ಕರ್ನಾಟಕದಲ್ಲಿ ಯಾವಾಗಲು ಸುದ್ದಿ ಯಲ್ಲಿ ಇರುವ ಅಹೋರಾತ್ರ ಇವರ ಹೆಸರನ್ನು ನೀವು ಕೇಳೇ ಇರುತ್ತೀರಾ ಸಾಮಾಜಿಕ ಕಾರ್ಯಕರ್ತ. ಇವರು ಸುಖ, ದುಃಖ್ಖ ಗಳ ಅಪೇಕ್ಷೆ ಮತ್ತು ವಿಕರ್ಷಣೆಯನ್ನು ತೊರೆದು ಯಶಸ್ವಿ ಜೀವನವನ್ನು ನಡೆಸುವ ಕಲೆಯನ್ನು ಹೊಂದಿರುವ ವ್ಯಕ್ತಿ. ಇವರು ಈಗಾಗಲೇ ಸಾಲೆಬ್ರಿಟಿಗಳು ಮತ್ತು ರಾಜಕೀಯ ವ್ಯಕ್ತಿಗಳಿಗೆ ತರಾಟೆಗೆ ತೆಗೆದುಕೊಳ್ಳುತ್ತಾ ಇರ್ತರೆ. ಅವರಿಗೆ ತಪ್ಪು ಅಂತ ಅನಿಸಿದ್ದನ್ನು ಖಡಕ್ಕ್ಕಾಗಿ ಮತ್ತು ನೇರವಾಗಿ ಹೇಳುವಂತ ವ್ಯಕ್ತಿತ್ವ ಇವರದ್ದು.
ಈ ಕೆಲವು ದಿನಗಳ ಹಿಂದೆ ನಮ್ಮ ಕನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್ ಅವರ ಮೇಲೆ ತಿರುಗಿ ಬಿದ್ದಿದ್ದರು. ರಮ್ಮಿ ಅಂತಹ ಆಟಗಳನ್ನು ಕಿಚ್ಚ ಸುದೀಪ್ ಅವರು ಪ್ರಚಾರ ಮಾಡಿ ಪ್ರಚೋಡಿಸುವುದು ತಪ್ಪು ಅಂತ ಸುದೀಪ್ ಅವರನ್ನು ವಿರೋಧ ಮಾಡಿದ್ದರು. ನಂತರ ನಟ ಯಶ್ ಮೇಲು ಕೂಡ ವಿರೋಧ ಹೊರಹಕಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಬರೇ ರೌ’ಡಿ’ ಸಂ ಇದೇ ಈ ಚಿತ್ರ ಇಂದಿನ ಯುವಕರು ನೋಡಿದರೆ ಏನಾಗುತ್ತದೆ. ಎಂದು ಅಹೋರತ್ರ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.
ಇದೀಗ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಸರದಿ, ಚಂದನ್ ಶೆಟ್ಟಿ ಅವರಿಗೆ ಅಹೋರತ್ರ ಚನ್ನಾಗಿ ಕ್ಲಾಸ್ ತೊಗೊಂಡಿದ್ದಾರೆ. ಗಾಯಕ ಚಂದನ್ ಶೆಟ್ಟಿ ಇತ್ತೀಚಿಗೆ ಜೂ’ಜಿ’ನ ಆಟಕ್ಕೆ ಸಂಬಂಧ ಪಟ್ಟ ಪ್ರಚಾರದಲ್ಲಿ ಅವರು ಕಾಣಿಸಿಕೊಂಡಿದ್ದರು. ಆ ಆಟವನ್ನು ಆಡುವಂತೆ ಪ್ರಚೋಡಿಸಿದ್ದರು. ಮೊನ್ನೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಅಹೋರಾತ್ರ ಅವರು ಚಂದನ್ ಶೆಟ್ಟಿ ಮೇಲೆ ಸಿಟ್ಟಾಗಿದ್ದಾರೆ.
“ಏಯ್, ಚಂದನ್ ಶೆಟ್ಟಿ ನೀನು ಇವಗಷ್ಟೇ ಮದುವೆಯಾಗಿದ್ದೀಯ ಮದುವೆಯಾಗಿರುವ ಗಂಡಸು ಗಂಡಸಿನ ತರಹ ಬದುಕಬೇಕೋ. ನಿನ್ನ ಹೆಂಡತಿ ಮುಂದೆ ತಲೆ ಎತ್ತಿ ನಿಲ್ಲುವ ಹಾಗೇ ಬದುಕಬೇಕೋ ನಿನ್ನ ಹೆಂಡತಿಗೆ ನೀನು ಹೇಗೆ ಮುಖ ತೋರಿಸ್ತಿಯೋ.. ನೀನು ಪ್ರಚಾರ ಮಾಡುವ ಜೂ’ಜಿ’ ನ ಆಟದಿಂದ ಸಾವಿರಾರು ಜನರು ಜೀವನ ಬೀದಿಗೆ ಬರುತ್ತೆ ಕಣೋ ಅದಕ್ಕೆ ನೇರ ಹೊಣೆ ನೀನೇ ಕಣೋ ಜನರ ಜೀವನವನ್ನು ಮಣ್ಣು ಪಾಲು ಮಾಡಿ ಪ್ರಚಾರ ದಿಂದ ಬಂದ ದುಡ್ಡಿನಲ್ಲಿ ನಿನ್ನ ಹೆಂಡತಿಯನ್ನು ಸಕುತ್ತಿಯ. ಬಿಟ್ಟಿ ಶೋಕಿ ಮಾಡುತ್ತೀಯಾ.
ಈ ಕೆಲಸ ಮಾಡೋಕ್ಕೆ ನಿನ್ನ ಹೆಂಡ್ತಿ ಅದು ಹೇಗೋ ಅನುಮಾತಿ ಕೊಟ್ಟಲೋ? ಅಥವಾ ಈ ಪ್ರಚಾರದಲ್ಲಿ ಇಬ್ಬರು ಭಾಗಿಯಾಗಿದ್ದೀರಾ.? ಇಂದು ಸಮಾಜದ ಜೂ’ಜಿ’ನಿಂದ ಹಲವಾರು ಕುಟುಂಬ ಬೀದಿಪಲಾಗಿದೆ ಕನ್ರೋ ಅವರ ಮಕ್ಕಳು ಭವಿಷ್ಯ ಹಾಳಾಗುತ್ತಿದೆ ಕನ್ರೋ. ಮುಂದೊಂದು ದಿನ ನಿನಗೂ ಮಕ್ಕಳಾಗುತ್ತೆ ಆಗ ಆ ಶಾಪ ನಿನ್ನನ್ನು ಬಿಡುವುದಿಲ್ಲ. ನಿನಗೆ ಒಳ್ಳೆಯದಾಗುತ್ತೇನೋ.. ಕರ್ನಾಟಕದ ಮುಗ್ಧ ಜನರನ್ನು ನೀನು ಹಾಳು ಮಾಡುತ್ತಿದ್ದೀಯ. ನಾನು ನಿನ್ನ ದೊಡ್ಡ ಮಹಾನ್ ಪುರುಷ ಅಂತ ಅನ್ಕೊಂಡಿದ್ನೋ. ಆದ್ರೆ ನೀನು ಇಂತಹ ನೀಚ ಕೆಲಸ ಮಾಡುತ್ತೀಯಾ ಅಂತ ಅನ್ಕೊಂಡಿಲ್ಲ ಕಣೋ ಲೇ ಚಂದನ್.
ನೀನು ಮಾಡಿರುವ ಈ ಮಹಾ ಪಾಪದ ಕಾರ್ಯವನ್ನು ನೋಡಿ ನಿಮ್ಮ ಅತ್ತೆ ಮಾವ ನಿನ್ನ ಕಪಾಳಕ್ಕೆ ಹೊ’ಡಿ’ ಬೇಕು. ನಿನ್ನ ಹೆತ್ತ ತಾಯಿ ಮೊದಲು ನಿನಗೆ ಹಾಕಬೇಕು ಆಗ ಮಾತ್ರ ನೀನು ಸರಿ ಮಾರ್ಗದಲ್ಲಿ ಬದುಕಲು ಕಲಿಯುತ್ತಿಯ. ದುರಂಕಾರೀ.. ನಿನಗೆ ಅನ್ನ ಹಾಕಿದ ಜನರಿಗೆ ಮೋಸ ಮಾಡೋಕ್ಕೆ ನಿನಗೆ ಹೇಗೋ ಮನಸ್ಸು ಬಂತು. ಎಂದು ಅವರ ಕಾರಿನಲ್ಲಿ ಕೂತುಕೊಂಡು ತಮ್ಮ ಫೇಸ್ಬುಕ್ ಲೈವ್ ನಲ್ಲಿ ಅಹೋರಾತ್ರ ಗಾಯಕ ಚಂದನ್ ಶೆಟ್ಟಿ ಮೇಲೆ ರೆಗಡಿದ್ದಾರೆ.
ಈ ಹಿಂದೆ ಹಲವು ನಟರ ಮೇಲು ಹೀಗೆ ಕೂಗಡಿದ್ದಾರೆ ಅಹೋರಾತ್ರ ಇಂತಹ ಜಾಹಿರಾತುಗಳನ್ನು ನಾನು ಸಂಪೂರ್ಣವಾಗಿ ವಿರೋದಿಸುತ್ತೇನೆ ಎಂದು. ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.