ಗಂಗೂಬಾಯಿ ಕಾಥಿಯವಾಡಿ ಸಿನಿಮಾದ ವೇಶ್ಯೆ ಪಾತ್ರಕ್ಕೆ ಅಲಿಯ ಭಟ್ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ..!?

Entertainment

ಬಾಲಿವುಡ್ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾಗಳು ಬರುವುದೇ ಅಪರೂಪವಾಗಿದೆ. ಆದರೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಗಂಗೂಬಾಯಿ ಕಾಥಿಯವಾಡಿ ಸಿನಿಮಾ ದೊಡ್ಡಮಟ್ಟದಲ್ಲಿ ಹೆಸರನ್ನು ಮಾಡುತ್ತಿದೆ. ನಿಜಕ್ಕೂ ಕೂಡ ಇದು ಆಲಿಯಾ ಭಟ್ ರವರ ಸಿನಿಮಾ ಜೀವನದಲ್ಲಿ ಅತ್ಯಂತ ದೊಡ್ಡ ಸೂಪರ್ ಹಿಟ್ ಸಿನಿಮಾ ಎಂದರೂ ಕೂಡ ತಪ್ಪಾಗಲಾರದು.

ಯಾಕೆಂದರೆ ಆಲಿಯಾ ರವರು ಇದುವರೆಗೂ ಕೂಡ ನಟನಾ ಪ್ರಾಮುಖ್ಯತೆ ಹೊಂದಿರುವ ಪಾತ್ರಗಳಲ್ಲಿ ಯಾವತ್ತೂ ಕೂಡ ಕಾಣಿಸಿಕೊಂಡಿರಲಿಲ್ಲ. ಕೇವಲ ಗ್ಲಾಮರಸ್ ಹಾಗೂ ಸ್ಟೈಲಿಶ್ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಂಡು ಇರುತ್ತಿದ್ದರು. ಆದರೆ ಮೊದಲ ಬಾರಿಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿಬಂದಿರುವ ಗಂಗೂಬಾಯಿ ಕಾಥಿಯವಾಡಿ ಸಿನಿಮಾದಲ್ಲಿ ತಮ್ಮ ನಟನಾ ಶಕ್ತಿಯ ವಿಶ್ವರೂಪ ದರ್ಶನವನ್ನು ಎಲ್ಲರಿಗೂ ಮಾಡಿಸಿದ್ದಾರೆ. ಈ ಚಿತ್ರವನ್ನು ನೋಡಿದ ನಂತರ ಆಲಿಯಾ ಭಟ್ ರವರನ್ನು ಟೀಕಿಸುತ್ತಿದ್ದ ಪ್ರೇಕ್ಷಕರು ಕೂಡ ಚಪ್ಪಾಳೆ ಹೊಡೆಯುವಂತೆ ಆಗಿದೆ.
ಸಿನಿಮಾದಲ್ಲಿ ಮುಂಬೈನ ಕಾಮಾಟಿಪುರ ಏರಿಯಾದಲ್ಲಿ ವೇಶ್ಯಾ ಆಗಿದ್ದ ಗಂಗೂಬಾಯಿ ರವರ ಪಾತ್ರವನ್ನು ಆಲಿಯಾ ಭಟ್ ರವರು ಸಿನಿಮಾದಲ್ಲಿ ನಿರ್ವಹಿಸಿದ್ದಾರೆ. ಇನ್ನು ಕರೀಂ ಲಾಲಾ ರವರ ಪಾತ್ರವನ್ನು ಅಜಯ್ ದೇವಗನ್ ರವರು ನಟಿಸಿದ್ದಾರೆ. ನಿಜಕ್ಕೂ ಕೂಡ ಇಬ್ಬರ ನಟನೆಯನ್ನು ನೋಡಿ ಪ್ರೇಕ್ಷಕರು ಮಾರುಹೋಗಿದ್ದಾರೆ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಬಂದಿರುವಂತಹ ಸೂಪರ್ ಹಿಟ್ ಸಿನಿಮಾ ಎಂದರೆ ಗಂಗೂಬಾಯಿ ಸಿನಿಮಾ ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬ ಪ್ರೇಕ್ಷಕನೂ ಕೂಡ ಚಿತ್ರದಲ್ಲಿ ಆಲಿಯಾ ಭಟ್ ಅವರ ನಟನೆಯನ್ನು ನೋಡಿ ಅವರಿಗೆ ಅಭಿಮಾನಿ ಆಗಿದ್ದಾನೆ.

ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ಯಾವತ್ತು ಅಗ್ರಸ್ಥಾನವನ್ನು ಪಡೆಯುತ್ತಾರೆ ಎನ್ನುವುದನ್ನು ಈ ಚಿತ್ರವನ್ನು ನೋಡಿದ ನಂತರ ಹೇಳಬಹುದಾಗಿದೆ. ಇನ್ನು ಸಿನಿಮಾ ನೂರು ಕೋಟಿ ಬಜೆಟ್ ಗಿಂತಲೂ ಅಧಿಕ ಹಣದಲ್ಲಿ ಮೂಡಿಬಂದಿದ್ದು ಆಗಲೇ ಲಾಭವನ್ನು ಲೆಕ್ಕ ಮಾಡುತ್ತಿದೆ. ಇನ್ನು ಈ ಸಿನಿಮಾದಲ್ಲಿ ಪಾತ್ರವನ್ನು ನಿರ್ವಹಿಸಿದ ಕ್ಕಾಗಿ ಅಜಯ್ ದೇವಗನ್ ರವರು 12 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಆಲಿಯಾ ಭಟ್ ರವರ ಸಂಭಾವನೆ ಕುರಿತಂತೆ ನಿಮಗೆ ಹಲವಾರು ಗೊಂದಲಗಳು ಇರಬಹುದು ಅದನ್ನು ನಾವು ಪರಿಹರಿಸುತ್ತೇವೆ ಬನ್ನಿ.
ಹೌದು ಆಲಿಯಾ ಭಟ್ ರವರು ಮೊದಲ ಬಾರಿಗೆ ಈ ಚಿತ್ರಕ್ಕಾಗಿ ದೊಡ್ಡಮಟ್ಟದ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ. ಯಾಕೆಂದರೆ ಇದು ಆರ್ಯಭಟ್ಟ ರವರ ಪಾತ್ರದ ಸುತ್ತವೇ ನಡೆಯುವ ಕಥೆಯಾಗಿದ್ದು ಮಹಿಳಾ ಪ್ರಾಧಾನ್ಯತೆ ಹೊಂದಿರುವ ಕಥೆಯಾಗಿದೆ. ಇನ್ನು ಗಂಗೂಬಾಯಿ ಪಾತ್ರವನ್ನು ನಿರ್ವಹಿಸಿದ ಕ್ಕಾಗಿ ಆಲಿಯಾ ಭಟ್ ರವರು ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಸಂಭಾವನೆ ಪಡೆದುಕೊಂಡಿದ್ದರು ಕೂಡ ಅದಕ್ಕೆ ತಕ್ಕಂತೆ ನಟನೆ ಮಾಡಿರುವುದು ಚಿತ್ರದ ಬಾಕ್ಸಾಫೀಸ್ ಗೆಲುವಿಗೆ ಮೂಲ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ನೀವು ಕೂಡ ಈ ಚಿತ್ರವನ್ನು ವೀಕ್ಷಿಸಿದರೆ ಆಲಿಯಾ ಭಟ್ ರವರ ನಟನೆ ಕುರಿತಂತೆ ನಿಮ್ಮ ಅಭಿಪ್ರಾಯ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

ಒಂದು ಕಾಲದಲ್ಲಿ ತಮ್ಮ ಬಾಲಿಶ ಪ್ರವೃತ್ತಿಗೆ ಹೆಸರಾಗಿದ್ದ ಆಲಿಯಾ ಭಟ್ ರವರು ಎಂದು ಬಾಲಿವುಡ್ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಮಯ ಯಾವತ್ತೂ ಕೂಡ ಇದ್ದ ಹಾಗೆ ಇರುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಕಷ್ಟಪಟ್ಟು ಪರಿಶ್ರಮದಿಂದ ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಿದರೆ ಜಗತ್ತು ಕೂಡ ನಿಮ್ಮ ಪರಿಶ್ರಮಕ್ಕೆ ಪ್ರೋತ್ಸಾಹ ನೀಡುತ್ತದೆ ಎಂಬುದಕ್ಕೆ ಇದೇ ಜೀವಂತ ಸಾಕ್ಷಿ.

ಅಲಿಯಾ ಭಟ್ ನಿಮಗೆ ಗೊತ್ತಿರುವ ಹಾಗೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಪ್ರಸಿದ್ದಿ ಪಡೆದವರು ಅವರ ಅಭಿನಯದ ಅವರ ಅಭಿಮಾನಿಗಳಿಂದ ಸಾಕಷ್ಟು ಜನಪ್ರಿಯ ಗೊಂಡಿದ್ದಾರೆ ಹಾಗೇ ಅವರ ಅಭಿನಯ ಯಲ್ಲರಿಗೂ ಅಚ್ಚು ಮೆಚ್ಚು ಅವರ ಅಭಿನಯದ ಯಲ್ಲ ಚಿತ್ರಗಳು ಶತದಿನ ಆಚರಿಸಿದೆ ಹಾಗೂ ಅವರ ಅಭಿನಯಕ್ಕೆ ಸಕ್ಕಷ್ಟು ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ ಅವರ ಕಡೆ ಇಂದ ಇನ್ನಷ್ಟು ಒಳ್ಳೇ ಚಿತ್ರ ಬರಲಿ ಅನ್ನೋದೇ ನಮ್ಮ ಆಶೆಯ ಅವರ ಅಭಿನಯದ RRR ಚಿತ್ರ ಇದೇ 25 ರಂದು ಅದ್ದೂರಿಯಾಗಿ ಬಿಡುಗಡೆಯಗಲಿದೆ ಚಿತ್ರ ಪ್ರಪಂಚದಲ್ಲಿ ಯಲ್ಲ ಕಡೆ ಬಿಡುಗಡೆಗೊಳ್ಳಲಿದೆ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಕ್ಕಷ್ಟು ನಿರೀಕ್ಷೆ ಹೆಚ್ಚಿಸಿದೆ ಚಿತ್ರ ನೂರು ದಿನ ಆಚರಣೆ ಮಾಡಲಿ ಎಂದು ನಾವು ಆಶಿಸುತ್ತೇವೇ


Leave a Reply

Your email address will not be published. Required fields are marked *