ್ಮೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪ್ರೂವ್ ಮಾಡಿದ್ದಾರೆ. ನಿಜಕ್ಕೂ ಕೂಡ ಇದು ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಎಂದರೆ ತಪ್ಪಾಗಲಾರದು.

ಇದನ್ನು ಪ್ರಾರಂಭವಾದ ಮುಂದಿನ ದಿನಗಳಲ್ಲಿ ಇನ್ನಷ್ಟು ಹಲವಾರು ದಾಖಲೆಗಳನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಮುರಿಯಲಿ ಎಂಬುದಾಗಿ ಹಾರೈಸೋಣ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳಿ.

ಹಾಗೆ ಶ್ನೆಹಿತರೇ ನಿಮಗೆ ತಿಳಿದಿರಲಿ ಅಪ್ಪು ಜೇಮ್ಸ್ ಇಷ್ಟು ದೊಡ್ಡದ ಮಟ್ಟಕ್ಕೆ ಹಿಟ್ ಆಗಲು ಕಾರಣ ಅಪ್ಪು ಅಭಿನಯದ ಕೊನೆಯ ಚಿತ್ರ ಅಂತ ಅಲ್ಲ ಅಭಿಮಾನಿಗಳೇ ಅಪ್ಪು ಅವರ ಕ್ರೇಜ್ ಅಪ್ಪು ಅವರ ಅಭಿಮಾನ ಬಳಗ ಸಾಗರದ ಅಲೆ ಅಷ್ಟು ದೊಡ್ಡದು ಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ವಯಸ್ಸು ನವರಿಗೂ ಅಪ್ಪು ಅಂದ್ರೆ ಪ್ರಾಣ ಅಪ್ಪು ಅಭಿನಯ ಅಪ್ಪು ಡ್ಯಾನ್ಸ್ ಅಪ್ಪು ಫೈಟ್ ಇದನ್ನು ನೋಡಿದ್ರೆ ಯಂಥವ್ರು ಫ್ಯಾನ್ ಆಗೋದು ಪಕ್ಕ ಅಪ್ಪು ಮಾಡಿರುವ ಅದೆಷ್ಟೋ ಜನರಿಗೆ ಸಹಾಯ ಜನರ ಜೀವನ ಕಟ್ಟಿಕೊಳ್ಳಲು ಸಹಾಯ ಆಗಿದೆ ತಾನು ಮಾಡಿದ ಸಹಾಯ ಯಾರಿಗೂ ಗೊತ್ತಾಗದ ಹಾಗೇ ನಡೆದು ಕೊಳ್ತಾ ಇದ್ರೂ.

ಅದುಕ್ಕೆ ಜನರ ಅಭಿಮಾನಿಗಳು ಅವ್ರನ್ನ ದೇವತಾ ಮನುಷ್ಯ, ಬಂಗಾರದ ಮನುಷ್ಯ, ಕರ್ನಾಟಕ ರತ್ನ, ಇನ್ನು ಹಲವಾರು ನಾಮಕರಣ ದಿಂದ ಕರಿಯೋದು ಅವರು ಮಾಡಿರುವ ಕೆಲಸಕ್ಕೆ ಇದು ಯಾವುದು ಅಲ್ಲ ಸ್ನೇಹಿತರೆ ಅಪ್ಪು ಎಂದರೆ ಪ್ರಾಣ ಅಪ್ಪು ಅಂದ್ರೆ ಉಸಿರು ಅಪ್ಪು ಅಂದ್ರೆ ನನ್ನ ಮಗನ ಹಾಗೇ ಒಂದ ಎರಡ ಹೇಳ್ತಾ ಹೋದ್ರೆ ಕಣ್ಣಲ್ಲಿ ನೀರ್ ಬರುತ್ತೆ ಹೃದಯ ಚೂರ್ ಅನ್ನುತ್ತೆ ಅಪ್ಪು ಅಂದ್ರೆ ಬರೇ ಹೀರೋ ಅಲ್ಲ ಅವರೋಬ್ಬ ದೇವರಿಗೆ ಸಮ ಕೋಟ್ಯಂತರ ಅಭಿನಂದನೆಗಳ ಆರಾಧ್ಯ ದೈವ ನಿನ್ನೆ ಬಿಡುಗಡೆಯದ ಅಪ್ಪು ಅಭಿನಯದ ಜೇಮ್ಸ್ ಚಿತ್ರ ನೋಡಲು ಲಕ್ಷಾಂತರ ಅಭಿಮಾನಿಗಳು ಚಿತ್ರಮಂದಿರದತ್ತ ಬಂದಿದ್ದರು ಅಪ್ಪುವಿನ ಕೊನೆಯ ಚಿತ್ರ ಕಣ್ತುಂಬಿಕೊಳ್ಳಲು ಕರ್ನಾಟಕದ ಮೂಲೆ ಮೂಲೆ ಚಿತ್ರಮಂದಿರಗಳಲ್ಲೂ ಅಭಿಮಾನಿಗಳ ಮಹಾ ಸಾಗರವೇ ಸೇರಿತ್ತು ಹೊರರಾಜ್ಯಗಳಲ್ಲಿ ಕೂಡ ಅಪ್ಪುವಿನ ಕೊನೆಯ ಚಿತ್ರ ಜೇಮ್ಸ್ ನೋಡಲು ಲಕ್ಷಾಂತರ ಮಂದಿ ಸೇರಿದ್ದರು ಚಿತ್ರ ನೋಡಿ ಹೊರಗೆ ಬಂದ ಪ್ರೇಕ್ಷಕರು ಒಂದೆಡೆ ಖುಷಿ ಒಂದೆಡೆ ಕಣ್ಣಂಚಿನ ನೀರಿನಲ್ಲಿ ಹೊರಗೆ ಬಂದು ಅಪ್ಪು ಇಲ್ಲ ಅನ್ನೋ ತಮ್ಮ ನೋವನ್ನು ಹೇಳಿಕೊಂಡರು.

ಪುನೀತ್ ರಾಜಕುಮಾರನ ಹೆಸರು ಇಡೀ ಇತಿಹಾಸವೇ ತಿರುಗಿ ನೋಡೋ ಹಾಗೆ ಮಾಡಿದೆ ಅಷ್ಟಕ್ಕೂ ಕಾರಣ ಅವರ ಮಾಡಿದಂತಹ ಪುಣ್ಯದ ಕೆಲಸ ಆ ದೇವರು ಅವರಿಗೆ ಆತ್ಮಕ್ಕೆ ಶಾಂತಿ ಕೊಟ್ಟು ಅವರು ಮಾಡಿದಂತಹ ಅಷ್ಟು ಪುಣ್ಯದ ಕೆಲಸವನ್ನು ಅಭಿಮಾನಿಗಳು ಮುಂದುವರಿಸಿಕೊಂಡು ಹೋಗುತ್ತಾರೆ ಅನ್ನೋದು ನಮ್ಮ ಒಂದು ನಂಬಿಕೆ ಮತ್ತೆ ಹುಟ್ಟಿ ಬನ್ನಿ ಅಪ್ಪು ಅಪ್ಪು ಅಮರ ನಿಮ್ಮ ಅಗಲಿಕೆಯ ನೋವು ಎಂದೂ ಮರೆಯಲು ಸಾಧ್ಯವಿಲ್ಲ ಮತ್ತೆ ಹುಟ್ಟಿ ಬನ್ನಿ ನಿಮ್ಮ ಒಂದು ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಅಪ್ಪು ಗೆ ಅಪ್ಪುನೇ ಸಾಟಿ ಅದನ್ನ ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಕರುನಾಡು ನಿಮಗಾಗಿ ಕಾಯುತ್ತಿದೆ ಮತ್ತೊಮ್ಮೆ ನಿಮ್ಮ ನೋಡುವ ಸೌಭಾಗ್ಯ ನಮ್ಮದಾಗಲಿ ಕರುನಾಡ ಕಣ್ಮಣಿ ಡಾಕ್ಟರ್ ರಾಜಕುಮಾರ್ ಅವರ ಪುತ್ರ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರಿಗೆ ಜೈ ಮತ್ತೆ ಹುಟ್ಟಿ ಬನ್ನಿ


Leave a Reply

Your email address will not be published. Required fields are marked *