ಚಿರು ಸ್ನೇಹಿತರ ಜೊತೆ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟಿ ಮೇಘನಾ ರಾಜ್…ಬರ್ತ್ಡೇ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ?

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ನಟನೆಯ ಮೂಲಕ ನಟಿ ಮೇಘನಾ ರಾಜ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು ನಟಿ ಮೇಘನಾ ರಾಜ್ ಅವರು ತಮ್ಮ ನೀವುಗಳನ್ನು ಮರೆತು ಸಹಜ ಬದುಕಿಗೆ ಮರಳುತ್ತಿದ್ದಾರೆ. ಈಗ ಅವರ ಅಭಿಮಾನಿಗಳಲ್ಲಿ ವೆಲ್ಪ ಮಟ್ಟಿಗೆ ಸಂತಸ ಮೂಡಿದೆ. ನಟಿ ಮೇಘನಾ ರಾಜ್ ಅವರ ಕುಟುಂಬ ಚಿತ್ರರಂಗದಲ್ಲಿ ತೊಡಗಿ ಕೊಂಡಿದ್ದರು. ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಯಿಯವರು ಮುದ್ದಿನ ಮಗಳು ಮೇಘನಾ ರಾಜ್ ಆದ್ದರಿಂದ ಮೇಘನಾ ರಾಜ್ ಅವರಿಗೆ ಅಭಿನಯ ಮಾಡಲು ಸುಲಭವಾಯಿತು.
ಅವರು ಬಾಲ್ಯದಲ್ಲಿ ತಂದೆಯೊಡನೆ ನಾಟಕದಲ್ಲಿ ಅಭಿನಯಿಸುವ ಮೂಲಕ ನಾಟಕ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದರು. 2009ರಲ್ಲಿ ಬಿಡುಗಡೆಗೊಂಡ ಬೆಂಡು ಅಪ್ಪಾರಾಮ್ ರಂಪ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಫಿಲಂ ಇಂಡಸ್ಟ್ರಿಗೆ ಮೇಘನಾ ಪಾದಾರ್ಪಣೆ ಮಾಡಿದರು. ನಂತರ ಮೇಘನಾ ಅವರು ಸಿನಿಮಾರಂಗದಲ್ಲೇ ಬದುಕನ್ನು ಕಟ್ಟಿಕೊಂಡರು. ಈ ಚಿತ್ರಕ್ಕೂ ಮೊದಲು ಅವರು ಕೆ. ಬಾಲಚಂದರ್ ನಿರ್ಮಾಣದ ಕೃಷ್ಣಲೀಲೈ ಚಿತ್ರದಲ್ಲಿ ನಟಿಸಿದ್ದರು.

ಆದರೆ ಕಾರಣಾಂತರಗಳಿಂದ ಆ ಚಿತ್ರ ಬಿಡುಗಡೆಯಗಿಲ್ಲ. ಇನ್ನು 2010 ರಲ್ಲಿ ಬಿಡುಗಡೆಗೊಂಡ ನಾಯಕಿಯಾಗಿ ಅಭಿನಯಿಸಿದ ಪುಂಡ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಮೊದಲು ಚಿತ್ರದಲ್ಲಿ ಕಾಣಿಸಿಕೊಂಡರು. ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ನಟಿ ಮೇಘನಾ ರಾಜ್ ಅವರ ಪಾಲಿಗೆ ಮಲಯಾಳಂ ಚಿತ್ರರಂಗ ಕೈ ಹಿಡಯಿತು. ಮಲಯಾಳಂ ನಂತರ ನಟಿ ಮೇಘನಾ ರಾಜ್ 2013 ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗುರುದೇಶ್ ಪಂಡೆ ನಿರ್ದೇಶನದ, ರಾಜಾಹುಲಿ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ವುಡ್ ಗೆ ಮತ್ತೆ ಎಂಟ್ರಿ ಕೊಟ್ಟರು.
ಕನ್ನಡದಲ್ಲಿ ಬಹುಪರಾಕ್, ಆಟಗಾರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇನ್ನು ಇವರು ನಮ್ಮ ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅನೇಕ ವರ್ಷಗಳಿಂದ ಒಬ್ಬರನೊಬ್ಬರು ಪರಸ್ಪರ ಪ್ರೀತಿಸುತಿದ್ದರು.

ಈ ವಿಚಾರಕ್ಕಾಗಿ ಎರಡು ಕುಟುಂಬದವರು ಒಪ್ಪಿಸಿ 2018 ರಲ್ಲಿ ಈ ಜೋಡಿ ಹಿಂದೂ ಹಾಗೂ ಕ್ರಿಶ್ಚಿಯನ್ ಎರಡು ಸಂಪ್ರದಾಯಕ ಪ್ರಕಾರ ವಿವಾಹವಾದರು. ಅವರ ದುರದೃಷ್ಟಕ್ಕೆ ಮದುವೆಯಾದ ಎರಡೇ ವರ್ಷಕ್ಕೆ ಚಿರು ಸರ್ಜಾ ಹೃದಯಘತಾದಿಂದ ನಮ್ಮನ್ನನು ಅಗಲಿದರು ಈ ದೊಡ್ಡ ಘಟನೆ ನಂತರ ಮೇಘನಾ ರಾಜ್ ಅವರ ಬದುಕಿನಲ್ಲಿ ದೊಡ್ಡ ಆಘತ ಉಂಟಾಯಿತು. ನಟಿ ಮೇಘನಾ ರಾಜ್ ಈ ವಿಷಯದಿಂದ ಬಹಳಷ್ಟು ಕುಗ್ಗಿ ಹೋಗಿದ್ದರು. ನಡೆದ ಯಲ್ಲ ಕಹಿ ಘಟನೆ ಯನ್ನು ಸ್ವಲ್ಪ ಸುಧಾರಿಸಿಕೊಳ್ಳುವಂತೆ ಮಾಡಿದವರು ಚಿರು ಸರ್ಜಾ ಹಾಗೂ ಮೇಘನಾ ರಾಜ್ ಅವರಿಗೆ ಹುಟ್ಟಿದ ಮಗ ರಾಯನ್ ರಾಜ್ ಸರ್ಜಾ. ರಾಯನ್ ಸರ್ಜಾ ಸಿನಿಮಾ ಹಾಗೂ ಕಿರುತೆರೆಯಲ್ಲಿ ತೊಡಗಿಸಿಕೊಂದ್ದಾರೆ .
ನಟಿ ಮೇಘನಾ ರಾಜ್ ಅವರು ಮೇ 02ರಂದು ಮೇಘನಾ ರಾಜ್ ಅವರು ತಾನು ಪ್ರೀತಿಸಿದ ಹುಡುಗನ ಜೊತೆಗೆ ಮದುವೆಯಾದರು. ಮೊನ್ನೆ ನಟಿ ಮೇಘನಾ ರಾಜ್ ಅವರ ಮದುವೆ ವಾರ್ಷಿಕೋತ್ಸವದ ದಿನ. ಅದರೆ ಆದರೆ ಅವರ ಬದಿಕಿನಲ್ಲಿ ನಡೆದ ಘಟನೆ ಯಿಂದ ಅವರ ಪತಿ ಚಿರು ಬರೇ ನೆನಪಾಗಿ ಉಳಿದಿದ್ದರೆ. ಕಳೆದ ವರ್ಷ ಮದುವೆ ವಾರ್ಷಿಕೋತ್ಸವದ ದಿನ ಚಿರು ಅವರ ಜೊತೆ ಇರಲಿಲ್ಲ. ಆದರೆ ಅರ್ಥ ಪೂರ್ಣವಾಗಿ ಈ ದಿನವನ್ನು ಆಚರಿಸುವ ಮೂಲಕ ಮೇಘನಾ ರಾಜ್ ಸಂಭ್ರಮಿಸಿದರು.

ಮುದ್ದಿನ ಮಗ ರಾಯನ್ ಗೆ ಅಪ್ಪನ ಭಾವಚಿತ್ರ ತೋರಿಸಿ ಒಂದು ವಿಡಿಯೋವನ್ನು ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದರು. ಚಿರು ಫೋಟೋ ಮುಂದೆ ಜೂನಿಯರ್ ಚಿರು ಆಟವಡುತ್ತಿರುವ ವಿಡಿಯೋ ನೋಡಿ ಅವರ ಅಭಿಮಾನಿಗಳು ಕಣ್ಣೀರು ಹಾಕಿದರು.
ನಟಿ ಮೇಘನಾ ರಾಜ್ (ಮೇ 3ಕ್ಕೆ ) ತಮ್ಮ 32 ನೇ ವಯಸ್ಸಿಗೆ ಕಾಲಿಟ್ಟರು. ಮೇಘನಾ ರಾಜ್ ಅವರಿಗೆ ಕನ್ನಡ ಚಿತ್ರರಂಗದ ಹಿರಿಯ ಹಾಗೂ ಕಿರಿಯ ಕಲಾವಿದರಿಂದ ಹುಟ್ಟುಹಬ್ಬದ ಶುಭಾಶಯಗಳು ಕೊರಿಬಂದವು. ಮೇಘನಾ ರಾಜ್ ಅವರು ಅವರ ಬೆಸ್ಟ್ ಸ್ನೇಹಿತರ ಜೊತೆಗೆ ಹುಟ್ಟುಹಬ್ಬದ ಸೆಲೆಬ್ರೇಷನ್ ಮಾಡಿಕೊಂಡಿದ್ದು, ನಿರ್ದೇಶಕ ಪನ್ನಗ ಭರಣ, ನಟ ಪ್ರಜ್ವಲ್ ದೇವರಾಜ್, ನಟಿ ರಾಗಿಣಿ ಪ್ರಜ್ವಲ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ನಮ್ಮ ಕಡೆ ಇಂದನು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಇದೆ ತರ ನೀವು ಸಂತೋಷ ದಿಂದ ಮತ್ತಷ್ಟು ಚಿತ್ರಗಳನ್ನು ಮಾಡಿ ಕನ್ನಡ ಚಿತ್ರರಂಗದಲ್ಲಿ ಸದಾ ಸಕ್ರಿಯವಾಗಿರಿ ಎನ್ನುತ್ತಾ. ನಮ್ಮ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *