ಕನ್ನಡಿಗರ ಮೆಚ್ಚಿನ ಕಿರುತೆರೆಯ ಧಾರಾವಾಹಿ ಅಂದರೆ ಅದು ಗಟ್ಟಿಮೇಳ ಈ ಧಾರಾವಾಹಿಯನ್ನು ಅತೀ ಹೆಚ್ಚು ಸಂಖ್ಯೆಯಲ್ಲಿ ಪ್ರೇಕ್ಷಕರು ನೋಡುತ್ತಿದ್ದರೆ. ಈ ಧಾರಾವಾಹಿಯ ಪ್ರಮುಖ ಪತ್ರಗಳಾದ ವೇದಾಂತ್ ಹಾಗೂ ಅಮೂಲ್ಯ ಕಿರುತೆರೆಯಲ್ಲಿ ತುಂಬಾ ಫೇಮಸ್ ಆಗಿದ್ದಾರೆ ಇವರು. ವೇದಾಂತ್ ಪತ್ರದಲ್ಲಿ ನಟಿಸುತ್ತಿರುವ ರಕ್ಷ್ ಅವರಿಗೆ ಬಹಳ ಅಭಿಮಾನಿಗಳು ಇದ್ದಾರೆ.
ಈ ಧಾರಾವಾಹಿಯಲ್ಲಿ ನಿಶಾ ಹಾಗೂ ರಕ್ಷ್ ಅವರನ್ನು ತುಂಬಾ ಫೇಮಸ್ ಆಗುವಂತೆ ಮಾಡಿದೆ. ಕಳೆದ ಮೂರುವರೆ ವರ್ಷದಿಂದಲೂ ಒಳ್ಳೇ ರೇಟಿಂಗ್ ಪಡೆದು ಟಾಪ್ ಮೂರು ಧಾರಾವಾಹಿ ಯಲ್ಲಿ ಇದು ಒಂದಾಗಿದೆ. ಈ ಧಾರಾವಾಹಿಯಲ್ಲಿ ಕೆಲ ದಿನಗಳ ಹಿಂದಷ್ಟೇ ವೇದಾಂತ್ ತಮ್ಮನಾಗಿ ಅಭಿನಯಿಸಿದ್ದ ಧೃವ ಪಾತ್ರವನ್ನು ಮುಕ್ತಾಯ ಮಾಡಲಾಗಿತ್ತು. ಅಷ್ಟಕ್ಕೂ ನಟ ಧೃವನಿಗೆ ನಿಜಕ್ಕೂ ಏನಾಯಿತು. ಗಟ್ಟಿಮೇಳ ಧಾರಾವಾಹಿ ಯಿಂದ ಹೊರ ನಡೆದರಾ ಹೀಗೆ ಸಾಕಷ್ಟು ಪ್ರೆಶ್ನೆಗಳು ಹಾಗೂ ಆತಂಕಗಳು ಅಭಿಮಾನಿಗಳಲ್ಲಿ ಮೂಡಿದೆ.
ಈ ಹಿಂದೆ ತುಂಬಾ ಬೋರ್ ಹೊಡೆಸಿದ ಗಟ್ಟಿಮೇಳ ಧಾರಾವಾಹಿ ನಂತರ ಅದರ ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದೆ. ಈ ಧಾರಾವಾಹಿಯಲ್ಲಿ ವೇದಾಂತ್, ವಿಕ್ಕಿ, ಆರತಿ, ಪತ್ರಗಳು ಮಾತ್ರ ಇದ್ದು ಧಾರಾವಾಹಿಯ ಮದ್ಯದಲ್ಲಿ ಧೃವನ ಪಾತ್ರ ಎಂಟ್ರಿ ಕೊಟ್ಟಿದ್ದಾರೆ. ನಾಯಕ ವೇದಾಂತ್ ತಮ್ಮನಾಗಿ ಎಂಟ್ರಿ ಕೊಟ್ಟ ಈ ಧೃವನ ಪಾತ್ರವು ಬೇಗನೆ ಅಭಿಮಾನಿಗಳಿಗೆ ಇಷ್ಟವಾಯಿತು. ಅಷ್ಟೇ ಅಲ್ಲದೇ ಈ ಸೋಹೋದರ ಸಂಬಂಧವನ್ನು ಕಿರುತೆರೆ ಪ್ರೇಕ್ಷಕರು ಬಹಳಷ್ಟು ಎಂಜಾಯ್ ಮಾಡಿದ್ದಾರೆ. ಮೊದಲು ಮೊದಲು ವೇದಾಂತ್ ಗೆ ತಮ್ಮನ ಕಂಡರೆ ಆಗದ ನಂತರಲ್ಲಿ ಧೃವನನ್ನು ಒಪ್ಪಿಕೊಂಡರು. ಸಾಧ್ಯ ಕತೆಯಲ್ಲಿ ಈಗ ಆರತಿ ಹಾಗೂ ವಿಕ್ಕಿ ಮದುವೆ.
ಈಗಾಗಲೇ ವೇದಾಂತ್ ಹಾಗೂ ಅಮೂಲ್ಯ ಅವರ ಮದುವೆ ಆಗಿದೆ. ಇನ್ನು ಕೆಲ ದಿನಗಳ ಹಿಂದೆ ಧೃವ ಹಾಗೂ ಅದಿತಿ ನಡುವಿನ ಪ್ರೇಮ ಪಯಣ ಆರಂಭವಾಗಿತ್ತು. ತನ್ನ ಪ್ರೀತಿಯ ಅದಿತಿಗೆ ತನ್ನ ಮನಸಿನ ಭಾವನೆಗಳನ್ನು ಹೇಳಿಕೊಂಡಿದ್ದರು. ಧೃವನ ಪ್ರೀತಿಯನ್ನು ಕೂಡ ಅದಿತಿ ಒಪ್ಪಿಕೊಂಡಿದ್ದಾಳೆ. ಆದರೆ ಇವಾಗ ತಾನೇ ಇವರಿಬ್ಬರ ನಡುವೆ ಪ್ರೇಮ ಪುರಾಣ ಶುರುವಾದಗಲೇ ಧ್ರುವನ ಪತ್ರವನ್ನೇ ಕೊನೆಗೂಳಿಸಿದ್ದರು. ಅದರ ಜೊತೆಗೆ ನಾಯಕ ವೇದಾಂತ್, ವಿಕ್ಕಿ ಹಾಗೂ ಧೃವ ತಮ್ಮ ತಾಯಿಯನ್ನು ಹುಡುಕುವ ಪ್ರಯತ್ನದಲ್ಲಿಯೇ ಇದ್ದರು.
ಈ ವೇಳೆ ತಮ್ಮ ನಿಜವಾದ ತಾಯಿ ಯಾರು ಎಂಬ ಸತ್ಯ ತಿಳಿದು ಅಮ್ಮನ ನೋಡಲು ಆಗಮಿಸುತ್ತಿದ್ದ ಧೃವನ ಪತ್ರವನ್ನೇ ಅಲ್ಲಿಗೆ ಮುಗಿಸಿದ್ದಾರು. ಧಾರಾವಾಹಿಯಲ್ಲಿ ಧೃವ ಇನ್ನಿಲ್ಲವೆಂದೆ ತೋರಿಸಲಾಗಿದೆ. ಒಂದೇ ಸಲ ಧೃವನನ್ನು ಇನ್ನಿಲ್ಲ ಎನ್ನುವಂತೆ ಮಾಡಿದ್ದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಧೃವನ ಪಾತ್ರ ಮುಗಿಸಿದ್ದಕ್ಕೆ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ. ಆದ್ರೆ ಇದೀಗ ಧೃವನ ಪಾತ್ರ ರೀ ಎಂಟ್ರಿ ಆಗಿದೆ. ಧೃವನ ಈ ಘಟನೆಗೆ ವಿಕ್ಕಿಯೇ ಕಾರಣವೆಂದು ಆತನು ಪೊಲೀಸರ ವಶದಲ್ಲಿದ್ದಾನೆ.
ಆತನನ್ನು ಹೋರಾಟರಲು. ವೇದಾಂತ್ ತೇ ವಿಕ್ಕಿ ಪರವಾಗಿ ಮಾತಾಡುತ್ತಿದ್ದಾನೆ.e ಈ ವೇಳೆಯಲ್ಲಿ ಕೋರ್ಟ್ ಮುಂದೆ ಧ್ರುವನ ಹಾಜರಿಯಾಗಿದೆ. ಆದರೆ ಧೃವನ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದು ಧೃವ ಮಾತನಾಡಲಾಗದ ಪರಿಸ್ಥಿತಿಯಲ್ಲಿ ಇದ್ದಾನೆ. ಧೃವನ ಕಂಡ ಅಮ್ಮನ ಸಂಕಟ ಮಗನ ಬಳಿ ಬಂದು ಕಾಳಜಿ ತೋರಿದ್ದಾನೆ ಅತ್ತ ವಿಕ್ಕಿ ಹಾಗೂ ಧೃವ ಒಂದಗಲಿದ್ದಾರೆ. ಧೃವನ ಈ ರೀತಿ ಎಂಟ್ರಿ ಕೊಟ್ಟಿದ್ದಕ್ಕೆ ಪ್ರೇಕ್ಷಕರು ಸಮಾಧಾನ ವ್ಯಕ್ತಿ ಪಡಿಸಿದ್ದಾರೆ. ಹಾಗೆ ಕಥೆಯನ್ನು ಮುಂದುವರಿಯಲಿ ಎಂದಿದ್ದಾರೆ.
ಒಟ್ಟಿನಲ್ಲಿ ಗಟ್ಟಿಮೇಳ ಧಾರಾವಾಹಿ ತುಂಬಾ ಟ್ವಿಸ್ಟ್ ಬರುತ್ತಿದ್ದು ವೀಕ್ಷಕರು ಕೆಲವು ವಿಚಾರದಲ್ಲಿ ಬೇಸರ ಹೊರ ಹಾಕಿದ್ದಾರೆ. ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು