ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರದಲ್ಲಿ ಅವರ ಮಗ ರಾಯನ್ ಸರ್ಜಾ ಹಾಗೂ ಪತ್ನಿ ಮೇಘನಾ ರಾಜ್ ಕೂಡ ಇದ್ದಾರೆ! ಖುಷಿಯ ವಿಷಯ..!

ಸುದ್ದಿ

ನಮ್ಮೆಲ್ಲರ ಪ್ರೀತಿಯ ಚಿರಂಜೀವಿ ಸರ್ಜಾ ಸದಾ ಚಟುವಟಿಕೆ ಹಾಗೂ ಮುಗ್ಧ ಮನಸ್ಸಿನ ನಗುವಿನಿಂದ ಕರ್ನಾಟಕದ ಎಲ್ಲ ಜನರನ್ನು ಸೆಳೆಯುತ್ತಿದ್ದ ಪ್ರೀತಿಯ ನಟ, ಅರ್ಜುನ್ ಸರ್ಜಾ ಅವರ ಕುಟುಂಬದ ಮಗನಾಗಿದ್ದ ಚಿರಂಜೀವಿ ಸರ್ಜಾ ಅವರದ್ದು ಪರಂಪರೆಯ ಕಲಾವಿದರ ಕುಟುಂಬ. ಇಷ್ಟೇ ಅಲ್ಲದೆ ಅವರ ಮುದ್ದಿನ ಪತ್ನಿ ಮೇಘನರಾಜ್ ಕೂಡ ಕನ್ನಡದ ಚಿತ್ರರಂಗದ ಹೆಸರಾಂತ ನಟಿ ಹಾಗೂ ಅವರ ಫ್ಯಾಮಿಲಿ ಕೂಡ ಚಿತ್ರ ರಂಗದಲ್ಲಿ ತೊಡಗಿಕೊಂಡಿದ್ದಾರೆ. ಅವರ ಸುಮಾರು ಹತ್ತು ವರ್ಷದ ಸ್ನೇಹದ ನಂತರ ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯಾಗಿ ಇವರ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಈ ಜೋಡಿಯ ಮೇಲೆ ಯಾರ ವಕ್ರ ದೃಷ್ಟಿ ಬಿತ್ತೋ ಏನೋ ನಮ್ಮ ಪ್ರೀತಿಯ ಚಿರಂಜೀವಿ ಸರ್ಜಾ ಅವರು ಅವರ ಕುಟುಂಬದಿಂದ ಹಾಗೂ ಅಭಿಮಾನಿಗಳಿಂದ ದೂರ ಆಗಿ ಹೋದರು.

ಈ ದುಃಖ ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕರುನಾಡಿಗೆ ಹಾಗೂ ಅವರ ಅಭಿಮಾನಿಗಳಿಗೆ ಅಡಗಿಸಿಕೊಳ್ಳಗದ ತುತ್ತಾಗಿತ್ತು. ಯಾಕೆಂದರೆ ಚಿರಂಜೀವಿ ಸರ್ಜಾ ಅವರು ಮ’ ರ ‘ಣ ಅದ ಸಮಯದಲ್ಲಿ ಮೇಘನರಾಜ್ ಅವರು ತುಂಬು ಗ’ ರ್ಭಿ’ ಣಿಯಾಗಿದ್ದರು. ಮೇಘನಾ ಮತ್ತು ಚಿರಂಜೀವಿ ಸರ್ಜಾ ಅವರು ಈಗಾಗಲೇ ಆಟಗಾರ ಎನ್ನುವ ಚಿತ್ರ ದಲ್ಲಿ ಜೊತೆಯಾಗಿ ನಟಿಸಿದ್ದರು. ಆದರೆ ಈ ಚಿತ್ರ ಅವರ ಮದುವೆಯ ಕ್ಕಿಂತ ಮೊದಲು ಮಾಡಿದ ಸಿನಿಮಾವಾಗಿತ್ತು.

ಅವರ ವಿವಾಹದ ನಂತರ ಇಬ್ಬರು ಮತ್ತೆ ಜೊತೆ ಯಾಗಿ ಒಂದು ಚಿತ್ರದಲ್ಲಿ ನಟಿಸಬೇಕು ಎಂಬ ಅಸೆ ಇಷ್ಟಪಟ್ಟಿದ್ದರಂತೆ ಅದಕ್ಕಾಗಿ ಚಿತ್ರ ಕಥೆಯ ಹುಡುಕಾಟದಲ್ಲಿ ಕೂಡ ತೊಡಗಿಕೊಂಡಿದ್ದರು ಎನ್ನುವ ಮಾತು ಕೇಳಿ ಬರುತ್ತಿದವು ಎಂದು ಕೇಳಿದರುತ್ತಿತ್ತು. ಆದರೆ ಇದೆಲ್ಲವೂ ಈಡೇರುವ ಮುನ್ನವೇ ವಿಧಿಯಟ ಅವರನ್ನು ಎಲ್ಲರಿಂದ ದೂರ ಮಾಡಿ ಬಿಟ್ಟಿದೆ. ಒಂದು ಸಂತೋಷದ ವಿಷಯ ಏನಂದರೆ ಈಗ ಚಿರಂಜೀವಿ ಸರ್ಜಾ, ಮೇಘನಾ ರಾಜ್ ಹಾಗೂ ಅವರ ಪ್ರೀತಿಯ ಪುತ್ರನಾದ ರಾಯನ್ ರಾಜ್ ಈ ಮೂರು ಜನರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ!

ಸ್ನೇಹಿತರೆ ನಿಮಗೆ ಇದು ಆಶ್ಚರ್ಯ ಎನಿಸಬಹುದು ಆದರೆ ಇದು ಖಂಡಿತ ಸತ್ಯ ಅದರ ಸಲುವಾಗಿ ಈಗ ಕಾರ್ಯಗಳ ಕೆಲಸ ನಡೆಯುತ್ತಿದೆ. ನಮಗೆ ತಿಳಿದಿರುವ ಹಾಗೆ ಅದು ಹೇಗೆ ಅಂದರೆ ಚಿರಂಜೀವಿ ಸರ್ಜಾ ಅವರ ಅಭಿನಯದ ಕೊನೆಯ ಚಿತ್ರ ಆಗಿರುವ ರಾಜಮಾರ್ತಾಂಡ ಎನ್ನುವ ಚಿತ್ರದಲ್ಲಿ ಅವರ ಮಗ ರಾಯನ್ ಅವರು ಒಂದು ಸನ್ನಿವೇಶದ ಪತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಒಂದು ಸನ್ನಿವೇಶದ ಮೂಲಕ ಅವರ ಸುಪುತ್ರ ರಾಯಲ್ ರಾಜ್ ತಂದೆಯ ಚಿತ್ರದಲ್ಲಿ ದಲ್ಲಿ ಕಾಣಿಸಿಕೊಳ್ಳುವಂತೆ ಆಗಿದೆ ಮತ್ತು ಇದೇ ಚಿತ್ರದ ಹಾಡೊಂದರಲ್ಲಿ ಮೇಘನ ರಾಜ್ ಅವರು ಕೂಡ ಕಾಣಿಸಿಕೊಳ್ಳುವಂತೆ ಮಾಡಲಾಗುತ್ತಿದೆಯಂತೆ.

ಆದರೆ ಚಿತ್ರ ಬಿಡುಗಡೆಯಗುವ ಆಗುವ ಮೊದಲೇ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲಾ ಅಗಲಿ ಹೋಗಿರುವುದು ಇಡೀ ಕರ್ನಾಟಕದ ಜನತೆ ಹಾಗೂ ಅವರ ಅಭಿಮಾನಿಗಳಿಗೆ ತುಂಬಾ ನೋವಿನ ಸಂಗತಿಯಾಗಿದೆ. ಚಿರಂಜೀವಿ ಸರ್ಜಾ ಅವರು ಮ’ರ’ಣ ಹೊಂದಿದ ನಂತರ ಅವರು ಮಾಡಿದ ಚಿತ್ರಗಳಿಗೆ ಅವರ ಒಡಹುಟ್ಟಿದ ತಮ್ಮನಾದ ಧ್ರುವ ಸರ್ಜಾ ಅವರು ಡಬ್ಬಿಂಗ್ ಕಾರ್ಯ ಮಾಡುತ್ತಿದ್ದಾರಂತೆ. ಚಿತ್ರದ ಬಹುತೇಕ ಕೆಲಸಗಳು ಪೂರ್ತಿಗೊಂಡಿದೆ, ಸದ್ಯದಲ್ಲೇ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಚಿತ್ರತಂಡದಿಂದ ಮಾತುಗಳು ಕೇಳಿ ಬರುತ್ತಿದೆ.

ಚಿರಂಜೀವಿ ಅವರ ಲಾಸ್ಟ ಚಿತ್ರ ರಾಜ ಮಾರ್ತಾಂಡ ಚಿತ್ರ ವನ್ನು ನೋಡಿ ಕಣ್ತುಂಬಿಕೊಳ್ಳಲು ಸರ್ಜಾ ಕುಟುಂಬ ಹಾಗೂ ಅವರ ಅಪಾರ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟ ಹಾಗೆ ಖಾಸಗಿ ವಾಹಿನಿಯ ನಿರೂಪಕಿಯೊಬ್ಬರು ನಿರ್ಮಾಪಕರನ್ನು ಒಂದು ಸಂದರ್ಶನದಲ್ಲಿ ಕೇಳಿದಾಗ ಅವರು ರಾಜ ಮಾರ್ತಾಂಡ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅವರ ಸುಪುತ್ರ ರಾಯನ್ ಕಾಣಿಸಿಕೊಳ್ಳುವ ಬಗ್ಗೆ ಹಾಗೂ ಮೇಘನರಾಜ್ ಅವರು ಕೂಡ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಹಾಗೂ ಅವರ ಅಭಿಮಾನಿಗಳು, ಇಡಿ ಕನ್ನಡ ಚಿತ್ರರಂಗ ಸಪೋರ್ಟ್ ನೀಡಲು ಕಾಯುತ್ತಿದೆ. ಎಂದು ಅವರು ಹೇಳಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ನಾಯಕ ಆಗಿರುವುದರಿಂದ ನಮ್ಮ ಜೊತೆ ಇಲ್ಲದಿರುವುದರಿಂದ ಚಿತ್ರ ಬಿಡುಗಡೆಯಾಗುತ್ತಿದೆ. ಎಂದು ಅವರನ್ನು ನೆನೆದು ಭಾವುಕರಾಗಿದ್ದಾರೆ ಚಿತ್ರ ತಂಡ ರಾಯನ್ ರಾಜ್ ಹಾಗೂ ಮೇಘನಾ ರಾಜ್ ಕೂಡ ಚಿತ್ರ ದಲ್ಲಿ ವಿಶೇಷ ಅತಿಥಿ ಪಾತ್ರ ಮಾಡುತ್ತಿರುವುದು ಖುಷಿಯ ಸಂಗತಿ ದನ್ಯವಾದಗಳು.


Leave a Reply

Your email address will not be published. Required fields are marked *