ಗೆದ್ದಿದ್ದು ಆರ್ಸಿಬಿ, ಸೋತಿದ್ದು ದಿಲ್ಲಿ ಆದ್ರೆ ಹವಾ ಯೆಬ್ಬಿಸಿದ್ದು ಮಾತ್ರ ಬೆಣ್ಣೆಯಂತೆ ಹೊಳೆಯುವ ನಟಿ ವೈಷ್ಣವಿ ಗೌಡ! ಅದು ಹೇಗೆ ನೀವೇ ನೋಡಿ!!

ಸುದ್ದಿ

ಪ್ರೀತಿಯ ಓದುಗರೇ ಸದ್ಯ ತಮ್ಮ ಮಾಡ್ರನ್ ಅವತಾರಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಗಮನಸೆಳೆಯುತ್ತಿರುವ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಕನ್ನಡದ ಬಿಗ್ ರಿಯಲಿಟಿ ಶೋ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಮೂಲಕ ಕರ್ನಾಟಕದ ಮನೆ ಮಾತಾಗಿ ತಮ್ಮ ಅದೃಷ್ಟವನ್ನೇ ಬದಲಿಸಿಕೊಂಡರು. ಬಿಗ್ ಬಾಸ್ ಸೀಸನ್ 8 ರಲ್ಲಿ ವೈಷ್ಣವಿ ಗೌಡ ಅವರು ಅತ್ಯದ್ಭುತ ಗೇಮ್ ಪ್ಲಾನಿಂಗ್, ಯೋಗ ಟೀಚಿಂಗ್ಸ್, ಹಾಗೂ ಇತರೆ ಸ್ಪರ್ಧಿಗಳೊಂದಿಗೆ ಮಾತನಾಡುತ್ತಿದ್ದ ಹಾಗೂ ಅವರ ಜೊತೆ ಬೆರೆಯುವ ರೀತಿ ಕರ್ನಾಟಕದ ಪಡ್ಡೆಹುಡುಗರಿಗೆ ಬಹಳ ಇಷ್ಟವಾಗಿತ್ತು.

ಅಷ್ಟೇ ಅಲ್ಲದೆ ಕರ್ನಾಟಕದ ಅದೆಷ್ಟೋ ಅಪ್ಪ ಅಮ್ಮಂದಿರು ನಟಿ ವೈಷ್ಣವಿ ಗೌಡ ಅವರನ್ನು ತಮ್ಮ ಮನೆಮಗಳಂತೆ ಪ್ರೀತಿಯಿಂದ ಇಷ್ಟ ಪಡುತಿದ್ದರು. ಇನ್ನೂ ವೈಷ್ಣವಿ ಡಿಂಪಲ್ ಚಲುವೆಯನ್ನು ನೋಡಲು ಅದೆಷ್ಟೋ ಅವರ ಬಿಗ್ ಬಾಸ್ ಅಭಿಮಾನಿಗಳು ಬಿಗ್ ಬಾಸ್ ವೀಕ್ಷಣೆ ಮಾಡಿದಂತಹ ಉದಾಹರಣೆ ಇದೆ. ಎಷ್ಟರ ಮಟ್ಟಿಗೆ ತಮ್ಮ ಆಟದ ಮೂಲಕ ಅಭಿಮಾನಿಗಳ ಕ್ರೀಜ್ ಹೆಚ್ಚಿಸಿ ಕೊಂಡಿದ್ರು ಅಂದ್ರೆ ವೈಷ್ಣವಿ ಗೌಡ ಅವರ ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಯೌಟ್ಯೂಬ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದರು. ಅವರು ಯಾವಾಗಲು ಅಭಿಮಾನಿಗಳ ಒಡನಾಟದಲ್ಲಿ ಇರುತ್ತಾರೆ. ಈಗಿರುವಾಗ ಅವರು ನಿನ್ನೆ ಇದಂತಹ RCB, ಮ್ಯಾಚ್ ಬೆನ್ನಲ್ಲೇ RCB ಲೋಗೋ ಇರುವ ಮಾಸ್ಕ್ ಧರಿಸಿ ಫೋಟೋ ಕ್ಲಿಕ್ಕಿಸಿದ್ದಾರೆ. ಅದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಕೆಲವೇ ಕೆಲವು ಗಂಟೆಗಳಲ್ಲಿ ಬರೋಬ್ಬರಿ 70ಸಾವಿರಕ್ಕೂ ಹೆಚ್ಚು ಲೈಕ್ ಗಳಳೊಂದಿಗೆ ಹಾಗೂ ಐದು ನೂರು ಕ್ಕೂ ಹೆಚ್ಚು ಕಾಮೆಂಟ್ಗಳನ್ನು ನಟಿ ವೈಷ್ಣವಿ ಗೌಡ ಪಡೆದುಕೊಂಡಿದ್ದಾರೆ.

ಪ್ರೀತಿಯ ಸ್ನೇಹಿತರೆ ನಮ್ಮ ನೆಚ್ಚಿನ ನಟಿ ವೈಷ್ಣವಿ ಅವರು ಕೂಡ RCB ಅಭಿಮಾನಿ ಎಂಬ ಸತ್ಯವನ್ನು ಅರಿತ Rcb ಅಭಿಮಾನಿಗಳು ವೈಷ್ಣವಿ ಗೌಡ ಅವರನ್ನು ಅವರ ಹೆಸರಲ್ಲಿ ಇನ್ನಷ್ಟು ಫ್ಯಾನ್ ಪೇಜ್ ಗಳನ್ನು ಓಪನ್ ಮಾಡಿದ್ದಾರೆ. ಇದನ್ನ ನೋಡಿ ವೈಷ್ಣವಿ ಗೌಡ ಸಾಕಷ್ಟು ಖುಷಿ ಪಟ್ಟಿದ್ದಾರೆ. ಅಲ್ಲದೆ ಆ ಫೋಟೋ ಸಾಕಷ್ಟು ಪಡ್ಡೆಹುಡಗರ ವಾಟ್ಸಪ್ ಸ್ಟೇಟಸ್ ಆಗಿದ್ದು, ಇನ್ನೂ ಕೆಲವು ಅಭಿಮಾನಿಗಳ ಡಿಪಿ ಯಲ್ಲಿಯೂ ಕೂಡ ವೈಷ್ಣವಿ ಗೌಡ ಮಿಚ್ಚಿದ್ದರು. ಹೀಗೆ ನಿನ್ನೆ ನಡೆದ ಮ್ಯಾಚ್ ನಲ್ಲಿ ನಮ್ಮ ಆರ್ಸಿಬಿ ಬಾಯ್ಸ್ ಫುಲ್ ಮಿಂಚಿದ್ದರು.

ನಿನ್ನೆ ಬ್ಯಾಟಿಂಗ್ ಅಬ್ಬರವನ್ನು ದೇಶದಾದ್ಯಂತ ಆಚರಿಸಿದ್ದಾರೆ.. ಇನ್ನೂ ನಟಿ ವೈಷ್ಣವಿ ಗೌಡ ಅವರ ಸಾಮಾಜಿಕ ಜಾಲತಾಣಗಳಲ್ಲಿ Rcb, ಲೋಗೋ ಇರುವ ಮಾಸ್ಕ್ ಧರಿಸಿ ಸೋಹಿಯಲ್ ಮೀಡಿಯಾದಲ್ಲಿ ಸಖತ್ ವೈ’ರಲ್ ಆಗಿದ್ದರು. ಈ ನಮ್ಮ ಪುಟದಲ್ಲಿ ಇರುವ ಫೋಟೋಗಳನ್ನು ಸಹ ನೀವು ಡಿಂಪಲ್ ರಾಣಿ ವೈಷ್ಣವಿ ಗೌಡ ಅವರ Rcb ಮೇಲಿನ ಅಭಿಮಾನ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತಿಳಿದುಕೊಳ್ಳಬಹುದು. ಹೀಗಾಗಿ ತಪ್ಪದೆ ವೈಷ್ಣವಿ ಅವರ ಫೋಟೋ ವನ್ನು ನೋಡಿ ಹಾಗೂ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *