ಚಿರು ಅ’ಗಲಿಕೆಯ ನೋವನ್ನು ಮರೆತು ಮತ್ತೆ ಜಿಮ್ ನಲ್ಲಿ ನಟಿ ಮೇಘನಾ ರಾಜ್ ಹೇಗೆ ವಾರ್ಕೌಟ್ ಮಾಡುತ್ತಾರೆ ಗೊತ್ತಾ..?

ಸುದ್ದಿ

ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಪ್ರಮೀಳಾ ಜೋಸಾಯ್ ಹಾಗೂ ಸುಂದರ್ ರಾಜ್ ಅವರ ಮುದ್ದಿನ ಮಗಳು ಮೇಘನಾ ರಾಜ್, ಇವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇತ್ತೀಚಿಗೆ ಮೇಘನಾ ರಾಜ್ ಅವರಿಗೆ ಕನ್ನಡ ಚಿತ್ರರಂಗವೇ ಕುಟುಂಬ ಇದ್ದಂತೆ. ಕನ್ನಡ ಚಿತ್ರಗಳಲ್ಲಿ ಅಭಿನಯದ ಶುರುಮಾಡಿ ಜನಪ್ರಿಯತೆ ಗೊಂಡು ಅವರದ್ದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ. ಅದಾದ ನಂತರ ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ ಯಶಸ್ವಿಯಾದರು. ಮಲಯಾಳಂ ಚಿತ್ರರಂಗದಲ್ಲಿ ನಟಿ ಮೇಘನಾ ರಾಜ್ ಅವರಿಗೆ ಬಹಳ ಜನಪ್ರಿಯತೆ ಇದೆ. ಮುದ್ದಿನ ಮಗ ರಾಯನ್ ಸರ್ಜಾ ಹುಟ್ಟಿದ ಮೇಲೆ ನಟಿ ಮೇಘನಾ ರಾಜ್ ಮತ್ತೆ ವರ್ಕ್ ಔಟ್ ಮಾಡಲು ಶುರು ಮಾಡಿದ್ದಾರೆ.

ಮೇಘನಾ ರಾಜ್ ಅವರು ಚಿಕ್ಕ ವಯಸ್ಸಿನಿಂದ ಕನ್ನಡ ಸಿನಿಮಾರಂಗದ ಹಿರಿಯ ಕಲಾವಿದರ ಜೊತೆ ಆಡಿ ಬೆಳೆದವರು ನಟಿ ಮೇಘನಾ ರಾಜ್ ಅವರಿಗೆ ನಮ್ಮ ಕನ್ನಡ ಚಿತ್ರರಂಗವೆ ಒಂದು ಕುಟುಂಬ ಇದ್ದಂತೆ. ಅವರು ನಾಯಕಿಯಾಗಿ ಅಭಿನಯ ಶುರುಮಡಿದ ನಂತರ ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿ ತುಂಬಾ ಯಶಸ್ವಿ ಗಳಿಸಿದರು. ಅದರಲ್ಲೂ ಮಲಯಾಳಂ ಸಿನಿರಂಗದಲ್ಲಿ ಬಹಳಷ್ಟು ಜನಪ್ರಿಯತೆ ಇದೆ. ನಟಿ ಮೇಘನಾ ರಾಜ್ ಅವರು ಬಹಳ ಸರಳ ಮತ್ತು ಮುಗ್ಧ ಮನಸ್ಸನ್ನು ಹೊಂದಿರುವವರು. ಇವರು ತಂದೆ ತಾಯಿ ಕೂಡ ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟರಾಗಿದ್ದರು.

ಮೇಘನಾ ರಾಜ್ ಬಾ’ಲನಟಿಯಾಗಿ ಜೋ’ ಕುಮಾರ ಸ್ವಾಮಿ ಚಿತ್ರದಲ್ಲಿ ನಟಿಸಿ ನಂತರ ಮೇಘನಾ ರಾಜ್ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಿದರು. ಸೈಕಲಾಜಿ ವಿಷಯದಲ್ಲಿ ಪದವಿ ಪಡೆದ ನಂತರ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಮೇಘನಾ ರಾಜ್ ಚಿತ್ರದಲ್ಲಿ ನಟಿಸಿದ ನಂತರ ಮಲಯಾಳಂ ಚಿತ್ರರಂಗದಲ್ಲಿ ಹವಾ ಎಬ್ಬಿಸಿದ ನಂತರ ಮೇಘನಾ ರಾಜ್ ಅಲ್ಲಿಯ ಟಾಪ್ ಹೀರೋಯಿನ್ ಆಗಿ ಮಿಂಚಿದರು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಜಹು’ಲಿ ಚಿತ್ರದ ಮೂಲಕ ಕನ್ನಡಕ್ಕೆ ವಾಪಸ್ ಬಂದರು. ನಟಿ ಮೇಘನಾ ರಾಜ್ ಅವರು ವಾಸವಿರುವ ಮನೆ ಹೇಗಿದೆ ಗೊತ್ತಾ. ತಿಳಿಯಲು ಮುಂದೆ ಓದಿ..

1990 ರ ಮೇ 3ರಂದು ಮೇಘನಾ ರಾಜ್ ಜನಿಸಿದರು. ಸುಂದರ್ ರಾಜ್ ಅವರು ಕನ್ನಡದಲ್ಲಿ 18ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿ ಮೇಘನಾ ರಾಜ್ ಬೆಳೆದ ಮನೆ ಸಂಪ್ರದಾಯಕ ಶೈಲಿಯಲ್ಲಿ ಬಹಳ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಈ ಮನೆಯ ವಿಶೇಷತೆ ಏನೆಂದರೆ, ಈ ಮನೆ ಬೆಂಗಳೂರಿನಲ್ಲಿ ಇದ್ದರೂ ಸಹ, ಹಳ್ಳಿ ಸೊಗಡಿನ ರೀತಿಯಲ್ಲಿ ಮನೆಯಲ್ಲಿ ಗಿಡಗಳನ್ನು ಹಾಗೂ ಮರಗಳನ್ನು ಬೆಳೆಸಲಾಗಿದೆ. ಪರಿಸರ ಪ್ರೇಮಿಗಳದ ಇವರ ಕುಟುಂಬ ಇವರ ಮನೆಯ ಸುತ್ತ ಮುತ್ತ ತರಕಾರಿಗಳು, ಹಣ್ಣುಗಳು, ಹಾಗೂ ಔಷದಿಗಿಡಗಳನ್ನು ಬೆಳೆದಿದ್ದರೆ.

ನಮಗೆಲ್ಲ ಗೊತ್ತಿರುವ ಹಾಗೇ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಬಹಳ ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಆದರೆ ವಿಧಿಯ ಆಟನೇ ಬೇರೆ ಆಗಿತ್ತು ಚಿರು ಅವರನ್ನು ಮದುವೆಯಾದ ಎರಡು ವರ್ಷಾಗಳಲ್ಲಿ ಚಿರು ನಮ್ಮನ್ನು ಬಿಟ್ಟು ಅ’ಗಲಿದರು. ಆದರೆ ಜೂನಿಯರ್ ಚಿರು ಹು’ ಟ್ಟಿದ ನಂತರ ಮೇಘನಾ ರಾಜ್ ಬಾಳಲ್ಲಿ ಮತ್ತೆ ಬೆಳಕು ಮೂಡಿತು.
ನಟಿ ಮೇಘನಾ ಅವರ ಮನೆಯ ಸುಂದರ ಫೋಟೋಗಳು ನೀವು ಇಲ್ಲಿ ನೋಡಬಹುದು. ಮತ್ತೆ ಮೇಘನಾ ರಾಜ್ ಅವರು ಸಿನಿಮಾ ಕ್ಷೇತ್ರದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.ಮತ್ತೆ ಅವರ ಅಭಿಮಾನಿಗಳು ಮೇಘನಾ ರಾಜ್ ಅವರನ್ನು ತೆರೆಯ ಮೇಲೆ ನೋಡಬಹುದು ಇದು ಎಲ್ಲರಿಗೂ ಖುಷಿ ವಿಚಾರ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಅನಿಸಿಕೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *