ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಯಲ್ಲಿ ಇರುವ ಜೋಡಿ ಅಂದ್ರೆ ಅದು ಮೇಘನಾ ರಾಜ್ ಹಾಗೂ ಅವರ ಮುದ್ದಿನ ಮಗ ರಾಯನ್ ಸರ್ಜಾ, ನಟಿ ಮೇಘನಾ ರಾಜ್ ಹಾಗೂ ಚಿರು ಸರ್ಜಾ ಬಹಳ ವರ್ಷ ಪ್ರೀತಿಸಿ ಮದುವೆ ಆದವರು, ಜೀವನದಲ್ಲಿ ನೂರಾರು ಕನಸುಗಳು ಹೊತ್ತು ಸಂತೋಷದಿಂದ ಸಂಸಾರ ಮಾಡುತ್ತಿದ್ದರು. ಆ ದೇವರಿಗೆ ಅದನ್ನು ನೋಡಲು ಆಗಲಿಲ್ಲ ಅನ್ನಿಸುತ್ತೆ, ಒಂದೆರಡು ವರ್ಷಗಳ ಹಿಂದೆ ಚಿರು ಅವರು ಮತ್ತೆ ಬಾರದ ಲೋಕಕ್ಕೆ ಹೋದರು. ಹೌದು ಓದುಗರೇ ಚಿರು ಸರ್ಜಾವರಿಗೆ ಯಾವುದೇ ಅನಾರೋಗ್ಯ ಇರಲಿಲ್ಲ ತಮ್ಮ ಕಟುಮಾಸ್ತಾದ ದೇಹವನ್ನು ಹೊಂದಿದವರು.
ಬರೇ 39ವರ್ಷಕ್ಕೆ ಅವರು ಹೃ’ದ’ಯಾ ಘಾ’ ತ ವಾಗಿ ಇಹಲೋಕ ತ್ಯಜಿದರು. ಈ ಕಹಿ ಘಟನೆ ನಡೆದಾಗ ಅವರ ಪತ್ನಿ ಮೇಘನಾ ರಾಜ್ ಅವ್ರಿಗೆ 5 ತಿಂಗಳು. ಈ ಒಂದು ಘಟನೆ ಯಿಂದ ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟವಾಗಿತ್ತು. ಮಗ ರಾಯನ್ ಸರ್ಜಾ ಹುಟ್ಟಿದ ಮೇಲೆ ಮೇಘನಾ ರಾಜ್ ಹಾಗೂ ಅವರ ಕುಟುಂಬ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡಿದ್ದಾರೆ. ಮಗನ ಆರೈಕೆ ಮಗನ ನಗು ಯಲ್ಲ ನೋವನ್ನು ದುರಾಮಡುತ್ತಿದ್ದಾರೆ. ನಟಿ ಮೇಘನಾ ರಾಜ್ ಇದೀಗ ಮಗನನ್ನೇ ಜೀವ ಎಂದುಕೊಂಡಿದ್ದಾರೆ.
ಮಗನಿಗೋಸ್ಕರ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ತುಂಬಾ ಬ್ಯುಸಿಆಗಿದ್ದರೆ. ಹೌದು ರಾಯನ್ ಸರ್ಜಾನಿಗೋಸ್ಕರ ಇದೆಲ್ಲ ಅಂತ ಕೂಡ ಹೇಳುತ್ತಿದ್ದಾರೆ. ತಾಯಿ ಮೇಘನಾ ರಾಜ್ ಅವರಿಗೆ ಮಗನೆ ಪ್ರಪಂಚ. ನನ್ನ ಪತಿ ಚಿರು ಸರ್ಜಾ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡುತ್ತಿದ್ದರು. ಹೀಗಾಗಿ ಮಗನ ಮುಖ್ಯವಾದ ಕ್ಷಣವನ್ನು ಅವರು ಸೆಲೆಬ್ರೇಷನ್ ಮಾಡುತ್ತಾರೆ.
ಮೇಘನಾ ರಾಜ್. ಕಳೆದ ವರ್ಷ ಅಕ್ಟೋಬರ್ 21 ರಂದು ರಾಯನ್ ಸರ್ಜಾ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೂ ಅವರ ಕುಟುಂಬ. ಜೆಪಿ ನಗರದ ತಮ್ಮ ಮನೆಯಲ್ಲಿ ಕಾಡಿನ ರೂಪದಲ್ಲಿ ಬಹಳ ಗ್ರಾಂಡ್ ಆಗಿ ಡೆಕೋರೇಷನ್ ಮಾಡಿ, ಮಕ್ಕಳಿಗೆ ಇಷ್ಟವಾಗುವ ರೀತಿ ಆಟದ ಮೈದಾನವನ್ನು ಕ್ರಿಯೇಟ್ ಮಾಡಲಾಗಿತ್ತು.
ಕನ್ನಡ ಚಿತ್ರರಂಗದ ಹಿರಿಯರು ಸೇರಿದಂದೆ ಸ್ನೇಹಿತರು ಹಾಗೂ ಹಲವಾರು ಗಣ್ಯರು ಸೇರಿದ್ದರು. ರಾಯನ್ ಸರ್ಜಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ತನ್ನ ಮುದ್ದಿನ ಮಗ ರಾಯನ್ ಸರ್ಜಾ ನ ಫೋಟೋ ಹಾಗೂ ವಿಡಿಯೋಗಳನ್ನು ಮೇಘನಾ ರಾಜ್ ಶೇರ್ ಮಾಡುತ್ತ ಇರುತ್ತಾರೆ. ಕೆಲ ದಿನಗಳ ಹಿಂದೆ ಅಭಿಮಾನಿಯೊಬ್ಬರು ಎಡಿಟ್ ಮಾಡಲಾಗಿರುವ ಒಂದು ಫೋಟೋ ಕೂಡ ಸಕ್ಕತ್ ವೈರಲ್ ಆಗಿತ್ತು. ಇತ್ತೀಚಿಗೆ ಅಪ್ಪು ಚಿರು ಮತ್ತು ರಾಯನ್ ಸರ್ಜಾ ಜೊತಗೆ ಇರುವ ಫೋಟೋವೊಂದು ಅಭಿಮಾನಿಯೊಬ್ಬರು ಎಡಿಟ್ ಮಾಡಿದ್ದರು.
ಎಡಿಟ್ ಮಾಡಿದ್ದ ಫೋಟೋದಲ್ಲಿ ರಾಯನ್ ನನ್ನು ಅಪ್ಪು ಅವರು ರಾಯನ್ ನನ್ನು ಎತ್ತಿಕೊಂಡಿರುವುದು, ಪಕ್ಕದಲ್ಲಿ ಚಿರು ನಿತ್ತಿರುವುದು. ಈ ಫೋಟೋ ನೋಡಿ ಮೇಘನಾ ರಾಜ್ ತುಂಬಾನೇ ಭಾವುಕರಗಿದ್ದರು. ಪತಿ ಚಿರು ಹಾಗೂ ಅಪ್ಪು ಅವರನ್ನು ನೆನೆಸಿಕೊಂಡು ಅಪ್ಪು ಹಾಗೂ ಚಿರು ಇಲ್ಲ ಎನ್ನುವ ನೋವು ಹೆಚ್ಚಾಗಿದೆ ಎಂದರು. ಅವರ ಅಭಿಮಾನಿಗಳು ಈ ರೀತಿ ಮಾಡುತ್ತಿರುವುದರಿಂದ ಈ ನಟರ ನೆನಪು ಸದಾ ಕನ್ನಡ ಚಿತ್ರರಂಗದಲ್ಲಿ ಹಾಗೂ ಅಭಿಮಾನಿಗಳಲ್ಲಿ ಸದಾ ಹಸಿರಾಗಿ ಉಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಿಮಗೆ ನನ್ನ ನಮಸ್ಕಾರಗಳು ನಿಮ್ಮ ಪ್ರೀತಿ ನಮ್ಮ ಕುಟುಂಬದ ಮೇಲೆ ಹೀಗೆ ಇರಲಿ ಎಂದರು.
ಕಿರುತೆರೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ನಟಿ ಮೇಘನ ರಾಜ್, ಭಾನುವಾರ ಬಂದರೆ ಸಾಕು ಮುದ್ದಿನ ಮಗ ರಾಯನ್ ಸರ್ಜಾ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಪತಿ ಚಿರು ಅವರ ಚಿತ್ರದ ಹಾಡುಗಳಿಗೆ ತಾಯಿ ಮಗ ಇಬ್ಬರು ಡಾನ್ಸ್ ಮಾಡುತ್ತಿರುತ್ತಾರೆ. ಅಪ್ಪನ ಚಿತ್ರದ ಹಾಡು ಸಿಕ್ಕಿದರೆ ಸಾಕು, ರಾಯನ್ ಸರ್ಜಾ ಡಾನ್ಸ್ ಮಾಡಲು ಅಮ್ಮನನ್ನು ಕರೆಯುತ್ತಾನೆ.
ಒಟ್ಟಿನಲ್ಲಿ ತಾಯಿ ಮೇಘನಾ ರಾಜ್ ಮುದ್ದಿನ ಮಗ ರಾಯನ್ ಸರ್ಜಾ ಬದುಕಿನ ಬಗ್ಗೆ ದೊಡ್ಡ ಕನಸು ಕಂಡಿದ್ದಾರೆ. ಅವನಿಗೆ ತಂದೆ ಇಲ್ಲ ಎನ್ನುವ ಕೊರಗು ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಅವನ ಬದುಕು ಉಜ್ವಲ ಆಗಿರಲಿ ದೇವರು ಮತ್ತಷ್ಟು ನಿಮಗೆ ಶಕ್ತಿ ಕೊಡಲಿ ಎಂದು ಬೇಡಿಕೊಳ್ಳುತ್ತೇವೆ.