ಚಂದನವನದ ಮರೆಯಲಾಗದ ಮಾಣಿಕ್ಯ ಎಂದರೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನೋಡು ನೋಡುತ್ತಾಳೆ ಕೋಟ್ಯಂತರ ಅಭಿಮಾನಿಗಳಿಂದ ಕಣ್ಮರೆಯಾಗಿ ಹೋದರು. ಇನ್ನೂ ಅಪ್ಪು ಅವರ ಹುಟ್ಟುಹಬ್ಬ ಮಾರ್ಚ್ 17 ಎಂಬುದು ಎಲ್ಲಾ ಅಭಿಮಾನಿಗಳು ಗೊತ್ತು. ಆದರೆ ಅಪ್ಪು ಅವರ ಮುದ್ದಿನ ಮಡದಿ ಅಶ್ವಿನಿ ಅವರ ಜನ್ಮದಿನ ಯಾವಾಗ ಅನ್ನೋದು ಸಾಕಷ್ಟು ಜನರಿಗೆ ತಿಳಿಯದೆ ಇಲ್ಲ. ದೊಡ್ಮನೆ ಕುಟುಂಬದ ಮುದ್ದಿನ ಮಗ ಹಾಗೂ ಅಭಿಮಾನಿಗಳು ಪ್ರೀತಿಯಿಂದ ಅಪ್ಪು, ಪವರ್ ಸ್ಟಾರ್, ಯುವರತ್ನ, ರಾಜರತ್ನ, ಎಂದು ಕರೆಸಿಕೊಳ್ಳುವ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರ ಹುಟ್ಟುಹಬ್ಬ ಮಾರ್ಚ್ 14 ಅವರ ಹುಟ್ಟುಹಬ್ಬವನ್ನು ಅಪ್ಪು ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಾರೆ.
ಅಪ್ಪು ಅವರ ಮುದ್ದಿನ ಮಡದಿಯ ಜನ್ಮದಿನವನ್ನು ಹೇಗೆ ಸರ್ಪ್ರೈಸ್ ಮಾಡಿ ಹೇಗೆ ಸೆಲೆಬ್ರೇಷನ್ ಮಾಡಿದ್ದಾರೆ ಎನ್ನುದಕ್ಕೆ ಪ್ರತ್ಯಕ್ಷ ಸಾಕ್ಷಿ ವಿಡಿಯೋ ಇಲ್ಲಿದೆ ನೋಡಿ. ಹೌದು ಸ್ನೇಹಿತರೆ ಇದೇ ಅಪ್ಪು ಜೊತೆ ಅಶ್ವಿನಿ ಅವರ ಕೊನೆಯ ಹುಟ್ಟುಹಬ್ಬ ಎಂಬುದು ಅಭಿಮಾನಿಗಳಿಗೆ ಬೇಸರದ ಸಂಗತಿ. ಇನ್ನೂ ದೊಡ್ಮನೆ ಸೊಸೆ ಅಶ್ವಿನಿ ಅವರಿಗೆ ಚಾಕ್ಲೆಟ್ ಫ್ಲೆವರ್ ಕೇಕ್ ಅಂದರೆ ಸಿಕ್ಕಾಪಟ್ಟೆ ಇಷ್ಟವಂತೆ ಅದಕ್ಕಾಗಿ ಅವರ ಇಷ್ಟದ ಕೇಕ್ ಸ್ಪೆಷಲ್ ಆಗಿ ರೆಡಿಮಾಡಿಸಿದ ಅಪ್ಪು. ಅಶ್ವಿನಿ ಹಾಗೂ ಪುನೀತ್ ಅಕ್ಕ ಪಕ್ಕ ನಿಂತು ಜೊತೆಯಾಗಿ ಕೇಕೆ ಕತ್ತರಿಸಿ ತಿನ್ನಿಸುದಾರ ಮೂಲಕ ಸಂಭ್ರಮಿಸಿದರು.
ಇನ್ನೂ ಅಶ್ವಿನಿ ಅವರ ಹುಟ್ಟುಹಬ್ಬದಲ್ಲಿ ಸ್ನೇಹಿತರು, ಆಪ್ತರು ಹಾಗೂ ಕುಟುಂಬದವರು ಕೂಡ ಭಾಗಿಯಾಗಿದ್ದರು ಅಶ್ವಿನಿ ಅವರಿಗೆ ಇಷ್ಟ ಆಗುವಂತ ಕೇಕ್ ಕಟ್ ಮಾಡಿಸಿ ಸಂಭ್ರಮದಿಂದ ಆಚರಿಸಿದರು. ಅಶ್ವಿನಿ ಅವರು ಕೇಕ್ ಕತ್ತರಿಸುವಾಗ ಸೇರಿದವರೆಲ್ಲ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳುತ್ತಿದ್ದಾರೆ ಅಶ್ವಿನಿ ಅವರ ಮುಖದಲ್ಲಿ ಸಂತಸ ಕಾಣುತ್ತಿದ್ದವು. ಇನ್ನೂ ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಅವರ ಮದುವೆ ಡಿಸೆಂಬರ್ 1 1990ರಲ್ಲಿ ಅದ್ದೂರಿಯಾಗಿ ನಡೆದಿತ್ತು.
ಆ ಅದ್ಭುತ ಕ್ಷಣಗಳನ್ನು ಇಂದಿನ ಅದೆಷ್ಟೋ ಅಭಿಮಾನಿಗಳು ನೋಡಿರಲು ಸಾಧ್ಯವಿಲ್ಲಾ. ಒಂದು ವೇಳೆ ಅಪ್ಪು ಅವರ ಮದುವೆ ಇವತ್ತಿನ ದಿನಏನಾದ್ರು ನಡೆದಿದ್ದಾರೆ ಅಭಿಮಾನಿಗಳ ಸಂಭ್ರಮವನ್ನು ಯಾರು ಊಹಿಸಲು ಸಾಧ್ಯಗುತ್ತಿರಲಿಲ್ಲ.ಇನ್ನೂ 1990ರಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಕೈ ಹಿಡಿದ ಅಶ್ವಿನಿ ಇಂದು ದೊಡ್ಮನೆ ಕುಟುಂಬದ ರಾಜಕುಮಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ.
ಇನ್ನೂ ಪುನೀತ್ ರಾಜ್ ಕುಮಾರ್ ಅವರಿಗೆ ಫ್ಯಾಮಿಲಿ ಎಂದರೆ ಪಂಚ ಪ್ರಾಣ ಅವರು ಸಿನೆಮಾ ಶೋಟಿಂಗ್ ನಲ್ಲಿ ಎಷ್ಟೇ ಬ್ಯುಸಿ ಇದ್ದರು ತನ್ನ ಕುಟುಂಬಕ್ಕೆ ಸಮಯವನ್ನು ಮಿಸಲಿಡುತ್ತಿದ್ದರು. ಅಪ್ಪು ತನ್ನ ಮಡದಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಿದ್ದರು. ಅದಕ್ಕಾಗಿ ಅಪ್ಪು ಈ ಸುರ್ಪ್ರೈಸ್ ಪ್ಲಾನ್ ಮಾಡಿದ್ದರು. ಇದನ್ನು ಕಂಡು ಅಶ್ವಿನಿ ಅವರು ಸಿಕ್ಕಾಪಟ್ಟೆ ಉತ್ಸಾಹಕರಾಗಿದ್ದು ತುಂಬು ಕುಟುಂಬದ ಜೊತೆ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿರುವ ಅಶ್ವಿನಿಯವರಿಗೆ ತನ್ನ ಪ್ರೀತಿಯ ಪತಿಯೊಂದಿಗಿನ ಕೊನೆಯ ಹುಟ್ಟುಹಬ್ಬವಾಗಿದೆ.
ಸಾಧ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಅಗಿದ್ದು ಇದನ್ನು ನೋಡಿ ಅಭಿಮಾನಿಗಳು ಕಂಬನಿ ಮಿಡಿದಿದ್ದರೆ. ಇನ್ನೂ ಈ ಸಂದರ್ಭದಲ್ಲಿ ಅಪ್ಪು ಅಶ್ವಿನಿ ಅವರಿಗೆ ಒಂದು ಪತ್ರವನ್ನು ಕೂಡ ಕೊಟ್ಟಿದ್ದರು. ಆ ಪತ್ರದಲ್ಲಿ ಏನಿತ್ತು ಗೊತ್ತಾ? ಪುನೀತ್ ಬರೆದ ಪತ್ರದಲ್ಲಿ ಹೀಗೆ ಬರೆದಿತ್ತು.ನಮಸ್ತೆ ಅಶ್ವಿನಿ ಪ್ರತಿ ವರ್ಷ ನಿನ್ನ ಹುಟ್ಟುಹಬ್ಬಕ್ಕೆ ನಿನಗೆ ನಾನು ಒಂದು ಪತ್ರ ಬರೆಯುತ್ತೇನೆ ನಾನು ಇಲ್ಲೇ ಇದ್ದರು ಈ ಪತ್ರ ನಿನಗೆ ತಲಪುವಹಾಗೆ ಮಾಡುತ್ತೇನೆ. ಸಿನೆಮಾದ ಬ್ಯುಸಿ ಕಾಮಿಟ್ಮೆಂಟ್ಸ್ ಗಳಿಂದ ನಾನು ಬ್ಯುಸಿ ಇರಬಹುದು ಆದರೆ ನನ್ನ ಮನಸ್ಸಲ್ಲಿ ಸದಾ ನಿನ್ನ ಹಾಗೂ ಮಕ್ಕಳ ಯೋಚನೆ ಇದ್ದೇ ಇರುತ್ತದೆ ನಾನು ನಿಮ್ಮ ಜೊತೆ ಇಲ್ಲದೆ ಇದ್ದರೂ ನನ್ನ ಮನಸ್ಸಿನಲ್ಲಿ ನೀವು ಸದಾ ಇದ್ದೇ ಇರುತ್ತೀರಾ.
ನಮ್ಮ ಕುಟುಂಬಕ್ಕೆ ಧಕ್ಕೆ ತರುವಂತಹ ಕೆಲಸವನ್ನು ನಾನು ಎಂದು ಮಾಡುವುದಿಲ್ಲ ಅದರ ಯೋಚನೆ ಕೂಡ ಮಾಡುವುದಿಲ್ಲ. ನಿಮ್ಮ ಖುಷಿನೇ ನನ್ನ ಖುಷಿ. ಮುಂದೊಂದು ದಿನ ನಮ್ಮ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ನೀನು ತೆಗೆದುಕೊಂಡು ಇದನ್ನು ಮುನ್ನಡೆಸಿಕೊಂಡು ಹೋಗಬೇಕು ಎನ್ನುವುದು ನನ್ನ ಆಸೆ. ನಮ್ಮ ಪಿ. ಆರ್. ಕೆ ಸಂಸ್ಥೆಯಿಂದ ಕರ್ನಾಟಕದಲ್ಲಿರುವ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಆ ಕೆಲಸವನ್ನು ನೀನು ಮುಂದುವರಿಸಬೇಕು.
ನಿನ್ನ ಪ್ರೀತಿಯ ಅಪ್ಪು ಎಂದು ಅಪ್ಪು ಅವರು ಕಳೆದ ವರ್ಷ ಅಶ್ವಿನಿ ಅವರ ಹುಟ್ಟುಹಬ್ಬಕ್ಕೆ ಈ ಪತ್ರದಲ್ಲಿ ಬರೆದಿದ್ದರು. ನಿಜಕ್ಕೂ ಈ ಪತ್ರ ಓದಿದ ನಮಗೆ ಕಣ್ಣಲ್ಲಿ ನೀರು ಬಂತು ಇನ್ನೂ ಆ ಮಹಾತಾಯಿಗೆ ಆ ಪತ್ರ ನೋಡಿದಾಗಲೆಲ್ಲ ಹೇಗ್ ಆಗುತ್ತೆ ಹೇಳಿ. ಕರುನಾಡ ಕಂಡ ರಾಜಕುಮಾರನ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.