ಡೈವೋರ್ಸ್ ಆದ ಮಹಿಳೆಯರು ಎಲ್ಲೇ ಸಿಕ್ಕರೂ ಒಪ್ಪಿಸಿ ಮದುವೆಯಾಗಿಬಿಡಿ! ಇವರನ್ನು ಮದುವೆ ಆಗುವುದರಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ ನೋಡಿ!!

ಸುದ್ದಿ

ಮದುವೆ ಎಂದರೆ ಹೆಣ್ಣಿರಲಿ ಗಂಡಿರಲಿ ಸಂಭ್ರಮ ತರುವ ವಿಚಾರ. ಎರಡು ಸಂಬಂಧವನ್ನು ಬೆಸೆಯುವ ಬಂಧವೇ ಈ ಮದುವೆ. ಇಲ್ಲಿ ಒಂದು ಗಂಡು ಒಂದು ಹೆಣ್ಣು ಜೊತೆಯಾಗಿ ಬದುಕುವುದು ಮಾತ್ರವಲ್ಲ. ಎರಡು ಕುಟುಂಬಗಳು ಒಂದಾಗುತ್ತವೆ. ಇನ್ನು ಮದುವೆಗೆ ತಯಾರಿ ಎಷ್ಟೋ ತಿಂಗಳಿಂದ ನಡೆಯುತ್ತಲೇ ಇರುತ್ತದೆ.

ತಂದೆ ತಾಯಿಗಳಿಗೆ ಮಗಳ ಹಾಗೂ ಮಗನ ಮದುವೆಗೆ ಏನೇ ತಯಾರಿ ಮಾಡಿದ್ದರೂ ಏನೋ ಮದುವೆ ಮುಗಿಯುವರೆಗೂ ಆತಂಕ ದುಗುಡ ಭಯ ಇದ್ದೆ ಇರುತ್ತದೆ. ಮದುವಣಗಿತ್ತಿಯ ಬದುಕಿನ ಹೊಸ ಅಧ್ಯಾಯದ ಆರಂಭವೂ ಹೌದು. ಸಾಮಾನ್ಯವಾಗಿ ಮದುವೆ ಎಂದ ಕೂಡಲೇ ಎಲ್ಲರಿಗೂ ಸಾಕಷ್ಟು ಆಸೆ ಕನಸುಗಳು ಇದ್ದೆ ಇರುತ್ತದೆ. ಈ ಮದುವೆಯಲ್ಲಿ ಎರಡು ಕುಟುಂಬಗಳು ಎರಡು ಕುಟುಂಬಗಳು ಒಂದಾಗುತ್ತದೆ.

ಇನ್ನು ಹೆಣ್ಣಿರಲಿ ಗಂಡಿರಲಿ ಇಬ್ಬರ ಬದುಕಿನ ಮರೆಯಲಾಗದ ಕ್ಷಣ ಹೌದು. ಸುಂದರ ಕನಸುಗಳೊಂದಿಗೆ ಬದುಕು ಕಟ್ಟಿಕೊಳ್ಳುವ ಈ ಮದುವೆ ಎನ್ನುವುದು ಅದ್ಭುತವೇ. ಮದುವೆಯ ಎಲ್ಲಾ ಸಂಬಂಧಗಳು ಸರಿ ಇದ್ದರೆ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಏನಾದರೂ ತೊಡಕು ತಪ್ಪುಗಳನ್ನೇ ಹುಡುಕುವುದು ಕೆಲಸವಾದರೆ ಅಲ್ಲಿ ಸಂಬಂಧಗಳು ಕೂಡ ಚೂರು ಚೂರಾಗಿ ಬಿಡುತ್ತದೆ. ಮದುವೆಯಾಗುವ ಪ್ರತಿ ಹೆಣ್ಣು ಗಂಡು ಒಬ್ಬರ ನೆರಳಲ್ಲಿ ಬದುಕಲೇ ಬೇಕು.

ತಪ್ಪಿರಲಿ ಒಪ್ಪಿರಲಿ ಹೊಂದಾಣಿಕೆ ಮಾಡಿಕೊಂಡು ಬದುಕಬೇಕು. ಭಿನ್ನಾಭಿಪ್ರಾಯ, ಮನಸ್ತಾಪ, ಜಗಳ ಇದು ಎಲ್ಲಾ ಸಂಬಂಧಗಳಲ್ಲೂ ಸರ್ವೇ ಸಾಮಾನ್ಯ. ಆದರೆ ಎಲ್ಲವನ್ನು ಸರಿದೂಗಿಸಿ ಕೊಂಡು ಹೋಗುವ ಜಾಣ್ಮೆ ಸತಿ ಪತಿ ಇಬ್ಬರಲ್ಲಿ ಇರಲೇ ಬೇಕು. ಒಬ್ಬರ ಮನಸ್ಥಿತಿಗಳು, ಹೊಂದಾಣಿಕೆ ಸ್ವಭಾವ ಬೇರೆಯಾದರೆ ಸಂಸಾರ ಎಂಬ ಬಂಡಿ ವಿರುದ್ಧವಾಗಿ ಚಲಿಸುತ್ತದೆ. ಕೆಲವೊಮ್ಮೆ ಮದುವೆ ಸಂಬಂಧಗಳು ಮುರಿದು ವಿಚ್ಛೇಧನದ ಹಂತದವರೆಗೂ ತಲುಪಿರುತ್ತದೆ.

ಇನ್ನು ಕೆಲವೊಮ್ಮೆ ಸಣ್ಣ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡು ಮಹಿಳೆಯರು ಕಷ್ಟ ಪಡುತ್ತಿರುತ್ತಾರೆ. ಅಂದಹಾಗೆ, ಪತಿಯಿಂದ ದೂರವಾದ ಅಥವಾ ಪತಿಯನ್ನು ಕಳೆದುಕೊಂಡ ಮಹಿಳೆಯರು ಸಿಕ್ಕರೆ ಅಂತಹವರನ್ನು ಮದುವೆಯಾಗಿ ಬಿಡುವುದು ಒಳ್ಳೆಯದು, ಇದಕ್ಕೆ ಕಾರಣಗಳು ಹಲವು ಇವೆ. ಇಂತಹ ಮಹಿಳೆಯರಿಗೆ ಬದುಕು ಕೊಟ್ಟರೆ ಆ ಪುರುಷ ಸುಖ ಪುರುಷ ಹಾಗೂ ಯೋಗ ಪುರುಷ ಎನಿಸಿಕೊಳ್ಳುತ್ತಾನೆ.

ಈಗಾಗಲೇ ಮೊದಲ ಮದುವೆಯಲ್ಲಿ ಸಾಕಷ್ಟು ಕಷ್ಟವನ್ನು ಅನುಭವಿಸಿರುವ ಹೆಣ್ಣು ಎರಡನೇ ಮದುವೆಯಾದರೆ ಸಂಸಾರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಾಳೆ. ಗಂಡನನ್ನು ಹಾಗೂ ಆತನ ಮನೆಯವರನ್ನು ಕೂಡ ಪ್ರೀತಿ ಆದಾರದಿಂದ ಕಾಣುತ್ತಾಳೆ.

ಜೀವನದಲ್ಲಿ ಕಷ್ಟಗಳನ್ನೇ ನೋಡಿರುವ ಆಕೆಯು ಮೃದು ಸ್ವಭಾವವನ್ನು ಹೊಂದಿರುತ್ತಾಳೆ. ತನ್ನ ಸಾಂಸರಿಕ ಜೀವನದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತಾಳೆ. ಗಂಡನಿಗೆ ಕಷ್ಟವಾದರೆ ಹೆಗಲಾಗಿ ನಿಲ್ಲುವುದರ ಜೊತೆಗೆ ಆತನ ಸಂತೋಷವನ್ನೇ ಬಯಸುತ್ತಾಳೆ. ಗಂಡನ ಏಳಿಗೆಯನ್ನು ಬಯಸುವ ಆಕೆಯು ಸುಖ ಶಾಂತಿ ನೆಮ್ಮದಿ ಮನೆಯಲ್ಲಿ ನೆಲೆಸುವಂತೆ ಮಾಡುತ್ತಾಳೆ. ಹೀಗಾಗಿ ಅಂತಹ ಮಹಿಳೆಯರು ಸಿಕ್ಕರೆ ಮಿಸ್ ಮಾಡದೇ ಮದುವೆಯಾಗುವುದು ಒಳ್ಳೆಯದು.


Leave a Reply

Your email address will not be published. Required fields are marked *