ಡಿ ಬಾಸ್ ರವರ ಮಗ ಮಾಡಿರುವ ಕೆಲಸ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ! ಅಷ್ಟಕ್ಕೂ ಈತ ಮಾಡಿದ್ದೇನು ಗೊತ್ತೇ??

ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕನ್ನಡ ಚಿತ್ರರಂಗದಲ್ಲಿ ಬೆಳೆದು ಬಂದ ಹಾದಿ ಪ್ರತಿಯೊಬ್ಬರಿಗೂ ಕೂಡ ಮಾರ್ಗದರ್ಶಕ ವಾದದ್ದು. ಅವರ ತಂದೆ ಕನ್ನಡ ಚಿತ್ರರಂಗದಲ್ಲಿ ಖ್ಯಾತ ಕಲಾವಿದ ಆಗಿದ್ದರೂ ಕೂಡ ಕನ್ನಡ ಚಿತ್ರರಂಗ ಅವರನ್ನು ಕರೆದು ಕೂರಿಸಿ ಊಟ ಹಾಕಲಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸ್ವತಹ ತಾವೇ ಲೈಟ್ ಬಾಯ್ ಆಗಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ನಂತರ ಸಿನಿಮಾಗಳಲ್ಲಿ ಕೂಡ ಸೈಡ್ ಪಾತ್ರಗಳಲ್ಲಿ ನಟಿಸಿ ನಂತರ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಸಹಾಯದಿಂದಾಗಿ ಇಂದು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರ ಲಿಸ್ಟಿನಲ್ಲಿ ದ್ದಾರೆ.

ಡಿ ಬಾಸ್ ರವರು ಕನ್ನಡ ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ಯಾವ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ. ಇನ್ನು ಕೇವಲ ಪರದೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಚಲನೆ ಸ್ಟಾರ್ ದರ್ಶನ್ ಅವರು ನಿಜವಾದ ನಾಯಕನಂತೆ ಕಾಣಿಸಿಕೊಳ್ಳುತ್ತಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಮ್ಮ ಅಭಿಮಾನಿಗಳನ್ನು ಸಾಕಷ್ಟು ಇಷ್ಟಪಡುತ್ತಾರೆ ಇದಕ್ಕಾಗಿ ಅವರನ್ನು ಸೆಲೆಬ್ರಿಟಿಗಳು ಎನ್ನುವುದಾಗಿ ಕರೆಯುತ್ತಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆ ಆಗುತ್ತಾರೆ. ಇನ್ನು ಇವರಿಗೆ ವಿನಿಷ್ ಎನ್ನುವ ಮಗ ಕೂಡ ಇದ್ದಾರೆ. ದರ್ಶನ ರವರು ಬಾಹ್ಯವಾಗಿ ಎಷ್ಟೇ ಕೋಪ ಮಾಡಿಕೊಂಡರೆ ಕೂಡ ಮನಸ್ಸು ಮಗುವಿನ ತರ ಇದೆ. ಇನ್ನು ಇತ್ತೀಚಿಗೆ ದರ್ಶನ್ ರವರ ಮಗ ಮಾಡಿರುವ ಕೆಲಸ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ. ಹೌದು ಇದೀಗ ಇದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಸುದ್ದಿಯನ್ನು ಮಾಡುತ್ತಿದೆ.

ನಿಮಗೆ ಗೊತ್ತೇ ಇರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮನೆಗೆ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಬರುತ್ತಲೇ ಇರುತ್ತಾರೆ. ಇತ್ತೀಚಿಗೆ ಕೂಡ ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ಬಂದಿದ್ದರು. ಆದರೆ ದರ್ಶನ್ ರವರು ಕ್ರಾಂತಿ ಚಿತ್ರದ ಚಿತ್ರೀಕರಣದಲ್ಲಿ ಈಗ ಬ್ಯುಸಿ ಆಗಿರುವುದು ನಿಮಗೆಲ್ಲ ಗೊತ್ತಿದೆ. ಆದರೆ ಈ ವಿಚಾರವನ್ನು ಹೇಳಿದರೂ ಕೂಡ ಅಭಿಮಾನಿಗಳು ಒಪ್ಪಿಕೊಳ್ಳಲಿಲ್ಲ ಹಾಗೂ ದರ್ಶನ್ ಅವರನ್ನು ನೋಡದೇ ನಾವು ಇಲ್ಲಿಂದ ಹೋಗುವುದಿಲ್ಲ ಎಂದುದಾಗಿ ಹಠಹಿಡಿದು ಕುಳಿತಿದ್ದರು.

ನಂತರ ಸ್ವತಃ ಅವರ ಮಗನಾದ ವಿನೀಶ್ ರವರ ಹೊರಗೆ ಬಂದು ತಂದೆ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ ಅವರು ಇದ್ದಾಗ ಬಂದು ನೋಡಿಕೊಂಡು ಹೋಗುವಿರಂತೆ ಎಂಬುದಾಗಿ ವಿನಯವಾಗಿ ಹೇಳಿ ಅಭಿಮಾನಿಗಳನ್ನು ಕಳುಹಿಸಿಕೊಡುತ್ತಾರೆ. ಇದನ್ನು ನೋಡಿದ ಅಭಿಮಾನಿಗಳು ತಂದೆಗೆ ತಕ್ಕ ಮಗ ಎನ್ನುವುದಾಗಿ ವಿನೀಶ್ ಅವರವರನ್ನು ಹೋಗಲಿ ನಂತರ ಹೋಗುತ್ತಾರೆ.


Leave a Reply

Your email address will not be published. Required fields are marked *