ಚಿತ್ರರಂಗದಲ್ಲಿ ಅವಕಾಶಗಳು ಸಿಗದೇ ಇದ್ದಾಗ ನಟಿ ಪವಿತ್ರಾ ಲೋಕೇಶ್ ಮಾಡುತ್ತಿದ್ದ ಕೆಲಸ ಯಾವುದು ಗೊತ್ತಾ.. ನೋಡಿ ಶಾಕ್ ಆಗ್ತೀರಾ!!

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಖ್ಯಾತ ಹಿರಿಯ ನಟರಲ್ಲಿ ಮೈಸೂರು ಲೋಕೇಶ್ ಅವರು ಕೂಡ ಒಬ್ಬರು. ಅವರು ಖಳನಟನ ಪಾತ್ರ, ಹಾಸ್ಯ ಈ ಎರಡು ರೀತಿಯ ಪತ್ರಗಳಲ್ಲಿಯೂ ಕೂಡ ನಟಿಸಿ ಕನ್ನಡ ಸಿನಿ ಪ್ರಿಯರ ಗಮನ ಸೆಳೆದಿದ್ದರು ಮೈಸೂರು ಲೋಕೇಶ್ ಅವರು ಇದೀಗ ಅವರು ನಮ್ಮೊಂದಿಗೆ ಜೇವಂತವಾಗಿ ಇಲ್ಲ ಅಂದರು ಆದರೆ ಅವರ ಮಕ್ಕಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು,
ಇವರೇ ಅವರು ಪವಿತ್ರ ಲೋಕೇಶ್ ಹಾಗೂ ಆದಿ ಲೋಕೇಶ್ ಇವರಿಬ್ಬರು ಸಹ ಹಿರಿಯ ನಟ ಲೋಕೇಶ್ ಅವರ ಮಕ್ಕಳು ಪವಿತ್ರ ಲೋಕೇಶ್ ಅವರು ಅವರ ಅದ್ಭುತ ನಟನೆಯಿಂದ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಕೂಡ ನಟಿಸಿದ್ದಾರೆ.

ಆದರೆ ಪವಿತ್ರ ಲೋಕೇಶ್ ಅವರು ಇಷ್ಟೊಂದು ದೊಡ್ಡ ಮಟ್ಟಕ್ಕೆ ಬರಲು ಅವರು ಕಷ್ಟ ಪಟ್ಟಿದ್ದು ಒಂದೆರಡಲ್ಲ. ಒಂದು ಕಾಲದಲ್ಲಿ ಸರಿಯಾದ ಅವಕಾಶ ಸಿಗದೆ ಇದ್ದಾಗ ಪವಿತ್ರ ಲೋಕೇಶ್ ಅವರು ಚಿತ್ರರಂಗ ಬಿಟ್ಟು ಬೇರೆ ವಿಭಾಗದಲ್ಲಿ ಕೂಡ ಕೆಲಸ ಮಾಡಿದ್ದರು. 1994 ರಲ್ಲಿ ತಂದೆ ಮೈಸೂರ್ ಲೋಕೇಶ್ ಅವರು ಇದ್ದಕ್ಕಿದ್ದಂತೆ ನಿಧಾನ ರಾದರು ಆ ಸಮಯದಲ್ಲಿ ಪವಿತ್ರ ಲೋಕೇಶ್ ಅವರ ತಾಯಿಗೆ ಮನೆ ನಿಭಾಯಿಸಲು ಕಷ್ಟ ಆಗದಂತೆ ಮನೆಯ ಎಲ್ಲ ಜವಾಬ್ದಾರಿಯನ್ನು ಅತೀ ಚಿಕ್ಕ ವಯಸ್ಸಿನಲ್ಲಿ ಪವಿತ್ರ ಲೋಕೇಶ್ ಜವಾಬ್ದಾರಿ ಹೊತ್ತರು.

16 ವರ್ಷಕ್ಕೆ ನಟಿ ಪವಿತ್ರ ಲೋಕೇಶ್ ಅವರು ಬಣ್ಣದ ಬದುಕಿಗೆ ಬಂದಿದ್ದು ಅವರ ತಂದೆ ಜನಪ್ರಿಯತೆ ಇದ್ದಾ ಕಾರಣ ಕನ್ನಡ ಚಿತ್ರರಂಗ ತನ್ನನ್ನು ತುಂಬಾ ಪ್ರೀತಿಯಿಂದ ಸ್ವಾಗತಿಸುತ್ತದೆ,ನನಗೆ ಅವಕಾಶಗಳು ತುಂಬಾ ಸಿಗುತ್ತದೆ ಎಂದು ಪವಿತ್ರ ಲೋಕೇಶ್ ಭಾವಿಸಿದ್ದರು. ಆದರೆ ಚಿತ್ರರಂಗದಲ್ಲಿ ನಟಿಸಲು ಅವಕಾಶ ಪಡೆಯುದು ಅಂದು ಅವರಿಗೆ ಸುಲಭ ಮಾತಾಗಿರಲಿಲ್ಲ.

ಆದರೆ ಸಿನಿಮಾದಲ್ಲಿ ಅವಕಾಶಕ್ಕಾಗಿ ಅಲೆದಾಡುತ್ತಿದ್ದಾಗ ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಪವಿತ್ರಾ ಲೋಕೇಶ್ ಅವರನ್ನು ಬೇರೆ ರೀತಿಯೇ ನೋಡುತ್ತಿದ್ದು. ಅವರಿಗೆ ಗೊತ್ತಿರಿವ ವ್ಯಕ್ತಿಗಳೇ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿರುವುದು ಅವರಿಗೆ ತುಂಬಾ ನೋವು ಉಂಟುಮಾಡಿದೆ.

ಪವಿತ್ರ ಅವರಿಗೆ ನಮ್ಮ ಮಂಡ್ಯದ ಗಂಡು ಅಂಬರೀಶ್ ಅವರ ಸಹಾಯದಿಂದ ಅವಕಾಶ ಪಡೆದುಕೊಂಡು ಪವಿತ್ರ ಅವರು ಅರೇಳು ಸಿನಿಮಾಗಳಲ್ಲಿ ನಟಿಸಿದ್ದು ಆದರೆ ಅವರು ನಟಿಸಿದ ಚಿತ್ರಗಳು ಕೂಡ ಅವರಿಗೆ ಯಶಸ್ಸುತಂದುಕೊಡಲಿಲ್ಲ ಕೊನೆಗೆ ಅವಕಾಶಗಳು ಕಡಿಮೆಯಾಗಿದೆ, ಯಾವುದೇ. ಪಾತ್ರ ಸಿಗದೆ ಮನೆಯಲ್ಲೇ ಕುರುವ ಪರಿಸ್ಥಿತಿ ಎದುರಾಗುತ್ತದೆ. ಇಂತಹ ಸಮಯದಲ್ಲಿ ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಾರೆ. ನಟಿ ಪವಿತ್ರಾ ಲೋಕೇಶ್ ಅವರು.

ಆದರೆ ಯಾರ ಕೂಡ ಇವರಿಗೆ ಸಹಾಯ ಮಾಡಲೇಇಲ್ಲ ಮನೆಯ ಜವಾಬ್ದಾರಿ ತಮ್ಮ ಮೇಲಿದ್ದ ಕಾರಣ ಚಿತ್ರರಂಗದ ದೂರವಾದ ಪವಿತ್ರಾ ಲೋಕೇಶ್ ಅವರು ಒಂದು ಪ್ರೈವೇಟ್ ಕಂಪನಿಯಲ್ಲಿ ಹೆಚ್. ಆರ್ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡು ಸಂಸಾರ ನಡೆಸುತ್ತಾರೆ. ಸುಮಾರು ಒಂದು ವರ್ಷಗಳ ಕಾಲ ಸಾಮಾನ್ಯ ಹುಡುಗೀಯಂತೆ ಬಸ್ಸಿನಲ್ಲಿ ಓಡಾಡಿ ಆಫೀಸ್ ನಲ್ಲಿ ದುಡಿದು ತಮ್ಮ ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು, ಒಂದು ವರ್ಷದ ನಂತರ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಾರೆ.
ಮತ್ತೆ ಯಾರ ಬಳಿಯೂ ಅವಕಾಶ ಕೇಳದೆ ತಮ್ಮ ಅದ್ಭುತವಾದ ನಟನೆ ಮೂಲಕ ಕನ್ನಡ ಮಾತ್ರವಾಲ್ಲದೆ ಬೇರೆ ಬೇರೆ ಭಾಷೆಯಲ್ಲೂ ಅವಕಾಶ ಪಡೆದುಕೊಂಡರು. ಈಗ ಪವಿತ್ರ ಲೋಕೇಶ್ ಅವರು ಕನ್ನಡದಲ್ಲಿ ನಟಿಸುವುದು ಕಡಿಮೆಯಾಗಿದ್ದು ಈಗ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಅಲ್ಲಿ ಈಗ ಬಹುಬೇಡಿಕೆಯ ನಟಿಯಾಗಿ ಹೊರಹೋಮ್ಮಿದ್ದಾರೆ. ಇವರು ಒಬ್ಬ ಅದ್ಭುತ ನಟಿಯಾಗಿದ್ದು ಕನ್ನಡದಲ್ಲೂ ಕೂಡ ನಟಿಸಲಿ ಎನ್ನುವುದೇ ನಮ್ಮ ಆಸೆ ಧನ್ಯವಾದಗಳು


Leave a Reply

Your email address will not be published. Required fields are marked *