ಚಂದ್ರಶೇಖರ್ ಗುರೂಜಿ ಎರಡನೇ ಮದುವೆ ಆಗಿದ್ದು ಏಕೆ? ಆ ದಿನ ಎರಡನೇ ಹೆಂಡತಿಯ ಮಾತು ಕೇಳಿದಿದ್ದರೆ ನಿಜಕ್ಕೂ ಗುರೂಜಿ ಬಚಾವ್ ಆಗ್ತಾ ಇದ್ರಾ? ಶಾಕಿಂಗ್ ಹೇಳಿಕೆ ನೀಡಿದ ಪತ್ನಿ ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಮೊನ್ನೆ ತಾನೆ ಸರಳ ವಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರ ಭೀ-ಕ-ರ ಹ-ತ್ಯೆ ನಡೆದಿತ್ತು ಇದರಿಂದ ಇಡೀ ಕರ್ನಾಟಕವನ್ನೇ ಬೆಚ್ಚಿ ಬಿಳಿಸೋ ಹಾಗೆ ಮಾಡಿದೆ. ಚಂದ್ರಶೇಖರ್ ಗುರೂಜಿ ಅವರು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲೂ ಕೂಡ ಉತ್ತಮ ವಸ್ತು ತಜ್ಞ ಎಂದು ಹೆಸರಗಿದ್ದರು. ಇಂತಹ ಪ್ರಸಿದ್ಧ ವ್ಯಕಿಯನ್ನೇ ಹಾಡುಹಗಲೇ ಪ್ರಸಿದ್ದ ಹೋಟೆಲ್ ನಲ್ಲಿ ಎಲ್ಲರ ಎದುರೇ ನಿರ್ಭಿತವಾಗಿ ಚಾಕಿವಿನಿಂದ ಇರಿದು ಮುಗಿಸಿರುವುದು ನಿಜಕ್ಕೂ ಜೀರ್ಣಿಸಿಕೊಳ್ಳಲಾಗದ ವಿಷಯ. ಚಂದ್ರಶೇಖರ ಗುರೂಜಿ ಅವರು ಇಹಲೋಕ ತ್ಯಜಿಸಿದ ಮೇಲೆ ಅವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಹಲವಾರು ಊಹೆ ಪುಹೆಗಳು ಹೊರಬಿದ್ದಿವೆ.

ಇನ್ನೂ ಚಂದ್ರಶೇಖರ್ ಗುರೂಜಿ ಅವರು ಸಾಕಷ್ಟು ಆಸ್ತಿ ಮಾಡಿದ್ದಾರೆ ಸಾವಿರಾರು ಕೋಟಿ ರೂಪಾಯಿಗಳ ಒಡೆಯ ಎಂಬ ಸುದ್ದಿಗಳು ಈಗ ಅವರು ಹೋದ ನಂತರ ಹೊರಬಿದ್ದಿದೆ. ಅಷ್ಟೇ ಅಲ್ಲದೆ ಚಂದ್ರಶೇಖರ ಗುರೂಜಿ ಅವರು ಎರಡನೇ ಮದುವೆ ಕೂಡ ಆಗಿದ್ದರೆ ಎಂಬ ಸುದ್ಧಿ ಕೂಡ ಈಗ ಬೆಳಕಿಗೆ ಬಂದಿದೆ. ಈ ವಯಸ್ಸಿನಲ್ಲೂ ಕೂಡ ಗುರೂಜಿ ಎರಡನೇ ಮದುವೆ ಯಾಕೆ ಆಗಿದ್ದಾರೆ ಎಂಬ ಸಂಶಯ ಇದೀಗ ಎಲ್ಲರಲ್ಲೂ ಮೂಡಿದೆ. ಹಾಗಾದರೆ ಚಂದ್ರಶೇಖರ ಗುರೂಜಿ ಅವರು ಮದುವೆಯಾದ ಮೊದಲನೆಯ ಹೆಂಡತಿ ಏನಾದರು ಎಂಬ ಪ್ರೆಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ಹೌದು ಚಂದ್ರಶೇಖರ್ ಗುರೂಜಿಯವರ ಮೊದಲನೆಯ ಹೆಂಡತಿ ಅನಾರೋಗ್ಯದಿಂದ ತೀರಿಕೊಂಡಿದ್ದರು ಒಬ್ಬಂಟಿಯಾದ ಚಂದ್ರಶೇಖರ ಗುರೂಜಿ ಅವರು ಎರಡನೇ ವಿವಾಹ ಆದರು. ಇನ್ನು ವಿಶೇಷ ಅಂದರೆ ಅವರಿಕಿಂತ ಚಿಕ್ಕ ವಯಸ್ಸಿನ ಮಹಿಳೆಯನ್ನು ಗುರೂಜಿಯವರು ಮದುವೆಯಾದರು. ಇನ್ನೂ ಅವರ ಮೊದಲ ಪತ್ನಿಗೆ ಹೆಣ್ಣು ಮಗಳು ಜನಿಸಿದ್ದಳು. ಆದರೆ ಎರಡನೇ ಪತ್ನಿಗೆ ಇನ್ನೂ ಕೂಡ ಮಕ್ಕಳ ಭಾಗ್ಯ ಆಗಲಿಲ್ಲ. ಇನ್ನೂ ಗುರೂಜಿಯವರು ಎರಡನೇ ಪತ್ನಿಯೊಂದಿಗೆ ಸುಖ ಸಂಸಾರವನ್ನು ನಡೆಸಿಕೊಂಡು ಇಬ್ಬರು ಅನ್ಯೋನ್ಯವಾಗಿ ಬಾಳುತ್ತಿದ್ದರು ಎಂದು ನೋಡಿದವರು ಹೇಳುತ್ತಿದ್ದರು.

ಇನ್ನೂ ಚಂದ್ರಶೇಖರ್ ಗುರೂಜಿ ಅವರ ಎರಡನೇ ಪತ್ನಿಯ ಹೆಸರು ಅಂಕಿತಾ, ಅಂಕಿತಾ ಚಂದ್ರಶೇಖರ ಗುರೂಜಿ ಅವರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು ಮತ್ತು ಗಿರುಜಿಯವ ಮೇಲೆ ಯಾವಾಗಲು ಎಚ್ಚರಿಕೆಯ ಹದ್ದಿನ ಕಣ್ಣುನ್ನು ಇಟ್ಟಿದ್ದರು. ಗುರೂಜಿಯವರು ಹ-ತ್ಯೆ ಯಾಗುವ ದಿನ ಪತ್ನಿ ಅಂಕಿತಾಗೆ ಮುಂಚೆಯೇ ಸೂಚನೆ ಸಿಕ್ಕಿತ್ತಂತೆ. ಆ ದಿನ ಮಧ್ಯಾಹ್ನ ಗುರೂಜಿ ಮತ್ತು ಅವರ ಎರಡನೇ ಪತ್ನಿ ಇಬ್ಬರು ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ತಂಗಿಕೊಂಡಿದ್ದರು. ಅಂದು ಮಧ್ಯಾಹ್ನ ಚಂದ್ರಶೇಖರ ಗುರೂಜಿ ಅವರ ಮಾಜಿ ಉದ್ಯೋಗಿ ಮಹಾಂತೇಶ್ ನಿಂದ ಫೋನ್ ಕಾಲ್ ಬರುತ್ತೆ. ನಿಮ್ಮನ್ನು ಇಂದು ಭೇಟಿ ಮಾಡಬೇಕು ದಯವಿಟ್ಟು ಹೋಟೆಲ್ ನ ರಿಸೆಪ್ಷನ್ ಬಳಿ ಬರುವಂತೆ ಮಹಾಂತೇಶ್ ಗುರೂಜಿ ಬಳಿ ಫೋನ್ ನಲ್ಲಿ ಕೇಳಿಕೊಂಡಿದ್ದರು.

ಮಹಾಂತೇಶ್ ಶಿರೂರ್ ಯಾವಾಗ ಹೋಟೆಲ್ ಗೆ ಬಂದು ಗುರೂಜಿ ಅವರನ್ನು ಭೇಟಿ ಮಾಡಬೇಕು ಎಂದು ಹೇಳುತ್ತಾನೋ ಆಗ ಗುರೂಜಿ ಅವರು ಪತ್ನಿ ಅಂಕಿತಾ ಮಹಾಂತೇಶ್ ನನ್ನು ಭೇಟಿ ಮಾಡದಂತೆ ತೆಡೆಯುತ್ತಾಳೆ. ಯಾಕೆಂದರೆ ಮಂಜುನಾಥ್ ಚಂದ್ರಶೇಖರ ಗುರೂಜಿಯವರಿಗೆ ಆಗಾಗ ಕಾಲ್ ಮಾಡಿ ಪೀಡಿಸುತ್ತಿದ್ದಾನಂತೆ ಮತ್ತು ಹಣ ಕೊಡುವಂತೆ ಬೆದರಿಕೆ ಹಾಕುತ್ತೀದ್ದಂನಂತೆ. ಆಗಾಗ ಇವರಿಬ್ಬರ ನಡುವೆ ಹಣಕಾಸಿನ ಜಗಳ ನಡೆಯುತ್ತಾಲೇ ಇತ್ತು ಇದಲ್ಲೆವು ಪತ್ನಿ ಅಂಕಿತಾ ಅವರಿಗೆ ಕೂಡ ಗೊತ್ತಾಗುತ್ತಿತ್ತು.

ಮಹಾಂತೇಶ್ ಚಂದ್ರಶೇಖರ್ ಗುರೂಜಿಯವರನ್ನು ಹುಡುಕಿಕೊಂಡು ಬಂದಿದ್ದಾರೆ ಅಂದರೆ ಏನೋ ಹುನ್ನಾರು ಅಥವಾ ವಿವಾದ ಹುಟ್ಟು ಹಾಕಿಕೊಂಡು ಬಂದಿದ್ದಾನೆ ಅಂತ ಗುರೂಜಿ ಪತ್ನಿ ಅಂಕಿತಾಗೆ ಪಕ್ಕ ಕನ್ಫರ್ಮ್ ಕೂಡ ಆಗುತ್ತೆ. ಆಗ ಅಂಕಿತಾ ಗುರೂಜಿ ಅಂದರೆ ಗಂಡನ ಬಳಿ ದಯವಿಟ್ಟು ಹೋಗಬೇಡಿ ಎಂದು ವಿನಂತಿಸಿಕೊಳ್ಳುತ್ತಾಳೆ ಆದರೆ ಗುರೂಜಿ ಮಾತ್ರ ಹೆಂಡತಿಯ ಮಾತು ಕೇಳದೆ ಮಂಜುನಾಥ್ ನನ್ನ ಭೇಟಿ ಮಾಡಲು ಹೋಗುತ್ತಾರೆ.

ನಂತರ ಏನಾಗಿದೆ ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತು. ಪ್ರಪಂಚದಲ್ಲಿ ವಿಧಿಯ ಆಟದ ಮುಂದೆ ಯಾವುದು ಇಲ್ಲ. ಬೇರೆಯವರ ವಾಸ್ತು ಹೇಳುವ ವಾಸ್ತುತಜ್ಞರಿಗೆ ತನ್ನ ವಸ್ತು ತಿಳಿಯದೆ ಹೋಯಿತೇ ಎಂಬುದೇ ದೊಡ್ಡ ವಿಪರ್ಯಾಸ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *