ಕಾಮಿಡಿ ಕಿಲಾಡಿ ಮೂಲಕ ಜನಪ್ರಿಯರಾದ ಹಾಸ್ಯ ನಟ ಸಂಜು ಬಸಯ್ಯ ಬದುಕಲ್ಲಿ ಹೀಗೇಕಾಯ್ತು ಮುಂದೆ ಓದಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿನ ತಕ್ಕಂತೆ ಇವರ ಹಾಸ್ಯ ನಟನೆಯಿಂದ ಕರ್ನಾಟಕದ ಮನೆಮಾತಾಗಿದ್ದರು ಕಾಮಿಡಿ ಕಿಲಾಡಿ ಮೂಲಕ ಸಾಕಷ್ಟು ಜನಪ್ರಿಯತೆ ಹೊಂದಿದ್ದರು ಸಂಜು ಬಸಯ್ಯ ಅವರು ನಾಟಕ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು ಆದರೆ ಸಂಜು ಬಸಯ್ಯ ಒಂದು ಕಾಲದಲ್ಲಿ ಅನುಭವಿಸಿದ ನೋವುಗಳನ್ನು ನಿಮಗೆ ತಿಳಿಸುತ್ತೇವೆ ನೋಡಿ.! ಎಂತಹ ಕಷ್ಟಗಳನ್ನು ಎದುರಿಸಿದ್ದಾರೆ ನೋಡಿ! ಅದರ ಜೊತೆಗೆ ಸಂಜು ಬಸಯ್ಯ ಅವರು ಪಲ್ಲವಿ ಇರುವಂತಹ ಹುಡುಗಿ ಜೊತೆ ಮದುವೆಯಾಗುತ್ತೇನೆ ಎಂದು ಜೀ ಕನ್ನಡ ವಾಹಿನಿ ಮೇಲೆ ವೇದಿಕೆ ಹೇಳಿದ್ದರು.
ಆದರೆ ಇದ್ದಕ್ಕಿದ್ದಂತೆ ಒಂದು ವಿಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಿಡುತ್ತಾರೆ. ಆ ವಿಡಿಯೋದಲ್ಲಿ ಆ ಹುಡುಗಿಯ ಜೊತೆ ಯಾವುದೇ ರೀತಿಯಲ್ಲಿ ನನ್ನ ಮತ್ತು ಅವಳ ಮಧ್ಯ ಪ್ರೀತಿ ಇಲ್ಲ ನಮ್ಮಿಬ್ಬರ ಸಂಬಂಧ ಅಕ್ಕ-ತಮ್ಮನ ಸಂಬಂಧ ಎಂದು ಹೇಳುತ್ತಾರೆ. ಹಾಗಾದರೆ ಅವರ ಬದುಕಿನಲ್ಲಿ ಏನಾಯಿತು ಎಂದು ತಿಳಿಯೋಣ. ಸಂಜು ಬಸಯ್ಯ ಅವರ ಹುಟ್ಟಿದ್ದು ಬೆಳಗಾವಿ ಸವದತ್ತಿ ತಾಲೂಕಿನ ಮುಳಬಾಗಿಲು ಪುಟ್ಟ ಗ್ರಾಮದಲ್ಲಿ. ಇವರು ಹುಟ್ಟುವ ಸಂದರ್ಭದಲ್ಲಿ ಅವರ ದೇಹ ಕುಬ್ಜ ವಾಗಿರುತ್ತದೆ ಊರಿನ ಜನರು ಇವರನ್ನು ನೋಡಿಕೊಂಡು ತುಂಬಾ ಹೇಳಿಸಿಕೊಂಡು ನಗುತ್ತಿರುತ್ತಾರೆ ಆದರೆ ಅವರ ತಂದೆ ತಾಯಿಯನ್ನು ಹಿ ಯಾಳಿಸುತ್ತಿದತ್ತಂತೆ.
ಹೇಳಿಕೆ ಮಾತುಗಳನ್ನು ಕೇಳಿಕೊಂಡು, ನೀನು ಕುಳ್ಳ ಅಂತ ಕರೆಸಿಕೊಂಡು ಬೆಳೆದವರು ಸಂಜುಬಸಯ್ಯ. ಅವರ ತಂದೆ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅದಲ್ಲದೆ ಮದುವೆಗಳಲ್ಲಿ ಇನ್ನಿತರ ಸಮಾರಂಭಗಳಲ್ಲಿ ಬ್ಯಾಕ್ ಡ್ರಾಪ್ ಹಾಕುವ ಕಾರ್ಯಗಳಿಗೆ ಮತ್ತು ಊರ ಜಾತ್ರೆ ಹಾಗೂ ಸಮಾರಂಭಗಳಲ್ಲಿ ನಡೆಯುವ ಆರ್ಕೆಸ್ಟ್ರ ಗಳಿಗೆ ಹೋಗುತ್ತಿದ್ದರು. ಒಂದು ಕಡೆ ಆರ್ಥಿಕ ಕಷ್ಟ ತುಂಬಾ ಇದ್ದರೂ. ಮತ್ತೊಂದು ಕಡೆ ಸಂಜು ಬಸಯ್ಯ ಅವರ ಕುಂಚ ದೇಹದ ಬಗ್ಗೆ ಸಮಸ್ಯೆ. ಸಂಜು ಬಸಯ್ಯ ಅವರನ್ನು ನೋಡಿ ಕುಟುಂಬದವರೇ ಕುಳ್ಳಗೆ ಇರುವ ಇವನು ನಮ್ಮನ್ನು ಸಾಕುತ್ತಾನಾ, ನಮಗೆ ತಂದು ಹಾಕುತ್ತಾನಾ ಅಂದಲ್ಲ ಅಂದುಕೊಂಡಿದ್ದರಂತೆ.
ಈ ನೋವುಗಳನ್ನು ಸಹಿಸಿಕೊಂಡು ಕುಟುಂಬದವರು ಹಾಗೂ ಸಂಜುಬಸಯ್ಯ ಅವರಿಗೆ ನಾನೇನಾದ್ರೂ ಸಾಧನೆ ಮಾಡಲೇಬೇಕು ಎಂಬ ಹಠ ಬರುತ್ತದೆ. ಸಂಜು ಬಸಯ್ಯ ಅವರು ಅವರ ತಂದೆಯ ಜೊತೆ ನಾಟಕ ಹಾಗೂ ಆರ್ಕೆಸ್ಟ್ರ ಗಳಿಗೆ ಹೋಗುತ್ತಿದ್ದರು. ಸಂಜು ಬಸಯ್ಯ ಅವರ ಶಾಲೆಯಲ್ಲಿದ್ದಾಗ ಹಲವಾರು ನಾಟಕಗಳಲ್ಲಿ ಅಭಿನಯಿಸುವ ಅವಕಾಶವನ್ನು ಕೂಡ ಕಲ್ಪಿಸಿ ಕೊಂಡಿದ್ದರು. ಇವರು ಕುಳ್ಳಗೆ ಕುಚ್ಚು ವಾಗಿ ಇದರಿಂದ ನಾಟಕ ನಾಟಕದಲ್ಲಿ ನಟನೆ ಮಾಡಲು ಹೆಚ್ಚಿನ ಅವಕಾಶ ಸಿಗುತ್ತಿತ್ತು. ಸಾಕಷ್ಟು ವೇದಿಕೆಗಳಲ್ಲಿ ಹಾಸ್ಯ ನಾಗಿ ರಂಜಿಸಲು ಪ್ರಾರಂಭಿಸಿದರು.
ಹೀಗೆ ಹಂತಹಂತವಾಗಿ ನಾಟಕಗಳಲ್ಲಿ ಸಂಜು ಬಸಯ್ಯ ನಟಿಸುತ್ತಾರೆ. ಒಂದು ಬಾರಿ ವಿಶೇಷವಾದ ಮೆಣಸಿನಕಾಯಿ ಬಸವರಾಜ ಎಂಬ ಪಾತ್ರ ಸಿಗುತ್ತದೆ. ಈ ಪಾತ್ರದ ಮೂಲಕ ಹೆಚ್ಚು ಅವಕಾಶಗಳನ್ನು ಪಡೆಯುತ್ತಾರೆ. ಈ ಪಾತ್ರದ ಮೂಲಕ ಉತ್ತರ ಕರ್ನಾಟಕ ಹಾಗೂ ಬೆಳಗಾವಿ ಭಾಗದಲ್ಲಿ ಒಳ್ಳೆ ಹೆಸರನ್ನು ಕೂಡ ಗಳಿಸುತ್ತಾರೆ ಸಂಜು ಬಸಯ್ಯ. ಈ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಕಾಮಿಡಿ ಕಿಲಾಡಿಗಳು ಆಡಿಯೋ ಶೋನಲ್ಲಿ ಸಂಜು ಬಸಯ್ಯ ಭಾಗವಹಿಸುತ್ತಾರೆ. ಇದರಲ್ಲಿ ಆಯ್ಕೆಗೊಳ್ಳುತ್ತಾರೆ ಇದರಿಂದ ಅವರ ಬದುಕು ಬದಲಾಗುತ್ತದೆ.
ಆ ಒಂದು ಶೋ ನಲ್ಲಿ ಒಳ್ಳೆಯ ಹಾಸ್ಯ ನಟನೆಯ ಮೂಲಕ ಕರ್ನಾಟಕದ ಮನೆ ಮನೆಮಾತಾಗಿತ್ತಾರೆ. ಅವರನ್ನು ಹೀಯಾಳಿಸುವಾರ ಮುಂದೆ ಎದ್ದು ನಿಲ್ಲುತ್ತಾರೆ. ಒಂದು ಶೋನ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಕೂಡ ಸಂಜು ಬಸಯ್ಯ ಅವರಿಗೆ ನಟಿಸುವ ಅವಕಾಶ ಕೊಡ ಸಿಗುತ್ತದೆ. ಮೊದಲಿಗೆ ದರ್ಶನ್ ಅಭಿನಯದ ಯಜಮಾನ, ಇಂತಿ ನಿಮ್ಮ ಭೈರ, ಪರಸಂಗ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿದ್ದು ನಾಟಕ ಕ್ಷೇತ್ರಗಳಿಗೆ ಅಭಿನಯಿಸುತ್ತಿದ್ದರು.
ಕುಟುಂಬ ನಿರ್ವಹಣೆ ಬಾಳ ಕಷ್ಟಕರವಾಗಿದ್ದು, ಮುಂದೆ ಸಂಜುಬಸಯ್ಯ ವರು ಒಂದು ದಿನ ಜೀ ಕನ್ನಡ ವಾಹಿನಿಯ ವೇದಿಕೆಗೆ ಬರುತ್ತಾರೆ. ಅನ್ನಿ ಬಳ್ಳಾರಿ ಪಲ್ಲವಿ ಎಂಬ ಹುಡುಗಿ ಪ್ರತ್ಯಕ್ಷರಾಗಿ ಒಂದಿಷ್ಟು ಮಾತನಾಡುತ್ತಾಳೆ. ಅವಳ ಮಾತುಗಳನ್ನು ಪ್ರೇಕ್ಷಕರಿಗೆ ಆಶ್ಚರ್ಯ ಉಂಟುಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ ನಮ್ಮ ಈ ಮಾಹಿತಿ ಇಷ್ಟವಾದರೆ ನಿಮ್ಮ ಕಮೆಂಟ್ ಮೂಲಕ ತಿಳಿಸಿ