ಚಿರು ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರು ಈಗ ಸ್ಯಾಂಡಲ್ವುಡ್ ನಲ್ಲಿ ಈಗ ಫುಲ್ ಆಕ್ಟಿವ್ ಆಗಿದ್ದಾರೆ. ಸಿನಿಮಾಗಳಲ್ಲಿ ಅಭಿನಯಿಸಿತ್ತಿರುವ ಮೇಘನಾ ರಾಜ್ ಅದರ ಜೊತೆಗೆ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾರ್ಯನಿರ್ವಾಹಿಸುತ್ತಿದ್ದಾರೆ. ಈ ಮೂಲಕ ಮೇಘನಾ ರಾಜ್ ಸಿನಿರಂಗದ ಸಕ್ರಿಯರಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಪತಿ ಚಿರಂಜೀವಿ ಸರ್ಜ್ ಇಲ್ಲದೆ ನೋವಿನಲ್ಲಿದ್ದ ನಟಿ ಮೇಘನಾ ರಾಜ್ ಈಗ ಮಗನಿಗೋಸ್ಕರ ಉತ್ತಮವಾದ ಬದುಕನ್ನು ಖುಷಿಯಾಗಿ ತಮ್ಮ ಜೀವನ ನಡೆಸಲು ಮುಂದಾಗಿದ್ದಾರೆ.
ಈಗ ಮೇಘನಾ ರಾಜ್ ಒಟ್ಟಿಗೆ ಎರಡೆರಡು ಚಿತ್ರಗಳಲ್ಲಿ ನಟಿಸಲು ಮುಂದಾಗಿದ್ದಾರೆ. ಪಿ.ಬಿ. ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿರುವ ಪನ್ನಗಭರಣ, ಹೊಸ ಪ್ರತಿಭೆ ನಿರ್ದೇಶಕ ವಿಶಾಲ್ ಅವರ ಚಿತ್ರದಲ್ಲಿ ಮೇಘನಾ ರಾಜ್ ಅವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ವಾಸುಕಿ ವೈಭವ್ ನೀಡುತ್ತಿದು, ಹಲವಾರು ನಟರು ಅಭಿನಯಿಸುತ್ತಿದರೆ. ಇನ್ನೂ ಇರುವುದೆಲ್ಲ ಬಿಟ್ಟು ಚಿತ್ರತಂಡ ಜೊತೆಗೆ ಮತ್ತೆ ಕೈ ಜೋಡಿಸಿರುವ ಮೇಘನಾ ರಾಜ್, ಮತ್ತೊಂದು ಚಿತ್ರಕ್ಕು ಕೂಡ ಸಹಿ ಹಾಕಿದ್ದಾರೆ. ಕಳೆದ ತಿಂಗಳಷ್ಟೇ ಜೀ ಕನ್ನಡ ವಾಹಿನಿಯ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುತ್ತಿದ್ದ ಗೋಲ್ಡನ್ ಗ್ಯಾಂಗ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಕೆಲ ಜಾಹಿರಾತುಗಳಲ್ಲಿ ನಟಿ ಮೇಘನಾ ರಾಜ್ ನಟಿಸುತ್ತಿದ್ದಾರೆ.
ಮೇಘನಾ ರಾಜ್ ಇಷ್ಟೆಲ್ಲಾ ಮಾಡುತ್ತಿರುವುದು ಕೇವಲ ಅವರ ಮಗ ರಾಯನ್ ರಾಜ್ ಸರ್ಜಾಗಾಗಿ. ತನ್ನ ಮಗನ ಭವಿಷ್ಯಕ್ಕಾಗಿ ಈಗ ಮೇಘನಾ ರಾಜ್ ತಮ್ಮ ಜೀವನದಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ. ಈಗ ಜಡ್ಜ್ ಆಗಿ ಡ್ಯಾನ್ಸಿಂಗ್ ಚಾಂಪಿಯನ್ ಶೋಗೆ ಬರುವ ಮೇಘನಾ ರಾಜ್ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ..? ಸರಿ ಸುಮಾರು ವಾರಕ್ಕೆ 80 ಸಾವಿರದಿಂದ ಒಂದು ಲಕ್ಷದ ವರೆಗೆ ಮೇಘನಾ ರಾಜ್ ಅವರು ಸಂಭಾವನೆ ಪಡೆಯುತ್ತಿದರೆ. ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋಗಾಗಿ ಒಟ್ಟು 15 ರಿಂದ 16 ಲಕ್ಷ ರೂಪಾಯಿ ಯ ಪ್ಯಾಕೇಜ್ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಈಗಿನ ದಿನದಲ್ಲಿ ಗಂಡ ಹೆಂಡತಿ ಸಂಪಾದನೆ ಮಾಡಿದರು ಸಂಸಾರ ಜೀವನ ನಡೆಸೋಕ್ಕೆ ಕಷ್ಟ ಅಂಥರದ್ರಲ್ಲಿ ಒಬ್ಬ ಸಲಬ್ರೇಟಿ ಕುಟುಂಬದಿಂದ ಬಂದ ಮೇಘನಾ ರಾಜ್ ಅವರಿಗೆ ಕುಟುಂಬ ಕ್ಕೆ ಆಗತಾ ಆಗಿರೋದು ನಿಮಗೆಲ್ಲ ಗೊತ್ತೇ ಇದೆ ಅಂದು ಮೇಘನಾ ರಾಜ್ ಅವರ ಕೈ ಹಿಡಿದ ಚಿರಂಜೀವಿ ಸರ್ಜಾ ಅವರು ತಮ್ಮ ಜೀವನದಲ್ಲಿ ಬಹಳ ಕನಸನ್ನು ಇಟ್ಟುಕೊಂಡಿದ್ದರು. ಆ ಕನಸನ್ನು ನನಸು ಮಾಡಲು ದೇವರಿಗೆ ಇಷ್ಟ ಇಲ್ಲ ಅಂತ ಅನ್ಸಿತ್ತು.
ಅಪಾರ ಅಭಿಮಾನಿಗಳನ್ನು ಹೊಂದಿರುವ ಚಿರಂಜೀವಿ ಸರ್ಜಾ ಅವರು ನಮ್ಮನೆಲ್ಲ ಆಗಿಲಿ ಹೋದರು ಆ ಒಂದು ನೋವನ್ನು ಸಹಿಸಿಕೊಳ್ಳಲ್ಲೂ ಯಾರಿಂದಲೂ ಸಾಧ್ಯ ವಾಗಲಿಲ್ಲ ಅಂತಾರದ್ರಲ್ಲಿ ಪತಿಯನ್ನು ಕಳೆದುಕೊಂಡ ಮೇಘನಾ ರಾಜ್ ಗೆ ಹೇಗಾಗಿರಬೇಡ ನೀವೇಹೇಳಿ. ಚಿರು ಅವರು ಮತ್ತೆ ಹುಟ್ಟಿ ಬಂದಿದ್ದಾರೆ ಮಗನ ರೂಪದಲ್ಲಿ, ಇದರರಿಂದ ಮೇಘನಾ ರಾಜ್ ಬಹಳ ಸಂತೋಷ ವಾಗಿದ್ದರೆ ದಿನ ಪೂರ್ತಿ ಮಗನ ಜೊತೆ ಕಲಾಕಳೆಯುತ್ತಾರೆ. ಯಲ್ಲಾ ನೋವುವನ್ನು ಮರೆಯುತ್ತಿದ್ದಾರೆ. ಹೀಗೆ ಇವರ ಜೀವನ ಸುಖಮಯ ವಾಗಿರಲಿ ಎಂದು ದೇವರಲ್ಲಿ ಪ್ರಾಪ್ತಿಸೋಣ ಧನ್ಯವಾದಗಳು