ಡಾ.ವಿಷ್ಣುವರ್ಧನ್ ಅವರು ವಿಧಿವಶರಾದ ಹಿಂದಿನ ಅಸಲಿ ರಹಸ್ಯದ ವಿಷಯ ಕೊನೆಗೂ ಸತ್ಯ ಬಯಲಾಯ್ತು! ಇಡೀ ಚಿತ್ರರಂಗ ಬೆರಗಾಗುವ ವಿಷಯ ಒಮ್ಮೆ ನೋಡಿ

ಸುದ್ದಿ

ಕನ್ನಡ ಚಿತ್ರರಂಗದ ಮೇರು ನಟರಾದ ಡಾ. ವಿಷ್ಣುವರ್ಧನ್ ಅವರು ದೇಶ ಕಂಡ ಒಬ್ಬ ಪ್ರತಿಭವಂತ ನಟ ಎಂದರು ತಪ್ಪಾಗಲ್ಲ. ನಟ ವಿಷ್ಣುವರ್ಧನ್ ಅವರು ನಮ್ಮಿಂದ ದೂರವಾಗಿ ತುಂಬಾ ವರ್ಷಗಳೇ ಕಳೆದಿದೆ. ಆದರೆ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತ ವಾಗಿದ್ದರೆ. ಇನ್ನು ವಿಷ್ಣುವರ್ಧನ್ ಅವರ ಬದುಕಿನಲ್ಲಿ ಅವರು ಅಭಿನಯಿಸಿದ ಚಿತ್ರಗಳ ಬಗ್ಗೆ ಹೇಳುವುದಾದರೆ ಅವರು ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ ಬರೇ ಕನ್ನಡ ಅಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ನಲ್ಲಿ ಕೂಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಕೊಂಡಿದ್ದಾರೆ.

1995ರಲ್ಲ ಬಿಡುಗಡೆಯದ ಶಿವಶರಣ ನಂಬೆಯಕ್ಕ ಎಂಬ ಚಿತ್ರದ ಮೂಲಕ ವಿಷ್ಣುವರ್ಧನ್ ಅವರು ಬಾಲನಟನಾಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಶಿವಶರಣ ನಂಬೆಯಕ್ಕ ಚಿತ್ರವು 28 ದಿನಗಳಲ್ಲಿ ಚಿತ್ರಿಕಾರಣಗೊಂಡ ಮೊದಲ ಕನ್ನಡ ಸಿನೆಮಾವಾಗಿ ಹೊರ ಹೊಮ್ಮಿದೆ. ಶಂಕರ ಸಿಂಗ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದ್ದು. ಈ ಚಿತ್ರವು ಸಂಪತ್ ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿತು. ರಿಯಲ್ ಲೈಫ್ ನಲ್ಲಿ ಸಂಪತ್ ಕುಮಾರ್ ಅವರು ವಿಷ್ಣುವರ್ಧನ್ ಆಗಿ ಅಭಿಮಾನಿಗಳ ಮನಸ್ಸಲ್ಲಿ ಇನ್ನು ಉಳಿದ್ದಿದ್ದಾರೆ.

ಇನ್ನು 1972 ರಲ್ಲಿ ಬಿಡುಗಡೆಯದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರ ಇವರ ಮೊದಲ ನಾಯಕನಾಗಿ ಕಾಣಿಸಿಕೊಂಡರು. ಈ ಚಿತ್ರ ಡಾ. ವಿಷ್ಣುವರ್ಧನ್ ಅವರ ಬದುಕಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಹಾಗೂ ಟರ್ನಿಂಗ್ ಪಾಯಿಂಟ್ ಆಯಿತು. ಸಂಪತ್ ಕುಮಾರ್ ಆಗಿ ಬಂದಿದ್ದ ಇವರನ್ನು ವಿಷ್ಣುವರ್ಧನ್ ಎಂದು ಹೆಸರಿಟ್ಟಿದ್ದರು ನಿರ್ದೇಶಕ ಪುಟ್ಟಣ್ಣ ಕಣಗಾಲ್.
ಇನ್ನು 1980 ರಲ್ಲಿ ಶಂಕರ ನಾಗ್ ನಿರ್ದೇಶನದಲ್ಲಿ ಮೂಡಿಬಂದ ಮಾಲ್ಗುಡಿ ಡೇಸ್ ಎಂಬ ಕಿರುತೆರೆಯಲ್ಲಿ ನಟಿಸಿ ಸೈ ಎನಿಸಿಕೊಂಡರು. ಅಲ್ಲದೇ ಕಿಲಾಡಿ ಕಿಟ್ಟು, ನಾಗ ಕಳ ಭೈರವ, ಸಾಹಸಸಿಂಹ, ಜಿಮ್ಮಿಗಲ್ಲು, ಕೈದಿ, ವಿಷ್ಣುಸೇನಾ, ಹೀಗೆ ಹಲವು ಚಿತ್ರಗಳಲ್ಲಿ ನಟಿ ಜನಪ್ರಿಯತೆ ಗೊಂಡರು.

ಇನ್ನು ನಟ ವಿಷ್ಣುವರ್ಧನ್ ಅವರು ಅಗಲುವಿಕೆ ಚರ್ಚೆಯ ಹಿಂದಿನ ಕಾರಣ ಇದೀಗ ಬಯಲಾಗಿದೆ. ನಿಜಕ್ಕೂ ಈ ವಿಚಾರ ನೀವು ತಿಳಿದರೆ ಅಚ್ಚರಿ ಪಡ್ತಿರಾ. ಕನ್ನಡ ಚಿತ್ರರಂಗದಲ್ಲಿ ತಮ್ಮದೆ ಆದ ವಿಭಿನ್ನ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಾಕಷ್ಟು ಹೀರೋ ಗಳಿಗೆ ಇವರು ಪೈಪೋಟಿ ನೀಡಿದ್ದಾರೆ. ಅಷ್ಟೇ ಅಲ್ಲದೇ ನಟ ವಿಷ್ಣುವರ್ಧನ್ ಅವರಿಗೆ ವಯಸ್ಸು ಆದಂತೆ ಸಹಜವಾಗಿ ದಪ್ಪವಾಗಿದ್ದರು.
ಈ ವೇಳೆ ಅವರ ಆಪ್ತರೊಬ್ಬರೂ ನೀನು ಸ್ವಲ್ಪ ತೆಳ್ಳಗಗಬೇಕು ಎಂದಿದ್ದಾರೆ. ನೀನೇಕೆ ಫಾರಿನ್ ಗೆ ಹೋಗಿ ಚಿಕಿತ್ಸೆ ಪಡೆಯಬಾರದು ಎಂದಿದ್ದಾರೆ. ಹೀಗಾಗಿ ನನ್ನನ್ನು ನಂಬಿಕೊಂಡು ಕೆಲವು ನಿರ್ದೇಶಕರು ಹಾಗೂ ನಿರ್ಮಾಪಕರು ಸಿನೆಮಾ ಮಾಡತ್ತಾರೆ. ಅವರಿಗೆ ನ್ಯಾಯ ನೀಡಬೇಕು ಎಂದು ಕಾರಣಕ್ಕೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು.

ಚಿಕಿತ್ಸೆಯ ನಂತರ ಕೊನೆ ದಿನಗಳಲ್ಲಿ ಅವರಿಗೆ ಡಯಬಿಟಿಸ್ ಇದ್ದ ಕಾರಣ ಅವರ ಕಾಲಿನಲ್ಲಿದ್ದ ಗಾಯವು ಗುಣಮುಖವಾಗಿರರಲಿಲ್ಲ , ಅದರ ಜೊತೆಗೆ ಬಿಪಿ ಕೂಡ ಇತ್ತು. ಇದರಿಂದಾಗಿ ವಿಷ್ಣುವರ್ಧನ್ ಅವರಿಗೆ ಹೃದಯ ಸಂಬಂಧಪಟ್ಟ ಸಮಸ್ಸೆಯೂ ಎದುರಾಗಿತ್ತು. ಹೀಗಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. 2009 ರ ಡಿಸೇಂಬರ್ ನಲ್ಲಿ ಡಾ. ವಿಷ್ಣುವರ್ಧನ್ ಅವರಿಗೆ ಕಾರ್ಡಿಯಾ ಕರೆಸ್ಟ್ ಆಗಿ ತಮ್ಮ ಬದುಕಿನ ಪಯಣವನ್ನು ನಿಲ್ಲಿಸಿ ಬಿಟ್ಟರು.
ನಿಜ ವಿಷ್ಣುವರ್ಧನ್ ಅವರು ಸರ್ಜಾರಿಗೆ ಒಳಗಾಗಿದ್ದೇ ಅವರ ಜೀವಕ್ಕೆ ಕೊನೆಯ ದಿನಗಳನ್ನು ಎದುರಿಸಬೇಕಾಯಿತಿ. ಅದೇನೇ ಇರಲಿ ಕರ್ನಾಟಕದಲ್ಲಿ ಸಿಂಹ ಎಂದು ಗಿರುತಿಸಿ ಕೊಂಡಿರುವ ನಟ ಇಂದಿಗೂ ಮನಸ್ಸಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಇನ್ನು ಡಾ. ವಿಷ್ಣುವರ್ಧನ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *