ಡಿಬಾಸ್ ನಟನೆಯ ‘ಕ್ರಾಂತಿ’ ಚಿತ್ರದ ಮೂಲಕ ಚಿತ್ರರಂಗದಲ್ಲಿ ಹೊಸ ಕ್ರಾಂತಿ ಮಾಡಲು ಹೊರಟಿದ್ದಾರೆ. ಸದ್ಯ ಚಿತ್ರದ ಬಗ್ಗೆ ಬಾಸ್ ಅಭಿಮಾನಿಗಳಿಗೆ ಹೊಸ ಅಪ್ಡೇಟ್ ಸಿಕ್ಕಿದೆ.

ಸುದ್ದಿ

‘ರಾಬರ್ಟ್’ ಸಿನಿಮಾದಾ ಯಶಸ್ಸಿನ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆತ್ತಿಕೊಂಡಿರುವ ಚಿತ್ರ ‘ಕ್ರಾಂತಿ’ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಈ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಕ್ರಾಂತಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇದು ಡಿಬಾಸ್ 55 ನೇ ಸಿನಿಮಾ ಎನ್ನುವುದು ವಿಶೇಷ, ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ರಿಲೀಸ್ ಅಗಿದ್ದು, ದೊಡ್ಡ ಮಟ್ಟದಲ್ಲಿ ಟ್ರೆಂಡ್ ಹುಟ್ಟು ಹಾಕಿದೆ. ಡಿಬಾಸ್ ಈ ಚಿತ್ರದಲ್ಲಿ ವಿಭಿನ್ನ ಪತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕಥೆಯ ಮೂಲಕ ಹೊಸದೊಂದು ಕ್ರಾಂತಿಯನ್ನೇ ಮಾಡಲು ಚಿತ್ರ ತಂಡ ಹೊರಟಿದ್ದಾರೆ.

ಕ್ರಾಂತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದೊಂದು ಕ್ರಾಂತಿ ಮಾಡಲು ಹೊರಟಿದ್ದಾರೆ ಡಿಬಾಸ್. ಸಾಧ್ಯ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ನಮಗೆ ಸಿಕ್ಕಿದೆ. ಕ್ರಾಂತಿ ಚಿತ್ರದ ಟೀಮ್ ಮತ್ತೊಂದು ಹಂತದ ಶೋಟಿಂಗ್ ಆರಂಭಿಸಿದೆ. ಈ ಹಂತದಲ್ಲಿ ಡಿಬಾಸ್ ಆಕ್ಷನ್ ದೃಶ್ಯಗಳಲ್ಲಿ ಅಭಿನಯಿಸಲಿದ್ದಾರೆ.
ಹೈದರಾಬಾದ್ ನಲ್ಲಿ ಡಿಬಾಸ್ ಅಭಿನಯದ ಕ್ರಾಂತಿ ಚಿತ್ರಿಕಾರಣ ಮಾಡಲಾಗುತ್ತಿದೆ. ಕ್ರಾಂತಿ ಚಿತ್ರದ ಶೋಟಿಂಗ್ ಆರಂಭ ಆಗಿದೆ. ಮೊದಲು ಹಲವು ದಿನಗಳ ಶೋಟಿಂಗ್ ಚಿತ್ರತಂಡ. ಈಗ ಮುಂದಿನ ಹಂತದ ಚಿತ್ರಿಕಾರಣಕ್ಕಾಗಿ ಹೈದರಾಬಾದ್ ಗೆ ಚಿತ್ರತಂಡ ತೆರಳಿದೆ. ಈ ಹಿಂದೆ ಹೈದರಾಬಾದ್ ನಲ್ಲಿ ಕೆಲವು ದಿನದ ಚಿತ್ರಿಕಾರಣ ಮಾಡಲಾಗಿತ್ತು. ಚಿಕ್ಕದೊಂದು ಶೇಡ್ಯೂಲ್ ಮುಗಿಸಿ ತಂಡ ಈಗ ಮತ್ತೆ ಆಕ್ಷನ್ ದೃಶ್ಯಗಳು ಚಿತ್ರಿಕಾರಣಕ್ಕಾಗಿ ಮತ್ತೆ ಹೈದರಾಬಾದ್ ಗೆ ತೆರಳಿದ್ದಾರೆ.

ಸಾಧ್ಯ ಹೈದರಾಬಾದ್ ನಲ್ಲಿ ‘ಕ್ರಾಂತಿ’ ಚಿತ್ರದ ಶೋಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಹೈದರಾಬಾದ್ ನಲ್ಲಿ ನಟ ದರ್ಶನ್ ವಿಲನ್ ಗಳ ಜೊತೆ ಕಾಳಗ ನಡೆಸಿದ್ದರೆ. ಸಾಧ್ಯ. ಕ್ರಾಂತಿ ಚಿತ್ರದ ಫೈಟ್ ಸಿಕ್ವೆನ್ಸ್ ನಡೆಯುತ್ತಿದೆ. ಇದಕ್ಕಾಗಿ ನಟ ದರ್ಶನ್ ವರ್ಕೌಟ್ ಮಾಡಿ ದೇಹದವನ್ನು ದಂಡಿಸಿದ್ದಾರೆ. ಹೈದರಾಬಾದ್ ನಲ್ಲಿ ಇರುವ ಡಿಬಾಸ್ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈ’ರಲ್ ಆಗಿದೆ.
‘ಯಜಮಾನ’ ಸಿನಿಮಾ ಮೂಲಕ ಡಿಬಾಸ್ ಸಂದೇಶ ಒಂದನ್ನು ನೀಡಿದ್ದಾರೆ. ಈಗ ಕ್ರಾಂತಿ ಚಿತ್ರದ ಮೂಲಕ ಮತ್ತೊಂದು ಕ್ರಾಂತಿ ಮಾಡಲಿದ್ದಾರೆ. ಈ ಚಿತ್ರದ ಕಥೆಯ ಬಗ್ಗೆ ಮಾತನಾಡದ ನಿರ್ಮಾಪಕಿ ಸೈಲಜಾನಾಗ್ ಈ ಚಿತ್ರ ಅಕ್ಷರ ಕ್ರಾಂತಿ ಮಾಡುತ್ತದೆ ಎಂದು ಹೇಳಿದ್ದಾರೆ.ಅಂದರೆ ಈ ಚಿತ್ರದಲ್ಲಿ ಡಿಬಾಸ್ ಮಾಸ್ ಎನ್ನುವ ಬಿಟ್ಟು ಹೊಸದೇನೋ ಪ್ರಯತ್ನ ಮಾಡುತ್ತಿದ್ದಾರೆ. ಎನ್ನುವ ಸೂಚನೆ ನಮಗೆ ಸಿಕ್ಕಿದೆ. ಮಾಸ್ ಮಸಾಲಾ ಹೋರಾತಗಿಯೂ ಡಿಬಾಸ್ ಸಿನಿಮಾಗಳು ಗೆದ್ದು ಬಿಗುತ್ತವೆ. ಈ ಕ್ರಾಂತಿ ಕೂಡ ಅಂತಹದ್ದೇ ಚಿತ್ರ ಆಗಬಹುದು ಎನ್ನುವ ಸೂಚನೆ ನಮಗೆ ಸಿಕ್ಕಿದೆ.

ದರ್ಶನ್ ನಟನೆಯ ಈ ಹಿಂದಿನ ಸಿನಿಮಾ ರಾಬರ್ಟ್ ದೊಡ್ಡ ಯಶಸ್ಸು ಗಳಿಸಿದೆ. ಅದಾದ ಬಳಿಕ ರಾಜವೀರ ಮದಕರಿ ನಾಯಕ ಸಿನಿಮಾದಲ್ಲಿ ಚಿತ್ರಿಕಾರಣ ಆರಂಭಿಸಿದ್ದರು ದರ್ಶನ್. ಆದರೆ ಆ ಸಿನಿಮಾದ ಚಿತ್ರಿಕಾರಣವನ್ನು ನಿಲ್ಲಿಸಿಲಾಗಿದೆ. ರಾಜಾವೀರ ಮದಕರಿ ನಾಯಕ ಚಿತ್ರವನ್ನು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಲಿದ್ದು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತಿದ್ದರೆ. ಹಾಗಾಗಿ ಈಗ ಕ್ರಾಂತಿ ಚಿತ್ರವನ್ನು ಡಿಬಾಸ್ ಆರಂಭಿಸಿದ್ದು. ಶೋಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ.


Leave a Reply

Your email address will not be published. Required fields are marked *