ನಮಸ್ತೆ ಪ್ರೀತಿಯ ವೀಕ್ಷಕರೆ ಸ್ಯಾಂಡಲ್ವುಡ್ ನಲ್ಲಿ ಗುಳಿ ಕೆನ್ನೆ ಚಲುವೆ ರಚಿತಾ ರಾಮ್ ಅವರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಹಲವಾರು ವರ್ಷಗಳಿಂದ ಸ್ಯಾಂಡಲ್ವುಡ್ ನಂಬರ್ ಒನ್ ಸ್ಥಾನದಲ್ಲಿ ಮಿಂಚುತ್ತಿರುವ ನಟಿ ಇವರು. ಕನ್ನಡ ಮಾತ್ರ ಅಲ್ಲದೆ ತೆಲುಗು ಸಿನೆಮಾಗಲ್ಲಿ ಕೂಡ ತಮ್ಮ ಅಭಿನಯವನ್ನು ತೋರಿಸಿದ್ದಾರೆ. ತಮ್ಮ ಅದ್ಬುತ ನಟನೆಯ ಮೂಲಕ ಪಡ್ಡೆ ಹುಡುಗರ ಹೃದಯದ ಕದ್ದಿರುವ ಚೋರಿ ಮುಂದಿನ ವರ್ಷ ತಮಿಳು ಚಿತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ದರ್ಶನ್ ಅವರ ಬುಲ್ ಬುಲ್ ಸಿನೆಮಾದ ಮೂಲಕ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿ ಈಗ ಬಹು ಬೇಡಿಕೆಯ ನಟಿಯಾಗಿ ಹೊರಹೋಮ್ಮಿದ್ದರೆ.
ರಚ್ಚು ಅವರಿಗೆ ಮೊದಲ ಚಿತ್ರ ಸಾಕಷ್ಟು ಹೆಸರು ತಂದುಕೊಟ್ಟಿತು ನಂತರ ರಚ್ಚು ಹಿಂತಿರುಗಿ ನೋಡಿದವರೆ ಅಲ್ಲ. ರಚ್ಚು ಅಭಿನಯದ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತಿತ್ತು ಹಾಗಾಗಿ ಇವರಿಗೆ ದೊಡ್ಡ ಅಭಿಮಾನಿಗಳನೆ ಕಟ್ಟಿಕೊಂಡಿದ್ದರು. ರಚಿತಾ ರಾಮ್ ಅವರು ಅದೆಷ್ಟು ಸಿಂಪಲ್ ಎಂದರೆ ಅವರನ್ನು ಯಾರೇ ಮೊದಲಸಲ ನೋಡಿದರು ಅವರ ಮೇಲೆ ಪ್ರೀತಿ ಹುಟ್ಟುತ್ತದೆ. ಎಷ್ಟೋ ಹುಡುಗರ ಕ್ರಶ್ ಕೂಡ ಹೌದು. ಅಷ್ಟು ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ ನಟಿ ರಚಿತಾ ರಾಮ್.
ಸದ್ಯ ಈಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜೂನಿಯರ್ ಸೀಸೆನ್ 4 ರಲ್ಲಿ ಜಡ್ಜ್ ಆಗಿ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಹೇಳುವಂತ ಅಭಿಪ್ರಾಯ ಅವರ ತುಂಟಾಟ, ಅವರ ನಗು ನಿಜಕ್ಕೂ ಎಲ್ಲವೂ ಅದ್ಭುತ ರಚಿತಾ ರಾಮ್ ನನ್ನು ನೋಡಲು ಎರಡು ಕಣ್ಣು ಸಾಲದು ಅಷ್ಟು ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ.
ಇತ್ತೀಚಿಗೆ ರಚಿತಾ ರಾಮ್ ಅವರು ಒಂದು ಮಾಧ್ಯಮದ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದು ಅವರಿಗೆ ಒಂದು ರಾಪಿಡ್ ಫೈಯೆರ್ ಪ್ರೆಶ್ನೆ ಕಳಲು ಸಿದ್ದಪಡಿಸಿದ್ದಾರೂ. ಆ ಮೂಲಕ ಕೇಳುವ ಕೆಲವು ಪ್ರೆಶ್ನೆಗಳಿಗೆ ಪಟ ಪಟ ಉತ್ತರ ನೀಡಿದರು. ನಟಿ ರಚಿತಾ ರಾಮ್ ಅವರಿಗೆ ಲವ್ ಅಟ್ ಫಸ್ಟ್ ಸೈಟ್ ಆಗಿತ್ತಾ ಎನ್ನುವ ಪ್ರೆಶ್ನೆಗೆ ಹೌದು ಎಂದ ರಚಿತಾ ರಾಮ್ ಯಾರು ಎಂಬ ಪ್ರೆಶ್ನೆ ಮಾಡಿದಾಗ ಅದನ್ನು ಹೇಳಲು ಆಗುವುದಿಲ್ಲ ಎಂದರು.
ಇನ್ನು ಶೋಟಿಂಗ್ ಸೆಟ್ ನಲ್ಲಿ ರಚಿತಾರಾಮ್ ಯಾವಾಗಲಾದರೂ ಸಿಟ್ಟು ಮಾಡಿಕೊಳ್ಳುತ್ತಾರಾ ಎಂದಾಗ ಹೌದು ಎಂದಿದ್ದು ಅದಕ್ಕೆ ಕಾರಣ ಹುಡುಗರು ಮಾಡುವ ಕೆಲ ಕೀಟಲೆಗಳಿಂದ ಮತ್ತು ನಾನು ಶೋಟಿಂಗ್ ಸೆಟ್ ನಲ್ಲಿ ಸದಾ ಆಕ್ಟಿವ್ ಆಗಿರುತ್ತಿದ್ದೆ. ಫಟಾಫಟ್ ಕೆಲಸ ಆಗದೆ ಇದ್ದಾಗ ಶೋಟಿಂಗ್ ಸೆಟ್ ನಲ್ಲಿ ಹುಡುಗರು ಹೆಚ್ಚು ಆಕ್ಟಿವ್ ಇರದ ಸಮಯದಲ್ಲಿ ನನಗೆ ಹೆಚ್ಚು ಕೋಪ ಬರುತ್ತದೆ ಎಂದಿದ್ದಾರೆ.
ಹಾಗೆ ರಚಿತಾ ರಾಮ್ ಕಣ್ಣು ಮುಚ್ಚಿ ಜನರನ್ನು ನಂಬುತ್ತಾರ ಎಂಬ ಪ್ರೆಶ್ನೆ ಮಾಡಲಾಗಿತ್ತು. ಆಗ ರಚ್ಚು ಕೊಟ್ಟ ಉತ್ತರ ಸಿಕ್ಕಾಪಟ್ಟೆ ಫನ್ನಿಯಾಗಿತ್ತು ಎನ್ನಬಹುದು. ಹೌದು ಅಸಲಿಗೆ ಯಾವೆಲ್ಲ ಪ್ರೆಶ್ನೆಗಳಿಗೆ ರಚಿತಾ ಹೇಗೆ ಉತ್ತರಿಸಿದ್ದರು ಗೊತ್ತಾ? ಆ ಎಲ್ಲಾ ಪ್ರೆಶ್ನೆಗಳ ಮಜವಾದ ಉತ್ತರ ನೋಡಲು ಇಲ್ಲಿ ಕೊಟ್ಟಿರುವ ವಿಡಿಯೋ ನೋಡಿ ಒಮ್ಮೆ ನಿಮಗೂ ಇಷ್ಟವಾಗುತ್ತದೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.