ಡಾ.ವಿಷ್ಣುವರ್ಧನ್ ಅವರಿಗೆ ಕಂಠೀರವ ಸ್ಟೇಡಿಯಂನಲ್ಲಿ ಜಾಗ ಕೊಡದೆ ಇರಲು ಕಾರಣ ಏನು ಗೊತ್ತಾ? ನೋಡಿ ನಿಜಕ್ಕೂ ಬೇಸರದ ಸಂಗತಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಸಾಹಸಸಿಂಹ ಎಂದೇ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಇಂದು ಶಾಶ್ವತವಾಗಿ ಉಳಿದಿರುವ ಕನ್ನಡದ ಶ್ರೇಷ್ಠ ನಟ ಎಂದರೆ ಡಾ. ವಿಷ್ಣುವರ್ಧನ್ ರವರು. 70ನೇ ದಶಕದಲ್ಲಿ ಕನ್ನಡ ಸಿನೆಮಾರಂಗದಲ್ಲಿ ಒಂದು ಹೊಸ ಅಲೆಯನ್ನು ಸೃಷ್ಟಿಮಾಡಿದ ಈ ಮಹಾನ್ ಕವಿದ ಎಂದು ಹೇಳಬಹುದು.
ನಟ ವಿಷ್ಣುವರ್ಧನ್ ಅವರ ಜೀವನದ ಕೆಲವೊಂದು ಸ್ವಾರಸ್ಯಕರವಾದ ಮಾಹಿತಿಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ ಸಂಪೂರ್ಣವಾಗಿ ಓದಿ. ಹಾಗೂ ಶೇರ್ ಮಾಡಿ. ನಟ ವಿಷ್ಣುವರ್ಧನ್ ಅವರ ಮೂಲ ಹೆಸರು ಸಂಪತ್ ಕುಮಾರ್ 1950 ರ ಸೆಪ್ಟೆಂಬರ್ 18ರಂದು ಮೈಸೂರಿನಲ್ಲಿ ಜನಿಸಿದರು.

ವಿಷ್ಣುವರ್ಧನ್ ಅವರ ತಂದೆ ನಾರಾಯಣರಾವ್ ಅದ್ಭುತ ಸಂಗೀತ ಸಂಯೋಜಕರು, ವಾದಕರು ಮತ್ತು ನಾಟಕಗಳಿಗೆ ಕಥೆಯನ್ನು ಬರೆಯುತ್ತಿದ್ದ ಸಾಹಿತ್ಯ ಕೂಡ ಆಗಿದ್ದರು. ಇವರು ಒಟ್ಟು ಜನ ಮಕ್ಕಳು, ಇಬ್ಬರು ಗಂಡು ಮಕ್ಕಳು, ಉಳಿದವರು ಹೆಣ್ಣುಮಕ್ಕಳು. ಅದರಲ್ಲಿ ಎರಡನೇಯವರೇ ವಿಷ್ಣುವರ್ಧನ್.

ಹೌದು ಒಂದು ವೇಳೆ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಏನಾದರು ಬರದೆ ಇದ್ದಿದ್ದರೆ ಸೈನ್ಯಕ್ಕೆ ಸೇರುತ್ತಿದ್ದರಂತೆ, ಯಾಕೆಂದರೆ ನನಗೆ ಸಾಹಸ ಮತ್ತು ಚಾಲೆಂಜ್ ಎಂದರೆ ತುಂಬಾನೇ ಇಷ್ಟ ಎಂದು ಸ್ವತಃ ವಿಷ್ಣುವರ್ಧನ್ ಅವರೇ ಹೇಳಿದ್ದರು. ವಿಷ್ಣುವರ್ಧನ್ ಅವರು ಮೊದಲ ಬಾರಿಗೆ ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದಾರು.

ನಂತರ ಬೆಂಗಳೂರಿನ ಕನ್ನಡ ಮಾಡಲ್ ಹೈಸ್ಕೂಲ್ ನಲ್ಲಿ ವ್ಯಾಸಂಗ ಮುಗಿಸಿ, ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಪಡೆದುಕೊಂಡರು. ಇನ್ನು ವಿಷ್ಣುವರ್ಧನ್ ರವರ ಸಿನಿ ಜರ್ನಿಯ ಬಗ್ಗೆ ನೋಡುವುದಾದರೆ, ನಮಗೆಲ್ಲಾ ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಸಿನೆಮಾ ನಾಗರಹಾವು ಎಲ್ಲರಿಗೂ ಗೊತ್ತೆ ಇದೆ.

ಆದರೆ ಅದಕ್ಕೂ ಮುಂದೆ 1971ರಲ್ಲಿ ವಂಶವೃಕ್ಷ ಎಂಬ ಹೆಸರಿನ ಗಿರೀಶ್ ಕಾರ್ನಾಡ್ ಅವರು ನಿರ್ದೇಶನದ ಬ್ಲಾಕ್ ಅಂಡ್ ವೈಟ್ ಕನ್ನಡ ಚಿತ್ರದಲ್ಲಿ ವಿಷ್ಣುವರ್ಧನ್ ಅವರು ನಟಿಸಿದ್ದು. ಇದೆ ಅವರ ಮೊದಲ ಚಿತ್ರ. ಇದಾದ ಮುರುವರ್ಷ ಅಂದರೆ 1972 ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರಕ್ಕೆ ವಿಷ್ಣುವರ್ಧನ್ ಆಯ್ಕೆಯಾದರು. ಆ ಕಾಲಕ್ಕೆ ವಿಶಿಷ್ಟ ಕಥೆಯ ಹೊಂದಿರುವ ಈ ಚಿತ್ರ ಕರ್ನಾಟಕದ ಮೂಲೆ ಮೂಲೆಯಲ್ಲೂ ಸದ್ದು ಮಾಡಿತು.

ಈ ಮೂಲಕ ವಿಷ್ಣುವರ್ಧನ್ ಅವರು ನಟಿಸಿದ ಎರಡನೇ ಚಿತ್ರದಿಂದಲೇ ಕರ್ನಾಟಕದ ಅಭಿಮಾನಿಗಳ ಮನಸ್ಸನ್ನು ಗೆದ್ದು ಕೊಂಡರು. ಕನ್ನಡದ ನೂತನ ಯಂಗ್ ಮ್ಯಾನ್ ಎಂದೇ ಹಲವಾರು ಪತ್ರಿಕೆಗಳು ಅವರನ್ನು ಹೋಗಳಿ ಬರೆದರು. ನಿರ್ದೇಶಕ ಪುಟ್ಟಣ್ಣ ಸಂಪತ್ ಕುಮಾರ್ ಆಗಿದ್ದ ಹೆಸರನ್ನು ವಿಷ್ಣುವರ್ಧನ್ ಎಂಬ ಹೆಸರು ಕೊಟ್ಟರು.

ಇದಾದ ಬಳಿಕ 1973 ರಲ್ಲಿ ಸೀತೆಯಲ್ಲಿ ಸಾವಿತ್ರಿ, ಮನೆ ಬೆಳಗಿದ ಸೊಸೆ ಹಾಗೂ ಗಂಧದಗುಡಿ ಸಿನೆಮಾಗಳಲ್ಲಿ ನಡೆಸಿದ ವಿಷ್ಣು 1974 ರಲ್ಲಿ ಅವಾರ್ಡ್ ಸಿನೆಮಾವಾದ ಭೂತಯ್ಯನ ಮಗ ಅಯ್ಯ ಸಿನೆಮಾದಲ್ಲಿ ನಟಿಸಿದ್ದು. ಅಲ್ಲಿಂದ ಶುರುವಾದ ವಿಷ್ಣುವರ್ಧನ್ ಅವರ ಸಿನಿಪಯಣ ಮುಂದೆ ಇಟ್ಟ ಹೆಜ್ಜೆ ಎಲ್ಲಾ ಚಿನ್ನನೇ ಕಂಡಿತು.

2003 ರಲ್ಲಿ ಅವರ ಸಾವಿನ ಬಳಿಕ ಅವರ ಚಿತ್ರವುಳ್ಳ ಸ್ಟ್ಯಾಂಪ್ ಅನ್ನು ಸರ್ಕಾರವೇ ಬಿಡುಗಡೆಮಾಡಿತ್ತು. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ಇದೆ. ಈಗಲೂ ಸಹ ಡಾ. ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣವಾಗದೆ ಇರುವುದು ಸರ್ಕಾರ ಅವರ ಮಾಡಿರುವ ಸಾಧನೆಗೆ ಹಾಗೂ ಅವರ ಅಪಾರ ಕೊಡುಗೆಗೆ ತೋರುತ್ತಿರುವ ಬೇಜವಾಬ್ದಾರಿತನವಾಗಿದೆ.

ಕೇವಲ ಬೆಂಗಳೂರು ಅಲ್ಲದೆ ಕರ್ನಾಟಕದಾದ್ಯಂತ ವಿಷ್ಣುವರ್ಧನ್ ಅವರ ಪೂರ್ಣ ಮತ್ತು ಅರೆ ವಿಗ್ರಹಗಳನ್ನು ರಚಿಸಲಾಗಿದೆ. ಯಶಸ್ವಿ ಪಂಚಭಾಷಾ ನಟರಾಗಿದ್ದ ವಿಷ್ಣುವರ್ಧನ್ ನಿಜಕ್ಕೂ ಅತ್ಯಂತ ಅದ್ಭುತ ಮಹಾನ್ ಕಲಾವಿದನಾಗಿ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಹೋಗಿರುವ ಬಹಳ ಅಪರೂಪದ ನಟ ನಮ್ಮ ವಿಷ್ಣುವರ್ಧನ್.


Leave a Reply

Your email address will not be published. Required fields are marked *