ನಮ್ಮ ಕನ್ನಡ ಚಿತ್ರರಂಗದ ಯುವ ನಟ ಚಿರಂಜೀವಿ ಸರ್ಜಾ ಅವರು ನಮ್ಮೊಂದಿಗೆ ಇಲ್ಲ ಎನ್ನುವ ನೋವು ಕರ್ನಾಟಕದ ಜನತೆ ಇಂದಿಗೂ ಇದೇ. ಅವರು ನಮ್ಮನು ಆಗಲಿ ಎರಡು ವರ್ಷ ಹತ್ತಿರವಾಗುತ್ತಿದೆ. ಹೌದು ಚಿರಂಜೀವಿ ಸರ್ಜಾ ಅವರನ್ನು ಸುಂದರ್ ರಾಜ್ ಅವರ ಪುತ್ರಿ ಮೇಘನಾ ರಾಜ್ ಪ್ರೀತಿಸಿ ಮದುವೆಯಾದರು.
ಮದುವೆಯಾದ ಈ ಜೋಡಿ ತುಂಬಾ ದಿನಗಳ ಕಾಲ ಸಂತೋಷ ದಿಂದ ಜೊತೆಗಿರಲು ಆಗಲಿಲ್ಲ. ದೇವರು ಅತಿ ಬೇಗನೇ ಚಿರು ಅವರನ್ನು ತನ್ನ ಬಳಿ ಕರೆಸಿ ಎಲ್ಲರಿಗೂ ಹೆಚ್ಚು ನೋವು ಕೊಟ್ಟು ಬಿಟ್ಟ. ಹೌದು ಅಕಾಲಿಕ ಮ’ರ’ಣ’ದಿಂದ ಚಿರು ಸರ್ಜಾ ಅವರು ಬಹುಬೇಗನೆ ದೈಹಿಕವಾಗಿ ನಮ್ಮಿಂದ ದೂರವಾದರು. ಆದ್ರೆ ಅವರ ನೆನಪು ಸದಾ ಎಲ್ಲರಲ್ಲಿಯೂ ಇದೆ.
ಚಿರಂಜೀವಿ ಅವರ ಅಗಲಿಕೆ ಕೇವಲ ಸರ್ಜಾ ಕುಟುಂಬಕ್ಕೆ ಮಾತ್ರ ಅಲ್ಲದೇ, ಅವರ ಪತ್ನಿ ಮೇಘನಾ ರಾಜ್ ಅವರಿಗೂ ಹಾಗೂ ಅವರ ಅಭಿಮಾನಿಗಳಿಗೂ ಹೆಚ್ಚು ಸಂಕಟ ನೋವು ತಂದಿತ್ತು. ಆದರೆ ಆ ನೋವನ್ನು ಕೊಂಚ ಕಡಿಮೆ ಮಾಡಿದ್ದೂ ಚಿರಂಜೀವಿ ಸರ್ಜಾ ಪ್ರತಿ ರೂಪವಾಗಿ ಮತ್ತೆ ಮೇಘನಾ ರಾಜ್ ಅವರ ಹೊಟ್ಟೆಯಲ್ಲಿ ಹುಟ್ಟಿದ ರಾಯನ್ ರಾಜ್ ಸರ್ಜಾ ಎಂದು ಹೇಳಬಹುದು.
ಮಗ ರಾಯನ್ ರಾಜ್ ಯೋಗ ಕ್ಷೇಮದಲ್ಲಿ ಹಾಗೂ ಅವನ ನೋಗುವಿನಲ್ಲಿ ಇದೀಗ ಕೊಂಚ ನೋವನ್ನು ಕಡಿಮೆ ಮಾಡಿಕೊಂಡ ಮೇಘನಾ ರಾಜ್ ಅವ್ರು ಮಗನ ಲಾಲಾನೆ – ಪಾಲನೆಯಲ್ಲಿ ತೊಡಗಿದ್ದಾರೆ., ಮತ್ತು ಈ ನಡುವೆ ಮೇಘನಾ ರಾಜ್ ಅವ್ರು ಕಿರುತೆರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರ. ಅತ್ತ ಚಿರಂಜೀವಿ ಸರ್ಜಾ ಅವರ ಸಮಾಧಿ ಬಳಿ ಎರಡು ವರ್ಷದ ಬಳಿಕ ಏನೆಲ್ಲಾ ಆಗಿದೆ ಗೊತ್ತಾ ಈಗ..?
ಚಿರಂಜೀವಿ ಸರ್ಜಾ ಅವರು ತಮ್ಮ ನಟ ಧ್ರುವ ಸರ್ಜಾ ಅವರು, ಅಣ್ಣ ಚಿರಂಜೀವಿ ಸರ್ಜಾ ಸಮಾಧಿಗೆ ಪ್ರತಿವಾರ ಹೋಗಿ ಪೂಜೆ ಸಲ್ಲಿಸಿ ಬರುತ್ತಾರಂತೆ. ಜೊತೆಗೆ ಇತ್ತೀಚಿಗೆ ದ್ರುವ ಅವರ ಪ್ರತ್ನಿ ಪ್ರೇರಣಾ ಮತ್ತು ಧ್ರುವ ಅವರು ಚಿರು ಸ್ಮಾರಕ ಕಟ್ಟಿಸುವ ಕಾರ್ಯ ಕೂಡ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಅಸಲಿಗೆ ಎರಡು ವರ್ಷದ ಬಳಿಕ ಚಿರು ಸರ್ಜಾ ಅವರ ಸಮಾಧಿ ಬಳಿ ಏನಲ್ಲ ಆಗುತ್ತಿದೆ ಎಂದು ನೀವು ತಿಳಿಯಲು.
ಈ ವಿಡಿಯೋ ಮೂಲಕ ನೋಡಿ ತನ್ನ ಪ್ರೀತಿಯ ಅಣ್ಣ ನನ್ನು ಕಳೆದುಕೊಂಡ ದ್ರುವ ಅಣ್ಣನ ಸಮಾಧಿ ಬಳಿ ಹೋದಾಗಳೆಲ್ಲ ಅಣ್ಣನ ನೆನಪಿನಲ್ಲಿ ಕಣ್ಣೀರಿಡುತ್ತಾರೆ ಎನ್ನಲಾಗುತ್ತಿದೆ. ಅಣ್ಣನಾ ಪ್ರೀತಿ, ಅಣ್ಣನ ಕೈತುತ್ತು, ಅಣ್ಣನ ಅಕ್ಕರೆ, ಅಣ್ಣನ ಮಾತುಗಳು, ಯಾವುದನ್ನೂ ಮರೆಯೋಕ್ಕೆ ಆಗಲ್ಲ ಅದು ಅಮರ. ನಮ್ಮ ಈ ಅನಿಸಿಕೆ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.
