ತನ್ನ ಅಮ್ಮನಿಗೆ ಸೀರೆ ಕೊಡಿಸೊದಕ್ಕೆ ಈ ಬಡ ಹುಡುಗ ಮಾಡಿದ ಕೆಲಸ ನೋಡಿದರೆ ಕಣ್ಣಲ್ಲಿ ನೀರು ಬರುತ್ತೆ.. ಹೆತ್ತತಾಯಿ ಮೇಲೆ ಪ್ರೀತಿ ಇದ್ದವರು ಈ ವಿಡಿಯೋ ನೋಡಲೇ ಬೇಕು..!

ಸುದ್ದಿ

ಬರೇ ದುಡ್ಡು, ಮನೆ, ಆಸ್ತಿ, ಚಿನ್ನ, ಇದೆಲ್ಲ ಬೇಕು ನಾನು, ನಂದು ಅನ್ನೋರು ನಾವು ಇಂದು ಕೊಟ್ಟಿರುವ ಲೇಖನ ಓದಿ. ಒಬ್ಬ ಬಡ ಬಾಲಕ ತನ್ನ ಹೆತ್ತ ತಾಯಿಗೆ ಸೀರೆ ಕೊಡಿಸೊದಕ್ಕೆ ಮಾಡಿದ ಕೆಲಸ ನೋಡಿದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ, ಹೆತ್ತ ತಾಯಿಯ ಮೇಲೆ ಪ್ರೀತಿ ಇದ್ದವರು ಈ ವಿಡಿಯೋ ನೋಡದೆ ಇರೊದಿಲ್ಲ.
ಬಡತನ ಎಂಬುದು ಇಷ್ಟು ಕ್ರೂರಿ ಅಂದರೆ ಅದನ್ನು ಅನುಭವಿಸಿದವರಿಗೆ ಮಾತ್ರ ಆದರ ಆ ನೋವು ಗೊತ್ತು ಇಂದು ನಿಮಗೆ ನಾವು ಅಂತಹದೇ ಒಂದು ಬಡ ಹುಡುಗನ ನಿಮ್ಮ ಮನಕಲಕುವಂತಹ ಕಥೆಯೊಂದನ್ನು ಹೇಳುತ್ತೇವೆ ಕೇಳಿ ಈ ಕಥೆಯನ್ನು ಕೇಳಿದರೆ ನಿಜಕ್ಕೂ ಕೂಡ ನಿಮ್ಮ ಕಣ್ಣಂಚಲ್ಲಿ ನೀರು ಬಂದೇ ಬರುತ್ತದೆ. ಹೌದು ಒಬ್ಬ ಬಡ ತಾಯಿ ತನ್ನ ಮಗನನ್ನು ಓದಿಸುವುದು ಸಲುವಾಗಿ ಬೇರೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಪ್ರತಿನಿತ್ಯವೂ ಕೂಡ ಮನೆಗೆ ಹೋಗಿ ಮನೆ ಕೆಲಸ ಮಾಡಿ ಬರುತ್ತಾಳೆ ಆದರೆ ಒಂದು ದಿನ ಆ ಮನೆಯಲ್ಲಿ ಒಂದು ಪಾರ್ಟಿಯನ್ನು ಸಿದ್ಧಪಡಿಸಿರುತ್ತಾರೆ.

ಹಾಗಾಗಿ ಮನೆಯ ಓನರ್ ಮನೆಕೆಲಸದಾಕೆಗೆ ಇವತ್ತು ಸಂಜೆ ಮನೆಯಲ್ಲಿ ಪಾರ್ಟಿ ಇದೆ ನೀನು ಕೆಲಸ ಮಾಡಿದರೆ ನಿನಗೆ ಹೆಚ್ಚು ಹಣ ಸಿಗುತ್ತದೆ ಈ ಕಾರ್ಯಕ್ರಮಕ್ಕೆ ಬಂದಿರುವಂತಹ ಅತಿಥಿಗಳಿಗೆ ಊಟವನ್ನು ನೀನು ಬಡಿಸಬೇಕಾಗುತ್ತದೆ ಹಾಗಾಗಿ ಚೆನ್ನಾಗಿರುವ ಸೀರೆಯನ್ನು ಹಾಕಿಕೊಂಡು ಬಾ ಎಂದು ಮನೆಯ ಮಾಲೀಕರು ಹೇಳುತ್ತಾರೆ.
ಆಗ ಆ ಮನೆ ಕೆಲಸ ಮಾಡುವ ಬಡ ಮಹಿಳೆ ನನ್ನ ಬಳಿ ಬೇರೆ ಒಳ್ಳೆಯ ಸೀರೆಗಳು ಇಲ್ಲ ಇರುವುದು ಇದೊಂದೇ ಸೀರೆ ನಾನು ಇದೇ ಸೀರೆ ನಲ್ಲಿ ಕೆಲಸ ಮಾಡುತ್ತೇನೆ ನೀವು ದಯವಿಟ್ಟು ಇದಕ್ಕೆ ಒಪ್ಪಿಕೊಳ್ಳಿ ಅಂತ ಮಾಲೀಕರ ಹತ್ತಿರ ಬೇಡಿಕೊಳ್ಳುತ್ತಾಳೆ. ಆದರೆ ಮನೆಯ ಒಡತಿ ಇದಕ್ಕೆ ಒಪ್ಪುವುದಿಲ್ಲ ಬರುವುದಾದರೆ ಹೊಸ ಬಟ್ಟೆ ಹಾಕಿಕೊಂಡು ಚೆನ್ನಾಗಿ ರೆಡಿಯಾಗಿ ಬಾ ಇಲ್ಲವಾದರೆ ನೀನು ಬರಲೇಬೇಡ ಹೋಗು ಅಂತ ಹೇಳುತ್ತಾಳೆ.

ಈ ಮಾತುಗಳನ್ನು ಕೇಳಿಸಿಕೊಂಡ ಅವಳ ಮಗ ತುಂಬಾನೇ ಯೋಚನೆ ಮಾಡುತ್ತಾನೆ ಅಷ್ಟೇ ಅಲ್ಲದೆ ಆ ಮಗ ಅಮ್ಮ ಈಗೇನು ಮಾಡುವುದು ಅಂತಹ ಪ್ರಶ್ನೆ ಕೇಳುತ್ತಾನೆ. ಆಗ ಮಹಾತಾಯಿ ಯೋಚನೆ ಮಾಡಬೇಡ ನಾನು ಏನಾದರೂ ವ್ಯವಸ್ಥೆ ಮಾಡುತ್ತೇನೆ ಅಂತ ಹೇಳಿ ಮಗನಿಗೆ ಸಮಾಧಾನ ಪಡಿಸಿ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಆದರೆ ಆಕೆಯ ಬಳಿ ಸ್ವಲ್ಪವೂ ಕೂಡ ಹಣ ಇರುವುದಿಲ್ಲ ಸೀರೆಯನ್ನು ಹೇಗೆ ತೆಗೆದುಕೊಳ್ಳುವುದು ಅಂತ ತುಂಬಾನೆ ಯೋಚನೆ ಮಾಡುತ್ತಿರುತ್ತಾಳೆ.
ಆಗ ಹೆತ್ತಮ್ಮನಿಗೆ ಮಗ ಕೂಡ ಅಮ್ಮನಿಗೆ ಸೀರೆಯನ್ನು ಕೊಡಿಸಬೇಕು ಅಂತ ತುಂಬಾ ಯೋಚನೆ ಮಾಡುತ್ತಾನೆ ಆದರೂ ಕೂಡ ಆತನ ಬಳಿ ಅದಕ್ಕೆ ಬೇಕಾಗುವಷ್ಟು ಹಣ ಇರುವುದಿಲ್ಲ ಆಗ ಆತನ ಕಣ್ಣಿಗೆ ಬಿದ್ದದ್ದು ಅವನ ಹಣದ ಹುಂಡಿ,ಆ ಪುಟ್ಟ ಬಾಲಕ ತನ್ನ ಕೈಗೆ ಸಿಕ್ಕ ಚಿಲ್ಲರೆ ಕಾಸುಗಳನ್ನು ಪ್ರತಿನಿತ್ಯ ಹುಂಡಿಗೆ ಹಾಕಿ ಸಂಗ್ರಹಣೆ ಮಾಡಿ ಇಡುತ್ತಿದ್ದ ಆತನಿಗೆ ಒಂದು ಆಲೋಚನೆ ಬರುತ್ತದೆ. ಅದೇನೆಂದರೆ ಈ ಹುಂಡಿಯನ್ನು ಒಡೆದು ಅದರ ಒಳಗೆ ಇರುವಂತಹ ಹಣದಿಂದ ನನ್ನ ಅಮ್ಮನಿಗೆ ಹೊಸ ಸೀರೆಯನ್ನು ಖರೀದಿ ಮಾಡಬೇಕು ಅಂತ ಹೇಳಿ ಉಂಡಿಯನ್ನು ಹೊಡೆಯುತ್ತಾನೆ.
ಆಗ ಅದರಲ್ಲಿ 52 ರೂಪಾಯಿಗಳು ಇರುತ್ತದೆ ಈ ಹಣವನ್ನು ತೆಗೆದುಕೊಂಡು ಒಂದು ಅಂಗಡಿಗೆ ಹೋಗುತ್ತಾನೆ ಆದರೆ ಆ ಅಂಗಡಿಯಲ್ಲಿ ನಡೆದಂತಹ ಘಟನೆ ನೋಡಿದರೆ ನಿಜಕ್ಕೂ ಕೂಡ ನಿಮ್ಮ ಮನಸ್ಸು ಕಲಕುತ್ತದೆ ಅದೆನೆಂದು ತಿಳಿಯಲು ಕೆಳಗಿನ ವಿಡಿಯೋ ನೋಡಿ. ಹಾಗೂ ನಿಮ್ಮ ಅನಿಸಿಕೆ ತಳಿಸಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Leave a Reply

Your email address will not be published. Required fields are marked *