ಜಯಮಾಲಾ ಪ್ರಭಾಕರ್ ಗೆ ಡಿ’ವೋ’ರ್ಸ್ ಕೊಟ್ಟಿದ್ಯಾಕೆ.. ಎರಡೇ ದಿನಕ್ಕೆ ಜಯಮಾಲಾ ಮದುವೆ ಆಗಿದ್ದು ಯಾರನ್ನು ಗೊತ್ತಾ…

ಸುದ್ದಿ

ವೀಕ್ಷಕರೆ 80ರ ದಶಕದಲ್ಲಿ ನಮ್ಮ ಸ್ಯಾಂಡಲ್ವುಡ್ ನಲ್ಲಿ ಮಿಂಚನ್ನು ಹರಿಸಿ ಸಂಚಲನ ಸೃಷ್ಟಿ ಮಾಡಿದ ನಟಿ ಎಂದರೆ ಜಯಮಾಲಾ ಅವರು ಹೌದು ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಗೂ ಕೂಡ ನಟಿಸಿದ ಖ್ಯಾತಿ ಇವರದಾಗಿದ್ದು ಅಷ್ಟಲ್ಲದೆ ಪಂಚ ಭಾಷೆಗಳಲ್ಲೂ ಸಹ ಅಭಿನಯಿಸಿದ ಹೆಗ್ಗಳಿಕೆ ಕೂಡ ಜಯಮಾಲಾ ಅವರಿಗೆ ಸಲ್ಲುತ್ತದೆ. ಹೌದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ ಎಮ್ ಏನ್ ಸಿಯಾಗಿ ಸಚಿವೆಯಾಗಿ ವೃತ್ತಿ ಜೀವನದಲ್ಲಿ ಉತ್ತುಂಗಕ್ಕೆ ಏರಿದ ನಟಿ ಕೂಡ ಈ ಜಯಮಾಲ ರವರೆ.

ಆದರೆ ಜಯಮಾಲ ಅವರ ವಯಕ್ತಿಕ ಬದುಕಲ್ಲಿ ಮಾತ್ರ ದೊಡ್ಡ ಎಡವಟ್ಟು ಮಾಡಿಕೊಂಡಿದ್ದರು ಎಂಬುದು ಕೂಡ ಅಷ್ಟೇ ಸತ್ಯ. ಹೌದು ಜಯಮಾಲ ಅವರು ಮೊದಲು ಕನ್ನಡ ಚಿತ್ರರಂಗದ ಟೈಗರ್ ಪ್ರಭಾಕರ್ ಅವರನ್ನು ಮದುವೆಯಾಗುತ್ತಾರೆ. ಇಂದಿಗೂ ಕೂಡ ಜಯಮಾಲ ಎಂದ ತಕ್ಷಣ ಟೈಗರ್ ಪ್ರಭಾಕರ್ ಅವರು ನೆನಪಾಗುತ್ತಾರೆ. ಹೌದು ಬ್ಯಾಕ್ ಟು ಬ್ಯಾಕ್ ಹೀಟ್ ಚಿತ್ರಗಳನ್ನು ಮಾಡುತ್ತಾ ಕನ್ನಡ ಸೇರಿಂದರೆ ಇತರ ಭಾಷೆಯಲ್ಲೂ ಕೂಡ ಸಿನಿ ಪಯಣ ಶುರು ಮಾಡಿದ್ದು ಜಯಮಾಲ 1959 ರಲ್ಲಿ ಕುಡ್ಲಾ ದಲ್ಲಿ ಜನಿಸುತ್ತಾರೆ.

ಚಿಕ್ಕವಯಸ್ಸಿನಲ್ಲಿ ಅವರ ಇಡೀ ಕುಟುಂಬ ಚಿಕ್ಕ ಮಂಗಳೂರಿಗೆ ಬಂದಿದ್ದು ಇವರ ಸಂಪೂರ್ಣ ಶಿಕ್ಷಣ ಚಿಕ್ಕಮಗಳೂರಿನಲ್ಲಿ ಮುಗಿಯುತ್ತದೆ. ಹೌದು ಬಾಲ್ಯದಿಂದಲೂ ಜಯಮಾಲಾ ಅವರಿಗೆ ಅಭಿನಯದಲ್ಲಿ ಸಾಕಷ್ಟು ಆಸಕ್ತಿ ಮೂಡುತ್ತದೆ ಹಾಗೂ ಭರತನಾಟ್ಯ ಸೇರಿದಂತೆ ಹಲವು ಡಾನ್ಸ್ ಪಾರ್ಮ್ ಗಳು ಕೂಡ ಗೊತ್ತಿರುತ್ತದೆ. ಕೆವಲ 13ನೇ ವಯ್ಯಸ್ಸಿನಲ್ಲೇ ತುಳು ಸಿನೆಮಾದಲ್ಲಿ ಅಭಿನಯಿಸಿದ್ದು ಇದಾದ ನಂತರ ತುಳು ಇಂಡಸ್ಟ್ರಿಯಲ್ಲಿ ಕುಡ ಒಂದಿಷ್ಟು ಅವಕಾಶಗಳು ಜಯಮಾಲ ಅವರನ್ನು ಹುಡುಕಿಕೊಂಡು ಬರುತ್ತದೆ.

ಇನ್ನು 10ನೇ ತರಗತಿ ಮುಗಿಯುವಷ್ಟರಲ್ಲಿ ನಾಲ್ಕು ತುಳು ಸಿನೆಮಾ ಮಾಡಿದ್ದ ನಟಿ ಜಯಮಾಲ ರವರು ನಂತರ ಕನ್ನಡದಲ್ಲಿ ಪ್ರೇಮದ ಕಾಣಿಕೆ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿದ್ದು ‘ಗೆಲುವು ನನ್ನದೆ’ ಸಿನಿಮಾದಲ್ಲಿ ಪ್ರಭಾಕರ್ ಜೊತೆ ನಟನೆ ಮಾಡಿದ್ದು ‘ಪ್ರೇಮ ಯುದ್ಧ’ ಸಿನೆಮಾದಲ್ಲಿ ಸಹ ನಟಿಸಿ ಅಲ್ಲಿಂದ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆಯುತ್ತದೆ. ಹೌದು ಈ ಸಂಧರ್ಭದಲ್ಲಿ ಪ್ರಭಾಕರ್ ಅವರು ಮೊದಲ ಹೆಂಡತಿಗೆ ವಿ’ಚ್ಛೇ’ದನ ನೀಡಿದ್ದು ಟೈಗರ್ ಪ್ರಭಾಕರ್ ಹಾಗೂ ಜಯಮಾಲ ಮಧ್ಯೆ ವಯಸ್ಸಿನ ದೊಡ್ಡ ಅಂತರ ಕೂಡ ಇರುತ್ತದೆ.

1985 ರಲ್ಲಿ ಇವರಿಬ್ಬರು ಮದುವೆಯಾಗಿದ್ದು ಯಾವ ಸಮಸ್ಯೆ ಇಲ್ಲದೆ ಸುಖವಾಗಿ ಸಂಸಾರ ಸಾಗಿಸುತ್ತಿರುತ್ತಾರೆ. ಹೌದು ಇವರಿಗೆ ಸೌಂದರ್ಯ ಅಂತ ಮುದ್ದಾದ ಮಗಳು ಸಹ ಹುಟ್ಟಿತ್ತಾಳೆ. ಮದುವೆಯಾದ ಬಳಿಕ ಜಯಮಾಲ ಅವರು ಸಿನಿಮಾ ಮಾಡುವುದನ್ನು ನಿಲ್ಲಿಬಿಟ್ಟಿದ್ದು ದಿನ ಕಳೆದಂತೆ ಪ್ರಭಾಕರ್ ಮತ್ತು ಜಯಮಾಲ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಲಾರಂಭಿಸಿದ್ದು ಇರದಿಂದ ಕಂಪ್ಲೀಟ್ ಆಗಿ ಕುಗ್ಗಿ ಹೋಗಿ ಸಾಕಷ್ಟು ಡಿಪ್ರೇಶ್ ನ್ ಗೂ ಕೂಡ ಒಳಗಾಗುತ್ತಾರೆ. ಹೌದು ಇದುವರೆಗೂ ಜಯಮಾಲಾ ಇದಕ್ಕೆ ಮುಖ್ಯ ಕಾರಣ ಏನು ಎಂದು ಯಾರಲ್ಲೂ ಹೇಳಿಕೊಂಡಿಲ್ಲ.

10 ವರ್ಷಗಳ ಕಾಲ ಲಾಂಗ್ ಗ್ಯಾಪ್ ಆದ ನಂತರ ಮತ್ತೆ ಸಿನೆಮಾರಂಗಕ್ಕೆ ವಾಪಸ್ ಮಾಡುತ್ತಾರೆ. ಒಟ್ಟಿನಲ್ಲಿ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಜಯಮಾಲ ತಮ್ಮ ವಯಕ್ತಿಕ ಬದುಕಿನಲ್ಲಿ ಏರುಪೇರುಗಳಿದ್ದವು. ಇನ್ನು 1988 ರಲ್ಲಿ ಜಯಮಾಲಾ ಅವರು ಟೈಗರ್ ಪ್ರಭಾಕರ್ ಅವರಿಗೆ ವಿ’ಚ್ಚೇ’ದನ ನೀಡಿದ ಬಳಿಕ ನಂತರದಲ್ಲಿ ಅಂದರೆ 1990 ರಲ್ಲಿ ಜಯಾಮಾಲಾ ಅವರು ವಯಸ್ಸಿನಲ್ಲಿ ತಮಗಿಂತ ಕಿರಿಯರಾಗಿದ್ದ ಕನ್ನಡದ ಸಿನಿಮಾ ಆಟೋಗ್ರಾಫರ್ ಎಚ್ ಎಮ್ ರಾಮಚಂದ್ರ ರವರನ್ನು ಮದುವೆಯಾದರು.

ಹೌದು ಜಯಮಾಲಾ ಅವರು 5 ಬಾಷೆಗಳಲ್ಲಿ ನಟಿಸಿದ್ದು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದು ಇದಲ್ಲದೇ ಸಿನಿಮಾ ಹಾಗು ಸಾಹಿತ್ಯ ಸಂಸ್ಕೃತಿ ಸಾಮಾಜಿಕ ರಂಗದಲ್ಲಿ ಹಲವಾಯ ಹುದ್ದೆಗಳನ್ನು ಇವರು ನಿರ್ವಹಿಸಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದು ಇನ್ನೂ ಜಯಮಾಲಾ ಅವರು ರಾಜಕೀಯದಲ್ಲೂ ಸಕ್ರಿಯರಾಗಿದ್ದು ಒಮ್ಮೆ ಸಚೀವೆ ಕೂಡ ಆಗಿದ್ದಾರೆ. ನಟಿ ಜಯಮಾಲ ಅವರ ನಟನೆಯ ನಿಮ್ಮ ನೆಚ್ಚಿನ ಚಿತ್ರ ಯಾವುದೂ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *