ಗೀತಾ ಖ್ಯಾತಿಯ ಕಿರುತೆರೆ ನಟಿ ಭವ್ಯ ಗೌಡ ರವರ ಕುರಿತಂತೆ ಹರಿದಾಡುತ್ತಿದೆ ವಿಚಿತ್ರವಾದ ಸುದ್ದಿ ಏನದು ಗೊತ್ತಾ.!?

ಸುದ್ದಿ

ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರು ಮಾತ್ರವಲ್ಲದೆ ಅವರಷ್ಟೇ ಕಿರುತೆರೆಯ ಕಲಾವಿದರು ಕೂಡ ಮುಖ್ಯ ನೆಲೆಗೆ ಬಂದಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಲಾಕ್ಡೌನ್ ಸಂದರ್ಭದಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಪ್ರೇಕ್ಷಕರನ್ನು ರಂಜಿಸಿದ್ದು ಧಾರವಾಹಿಗಳು. ಹೀಗಾಗಿ ಪ್ರೇಕ್ಷಕರು ಇತ್ತೀಚಿನ ದಿನಗಳಲ್ಲಿ ಧಾರವಾಹಿಗಳಿಗೆ ಆಡಿಕ್ಟ್ ಆಗಿದ್ದಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಧಾರವಾಹಿಯ ನಟ-ನಟಿಯರು ಕೂಡ ಸಿನಿಮಾ ಹೀರೋ ಹೀರೋಯಿನ್ ಗಳಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನಿಜ ಜೀವನದಲ್ಲಿ ಕೂಡ ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದಾರೆ.

ಇನ್ನು ಸಿನಿಮಾ ಕಲಾವಿದರಂತೆ ಕಿರುತೆರೆಯ ಕಲಾವಿದರು ನಿಜಜೀವನದ ಕುರಿತಂತೆ ತಿಳಿಯುವ ಕುತೂಹಲವನ್ನೂ ಪ್ರೇಕ್ಷಕರು ಹೊಂದಿರುತ್ತಾರೆ. ಇನ್ನು ಇಂದಿನ ಕಥೆಯಲ್ಲಿ ನಾವು ಮಾತನಾಡಲು ಹೊರಟಿರುವುದು ಗೀತಾ ಧಾರವಾಹಿಯ ಮೂಲಕ ಈಗಾಗಲೇ ಕಿರುತೆರೆ ಕ್ಷೇತ್ರದಲ್ಲಿ ಸಂಚಲನವನ್ನು ಸೃಷ್ಟಿಸಿರುವ ನಟಿ ಭವ್ಯ ಗೌಡರವರ ಕುರಿತಂತೆ. ಭವ್ಯ ಗೌಡರವರು ಮೊದಲು ಟಿಕ್-ಟಾಕ್ ನಲ್ಲಿ ಶಾರ್ಟ್ ವಿಡಿಯೋಗಳನ್ನು ಪೋಸ್ಟ್ ಮಾಡುವುದರ ಮೂಲಕ ಜನಪ್ರಿಯತೆ ಬರುತ್ತಾರೆ. ನಂತರ ಇದೇ ಜನಪ್ರಿಯತೆ ಅವರನ್ನು ಕಿರುತೆರೆ ಕ್ಷೇತ್ರಕ್ಕೆ ಕೂಡ ಕರೆದುಕೊಂಡು ಹೋಗುತ್ತದೆ. ಈಗ ಭವ್ಯ ಗೌಡರವರು ಕಿರುತೆರೆ ಕ್ಷೇತ್ರದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋ’ಲ್ ಪೇಜ್ ಗಳಿಂದ ಟ್ರೋ’ಲ್ ಗೆ ಕೂಡ ಒಳಗಾಗುತ್ತಾರೆ.

ಇವರ ಗೀತಾ ಧಾರವಾಹಿ ಕೂಡ ಹಲವಾರು ವಿಚಾರಗಳಿಗಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಈಗ ಭವ್ಯ ಗೌಡರವರು ಕೂಡ ಕೆಲವೊಂದು ವಿಚಾರಗಳಿಗಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಇನ್ನು ಭವ್ಯ ಗೌಡರವರು ಈಗ ಸುದ್ದಿಯಾಗುತ್ತಿರುವುದು ಅವರ ಫ್ಯಾಶನ್ ವಿಚಾರಕ್ಕಾಗಿ. ಸೆಲೆಬ್ರಿಟಿಗಳು ಎಂದ ಮೇಲೆ ಫಿಟ್ನೆಸ್ ಹಾಗೂ ಫ್ಯಾಶನ್ ಕುರಿತಂತೆ ವಿಶೇಷವಾದ ಕಾಳಜಿಯನ್ನು ಹೊಂದಿರುತ್ತಾರೆ ಎನ್ನುವುದು ನಮಗೆಲ್ಲ ಗೊತ್ತಿರುವ ವಿಚಾರವಾಗಿದೆ. ಆದರೆ ಭವ್ಯ ಗೌಡರವರ ಕುರಿತಂತೆ ಇರುವಂತಹ ಈ ವಿಚಾರವನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುತ್ತೀರಿ.

ಹೌದು ಸುದ್ದಿಗಳ ಪ್ರಕಾರ ಕೇಳಿಬಂದಿರುವ ವಿಚಾರವೆಂದರೆ ಭವ್ಯ ಗೌಡರವರು ಒಮ್ಮೆ ಅಂತಹ ಬಟ್ಟೆಯನ್ನು ಇನ್ನೊಮ್ಮೆ ತೊಡುವುದಿಲ್ಲವಂತೆ. ಅಷ್ಟರಮಟ್ಟಿಗೆ ಭವ್ಯ ಗೌಡರವರು ಅವರ ಬಳಿ ಬಟ್ಟೆ ಇದೆ ಎಂಬುದಾಗಿ ಕೇಳಿಬಂದಿದೆ. ದಿನಕ್ಕೊಂದು ಬಟ್ಟೆ ಹುಟ್ಟಲು ಕೂಡ ಖರ್ಚಾಗುವುದಿಲ್ಲ ವಂತೆ ಅಷ್ಟರಮಟ್ಟಿಗೆ ಬಟ್ಟೆಯನ್ನು ಖರೀದಿಸಿದ್ದಾರೆ ಭವ್ಯ ಗೌಡ. ಭವ್ಯ ಗೌಡರವರ ಈ ವಿಶೇಷವಾದ ಅಭ್ಯಾಸದ ಕುರಿತಂತೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ನಲ್ಲಿ ಶೇರ್ ಮಾಡಿಕೊಳ್ಳುವುದರ ಮೂಲಕ ಹಂಚಿಕೊಳ್ಳಿ. ಭವ್ಯ ಗೌಡರವರ ನಟನೆಯ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ಕೂಡ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.


Leave a Reply

Your email address will not be published. Required fields are marked *