ನಮಸ್ತೆ ಪ್ರೀತಿಯ ವೀಕ್ಷಕರೆ ಚಿರಂಜೀವಿ ಸರ್ಜಾ ಕುಟುಂಬದ ಮುದ್ದಿನ ಸೊಸೆ ಮೇಘನಾ ರಾಜ್, ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಯ್ ದಂಪತಿಗಳ ಮುದ್ದಿನ ಮಗಳು ಮೇಘನಾ ರಾಜ್ ಚಂದನವನದ ಖ್ಯಾತ ನಟಿ. ಕನ್ನಡ ಮಾತ್ರಅಲ್ಲದೆ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಹ ತಮ್ಮ ನಟನೆ ಮೂಲಕ ಖ್ಯಾತಿಯನ್ನು ಪಡೆದಿದ್ದಾರೆ. ಇತ್ತೀಚಿಗೆ ಮನೆಯಿಂದ ಹೊರಬಂದು ತನ್ನ ಮಂಗನಿಗೋಸ್ಕರ ಸಹಜ ಜೀವನದಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಮತ್ತೊಂದು ಅಭಿಮಾನಿಗಳಿಗೆ ಸಿಹಿ ಸುದ್ಧಿ ಮೇಘನಾ ರಾಜ್ ಹಂಚಿಕೊಂಡಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ಮೇಘನಾ ರಾಜ್ ಅವರಿಗೆ ಚಿತ್ರರಂಗದ ನಟರ ಜೊತೆ ಬಾಂಧವ್ಯವನ್ನು ಹೊಂದಿದ್ದರು. ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟವರು ಆದರೂ ಕೂಡ ಮೇಘನಾ ರಾಜ್ ಅವರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಮಲಯಾಳಂ ಚಿತ್ರರಂಗದ ಮೂಲಕ. ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡ ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ನಟಿ ಮೇಘನಾ ರಾಜ್ ಅವರು ರಾಜಾಹುಲಿ, ಆಟಗಾರ, ಹೀಗೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಕೂಡ ಬಹು ಬೇಡಿಕೆಯ ನಟಿಯಾಗಿ ಯಶಸ್ವಿಯಾಗಿ ಕಾಣಿಸಿಕೊಂಡರು.
ಇನ್ನು ಇವರು ಅಂದುಕೊಂಡತೆ ಚಿರಂಜೀವಿ ಸರ್ಜಾ ಅವರು ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದು ಮೇಘನಾ ರಾಜ್ ಅವರ ಬಾಳಿನಲ್ಲಿ ಸಹಿಸಲಾಗದ ನೋವನ್ನು ಉಂಟು ಮಾಡಿತು. ಇದಾದ ನಂತರ ಮೇಘನಾ ರಾಜ್ ಅವರ ಬಾಳಿಗೆ ಜೂನಿಯರ್ ಚಿರು ಆಗಮನವಾಯಿತು. ಈಗ ಕ್ರಮೇಣ ಮೇಘನಾ ರಾಜ್ ಅವರ ಬದುಕಿನಲ್ಲಿ ಪರಿಸ್ಥಿತಿ ಕಡಿಮೆಯಾಗುತ್ತ ಬಂದಿದೆ. ಈಗ ಮೇಘನಾ ರಾಜ್ ರವರು ಹೊಸ ಉದ್ಯಮ ಒಂದನ್ನು ಪ್ರಾರಂಭಿಸಿದ್ದರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಡಕ್ಟ್ ಅನ್ನು ಪ್ರಮೋಷನ್ ಮಾಡುತ್ತಿದ್ದಾರೆ.
ಇದೀಗ ಹೊಸ ಸುದ್ಧಿ ಏನೆಂದರೆ ನಟಿ ಮೇಘನಾ ರಾಜ್ ಮತ್ತೊಂದು ಹೊಸ ಸಿನೆಮಾದಲ್ಲಿ ನಟಿಸಲು ಗ್ರೀನ್ ಸಿಗ್ನೇಲ್ ನೀಡಿದ್ದಾರೆ. ಈ ಬಗ್ಗೆ ಸ್ವತಃ ನಟಿ ಮೇಘನಾ ರಾಜ್ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮೇಘನಾ ರಾಜ್ ಅವರ ಹೊಸ ಸಿನೆಮಾ ಹೆಸರು ಶಬ್ದ. ಮೇಘನಾ ಅವರಿಗೆ ರಾಜ್ಯ ಪ್ರಶಸ್ತಿ ತಂದುಕೊಂಟ್ಟ ” ಇರುವುದಲೆಲ್ಲ ಬಿಟ್ಟು” ಸಿನೆಮಾ ತಂಡದ ಜೊತೆಗೆ ಮತ್ತೊಂದು ಹೊಸ ಸಿನೆಮಾವನ್ನು ಒಪ್ಪಿಕೊಂಡಿದ್ದಾರೆ ಮೇಘನಾ ರಾಜ್. ಇದರ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದರೆ. ಈಗ ತಂಡದ ಜೊತೆ ಕೆಲಸ ಮಾಡುವುದರ ನನ್ನ ಅದೃಷ್ಟ ಎಂದು ಹೇಳಿಕೊಂಡಿದ್ದಾರೆ.
ಮೇಘನಾ ರಾಜ್ ತೆರೆ ಮೇಲೆ ಕಾಣಿಸಿಕೊಂಡು ವರ್ಷಗೆಳೆ ಕಳೆದವು. ಗರ್ಭಿಣಿಯಾಗಿದ್ದ ಕಾರಣ ಚಿರು ಇದ್ದಾಗಲೇ ಸಿನೆಮಾ ದಿಂದ ಕೊಂಚ ದೂರ ಉಳಿದಿದ್ದರು ಮೇಘನಾ ರಾಜ್. ಆದರೆ ಆನಂತರ ಜೀವನದ ಸಾಕಷ್ಟು ಏರುಪೆರುಗಳ ನೋವಿನ ದಿನಗಳನ್ನು ದಾಟುವ ಸಮಯದಲ್ಲಿ ಬಹುಷಃ ಬಣ್ಣದ ಲೋಕದಿಂದ ಮೇಘನಾ ರಾಜ್ ಸಂಪೂರ್ಣವಾಗಿ ದೂರ ಉಳಿಯುಬಹುದು ಎಂದುಕೊಂಡಿದ್ದರು ಅಭಿಮಾನಿಗಳು.
ಆದರೆ ಈ ನಡುವೆ ಸಿನೆಮಾನೇ ತಮ್ಮ ಜೀವನ. ಅದನ್ನು ಬಿಟ್ಟು ನಮಗೆ ನಮ್ಮ ಕುಟುಂಬಕ್ಕೆ ಬೇರೆ ಕೆಲಸವೇ ಹೊತ್ತಿಲ್ಲ. ಮತ್ತೆ ಬಣ್ಣ ಹಚ್ಚುವುದಾಗಿ ತಿಳಿಸಿದ್ದಾರೆ ಮೇಘನಾ ರಾಜ್. ಅದರಂತೆ ಈಗ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಿಗೆ ಸಹಿ ಹಾಕಿದ್ದಾರೆ. ಜೊತೆಗೆ ಕಿರುತೆಯಲ್ಲೂ ಜಡ್ಜ್ ಆಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದಾರೆ. ಮೇಘನಾ ರಾಜ್ ಅವರು ರಿಯಾಲಿಟಿ ಶೋಗೆ ಜಡ್ಜ್ ಆಗಿ ಬರುತ್ತಿದ್ದಾರೆ. ಡ್ಯಾನ್ಸ್ಯಿಂಗ್ ಚಾಂಪಿಯನ್ ಶೋ ಮೇಘನಾ ರಾಜ್ ಅವರಿಗೆ ತುಂಬಾ ಸ್ಪೆಷಲ್.
ಬಣ್ಣದ ಲೋಕಕ್ಕೆ ಮತ್ತೆ ಬಂದಿರುವ ಮೇಘನಾ ರಾಜ್, ಹೊಸ ಸಿನೆಮಾ ಒಪ್ಪಿಕೊಂಡಿರುವ ಗುಡ್ ನ್ಯೂಸ್ ನೀಡಿದ್ದಾರೆ. ಹೊಸ ಸಿನೆಮಾ ಒಪ್ಪಿಕೊಂಡು ಆದರ ಬಗ್ಗೆ ತಿಳಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹೊಸ ಸಿನೆಮಾದ ಸುದ್ದಿಯನ್ನು ಹಂಚ್ಚಿಕೊಂಡಿದ್ದಾರೆ. ಈಗ ಸುದ್ದಿ ಮೇಘನಾ ರಾಜ್ ಅವರ ಅಭಿಮಾನಿಗಳಿಗೆ ಬಹಳ ಸಂತೋಷದ ವಿಚಾರ ಆಗಿದೆ. ಮತ್ತೊಮ್ಮೆ ಮೇಘನಾ ರಾಜ್ ಅವರನ್ನು ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ ಮೇಘನಾ ರಾಜ್ ಅವರ ಅಭಿಮಾನಿಗಳು ಈಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.