ಡಿಬಾಸ್ ಹಾಗೂ ಓಂ ಪ್ರಕಾಶ್ ರಾವ್ ನಡುವೆ ಸ್ನೇಹ ಸಂಬಂಧ ದೂರವಾಗಲು ಆ ಘಟನೆ ಕಾರಣ ಎಂದು ಇಂಚಿಂಚು ಮಾಹಿತಿ ಕೊಟ್ಟ ಓಂ ಪ್ರಕಾಶ್ ರಾವ್! ಅಂದು ಇಬ್ಬರ ನಡುವೆ ಏನಾಗಿತ್ತು ಗೊತ್ತಾ?

ಸುದ್ದಿ

ಸ್ಯಾಂಡಲ್ವುಡ್ ನಲ್ಲಿ ನಟ ಹಾಗೂ ನಟಿಯರಿಗೆ ನೇಮ್ ಹಾಗೂ ಫೇಮ್ ಬಂದು ಬಿಟ್ಟರೆ ಸಾಕು ಸೆಲೆಬ್ರೆಟಿಗಳು ಆದ ಹಾಗೆಯೇ. ಆದರೆ ಈ ಜಗತ್ತಿನಲ್ಲಿ ಬದುಕುವುದು ತುಂಬಾ ಕಷ್ಟ ನೇಮ್ ಹಾಗೂ ಫೇಮ್ ಎರಡು ಇರುತ್ತದೆ. ಆದರೆ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿಯು ಇರುತ್ತದೆ. ಅದೇನೇ ಇರಲಿ, ಸೆಲೆಬ್ರೆಟಿಗಳ ಜೀವನದ ಬಗ್ಗೆ ಅಭಿಮಾನಿಗಳಿಗೆ ಕುತೂಹಲವೇ ಹೆಚ್ಚು. ಹೌದು ಸೆಲೆಬ್ರೆಟಿಗಳ ಜೀವನ ದ ಬದುಕು ಸಾರ್ವಜನಿಕವಾಗಿರುತ್ತದೆ.

ಅವರ ಬದುಕಿನ ಕುರಿತು ಹೆಚ್ಚು ತೆಲೆಕೆಡಿಸಿಕೊಳ್ಳುವರೇ ಅವರ ಅಭಿಮಾನಿಗಳು. ಅವರು ಏನು ಮಾಡಿದರೂ ಕೂಡ ಸುದ್ದಿಯಾಗುತ್ತಾರೆ. ಅದರಲ್ಲಿಯು ಸೆಲೆಬ್ರೆಟಿಗಳ ವೈಯಕ್ತಿಕ ಬದುಕಿನಲ್ಲಿ ಅಭಿಮಾನಿಗಳಿಗೆ ಕುತೂಹಲ ಹೆಚ್ಚು. ಇನ್ನು ತಮ್ಮ ಬದುಕಿನ ಕುರಿತು ಮಾಹಿತಿ ಕೊಡುವ ಸೆಲೆಬ್ರೆಟಿಗಳು ಕೊಡುತ್ತಿರುತ್ತಾರೆ. ಇನ್ನು ಕೆಲವೊಮ್ಮೆ ಸೆಲೆಬ್ರೆಟಿಗಳ ನಡುವೆಯೂ ಬಿನ್ನಾಭಿಪ್ರಾಯಗಳು ಮೂಡಬಹುದು. ಅಂದಹಾಗೆ, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರರಂಗದಲ್ಲಿ ಎಲ್ಲರ ಜೊತೆಯಲ್ಲಿಯು ಕೂಡ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ.

ಆದರೆ ಸ್ಯಾಂಡಲ್ವುಡ್ ನ ನಿರ್ದೇಶಕ ಕಮ್ ನಿರ್ಮಾಪಕ ರಾದ ಓಂ ಪ್ರಕಾಶ್ ರಾವ್ ಅವರ ಜೊತೆಗೆ ಬಿನ್ನಾಭಿಪ್ರಾಯ ಮೂಡಲು ಕಾರಣವೇನು.? ಓಂ ಪ್ರಕಾಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಡುವೆ ಭಿನ್ನಾಭಿಪ್ರಾಯ ಮೂಡಲು ಕಾರಣವಾದ ವ್ಯಕ್ತಿ ಯಾರು ಎಂಬುದು ರಿವೀಲ್ ಮಾಡಿದ್ದಾರೆ. ಹೌದು ಈ ವಿಷದ ಕುರಿತು ನೀವು ಕೇಳಿದರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ. ಓಂ ಪ್ರಕಾಶ್ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ, ನಿರ್ಮಾಪಕ ಮತ್ತು ನಟ.

ಓಂ ಪ್ರಕಾಶ್ ರಾವ್ ಅವರು ನಿರ್ದೇಶಕನಾಗಿ ಸುಮಾರು 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿದ್ದಾರೆ. ಹೌದು, ನಿರ್ದೇಶಕ ಓಂ ಪ್ರಕಾಶ್ ರಾವ್ ರೇಖಾ ದಾಸ್ ಅವರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗಳಿಗೆ ಮದುವೆಯ ನಂತರ ಹೆಣ್ಣು ಮಗು ಹುಟ್ಟಿತು. ಆ ಹೆಣ್ಣು ಮಗುವೇ ನಟಿ ಶ್ರಾವ್ಯ. ಆದರೆ ಮಗು ಹುಟ್ಟಿದ ಒಂದು ವರ್ಷದ ನಂತರ ಓಂ ಪ್ರಕಾಶ್ ರಾವ್ ಮತ್ತು ರೇಖಾ ದಾಸ್ ಇವರಿಬ್ಬರ ನಡುವೆ ವೈಮನಸ್ಸು ಮೂಡಿ ಈ ದಂಪತಿಗಳು ಬೇರೆ ಬೇರೆಯಾದರು.

ಪ್ರೀತಿಸಿ ಮದುವೆಯಾದ ಪತಿ ಅರ್ಧ ನೀರಿನಲ್ಲಿ ಕೈಬಿಟ್ಟ ನಂತರ, ರೇಖಾ ದಾಸ್ ಅವರು ತನ್ನ ಮಗಳು ಶ್ರಾವ್ಯಳನ್ನು ಕಷ್ಟ ಪಟ್ಟು ಓದಿಸಿ ಬೆಳೆಸಿದರು. ನಟಿ ರೇಖಾ ದಾಸ್ ರನ್ನು ಮದುವೆಯಾಗಿದ್ದ ಓಂ ಪ್ರಕಾಶ್ 2002 ರಲ್ಲಿ ಭವ್ಯ ಪ್ರೇಮಯ್ಯ ಎಂಬುವರನ್ನು ಮದುವೆಯಾಗಿದ್ದಾರೆ. ಇದೀಗ ನಟಿ ರೇಖಾ ದಾಸ್ ಹಾಗೂ ಓಂ ಪ್ರಕಾಶ್ ರಾವ್ ಅವರ ಮಗಳು ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ನಿರ್ಮಾಪಕರಾಗಿರುವ ನಟ ಓಂ ಪ್ರಕಾಶ್ ರಾವ್ ಅವರು ದರ್ಶನ್ ಅವರ ಜೊತೆಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು. ಆದರೆ, ಅವರಿಬ್ಬರ ನಡುವಿನ ಒಳ್ಳೆಯ ಬಾಂಧವ್ಯದಲ್ಲಿ ಬಿರುಕು ಮೂಡಿದ್ದು ಆ ನಟಿಯಿಂದ. ಖ್ಯಾತ ಹಿರಿಯ ಪತ್ರಕರ್ತ ಬಿ ಗಣಪತಿಯವರು ನಡೆಸಿದ ಸಂದರ್ಶನದಲ್ಲಿ ಓಂ ಪ್ರಕಾಶ್ ರಾವ್ ಅವರು ಕೆಲವು ಅಸಲಿ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.

ಹೌದು, ಈ ಸಂದರ್ಶನದಲ್ಲಿ ತನ್ನ ಹಾಗೂ ನಟ ದರ್ಶನ್ ಅವರ ಸ್ನೇಹ ಸಂಬಂಧ ಮುರಿದು ಬೀಳಲು ಕಾರಣವಾದ ವ್ಯಕ್ತಿಯ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಅವರ ಜೊತೆಗಿನ ಒಳ್ಳೆಯ ಸ್ನೇಹ ಸಂಬಂಧ ಮುರಿದು ಬೀಳಲು ಕಾರಣ ನಟಿ ನಿಖಿತಾ ಎಂದು ಹೇಳಿದ್ದಾರೆ. ಈ ಮೂಲಕ ಕೆಲವು ಅಸಲಿ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *