ನಮಸ್ತೆ ಪ್ರೀತಿಯ ಓದುಗರೇ ಇಂದಿನ ಲೇಖನ ಬಹಳ ವಿಶೇಷವಾದದ್ದು. ಮದುವೆ ಎಂದುದು ಸ್ವರ್ಗದಲ್ಲಿಯೇ ಎಲ್ಲರಿಗೂ ನಿಶ್ಚಯವಾಗಿರುತ್ತದೆ ಅಂತಾರೆ. ಮದುವೆಯ ಮೊದಲು ಎಲ್ಲರು ಅಂದುಕೊಳ್ಳುವುದು ಮದುವೆಯ ನಂತರ ಜೀವನ ಸುಖಮಯವಾಗಿರುತ್ತದೆ ಎಂದು ಆದರೆ ಅದನ್ನು ಎಲ್ಲರೂ ಒಪ್ಪುವುದಿಲ್ಲ ಮದುವೆಯ ನಂತರ ಜೀವನ ನಾವು ಅಂದುಕೊಂಡಷ್ಟು ಇರಲಿಲ್ಲ ಎಂದು ಈ ಜೀವನ ಬೇಡ ಅನ್ನುವಷ್ಟು ಬೇಸರ ಮೂಡುತ್ತದೆ.
ಕನ್ನಡ ಚಿತ್ರರಂಗದ ಹೆಸರಾಂತ ನಟಿ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾದರೆ ಆದರೆ ವಿಧಿಯಾಟ ಅವರ ಅವರ ಸುಂದರ ಬದುಕಿನಲ್ಲಿ ಬೇರೆ ಬರಹವನ್ನೇ ದೇವರು ಬರೆದಿಟ್ಟಿದ್ದ. ಪ್ರೀತಿಸಿ ಮದುವೆಯಾದ ಈ ಜೋಡಿಗಳು ಇದೆಲ್ಲ ಅಂದುಕೊಂಡಿರಲಿಕ್ಕಿಲ್ಲ. ಎಷ್ಟಲ್ಲ ಕನಸುಗಳನ್ನು ಕಟ್ಟಿಕೊಂಡಿದ್ದರು.
ಜೀವನದಲ್ಲಿ ಮುಂದೆ ಇಬ್ಬರು ಸೇರಿ ಏನೆಲ್ಲಾ ಮಾಡಬೇಕೆಂಬ ಕನಸುಗಳನ್ನು ಹೊತ್ತಿದ್ದರು. ಆದರೆ ಅದೆಲ್ಲದಕ್ಕೂ ಈ ವಿಧಿ ಕೊನೆಹಾಡಿತ್ತು. ನಿಮಗೆಲ್ಲರಿಗೂ ತಿಳಿದಿರುವ ಹಾಗೇ 2020 ಅಕ್ಟೊಬರ್ ನಲ್ಲಿ ಚಿರು ನಮ್ಮನೆಲ್ಲ ಬಿಟ್ಟು ಮತ್ತೆ ಸಿಗದಂತೆ ದೂರ ಹೋದರು. ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಇವರಿಬ್ಬರೂ ನಮ್ಮ ಕನ್ನಡ ಚಿತ್ರರಂಗದವರೇ ಆಗಿದ್ದರು.
ಅವರ ಬದುಕಿನಲ್ಲಿ ಅವರ ಬಣ್ಣದ ಜಗ್ಗತ್ತಿನ ಬಣ್ಣದ ಕನಸುಗಳು ಕಳಚಿ ಹೋಗಿತ್ತು. ಮೇಘನಾ ರಾಜ್ ಕುಟುಂಬ ಹಾಗೂ ಚಿರು ಕುಟುಂಬ ಊಹೆ ಕೂಡ ಮಾಡಿರಲಿಕ್ಕಿಲ್ಲ ಈ ಮುದ್ದಾದ ಜೋಡಿಗೆ ಈ ಘಟನೆಗಳು ಬರುತ್ತದೆ ಅಂತಾ ಸ್ಯಾಂಡಲ್ವುಡ್ ನಲ್ಲಿ ಇವರನ್ನು ಕ್ಯೂಟ್ ಜೋಡಿ ಎಂದೇ ಕರೆಯುತ್ತಿದ್ದರು. ವಿಧಿಯ ಈ ಆಟಕ್ಕೆ ಅವರ ಕುಟುಂಬ ಹಾಗೂ ಅಭಿಮಾನಿಗಳು ದಿಕ್ಕಾರ ಹಾಕಿದ್ದಾರೆ.
ಪ್ರೀತಿಸಿ ಮದುವೆಯಾದ ದಂಪತಿಗಳು 2 ಧರ್ಮಗಳ ಅನುಸರವಾಗಿ ಈ ತಮ್ಮ ಸುಂದರ ಬದುಕಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ 2 ವರ್ಷಗಳ ಕಾಲ ಸುಖಮಯ ಸಂಸಾರವನ್ನು ನಡೆಸಿದ್ದಾರು. ಇನ್ನೇನು ಇವರ ಬದುಕು ಸುಂದರವಾಗಿ ಸಂಪೂರ್ಣಗೊಳ್ಳುತ್ತದೆ ಎನ್ನುವ ಸಮಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬಕ್ಕೆ ದೊಡ್ಡ ಸುನಾಮಿಯೇ ಅಬ್ಬರಿಸಿತ್ತು. ಆ ಸುದ್ಧಿ ಕೇಳಿ ಅಭಿಮಾನಿಗಳು ದಂಗಾಗಿ ಹೋಗಿದ್ದರು.
ಈ ನಾಡಲ್ಲಿ ಬಳಿ ಬದುಕಬೇಕಾದ ನವ ಜೋಡಿಗಳು ಮತ್ತು ಎಲ್ಲದಕ್ಕೂ ಮೀರಿ ತಮಗೆ ಇಷ್ಟವಾದ ಬದುಕನ್ನು ತಾವೇ ಅರಿಸಿಕೊಂಡಿದ್ದರು. ಮದುವೆಯ ಬಳಿಕ ಚನ್ನಾಗಿರುತ್ತದೆ ಎಂದು ಅಂದುಕೊಂಡಿದ್ದರು. ಮೇಘನಾ ರಾಜ್ ಹಾಗೂ ಚಿರು ಸರ್ಜಾ ಅವರ ಮದುವೆಯಲ್ಲಿ ಸಾಕಷ್ಟು ಜನ ಗುರು ಹಿರಿಯರು ದಂಪತಿಗಳಿಗೆ ನೂರಾರು ಕಾಲ ಚೆನ್ನಾಗಿರಿ ಎಂದು ಹಾರೈಸಿದ್ದರು. ಮೇಘನಾ ರಾಜ್ ಹಾಗೂ ಚಿರು ಸರ್ಜಾ ಮದುವೆಯ ಕೆಲವೊಂದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಅವಾಗವಾಗ ಸದ್ಧು ಮಾಡುತ್ತೇಲೆ ಇರುತ್ತದೆ. ನೀವು ನೋಡಿಲ್ಲ ಅಂದ್ರೆ ನೋಡಿ ಶೇರ್ ಮಾಡಿ.
ನಿಜ ಓದುಗರೇ ಮೇಘನಾ ರಾಜ್ ಮತ್ತು ಚಿರು ಅವರ ಫೋಟೋಗಳು ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಾಲೆ ಇರುತ್ತದೆ. ಹಾಗೇ ಈ ದಂಪತಿಗಳ ಮದುವೆಯ ಆಮಂತ್ರಣ ಪತ್ರದ ಫೋಟೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ಈ ಫೋಟೋವನ್ನು ನೀವು ಕೂಡ ನೋಡಿ ನಿಜಕ್ಕೂ ಈ ಮುದ್ದಾದ ಜೋಡಿಗಳ ಮದುವೆಯ ಆಮಂತ್ರಣ ಪತ್ರಿಕೆಯ ಫೋಟೋ ಈ ಲೇಖನದಲ್ಲಿ ತೋರಿಸಲಾಗಿದೆ ನೀವು ನೋಡಿ ಶೇರ್ ಮಾಡಿ. ಮದುವೆಯ ಪಾತ್ರವನ್ನು ನೋಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು.