‘ಗೀತಾ’ ಧಾರಾವಾಹಿ ಭಾನುಮತಿ ಪಾತ್ರದ ನಟಿ ಶರ್ಮಿತಾ ಗೌಡ ರಿಯಲ್ ಲೈಫ್‌ನಲ್ಲಿ ಭಾರೀ ಮಾಡರ್ನ್! ಇಲ್ಲಿವೆ ನೋಡಿ ಮಸ್ತ್ ಫೋಟೋಸ್ !!

ಸುದ್ದಿ

ಕನ್ನಡ ಕಿರುತೆರೆಯಲ್ಲಿ ಶರ್ಮಿಳಾ ಗೌಡ ತಮ್ಮದೇ ಆದ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಒಂದು ಕಾಲದಲ್ಲಿ ಸಿನೆಮಾ ಆಗಲಿ ಸೀರಿಯಲ್ ಆಗಲಿ ವಿಲನ್ ಪಾತ್ರಗಳಿಗೆ ಗಂಡು ಮಕ್ಕಳೇ ಇರುತ್ತಿದ್ದರು. ಆದರೆ ಇತ್ತೀಚಿಗೆ ದಿನಗಳಲ್ಲಿ ಕನ್ನಡ ಅಥವಾ ಬೇರೆ ಭಾಷೆಯ ಸೀರಿಯಲ್ಗಳಲ್ಲಿ ವಿಲನ್ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿಯರೇ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ.
ಅಲ್ಲಿ ಬರುವ ಪಾತ್ರಗಳು ತುಂಬಾ ಸಿಂಪಲ್ ಆಗಿದ್ದರು. ಅವರು ಮಾಡುವ ಆಕ್ಟಿಂಗ್ ಹಾಗೂ ಅವರು ತೋಡುವ ಉಡುಗೆ ತೋಡುಗೆಯನ್ನು ಸಕ್ಕತ್ ರಿಚ್ ಆಗಿ ಮಾಡುತ್ತಾರೆ.ಇತ್ತೀಚಿಗೆ ಕನ್ನಡ ಸೀರಿಯಲ್ ಗಳಲ್ಲಿ ಬರುವ ವಿಲನ್ ಪಾತ್ರಗಳು ಅಲ್ಲಿ ಬರುವ ನಾಯಕಿಯಾರ ಪಾತ್ರಗಳಿಗಿಂತ ವಿಲನ್ ಪಾತ್ರಗಳೇ ಹೆಚ್ಚಾಗಿ ಮಿಂಚುತ್ತಾರೆ.

ಅವರ ಸ್ಟೈಲ್ ಗಳನ್ನೇ ಇತ್ತೀಚಿಗೆ ಯುವ ಜನತೆ ಫಾಲೋ ಮಾಡುತ್ತಿದ್ದಾರೆ. ನಿಮಗೆ ಗೊತ್ತಿರುವ ಕಲರ್ಸ್ ಕನ್ನಡದ ‘ಗೀತಾ’ ಧಾರಾವಾಹಿಯಲ್ಲಿ ಭಾನುಮತಿ ಎಂಬ ವಿಲನ್ ಪಾತ್ರದಲ್ಲಿ ನಟಿಸುತ್ತಿರುವ ನಟಿ ಶರ್ಮಿತಾ ಗೌಡ ಅವರು ಪಾತ್ರದ ಮೂಲಕ ಎಲ್ಲರ ಕರ್ನಾಟಕದ ಜನರನ್ನು ಸೆಳೆಯುತ್ತಿದ್ದಾರೆ. ನಟಿ ಶರ್ಮಿತಾ ಗೌಡ ಅವರ ನಟನೆಗೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಅವರ ಸ್ಟೈಲ್ ನೋಡಿ ಸಿಕ್ಕಾಪಟ್ಟೆ ಜನ ಇಷ್ಟಪಟ್ಟಿದ್ದಾರೆ.
ಇವರು ಕೇವಲ ಧಾರಾವಾಹಿ ಒಂದೇ ಅಲ್ಲದೇ ಅವರ ನಿಜ ಜೀವದಲ್ಲೂ ಅವರಿಗೆ ಫ್ಯಾಷನ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ನಟನೆಯ ಲೋಕಕ್ಕೆ ಕಾಲಿಟ್ಟ ಕೆಲವೇ ಸಮಯದಲ್ಲಿ ಅವರು ಅನೇಕ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ನಟಿ ಶರ್ಮಿಳಾ ಗೌಡ ಅವರ ಮೊದಲನೇ ಸೀರಿಯಲ್ “ಜಾನಕಿ ರಾಘವ” ಆ ಸೀರಿಯಲ್ ನಲ್ಲು ವಿಲನ್ ಪಾತ್ರದಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದಾರೆ. ಅವರ ಮೊದಲನೇ ನಟನೆಯಲ್ಲಿ ಜನಪ್ರಿಯತೆಯನ್ನು ಹೊಂದಿದ್ದಾರೆ.

ನಂತರ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಮನೆಯೇ ಮಂತ್ರಾಲಯ’ ‘ಯಾರಿವಳು’ ‘ನೀಲಾ’ ಹಾಗೇ ‘ಸೀತಾಯಣ’ ‘ಫ್ಯಾಮಿಲಿ ಪ್ಯಾಕ್’ ‘ಆಮ್ಲೆಟ್’ ಅಂತಹ ಸೂಪರ್ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೂ ಈಗ ಪ್ರಸಾರವಾಗುತ್ತಿರುವ ಕಥೆಯಲ್ಲಿ ಮಲಮಗಳನ್ನು ಅತಿಯಾಗಿ ಪ್ರೀತಿಸುತ್ತ ಹಾಗೇ ದ್ವೇಶಿಸುತ್ತ ನಟಿ ಶರ್ಮಿತಾ ಅವರು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಪ್ರೀತಿ ಮತ್ತು ದ್ವೇಷ ಸಾಧಿಸುತ್ತ ಅಭಿಮಾನಿಗಳು ಇವರ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ಧಾರಾವಾಹಿಯಲ್ಲಿ ಬರುವ ಪಾತ್ರಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *