ಡಿಬಾಸ್ ಅಭಿನಯದ ಕ್ರಾಂತಿ ಸಿನೆಮಾವನ್ನು ಮೀಡಿಯಾ ಬ್ಯಾನ್ ಮಾಡಿರುವುದಕ್ಕೆ ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು ಗೊತ್ತಾ? ನೋಡಿ

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ದರ್ಶನ್ ಹೆಸರು ಕೇಳಿದರೆ ಕನ್ನಡಿಗರಿಗೆ ಹಾಗೂ ಅವರ ಅಭಿಮಾನಿಗಳಿಗೆ ಏನೋ ಒಂತರ ಶಕ್ತಿ, ಡಿಬಾಸ್ ಅವರಿಗೆ ಇರುವ ಇರುವ ಅಭಿಮಾನಿಗಳ ಬಳಗ ನೋಡಿದರೆ ಬಹುಷಃ ಬೇರೆ ಯಾವ ನಟರಿಗೂ ಇರೋದಕ್ಕೆ ಸಾಧ್ಯನೇ ಇಲ್ಲ. ಇವರ ಸಿನೆಮಾ ಬಿಡುಗಡೆಯದಾಗ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿ ಖಜಾನೆ ತುಂಬಿಸುವ ನಟನೆಂದೆ ಹೆಸರುಗಳಿಸಿದ್ದಾರೆ. ಎಲ್ಲಾ ನಂತರಂತೆ ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುವ ವ್ಯಕ್ತಿತ್ವ ಇವರದಲ್ಲ.
ಇವರ ಹುಟ್ಟುಹಬ್ಬದಂದು ಅದೆಷ್ಟೋ ಅನಾಥಶ್ರಮ ಹಾಗೂ ವೃದ್ಧಶ್ರಮಗಳಿಗೆ ಅವರ ಅಭಿಮಾನಿಗಳು ನೇರವಾಗುತ್ತಾರೆ. ಇವರ ಅಭಿಮಾನಿಗಳು ಕೂಡ ತಮ್ಮ ನಾಯಕ ನಟನನ್ನು ಆದರ್ಶವಾಗಿ ಇಟ್ಟುಕೊಂಡು ಅವರ ನೆಚ್ಚಿನ ಆದೇಶವನ್ನು ಪಾಲಿಸುತ್ತಾರೆ ಎಂಬುದು ಅಕ್ಷರ ಸಹ ಸತ್ಯ.

ಇಷ್ಟೆಲ್ಲಾ ಒಳ್ಳೇ ಗುಣವನ್ನು ಹೊಂದಿರುವ ನಮ್ಮ ಈ ನಟನನ್ನು ನಮ್ಮ ಮೀಡಿಯಾ ದವರು ಬ್ಯಾನ್ ಮಾಡಿರುವ ವಿಚಾರ ನಿಮಗೆಲ್ಲರಿಗೂ ಗೊತ್ತೇಇದೆ. ಈ ವಿಚಾರ ತಿಳಿದ ಕೂಡಲೇ ಅದೆಷ್ಟೋ ಜನರು ಆಕ್ರೋಶಕ್ಕೆ ಒಳಗಾಗಿದ್ದರು. ಆದರೆ ಕೇವಲ ತನ್ನ ನಾಯಕನ ಆದೇಶದಿಂದ ಯಾವ ಹನಿಯನ್ನು ಮಾಡದೇ ಅಭಿಮಾನಿಗಳು ಶಾಂತಾ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಮೀಡಿಯಾ ಅವರಿಂದ ಮಾತ್ರ ಡಿ ಬಾಸ್ ಅವರ ಸಿನೆಮಾ ಗೆಲ್ಲುತ್ತದೆ ಎಂದರೆ ಅದು ಖಂಡಿತ ಸುಳ್ಳು. ಇದು ಒಂದು ಭಾಗವಷ್ಟೇ, ದರ್ಶನ್ ಅವರ ಸಿನೆಮಾ ಪ್ರಚಾರ ಇಲ್ಲದೆ ಯಶಸ್ವಿ ಕಾಣುವ ಶಕ್ತಿ ಅವರ ಹೆಸರಿಗೆ ಇದೇ ಎಂಬುವ ವಿಚಾರ ಅವರ ಕೋಟಿ ಕೋಟಿ ಅಭಿಮಾನಿಗಳಎಲ್ಲರಿಗೂ ಗೊತ್ತು.

ಇನ್ನು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ದರ್ಶನ್ ಅವರ ಸಿನೆಮಾ “ಕ್ರಾಂತಿ” ಈ ಸಿನೆಮಾಗಾಗಿ ಮೀಡಿಯಾ ಅವರಿಂದ ಯಾವ ಪ್ರಚಾರ ಸಿಗುತ್ತಿಲ್ಲ ಹಾಗಾಗಿ ಕೇವಲ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮುಕಾಂತರವೇ ಇವರ ಕ್ರಾಂತಿ ಚಿತ್ರ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಯುತ್ತಿದ್ದು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲ್ಲಲಿದೆ ಎಂದು ಅಭಿಮಾನಿಗಳ ಅಭಿಪ್ರಾಯವನ್ನು ಹೊರಹಕಿದ್ದಾರೆ.
ಇನ್ನು ದರ್ಶನ್ ಅವರ ಪತ್ನಿ ವಿಜಯ ಲಕ್ಷ್ಮಿ ಅವರು ಈ ವಿಚಾರ ಕುರಿತು ಭಾವುಕರಾಗಿ ನಿಮ್ಮ ನೆಚ್ಚಿನ ನಟನನ್ನು ಪ್ರೋತ್ಸಾಹಿಸಿ ಹಾಗೂ ಈ ಸಿನೆಮಾವನ್ನು ಯಶಸ್ವಿಯಾಗಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *