ಚಿಕ್ಕಮಗಳೂರ ಮುದ್ದು ಚೆಲುವೆ ಭೂಮಿಕಾ ಬಸವರಾಜ್ ರವರ ಮತ್ತೊಂದು ಡಾನ್ಸ್ ವಿಡಿಯೋ ಈಗ ಭಾರಿ ಸದ್ದು ಮಾಡುತ್ತಿದೆ! ವಾವ್ ಸೂಪರ್ ಡಾನ್ಸ್ ನೋಡಿ!!

ಸುದ್ದಿ

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ರಾತ್ರೋರಾತ್ರಿ ಸ್ಟಾರ್ ಆದವರು ಹೆಚ್ಚಿದ್ದಾರೆ. ಮೊದಲಿನ ಕಾಲದಲ್ಲಿ ಚಿತ್ರರಂಗದಲ್ಲಿ ನಟ ನಿರ್ದೇಶಕ ಅಥವಾ ಗಾಯಕ-ಗಾಯಕಿ ಯಾದವರಿಗೆ ಮಾತ್ರ ಇಂತಹ ಜನಪ್ರಿಯತೆಯನ್ನುವುದು ಸಿಗುತ್ತಿತ್ತು. ಆದರೆ ಇತ್ತೀಚಿನ ಕಾಲದಲ್ಲಿ ಸ್ಟಾರ ಆಗುವುದಕ್ಕೆ ಮೂರುಗಂಟೆಗಳ ಸಿನಿಮಾದಲ್ಲಿ ನಟಿಸಬೇಕು ಅಥವಾ ಅದನ್ನು ಮಾಡಬೇಕು ಎನ್ನುವ ಅಗತ್ಯ ಇಲ್ಲ. ಅಷ್ಟರಮಟ್ಟಿಗೆ ಸಾಮಾಜಿಕ ಜಾಲತಾಣ ಎನ್ನುವುದು ವ್ಯಾಪಕವಾಗಿ ಹರಡಿಕೊಂಡಿದೆ. ಕೇವಲ ಹೊರರಾಜ್ಯಗಳಲ್ಲಿ ಮಾತ್ರವಲ್ಲದೆ ನಮ್ಮ ಕನ್ನಡಿಗರು ಕೂಡ ಸೋಶಿಯಲ್ ಮೀಡಿಯಾ ಗಳನ್ನು ಸರಿಯಾಗಿ ಬಳಸುವುದನ್ನು ಕಲಿತುಕೊಂಡಿದ್ದಾರೆ.

ಇತ್ತೀಚಿಗೆ ಭಾಷೆಗಳ ಎಲ್ಲೆಯನ್ನು ಮೀರಿ ಸಾಮಾಜಿಕ ಜಾಲತಾಣ ಎನ್ನುವುದು ಪ್ರತಿಭೆಗಳಿಗೆ ಅವಕಾಶವನ್ನು ನೀಡುತ್ತದೆ ಎಂದರೆ ತಪ್ಪಾಗಲಾರದು. ಹೌದು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಕನ್ನಡದ ಪ್ರತಿಭೆಗಳು ಕೂಡ ಬೆಳಗುತ್ತಿವೆ. ಶಾರ್ಟ್ ವಿಡಿಯೋಗಳ ಮೂಲಕ ವೈರ’ಲ್ ಆಗುತ್ತಿದ್ದಾರೆ. ಇನ್ನು ನಾವು ಮಾತನಾಡಲು ಹೊರಟಿರುವುದು ನಮ್ಮ ಚಿಕ್ಕಮಗಳೂರಿನ ಪ್ರತಿಭೆಯಾಗಿರುವ ಭೂಮಿಕ ಬಸವರಾಜ್ ರವರ ಕುರಿತಂತೆ. 23 ವರ್ಷದ ವಾಗಿರುವ ಇವರು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಆಗಾಗ ಶಾರ್ಟ್ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡುವ ಮೂಲಕ ಲಕ್ಷಗಟ್ಟಲೆ ಮೆಚ್ಚುಗೆಗಳನ್ನು ಕ್ಷಣಾರ್ಧದಲ್ಲಿ ಪಡೆಯುತ್ತಾರೆ. ಈಗಾಗಲೇ ಇವರ ಜನಪ್ರಿಯತೆಯನ್ನು ವುದು ಇನ್ಸ್ಟ್ರಾಗ್ರಾಮ್ ಲೋಕದಲ್ಲಿ ದೊಡ್ಡಮಟ್ಟದಲ್ಲಿ ಹರಡಿದೆ ಎಂದರೆ ತಪ್ಪಾಗಲಾರದು. ಒಟ್ಟಾರೆಯಾಗಿ ಕನ್ನಡ ಚಿತ್ರರಂಗದ ಯಾವ ಸ್ಟಾರ್ ನಟಿಗೂ ಕೂಡ ಕಡಿಮೆ ಇಲ್ಲದಂತೆ ಇನ್ಸ್ಟಾಗ್ರಾಮ್ ನಲ್ಲಿ ಇವರಿಗೆ ಜನಪ್ರಿಯತೆ ಹಾಗೂ ಅಭಿಮಾನಿಗಳು ಇದ್ದಾರೆ. ಇನ್ನು ಇವರಿಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ 8 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಇದ್ದಾರೆ.

ಇತ್ತೀಚಿಗಷ್ಟೇ ಹಿಂದಿ ಹಾಡಾಗಿರುವ ಗೆಂದ ಫೂಲ್ ಹಾಡಿಗೆ ಡ್ಯಾನ್ಸ್ ಮಾಡಿ ಅಪ್ಲೋಡ್ ಮಾಡಿರುವ ವಿಡಿಯೋ ಈಗಾಗಲೇ ಸಹಸ್ರಾರು ಮೆಚ್ಚುಗೆಯನ್ನು ಪಡೆದುಕೊಂಡಿದ್ದು ಲಕ್ಷಗಟ್ಟಲೇ ವೀಕ್ಷಣೆಯನ್ನು ಕೂಡ ಪಡೆದುಕೊಂಡಿದೆ. ಈಗಾಗಲೇ ಎಲ್ಲೆಂದರಲ್ಲಿ ಸುದ್ದಿಯಾಗಿರುವ ಈ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡು ಹೊಗಳಿದ್ದಾರೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದೆ. ಈ ಹಿಂದೆಯೂ ಕೂಡ ಭೂಮಿಕಾ ರವರ ಹಲವಾರು ವಿಡಿಯೋಗಳು ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ ಭಾಷೆಗಳಲ್ಲಿ ಕೂಡ ಇನ್ಸ್ಟಾಗ್ರಾಂ ಗಳಲ್ಲಿ ಬಿಡುಗಡೆಯಾಗಿದ್ದು ಪ್ರೇಕ್ಷಕರ ಮೆಚ್ಚುಗೆ ಹಾಗೆ ಪ್ರೀತಿ ಸಿಕ್ಕಿದೆ.

ಇವರನ್ನು ಈಗ ಕನ್ನಡ ನಟಿಯರಿಗಿಂತ ಹೆಚ್ಚಾಗಿ ಜನರು ಗುರುತಿಸುತ್ತಾರೆ ಎಂದರೆ ತಪ್ಪಾಗಲಾರದು. ಕೇವಲ ಅಂಗೈಯಗಲದ ಉದ್ದದಷ್ಟು ಇರುವ ಮೊಬೈಲ್ ಫೋನಿನಲ್ಲಿರುವ ಇನ್ಸ್ಟಾಗ್ರಾಮ್ ಇಷ್ಟೊಂದು ಜನಪ್ರಿಯತೆಯನ್ನು ಒಬ್ಬ ಅನಾಮಿಕ ಹುಡುಗಿಗೆ ಕೊಡುತ್ತದೆ ಎಂದರೆ ಇಂಟರ್ನೆಟ್ ಸೌಲಭ್ಯದ ಶಕ್ತಿ ಎಷ್ಟಿದೆ ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಭೂಮಿಕಾ ನವರ ಈ ವಿಡಿಯೋ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ. ಇಷ್ಟು ಮಾತ್ರವಲ್ಲದೆ ಭೂಮಿಕ ರವರ ಯಾವ ವಿಡಿಯೋ ನಿಮಗೆ ಇಷ್ಟ ಎನ್ನುವುದನ್ನು ಕೂಡ ತಪ್ಪದೆ ಹಂಚಿಕೊಳ್ಳಿ.


Leave a Reply

Your email address will not be published. Required fields are marked *