ಮೊನ್ನೆ ನಡೆದ ವರಮಹಾಲಕ್ಷ್ಮಿ ಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಡೆಯಿಂದ ಅಭಿಮಾನಿಗಳಿಗಾಗಿ ಬಿಸಿ ತುಪ್ಪ ಬಾಯಿಗೆ ಬಿದ್ದಿತ್ತು ಎಂದರೆ ತಪ್ಪಾಗಲ್ಲ. ಡಿ 55 ಕ್ರಾಂತಿ ಸಿನೆಮಾದ ಪೋಸ್ಟರ್ ಬಿಡುಗಡೆ ಮಾಡಿರುವುದು ಒಂದಾದರೆ, ಮತ್ತೊಂದು ಕಡೆ ದರ್ಶನ್ ಅವರ 56ನೇ ಸಿನೆಮಾ ನಾಯಕಿ ಯಾರೆಂಬುದನ್ನು ರಿವೀಲ್ ಮಾಡಲಾಗಿದೆ.
ನಿಜ ಸ್ನೇಹಿತರೆ ಅದೊಂದು ಕಾಲದಲ್ಲಿ ನಮ್ಮ ಕನ್ನಡ ಸಿನೆಮಾರಂಗವನ್ನು ಅಳಿದಂತಹ ಕ್ಲಾಸ್ ಅಂಡ್ ಮಾಸ್ ನಾಯಕಿ ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ರಾಧನಾ ರಾಮ್ ಎಲ್ಲರ ಪ್ರೀತಿಯ ದರ್ಶನ್ ಅವರೊಂದಿಗೆ ಮೊಟ್ಟ ಮೊದಲ ಬಾರಿಗೆ ತೆರೆಯನ್ನು ಹಂಚಿಕೊಳ್ಳಲಿದ್ದಾರೆ.
ಎಂಬ ಸುದ್ದಿ ಇಡೀ ಕರ್ನಾಟಕಕ್ಕೆ ವರಮಹಾಲಕ್ಷ್ಮಿ ಹಬ್ಬದ ಉಡುಗೊರೆಯಂತಿತ್ತು. ಹೀಗಿರುವಾಗ ತಮ್ಮ ಮೊದಲ ಸಿನೆಮಾಗೆ ನಟಿ ರಾಧಾನ ರಾಮ್ ಪಡೆಯುತ್ತಿರುವ ಸಂಭಾವನೆ ಕುರಿತು ಸ್ಯಾಂಡಲ್ವುಡ್ ನ ಸಿನಿ ಪಂಡಿತರು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.
ಹಾಗಾದ್ರೆ ನಿಮಗೂ ಕೂಡ ಮಾಲಾಶ್ರೀ ಅವರ ಮಗಳು ಪಡೆಯಲಿರುವ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೇ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ.
ಹೌದು ಗೆಳೆಯರೇ ಕಳೆದ ವರಮಹಾಲಕ್ಷ್ಮಿ ಹಬ್ಬದಂದು ದರ್ಶನ್ ಮತ್ತು ಅವರ ಟೀಮ್ ಕ್ರಾಂತಿ ಸಿನೆಮಾ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನೆಮಾದಲ್ಲಿ ಡಿಬಾಸ್ ಅವರ ಕ್ಯಾರೆಕ್ಟಾರ್ ಏನು ಎಂಬುದನ್ನು ವಿವರಿಸ ಹೊರಟರು. ದರ್ಶನ್ ಅವರು ಬಾಸ್ಕೆಟ್ ಬಾಲ್ ಹಿಡಿದು ನಿಂತ್ತಿರುವ ಫೋಟೋದ ಕೆಳಗೆ
ಒಂಟಿಯಾಗಿ ಹೊರಡುವುದನ್ನು ಕಲಿ ಎಂಬ ಟ್ಯಾಗ್ ಲೈನ್ ಇತ್ತು. ಇದರ ಮೂಲಕ ದರ್ಶನ್ ತಮ್ಮ ಮುಂದಿನ ಸಿನೆಮಾದಲ್ಲಿ ಏನನ್ನು ತಿಳಿಸ ಹೊರಟಿದ್ದಾರೆ ಎಂಬುದನ್ನು ಅದಾಗಲೇ ನಿಮೆಲ್ಲರಿಗೂ ತಿಳಿದಿರುತ್ತದೆ. ಇನ್ನು ಡಿಬಾಸ್ ಅವರ 56ನೇ ಸಿನೆಮಾದ ಕುರಿತು ಹೇಳುವುದಾದರೆ ಕನಸಿನ ರಾಣಿ ಮಾಲಾಶ್ರೀ
ಅವರ ಮಗಳು ರಾಧನಾ ರಾಮ್ ತಮ್ಮ ಮೊದಲ ಸಿನೆಮಾದಲ್ಲಿ ಡಿಬಾಸ್ ದರ್ಶನ್ ನಂತಹ ದೊಡ್ಡ ಸ್ಟಾರ್ ನಟನ ಜೊತೆಗೆ ತೆರೆಗೆಹಂಚಿಕೊಳ್ಳುತ್ತಿದ್ದು. ತಮ್ಮ ಮೊದಲ ಸಿನೆಮಾಗೆ ಬರೋಬ್ಬರಿ 40ಲಕ್ಷ ಸಂಭಾವನೆಯನ್ನು ಪಡೆಯುವ ಮೂಲಕ ಎಲ್ಲಾ ನಾಯಕಿಯರ ಕ್ಕಿಂತ ಒಂದೇಜ್ಜೆ ಮುಂದೆ ಇಟ್ಟಿದ್ದಾರೆ.
ಹೌದು ಗೆಳೆಯರೇ ಚೊಚ್ಚಲ ಸಿನೆಮಾದಲ್ಲಿ ಇಷ್ಟು ದುಬಾರಿ ಸಂಭಾವನೆಯನ್ನು ನಮ್ಮ ಚಂದನವನದಲ್ಲಿ ಯಾವ ನಟಿಯರು ಪಡೆದಿಲ್ಲ ಎಂಬ ಗುಸು ಗುಸು ಜೋರಾಗಿಯೇ ಹರಿದಾಡುತ್ತಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಳಿಸಿ.