ಪ್ರೀತಿಯ ಓದುಗರೇ ಒಂದು ಕಾಲದಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಎವರ್ಗ್ರೀನ್ ನಟಿಯಾಗಿ ಮಿಂಚಿದಂತಹ ನಟಿ ಲೀಲಾವತಿ ಅಂದಿನ ಕಾಲದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಸಮಾಜದ ಜನರ ಸೇವೆಯ ಮೂಲಕ ಮತ್ತೊಮ್ಮೆ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಮುಂದಾಗಿದ್ದಾರೆ. ನಿಜ ಓದುಗರೇ ಕರೋನ ಲೋಕ್ದನ್ ಸಮಯದಲ್ಲಿ ದಿನ ಕೂಲಿಕಾರ್ಮಿಕರಿಗೆ ಹಾಗೂ ಬಡ ಕುಟುಂಬದವರಿಗೆ ದಿನಸಿ ಪದಾರ್ಥಗಳನ್ನು ನೀಡುವ ಸಲುವಾಗಿ ನೆರವಿಗೆ ನಿಂತ್ತಿದ್ದರು.
ಇದೀಗ ಅದೇ ಲೀಲಾವತಿ ಕುಟುಂಬ ಮತ್ತೊಮ್ಮೆ ಹಾಸ್ಪಿಟಲ್ ಇಲ್ಲದಂತ ಊರಿನಲ್ಲಿ ಅತೀ ಕಡಿಮೆ ಬೆಲೆಗೆ ಚಿಕಿತ್ಸೆ ನೀಡುವಂತಹ ಹಾಸ್ಪಿಟಲ್ಒಂದನ್ನು ಕಟ್ಟಿಸುತ್ತಿದ್ದಾರೆ. ಈ ಅದ್ಭುತವಾದ ಕಾರ್ಯವನ್ನು ಯಾವ ಹಣದಿಂದ ಮಾಡುತ್ತಿದ್ದಾರೆ ಎಂಬ ವಿಷಯವನ್ನು ನೀವು ತಿಳಿದುಕೊಳ್ಳ ಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ಶೇರ್ ಮಾಡಿ.
ನೀವೆಲ್ಲರೂ ತಿಳಿದಿರುವ ಹಾಗೇ ನೆಲಮಂಗಲ ಗ್ರಾಮಾಂತರ ಜಿಲ್ಲೆಯ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆಯೊಂದನ್ನು ಹತ್ತು ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದರು. ಈಗ ಅದೇ ರೀತಿಯ ಮತ್ತೊಂದು ಪ್ರಾಥಮಿಕ ಚಿಕಿಸ್ಸಾ ಹಾಸ್ಪಿಟಲ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ತನ್ನ ಅಮ್ಮನ ತಾಯಿಯ ಆಸೆಯನ್ನು ಈಡೇರಿಸುವ ಸಲುವಾಗಿ ನಟ ವಿನೋದ್ ರಾಜ್ ಚನ್ನೈ ನಲ್ಲಿ ಇರುವಂತಹ ಜಮೀನನ್ನು ಮಾರಿ ಆಸ್ಪತ್ರೆ ಕಟ್ಟಲು ಅಮ್ಮ ಮಗ ಮುಂದಾಗಿದ್ದಾರೆ.
ಎಂಬ ಮಾಹಿತಿ ದೊರಕಿದೆ ಹಾಗೇ ಆಸ್ಪತ್ರೆಯ ಗುದ್ದಲಿ ಪೂಜೆ ಕೂಡ ನೆರವೇರಿದಿತ್ತು. ಬರೋಬ್ಬರಿ 50ಲಕ್ಷ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಲೀಲಾವತಿ ಅವರಿಗೆ 80ವರ್ಷಕ್ಕೂ ಅಧಿಕ ವಯಸ್ಸಾಗಿದ್ದರು. ತಮ್ಮ ಅರೋಗ್ಯದ ಕಡೆ ಗಮನ ಕೊಡದೆ ನಾಡಿನ ಜನರಿಗಾಗಿ ಏನಾದರೂ ಮಾಡಬೇಕು ಅವರ ಸೇವೆ ಮಾಡಬೇಕು ಎಂದು ಈ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಈ ಅದ್ಭುತ ಕೆಲಸಕ್ಕೆ ಮಗ ವಿನೋದ್ ರಾಜ್ ಕೂಡ ಜೊತೆ ನಿಂತ್ತಿದ್ದು ತಮ್ಮ ತಾಯಿಯ ಅರೋಗ್ಯದ ನಡುವೆಯೂ ಅವರು ಆಸ್ಪತ್ರೆ ಕಟ್ಟಡದ ಕೆಲಸ ಕಾರ್ಯ ಹೀಗೆ ನಡೆಯುತ್ತಿದೆ ಎಂದು ವಿಕ್ಸಿಸುತ್ತಿದ್ದಾರೆ. ನಮ್ಮ ಜನರಿಗೆ ನಮ್ಮ ಕೈಲಾದಷ್ಟು ಏನಾದರೂ ಮಾಡಬೇಕು ಬಡ ಕುಟುಂಬಗಳುಗೆ, ಬಡ ಜನರಿಗೆ ಸಹಾಯವಾಗಲಿ ಎಂಬ ಮನೋಭಾವ ಹೊಂದಿರುವ ಅಮ್ಮ -ಮಗ ಆಸ್ಪತ್ರೆ ಕಟ್ಟಿಸುವ ಮೂಲಕ ಕಡಿಮೆ ಹಣದಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡುತ್ತ ಅವರ ಕಷ್ಟದಲ್ಲಿ ಕೈ ಜೋಡಿಸಿ ಈ ಮಹಾನ್ ಸೇವೆ ಮಾಡುತ್ತಿದ್ದಾರೆ.
ಯಾರ ಹಾಗೂ ಯಾವುದೇ ಸಹಾಯ ಇಲ್ಲದೆ ಅವರಯಿತು ಮತ್ತು ಅವರ ಪಡಾಯಿತು ಎಂದು ಚಿತ್ರರಂಗಕ್ಕೆ ಸಂಪೂರ್ಣ ಗುಡ್ ಬೈ ಹೇಳಿ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ವಿನೋದ್ ರಾಜ್ ಮುಂದೆ ಬರುವವಳು ತನ್ನ ತಾಯಿಯನ್ನು ಚನ್ನಾಗಿ ನೋಡಿಕೊಳ್ಳುತ್ತಲೋ ಇಲ್ಲವೋ ಎಂಬ ಭಯದಿಂದ ತಾನು ಮದುವೆಯಾಗದೆ ಅವರ ತಾಯಿ ಮಾಡುವ ಒಳ್ಳೇ ಕೆಲಸಗಳಲ್ಲಿ ಕೈ ಜೋಡಿಸುತ್ತಾರೆ.
ಇನ್ನು ಮಾಧ್ಯಮದ ಮುಂದೆ ಮಾತನಾಡಿರುವಂತಹ ಹಿರಿಯ ನಟಿ ಲೀಲಾವತಿಯವರು ಆಸ್ಪತ್ರೆ ಕಟ್ಟಲು ಎಲ್ಲ ಏರ್ಪಡುಗಳು ನಡೆಯುತ್ತಿದೆ. ಆದಷ್ಟು ಬೇಗ ಕಟ್ಟಿ ಉದ್ಘಾಟನೆಯಾಗಲಿದೆ. ರೋಗಿಗಳಿಗೆ ಒಳ್ಳೆಯ ಸೇವೆ ನೀಡುತ್ತಾರೆ ಎಂಬ ಭರವಸೆ ನನಗಿದೆ. ಆದ್ರೆ ಆಸ್ಪತ್ರೆ ಕಟ್ಟಿಸಿದ ನಂತರ ಇದನ್ನು ನಮ್ಮ ಸರ್ಕಾರಕ್ಕೆ ಹಾನ್ಡ್ಅವರ್ ಮಾಡುತ್ತೇವೆ ಎಂದು ನಟಿ ಲೀಲಾವತಿ ಅವರು ಹೇಳಿದರು.
ನಮ್ಮ ಸಮಾಜದ ಬಡ ಜನರಿಗೆ ಆಸರೆಯಾಗುದಕ್ಕೆ ಹೊರಟಿರುವ ಹಿರಿಯ ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಅವರಿಗೆ ದೇವರು ಇನ್ನಷ್ಟು ಅರೋಗ್ಯ, ಐಶ್ವರ್ಯ ಸಕಲ ಸಂಪತ್ತನ್ನು ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುಸೋಣ. ಅಮ್ಮ ಹಾಗೂ ಮಗನ ಬಗ್ಗೆ ಕುರಿತು ನಿಮ್ಮ ಅನಿಸಿಕೆ ಯನ್ನು ಕಾಮೆಂಟ್ ಮೂಲಕ ತಪ್ಪದೆ ತಿಳಿಸಿ ಧನ್ಯವಾದಗಳು.