ಗಂಧದ ಗುಡಿ ಸಿನಿಮಾದಲ್ಲಿ ಅಣ್ಣಾವ್ರ ಜೊತೆ ನಟಿಸಲು ವಿಷ್ಣುವರ್ಧನ್ ಒಪ್ಪಿಕೊಂಡಿದ್ದೇಕೆ ಗೊತ್ತೇ.? ನೋಡಿ ಅಂದು ನಡೆದ ಅಚ್ಚರಿಯ ಸಂಗತಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಇಂದು ನಾವು ನಿಮಗೆ ಡಾ. ರಾಜಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಅವರಿಬ್ಬರ ನಡುವೆ ನಡೆದ ಒಂದು ವಿಶೇಷತೆಯನ್ನು ತಿಳಿಸುತ್ತೇವೆ ಬನ್ನಿ. ಯಾವ ನಟನಾದರೂ ಕೂಡ ಯಶಸ್ಸಿನ ಶಿಕಾರದಲ್ಲಿ ಇರಬೇಕಾದರೆ ಆಯ್ಕೆ ಮಾಡಿಕೊಳ್ಳುವ ಪಾತ್ರದ ಬಗ್ಗೆ ತುಂಬಾ ಜಾಗರೂಕರಾಗಿರುತ್ತಾರೆ. ಇಬ್ಬ ನಟ ಉನ್ನತ ಸ್ಥಾನದಲ್ಲಿ ಇರಬೇಕಾದರೆ ಅಭಿಮಾನಿಗಳಿಗೆ ಇಷ್ಟವಾಗದ ಪಾತ್ರಗಳನ್ನು ಮಾಡುವುದು ತುಂಬಾ ಕಡಿಮೆ,ಈ ರೀತಿಯ ಪಾತ್ರಗಳಲ್ಲಿ ನಟಿಸಿದವರಲ್ಲಿ ಮುಂಚೂಣಿಯಲ್ಲಿ ಡಾ. ವಿಷ್ಣುವರ್ಧನ್ ಅವರು ಇರುತ್ತಾರೆ ಎಂದರೆ ತಪ್ಪಾಗಲಾರದು.

ಕನ್ನಡ ಸಿನೆಮಾರಾಮಗವನ್ನು ಅಳಿದ ಕನ್ನಡ ಚಿತ್ರವಾದ ಗಂಧದ ಗುಡಿ ಚಿತ್ರ ಬಿಡುಗಡೆಯದಾಗ ವಿಷ್ಣುವರ್ಧನ್ ಅವರಿಗೆ ಬರೇ 23 ವರ್ಷ, ವಿಷ್ಣುವರ್ಧನ್ ಆಗತಾನೆ ನಾಗರಹಾವು ಸಿನೆಮಾದಲ್ಲಿ ಅಭಿನಯಿಸಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದರು.ಆಗ ವಿಷ್ಣುವರ್ಧನ್ ಅವರಿಗೆ ಒಂದು ದೊಡ್ಡ ಅವಕಾಶ ಕೂಡ ದೊರೆಯುತ್ತದೆ.ಆ ಅವಕಾಶ ಯುವುದೇದೆಂದರೆ ಗಂಧದಗುಡಿ ಸಿನೆಮಾದಲ್ಲಿ ಡಾ.ರಾಜಕುಮಾರ್ ಅವರ ಜೊತೆ ನಟಿಸುವ ಅವಕಾಶ ಸಿಗುತ್ತದೆ. ಅಣ್ಣಾವ್ರ ಜೊತೆ ನಟಿಸುವುದಕ್ಕೆ ಅವಕಾಶ ಸಿಕ್ಕಿದ ತಕ್ಷಣ ಕಥೆಯನ್ನು ಕೇಳದೆ ಅವರ ಜೊತೆ ಅಭಿಯಿಸುವುದಕ್ಕೆ ವಿಷ್ಣುವರ್ಧನ್ ಒಪ್ಪಿಕೊಂಡರು.

ಗಂಧದ ಗುಡಿ ಸಿನೆಮಾದಲ್ಲಿ ರಾಜಕುಮಾರ್ ಅವರ ತಮ್ಮನ ಪಾತ್ರದಲ್ಲಿ ವಿಷ್ಣುವರ್ಧನ್ ಅಭಿನಯಿಸಿದ್ದರು. ಬಂದುಕಿನಿಂದ ಅಚಾನಕ್ಕಾಗಿ ಒಂದು ಗುಂಡು ಹಾರಿತ್ತು ಅದನ್ನು ಅನೇಕರು ನನರೀತಿಯಲ್ಲಿ ಸುದ್ಧಿ ಮಾಡಿದ್ದರು. ಆ ಕಹಿ ಘಟನೆಯನ್ನು ಇಂದಿಗೂ ನೆನಪಿಸುತ್ತದೆ. ಆ ಸಮಯದಲ್ಲಿ ವಿಷ್ಣುವರ್ಧನ್ ಅವರು ಇಲ್ಲ ಸಲ್ಲದ ಸುದ್ದಿಯನ್ನು ಅಬ್ಬಿಸಬೇಡಿ ಎಂದು ಎಷ್ಟೇ ಕೇಳಿಕೊಂಡರು ಅದಕ್ಕೆ ಕಿವಿಗೋಡದೆ ತಮಗೆ ಇಷ್ಟ ಬಂದ ರೀತಿಯಲ್ಲಿ ಸುದ್ದಿಯನ್ನು ಅಭಿಮಾನಿಗಳು ಹಬ್ಬಿಸಿದರು.

ಗಂಧದ ಗುಡಿ ಚಿತ್ರದಲ್ಲಿ ಅಂದು ವಿಷ್ಣುವರ್ಧನ್ ನಟಿಸಿದ ಅಭಿನಯ ಹಾಗೂ ಅರಣ್ಯ ಅಧಿಕಾರಿ ಪಾತ್ರದಲ್ಲಿ ಡಾ. ರಾಜಕುಮಾರ್ ನಟಿಸಿದ ಅಭಿನಯದ ಇಂದಿಗೂ ಜನರ ಎದೆಯಲ್ಲಿ ಆಳವಾಗಿ ಬೇರೂರಿದೆ. ಗಂಧದ ಗುಡಿ ಸಿನೆಮಾ ವಿಷ್ಣುವರ್ಧನ್ ಅವರ ಬದುಕಿನಲ್ಲಿ ಒಂದು ಅತೀ ದೊಡ್ಡ ಮಹತ್ತರವಾದ ಚಿತ್ರ ಎಂದರೆ ತಪ್ಪಾಗಲಾರದು.

ನಟ ವಿಷ್ಣುವರ್ಧನ್ ಅವರಿಗೆ ತಮ್ಮ ಅಣ್ಣನ ಮೇಲೆಯೇ ದ್ವೇಷವನ್ನು ತೀರಿಸಿಕೊಳ್ಳುತ್ತಿದ್ದಾನೆ ಎಂಬುದು ತಿಳಿಯದೆ ಅವರ ವಿರುದ್ಧ ಹಾಗೆಯನ್ನು ತೀರಿಸಿಕೊಳ್ಳಲು ಒಂದಲ್ಲ ಒಂದು ರೀತಿಯಲ್ಲಿ ಕಾಯುತ್ತಿರುತ್ತಾರೆ. ಈ ಚಿತ್ರದಲ್ಲಿ ಕೊನೆಯ ಘಟ್ಟದಲ್ಲಿ ವಿಷ್ಣುವರ್ಧನ್ ಅವರು ಸಾಯಬೇಕಾದರು ತನ್ನ ಅಣ್ಣನನ್ನು ಸಾಯಿಸಲು ಹೋದನೆಲ್ಲ ಎಂದು ಹೇಳುವ ಅವರ ಮಾತು ಹಾಗೂ ಅಭಿನಯದ ಎಲ್ಲರ ಮನಸ್ಸನ್ನು ಮೆಚ್ಚುವಂತೆ ಮಾಡಿದೆ.
ಇನ್ನೂ ಗಂಧದ ಗುಡಿ ಚಿತ್ರ ಹಾಗೂ ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಅವರ ಅಭಿನಯ ಇಂದಿಗೂ ಮರೆಯಲು ಸಾಧವಿಲ್ಲದ ಚಿತ್ರ ಏಕೆಂದರೆ ಇಬ್ಬರು ನಟರ ನಟನೆ ನೋಡಲು ಎರಡು ಕಣ್ಣುಗಳು ಸಾಲದು. ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *