ನಮಸ್ತೆ ಪ್ರೀತಿಯ ಓದುಗರೇ ನಿಮಗೆ ತಿಳಿದಿರುವ ಹಾಗೇ ಇತ್ತೀಚಿಗೆ ನೀವು ನೋಡಿರಬಹುದು ಕೆಲವು ಸಿನೆಮಾ ರಂಗದ ನಟ ನಟಿಯರು ಮಾತ್ರವಲ್ಲದೆ ಕಿರುತೆರೆಯ ಸೆಲೆಬ್ರಿಟಿಗಳು ಕೂಡ ಮುಖ್ಯ ನೆಲೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗೇ ಇವತ್ತಿನ ವಿಚಾರ ಕೂಡ ಅದೇ, ತೆಲುಗಿನ ಚಿತ್ರರಂಗದ ನಟಿ ಹಾಗೂ ನಿರೂಪಕಿ ಆಗಿರುವ ಅನುಸೂಯ ಭಾರದ್ವಾಜ ಅವರ ಕುರಿತು.
ಅನುಸೂಯ ಭಾರದ್ವಾಜ ಅವರು ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸುದ್ದಿಯಾಗಿರುವುದು ನಿಮಗೆ ಗೊತ್ತೇ ಇದೇ ಅದು ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಇವರ ಅಭಿನಯದಲ್ಲಿ ಮೂಡಿಬಂದಿರುವ ಬ್ಲಾಕ್ ಬಾಸ್ಟರ್ ಹಿಟ್ ಚಿತ್ರ ಪುಷ್ಪ ಚಿತ್ರದ ದಾಕ್ಷಾಯಿಣಿ ಪಾತ್ರದಲ್ಲಿ ಕಾಣಿಸಿಕೊಂಡ್ಡಿದ್ದಾರೆ.
ಪುಷ್ಪ ಚಿತ್ರದಲ್ಲ ದಾಕ್ಷಾಯಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಈಗ ಅನುಸೂಯ ಭಾರದ್ವಾಜ ಎಲ್ಲರ ಮನೆಮಾತಗಿದ್ದಾರೆ ಎಂದು ಹೇಳುತ್ತಿದ್ದಾರೆ. ಅನುಸುಯ ಅವರು ಬ್ಯಾಂಕ್ ನಲ್ಲಿ ಟೆಲಿ ಕಾಲರ್ ಆಗಿ ಕೆಲಸವನ್ನು ನಿರ್ವಹಿಸಿಕೊಂಡು ತಿಂಗಳಿಗೆ ಕೇವಲ 5 ಸಾವಿರ ರೂಪಾಯಿ ಸಂಬಳವನ್ನು ಪಡೆದುಕೊಳ್ಳುತ್ತಿದ್ದರು.
ನಂತರ ಅನುಸುಯ ಅವರು ನಿರೂಪಕಿ ಯಾಗಿ ಕಾಣಿಸಿಕೊಳ್ಳುವುದರ ಮೂಲಕ ನಿರೂಪಣೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದ್ದಾರೆ. ಇನ್ನು ಅನುಸೂಯ ಭಾರದ್ವಾಜ ಇವರಿಗೆ ಇಬ್ಬರು ಮಕ್ಕಳ ತಾಯಿಯಾಗಿದ್ದು ಇನ್ನು ಕೂಡ ಇಂದಿಗೂ ತನ್ನ ಚಂದುಳ್ಳಿ ಚಲುವೆಯಂತೆ ಕಾಣಿಸಿಕೊಳ್ಳುತ್ತಿದ್ದಾರೆ.
ಅನುಸುಯ ಅವರು ಆಗಾಗಿ ಹಲವಾರು ವಿಚಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತರೆ. ಹೀಗೆ ಒಮ್ಮೆ ಇವರು ಗ್ಲಾಮರಸ್ ಉಡುಪುಗಳನ್ನು ಧರಿಸಿದ್ದಾಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗಾನೊಬ್ಬ ನನ್ನು ಟೀಕೆ ಮಾಡಿದಕ್ಕಾಗಿ ಅವನನ್ನು ತರಾಟೆಗೆ ತೆಗೆದುಕೊಂಡು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.
ಅನುಸೂಯ ಭಾರದ್ವಾಜ ಅವರು ಈಗಲೂ ಹಲವಾರು ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಪಾಲ್ಗೊಳ್ಳುತ್ತಾರೆ. ಇವರು ಕೇವಲ ನಿರೂಪಕಿ ಮಾತ್ರ ಅಲ್ಲದೆ ನಟಿಯಾಗಿ ಕೂಡ ದೊಡ್ಡ ಪರದೆಯಲ್ಲಿ ಮಿಂಚಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿರುವ ಅನುಸೂಯ ಭಾರದ್ವಾಜ್ ಇತ್ತೀಚಿಗೆ
ಪತಿಯ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಾಗೂ ವಿಡಿಯೋ ಮೂಲಕ ಎಲ್ಲರ ಗಮನ ಸೆಳೆದಿದ್ದರೆ. ತನ್ನ ಪತಿ ಸುಶಾಂತ್ ಭಾರದ್ವಾಜ್ ಜೊತೆ ಬೀಚ್ ನಲ್ಲಿ ಮೋಜು ಮಾಸ್ತಿ ಮಾಡಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಈ ವಿಡಿಯೋದಲ್ಲಿ ಅನುಸೂಯ ಮತ್ತು ಸುಶಾಂಕ್ ಪರಸ್ಪರ ಪ್ರೀತಿ ಯಿಂದ ಅಪ್ಪಿಕೊಂಡಾಡಿದ್ದಾರೆ. ಅದರ ಜೊತೆಗೆ ಸಾಕಷ್ಟು ರೋಮ್ಯಾಂಟಿಕ್ ಮೂಡ್ ನಲ್ಲಿ ಕಾಣಿಸಕೊಂಡಿದ್ದಾರೆ. ಹೌದು ತಮ್ಮ 12 ನೇ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅನುಸೂಯ ಭಾರದ್ವಾಜ್ ತನ್ನ ಪತಿಯಯೊಂದಿಗೆ ಬೀಚ್ ನಲ್ಲಿ ಸಮಯ ಕಳೆದಿದ್ದರೆ.
ಈ ವಿಡಿಯೋವನ್ನು ಶೇರ್ ಮಾಡುತ್ತಾ, “ಆತ್ಮೀಯ ನಿಕ್ಕು.. ನಾವಿಬ್ಬರು ಜೊತೆಗಿರೋದೇ ನನಗೆ ಅದ್ಭುತ ಪ್ರದೇಶ. ನೀನು ನನ್ನ ಜೊತಗೆಗಿದ್ದಾರೆ ನಾನು ಒಂದು ಕೈ ಯಿಂದ ಇಡೀ ಜಗತ್ತನ್ನೆ ಗೆಲ್ಲ ಬಲ್ಲೆ. ನಮ್ಮಿಬ್ಬರ ಈ ಬದುಕಿನ ಹಲವು ಮಧುರ ನೆನಪುಗಳು. ಹಲವು ಏರು ಪೆರು, ಹಲವು ಮಧುರ ಕ್ಷಣಗಳು, ಇನ್ನು ಎಲ್ಲಕಿಂತ ಹೆಚ್ಚಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ. ನನಗೆ ವಯಸ್ಸಾಗುವರೆಗೂ ನಿನ್ನನ್ನು ನಾನು ಪ್ರೀತಿಸುತ್ತಾಲೆ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈಗ ಸದ್ಯಕ್ಕೆ ಅನುಸೂಯ ಹಾಗೂ ಸುಶಾಂಕ್ ಅವರ ಈ ರೋಮ್ಯಾಂಟಿಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವು ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.