ಚಿರು ತಾಯಿ ಅಮ್ಮಾಜಿ ಮಗನ ನೆನಪಲ್ಲಿ ಎಂಥಾ ಕೆಲಸ ಮಾಡಿದ್ದಾರೆ ನೋಡಿ.. ನಿಜಕ್ಕೂ ಕಣ್ಣೀರು ಬರುತ್ತೆ

ಸುದ್ದಿ

ನಮಸ್ತೆ ಪ್ರೀತಿಯ ಓದುಗರೇ ಇಂದಿನ ಈ ವಿಶೇಷ ಲೇಖನ ಓದಲೇ ಬೇಕು ಪ್ರತಿಯೊಬ್ಬರ ಜೀವನದಲ್ಲಿ ಕಷ್ಟ ನಷ್ಟಗಳು ಬಂದೆ ಬರುತ್ತದೆ. ಬಂದ ಕಷ್ಟಗಳನ್ನು ಎದುರಿಸಿ ನಿಂತರೆ ನಿಜವಾದ ಯಶಸ್ಸು ಗಳಿಸುತ್ತೇನೆ. ಕಷ್ಟ ಅಂದರೆ ಬರೇ ವ್ಯವಹಾರಿಕಾವಲ್ಲ, ಮಾನಸಿಕ ವಾಗಿ ನೋವನ್ನು ಅನುಭವಿಸುವುದು ಕೂಡ ಒಂದು ರೀತಿಯಲ್ಲಿ ಕಷ್ಟ ಎಂದರೆ ತಪ್ಪಾಗಲ್ಲ.
ಅದರಲ್ಲೂ ನಾವು ಅತೀ ಹೆಚ್ಚು ಪ್ರೀತಿಸುವ ಸಂಬಂಧಿಕಾರಾಗಲಿ, ಒಡಹುಟ್ಟಿದವರಾಗಲಿ, ಅಥವಾ ಸ್ನೇಹಿತರಗಲಿ ಇಂತವರು ನಮ್ಮನ್ನು ಅಗಲಿದಗಾ ನಮಗಾಗುವ ನೋವು ನಮ್ಮ ಮನಸ್ಸಿಗೆ ಮಾನಸಿಕ ನೋವು ಬೇರೆಯವರಿಗೆ ಹೇಳಲು ಅಸಾಧ್ಯ. ನಮ್ಮ ಜೀವದಲ್ಲಿ ಯಾರನ್ನಾದರೂ ಇಷ್ಟ ಪಟ್ಟಿದ್ದಾರೆ ಅವರು ನಮ್ಮ ಜೀವನವಿಡೀ ನಮ್ಮ ಜೊತೆಗೆ ಇರುತ್ತಾರೆ ಎಂದು ಅಂದುಕೊಂಡ ವ್ಯಕ್ತಿ ನಮ್ಮ ಜೀವನದಿಂದ ಅರ್ಧದಲ್ಲಿ ಬಿಟ್ಟು ಹೋದಾಗ ಅದು ಯಂತವರಿಗೆ ಆಗಲಿ ಆ ನೋವಿನಿಂದ ಹೊರಬರಲು ಅಸಾಧ್ಯ ಕಷ್ಟದ ಕೆಲಸ.

ಈ ಮಾತುಗಳನ್ನು ಹೇಳುತ್ತಿರುವುದು ನಮ್ಮನ್ನು ಅಗಲಿದ ಸರ್ಜಾ ಕುಟುಂಬಕ್ಕಾಗಿ. ಕಳೆದ ವರ್ಷ ಜೂನ್ 7 ರಂದು ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಅವರು ಸಡನ್ಆಗಿ ಇಹಲೋಕ ತ್ಯಜಿಸಿದರು. ಈ ನೋವನ್ನು ಮರೆಯಲು ಸುಮಾರು ಒಂದೂವರೆ ವರ್ಷ ಕಳೆದಿದ್ದರೂ ಸಹ ಸರ್ಜಾ ಕುಟುಂಬ ಇನ್ನು ಮನೆ ಮಗನ ಸವಿ ನೆನಪಿನಲ್ಲೇ ಇದೆ ಆ ನೋವನ್ನು ಮರೆಯಲು ಸಾಧ್ಯವೇ.

ಆ ತಾಯಿಗೆ ಮಗನನ್ನು ಕಳೆದುಕೊಂಡು ಇಂದಿಗೂ ಮಗನನ್ನು ಹಂಬಲಿಸುತ್ತಿದೆ. ಸೊಸೆ ಮೇಘನಾ ರಾಜ್ ಇಂದಿಗೂ ತನ್ನ ಪ್ರೀತಿಯ ಪತಿಯ ಅಗಲಿಕೆಯ ನೋವಿನಿಂದ ಇನ್ನು ಹೊರಬಂದಿಲ್ಲ. ಆದರು ಚಿರುವನ್ನು ಹೋಲುವ ಹಾಗೇ ಮುದ್ದಿನ ಮಗ ರಾಯನ್ ಸರ್ಜಾ ಇದ್ದಾನೆ.

ಅವನ ನಗುಮೊಗದದಲ್ಲಿ ಯಲ್ಲಾ ನೋವನ್ನು ಮರೆಯುತ್ತಿದ್ದಾರೆ ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬ ಮುದ್ದು ಮಗನ ಸಂತೋಷಕ್ಕಾಗಿ ಮೇಘನಾ ರಾಜ್ ಇತ್ತೀಚಿಗೆ ಮತ್ತೆ ಚಿತ್ರರಂಗದಲ್ಲಿ ಸಾಕಷ್ಟು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಜಾ ಕುಟುಂಬದವರಿಗೆ ರಾಯನ್ ಸರ್ಜಾ ಅಂದರೆ ಬಾಲು ಪ್ರೀತಿ. ಮಗ ರಾಯನ್ ಇದ್ದರು ಸಹ ಪತಿಯ ಹಾಗೂ ತಾಯಿಗೆ ಚಿರು ಇಲ್ಲದ ನೋವು ಇನ್ನು ಕಡಿಮೆಯಾಗಿಲ್ಲ.

ಕಳೆದ ಒಂದೆರಡು ದಿನಗಳ ಹಿಂದೆ ಚಿರು ಅವರ ತಾಯಿ ಅಮ್ಮಾಜಿ ಅವರು ಮಗನ ನೆನಪಿನಲ್ಲಿ ಸಡನ್ಆಗಿ ಮಗನ ಸಮಾಧಿಯ ಬಳಿ ಹೋಗಿದ್ದಾರೆ. ಅಲ್ಲೇ ಸಾಕಷ್ಟು ಸಮಯ ಕೂತು ಮುದ್ದು ಮಗ ಚಿರುವನ್ನು ನೆನೆದು, ಮಗನಿಗೆ ಪೂಜೆ ಪುರಸ್ಕಾರ ಮಾಡಿ ಬಂದಿದ್ದಾರೆ. ಚಿರಂಜೀವಿ ಅವರಿಗೆ ಅಮ್ಮ ಅಂದರೆ ಸಿಕ್ಕಾಪಟ್ಟೆ ಇಷ್ಟ ಚಿರು ಯಾವುದೇ ಕೆಲಸ ಮಾಡುವ ಮೊದಲು ತನ್ನ ಅಮ್ಮನ ಪ್ರೀತಿಯ ಒಪ್ಪಿಗೆ ಪಡೆದುಕೊಂಡು ನಂತರ ಕೆಲಸ ಶುರು ಮಾಡುತ್ತಾರಂತೆ.

ಅಂತಹ ಮಗನನ್ನು ಕೆಳೆದುಕೊಂಡ ಆ ಮಹಾತಾಯಿ ಸೊಂತೋಷ್ ದಿಂದ ಇರೋದಾದ್ರು ಹೇಗೆ ಹೇಳಿ ಅದು ಎಂಥ ಕ್ರೂರಿ ತಾಯಿಯಾದರೂ ಮಗನ ಅಗಲಿಕೆಯನ್ನು ಮರೆಯಲು ಅಷ್ಟು ಸುಲಭದ ಮಾತಲ್ಲ. ಏನು ಇರಲಿ ಚಿರು ಅಗಲಿಕೆಯ ನೋವನ್ನು ಮರೆಯಲು ಆ ಭಗವಂತ ಆ ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ ಎಂದು ಕೇಳಿಕೊಳ್ಳೋಣ ಧನ್ಯವಾದಗಳು


Leave a Reply

Your email address will not be published. Required fields are marked *