ಟಾಲಿವುಡ್ ಖ್ಯಾತ ನಿರ್ದೇಶಕನ ತೀರದ ಬಯಕೆಯನ್ನು ತೀರಿಸಲಿದ್ದಾರಂತೆ ನಟಿ ಅನುಸೂಯ ಭಾರದ್ವಾಜ್! ಆ ನಿರ್ದೇಶಕನ ಬಯಕೆ ಕೇಳಿದ್ರೆ ಬೆಚ್ಚಿಬೀಳೋದು ಖಂಡಿತ ನೋಡಿ!!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕರಾದ ರಾಘವೇಂದ್ರ ರಾವ್ ಅವರು ಅನೇಕ ಜಾನಪದ, ಮಾಸ್, ಭಕ್ತಿ ಹೀಗೆ ಅನೇಕ ಹಲವಾರು ಚಿತ್ರಗಳ ಮೂಲಕ ಟಾಲಿವುಡ್ ನಲ್ಲಿ ಬಹು ದೊಡ್ಡ ಕ್ರೀಜ್ ಹೊಂದಿದ್ದಾರೆ. ಇನ್ನು ಇವರ ನಿರ್ದೇಶನದ ಸಿನೆಮಾಗಳಲ್ಲಿ ಉತ್ತಮ ಕಥೆಯನ್ನು ಹೊಂದಿರುತ್ತದೆ. ಬಹುತೇಕ ಎಲ್ಲಾ ವರ್ಗದ ಜನರನ್ನು ಸೆಳೆಯುವಂತೆ ಮಾಡುತ್ತದೆ. ಸರಿ ಸುಮಾರು ನೂರಕ್ಕೂ ಹೆಚ್ಚು ಸಿನೆಮಾಗಳನ್ನು ನಿರ್ದೇಶಸಿ ಸಿನಿರಸಿಕರನ್ನು ರಂಜಿಸಿದ್ದಾರೆ. ಇನ್ನು ಇವರ ನಿರ್ದೇಶನದ ಚಿತ್ರದಲ್ಲಿ ರೊಮ್ಯಾಂಟಿಕ್ ಸಾಂಗ್ ಇದ್ದೇ ಇರುತ್ತದೆ. ಊಟಕ್ಕೆ ಉಪ್ಪಿನ ಕಾಯಿ ಎಷ್ಟು ಮುಖ್ಯನೋ ಹಾಗೆ ಇವರ ರೊಮ್ಯಾಂಟಿಕ್ ಸಾಂಗ್ ನೋಡಿದವರಿಗೆ ಎಂತವರಿಗೂ ಮೈ ಜುಮ್ ಅನ್ನೋದು ಪಕ್ಕ, ನಟಿಯರನ್ನು ಅಷ್ಟು ಹಾಟ್ ಆಗಿ ತೆರೆಯ ಮೇಲೆ ತೋರಿಸುತ್ತಾರೆ.

ರಾಘವೇಂದ್ರ ರಾವ್ ಅವರು ನಿರ್ದೇಶನದ ಎಲ್ಲಾ ಸಿನೆಮಾಗಳಲ್ಲಿ ಶೃಂಗಾರ ಪ್ರದರ್ಶನ ಮಾಡುವಂತಹ ದೃಶ್ಯಗಳ ಹಾಡುಗಳು ಇದ್ದೇ ಇರುತ್ತದೆ. ನಟಿಮಣಿಯರನ್ನು ಚಿತ್ರದಲ್ಲಿ ಎಷ್ಟು ಸುಂದರವಾಗಿ ತೋರಿಸಬೇಕು ಹೇಗೆ ತೋರಿಸಬೇಕು ಎಂಬುದು ಅವರಷ್ಟು ತಿಳಿದವರು ಬೆರಾರುಇಲ್ಲಾ ಅನ್ನಿಸುತ್ತೆ. ಸಿನೆಮಾಗಳ ಹಾಡುಗಳನ್ನು ಚಿತ್ರಿಕಾರಣ ಮಾಡುವಾಗ ನಟಿಯರ ಹೊಟ್ಟೆಯ ಸೌಂದರ್ಯವನ್ನು ಹೈಲೈಟ್ ಮಾಡುತ್ತಾರೆ.

ಅದೇ ಅವರ ಚಿತ್ರದಲ್ಲಿನ ಪ್ರಾಮುಖ್ಯತೆ ಎಂದು ಹೇಳಿದರು ತಪ್ಪಾಗಲ್ಲ. ಅವರ ನಿರ್ದೇಶನದ ಚಿತ್ರಗಳಲ್ಲ ರೊಮ್ಯಾಂಟಿಕ್ ಹಾಡುಗಳಲ್ಲಿ ನಟಿಯರ ಹೊಟ್ಟೆಯ ಹುಕ್ಕುಳ ಮೇಲೆ ಹೂವುಗಳು, ಹಣ್ಣುಗಳು, ಹಾಕುವುದು ರಾಘವೇಂದ್ರ ರಾವ್ ಅವರ ಸ್ಟೈಲ್ ಆಗಿದೆ. ರಂಭ, ನಗ್ಮ, ರಮ್ಯಕೃಷ್ಣ, ಹೇಗೆ ಹಲವು ನಟಿಯರ ಚಿತ್ರಗಳಲ್ಲಿ ರಾಘವೇಂದ್ರ ರಾವ್ ಅವರು ಹೂವು, ಹಣ್ಣುಗಳನ್ನು ಹೊಟ್ಟೆಯ ಮೇಲೆ ಹಾಕಿ ಸಿನೆಮಾದ ಹಾಡುಗಳುಗೆ ಮತ್ತಷ್ಟು ಮೇರುಗನ್ನು ತಂದುಕೊಡುತ್ತಿದ್ದರು.

ಇತ್ತೀಚಿಗೆ ಸಂದರ್ಶನ ಒಂದರಲ್ಲಿ ನಿರ್ದೇಶಕ ರಾಘವೇಂದ್ರ ರಾವ್ ಅವರು ಮಹಿಳೆಯರಲ್ಲಿ ಸುಂದರವಾಗಿ ಕಾಣಿಸುವುದು ಸೊಂಟ ಎಂದು ಹೇಳಿದ್ದಾರೆ. ಈವೆಂಟ್ ಒಂದರಲ್ಲಿ ನಟಿ ಅಲಿ ಸೊಂಟದ ಮೇಲೆ ಹೂ, ಆಪಲ್, ದ್ರಾಕ್ಷಿ ಮೊದಲಾದ ಹಣ್ಣುಗಳನ್ನು ಹಾಕುವುದು ನೀವು ನೋಡಿದ್ದೀರಿ. ಅದೇ ರೀತಿ ಕಲ್ಲಂಗಡಿ ಹಣ್ಣನ್ನು ಎಂದಾದರೂ ಹೊಟ್ಟೆಯ ಮೇಲೆ ಹಾಕಲು ಯೋಚನೆ ಮಾಡಿದ್ದೀರಾ ಎಂದು ಕೇಳಿದ್ದಾರೆ.

ಅದಕ್ಕೆ ರಾಘವೇಂದ್ರ ರಾವ್ ಅವರಿಗೆ ಇದೊಂದು ತೀರದ ಕೋರಿಕೆಯಾಗಿತ್ತೇನೆ ಇದೀಗ ಅವರ ಆ ಕೋರಿಕೆಯನ್ನು ನಿರೂಪಕಿ ಕಮ್ ನಟಿ ಅನುಸೂಯ ಭಾರದ್ವಾಜ್ ಅವರು ತೀರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿರ್ದೇಶಕ ರಾಘವೇಂದ್ರ ರಾವ್ ಅವರು ವಾಂಟೆಡ್ ಪಾಂಡುಗಾಡು ಎಂಬ ಚಿತ್ರದಲ್ಲಿ ರಾಘವೇಂದ್ರ ರಾವ್ ಅವರ ಆಸೆಯನ್ನು ತೀರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ರಾಘವೇಂದ್ರ ರಾವ್ ನಿರ್ದೇಶನ ಮಾಡಿರುವ ವಾಂಟೆಡ್ ಪಂಡುಗಾಡು ಸಿನೆಮಾದ ಟೀಸರ್ ಇತ್ತೀಚಿಗಷ್ಟೇ ಬಿಡುಗಡೆಯಗಿದೆ. ಈ ಸಿನೆಮಾದಲ್ಲಿ ಸುಡಿಗಾಲಿ ಸುಧೀರ್, ಸುನೀಲ್, ದೀಪಿಕಾ ಪಿಲ್ಲಿ ಹಾಗೂ ಅನುಸೂಯ ಭಾರದ್ವಾಜ್ ಅವರು ಶಾರ್ಟ್ ಡ್ರೆಸ್ ನಲ್ಲಿ ಕೈಯಲ್ಲಿ ಕಲ್ಲಂಗಡಿ ಹಣ್ಣು ಹಿಡಿದುಕೊಂಡು ವೈಯಾರ ಮೈಮಾಟದಲ್ಲಿ ನಡೆದುಕೊಂಡು ಬರುತ್ತಿರುತತ್ತಾರೆ.

ಇದನ್ನು ನೋಡಿದರೆ ಹೊಟ್ಟೆಯ ಮೇಲೆ ಕಲ್ಲಂಗಡಿ ಹಣ್ಣು ಹಾಕುವ ಬಯಕೆಯನ್ನು ನಟಿ ಅನುಸೂಯ ತೀರಿಸಲಿದ್ದಾರೆ ಎಂಬ ಮಾತುಗಳು ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಕೇಳಿಬರುತ್ತಿದೆ. ನಿಜಕ್ಕೂ ನಿರ್ದೇಶಕ ರಾಘವೇಂದ್ರ ರಾವ್ ಅವರ ಆಸೆಯನ್ನು ಈಡೇರಿಸುತ್ತಾರಾ ಇಲ್ಲವಾ ಎಂಬುದನ್ನು ಸಿನೆಮಾ ಬಿಡುಗಡೆಯವರೆಗೂ ಕಾಯಬೇಕಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *