ಡಿಂಪಲ್ ಬೆಡಗಿ ನಿರೂಪಕಿ ಸಿರಿ ರವಿಕುಮಾರ್ ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ! ಹುಡುಗ ನಿಜಕ್ಕೂ ಯಾರು ಗೊತ್ತಾ?

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನ ನಿರೂಪಣೆ ಮಾಡುತ್ತಾರೆ ಅದರೆ ನಿರೂಪಣೆ ಕ್ಷೇತ್ರದಲ್ಲಿ ತಮ್ಮದೇ ಆದ ಖ್ಯಾತಿ ಹೊಂದಿರುವ ನಟಿ ಕಮ್ ನಿರೂಪಣೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿರುವ ಕ್ಯೂಟ್ ಬೆಡಗಿ ಸಿರಿ ರವಿಕುಮಾರ್ ಅವರು ಇದೀಗ ಸದ್ದಿಲ್ಲದೇ ಬಹಿರಂಗವಾಗಿ ಹಸೆಮಣಿ ಏರಿದ್ದಾರೆ. ನಿರೂಪಕಿ ಸಿರಿ ರವಿಕುಮಾರ್ ಅವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರೇಡಿಯೋ ನಲ್ಲಿ ಆರ್ ಜೆ ಆಗಿ, ಟಿವಿ ಶೋಗಳಲ್ಲಿ ನಿರೂಪಕಿಯಾಗಿ, ಬೆಳ್ಳಿತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಿರಿ ಅವರು ಎಲ್ಲಾ ಕ್ಷೇತ್ರದಲ್ಲಿ ಸೈ ಎನಿಸಿಕೊಂಡು ಈಗ ದಾಂಪತ್ಯ ಜೀವನಕ್ಕೆ ಕಲಿಟ್ಟಿದ್ದಾರೆ. ಸಿರಿ ಅವರು ಕಳೆದ ವರ್ಷ ಡಿಸೇಂಬರ್ ನಲ್ಲಿ ಮಹರ್ಷಿ ಎನ್ನುವರ ಜೊತೆ ಸಪ್ತಪದಿ ತುಳಿದ್ದಿದ್ದಾರೆ.

ಆದರೆ ಸಿರಿ ಅವರು ತನ್ನ ಮದುವೆಯ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿಲ್ಲ ಈಗ ಸಿರಿ ರವಿಕುಮಾರ್ ಹಾಗೂ ಮಹರ್ಷಿ ಅವರ ಮದುವೆಯ ಸುಂದರ ಕ್ಷಣಗಳು ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಕಿರುತೆರೆಯಲ್ಲಿ ನಡೆಯುವ ರಿಯಾಲಿಟಿ ಶೋಗಳಲ್ಲಿ ಖ್ಯಾತಿ ಗಳಿಸಿರುವ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ. ಈ ರಿಯಾಲಿಟಿ ಶೋ ಸಿರಿ ಅವರಿಗೆ ಸಿಕ್ಕಾಪಟ್ಟೆ ಫೇಮಸ್ ಆದರು ಮತ್ತಷ್ಟು ಆಫರ್ ಬರಲು ದಾರಿಮಾಡಿಕೊಟ್ಟಿತು. ಇನ್ನು ಸಿರಿ ಅವರು ಬೆಂಗಳೂರಿನ ಬನಶಂಕರಿಯ ನಿವಾಸಿಯಾಗಿರುವ ಅವರು ಗುರು ಹಿರಿಯರು ಸಮ್ಮುಖದಲ್ಲಿ ಮಹರ್ಷಿ ಎಂಬುವರ ಕೈಹಿಡಿದಿದ್ದರೆ. ಇತ್ತೀಚಿಗೆ ರಕ್ಷಿತ್ ಶೆಟ್ಟಿ ನಿರ್ಮಾಣದ “ಸಕುಟುಂಬ ಸಮೇತ” ಚಿತ್ರದ ಮೂಲಕ ದೊಡ್ಡ ಪರದೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಖಾಸಗಿ ಜೀವನಕ್ಕೂ ಸಮಯ ಕುಡುತ್ತ ಈಗ ಸಿನಿಮಾ ಕ್ಷೇತ್ರದತ್ತ ಬ್ಯುಸಿಯಾಗಿದ್ದಾರೆ. ನೀವು ಗಮನಿಸಿರಬಹುದು ಸಿರಿ ನಿರೂಪಣೆ ಮಾಡುವ ಅವರು ಮುದ್ದು ಮುಖದಲ್ಲಿ ಡಿಂಪಲ್ ಬೀಳುತ್ತದೆ. ಅದರಿಂದ ಅವರು ಇನ್ನಷ್ಟು ಸುಂದರವಾಗಿ ಕಾಣಲು ಅನಿಯಾಗಿದೆ. ಇವರ ನಿರೂಪಣೆಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಇನ್ನಷ್ಟು ಚಿತ್ರಗಳಲ್ಲಿ ನಟಿಸಲಿ ಎಂಬುದೇ ಅವರ ಅಭಿಮಾನಿಗಳ ಆಸೆ. ನೀವು ಈ ನವ ಜೋಡಿಗಳಿಗೆ ಶುಭ ಹಾರೈಸಿ ಧನ್ಯವಾದಗಳು


Leave a Reply

Your email address will not be published. Required fields are marked *